Shakti yojane new roles :- ನಮಸ್ಕಾರ ಸ್ನೇಹಿತರೇ, ನಮ್ಮ ಮಾಧ್ಯಮದ ಈ ಹೊಸ ಪೋಸ್ಟಿಗೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಇನ್ಮುಂದೆ ಹೊಸ ರೂಲ್ಸ್ ಗಳನ್ನು ಫಾಲೋ ಮಾಡಬೇಕಾಗುತ್ತದೆ ರೂಲ್ಸ್ ಗಳು ಯಾವುದು ಎಂದು ನೋಡಲು ಈ ಲೇಖನವನ್ನು ಕೊನೆಯವರೆಗೂ ತಪ್ಪದೆ ನೋಡಿ.
ರೈಲ್ವೆ ಇಲಾಖೆ ಹೊಸ ನೇಮಕಾತಿ.. 10th+ ITI ಪಾಸಾದವರಿಗೆ ಅವಕಾಶ ಇಲ್ಲಿದೆ ಮಾಹಿತಿ
ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಸ್ಕಾಲರ್ಶಿಪ್ ಅರ್ಜಿ ಯಾವ ರೀತಿ ಹಾಕುವುದು ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು
ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ.. ಅರ್ಜಿ ಹಾಕಿ ಕೇವಲ 500 ರೂಪಾಯಿಗೆ ಪ್ರತಿ ತಿಂಗಳು ಒಂದು ಗ್ಯಾಸ್ ಸಿಲಿಂಡರ್ ಪಡೆಯಿರಿ
Shakti yojane new roles
ರಾಜ್ಯದ ಎಲ್ಲಾ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿತ್ತು ಸುಮಾರು ಒಂದು ವರ್ಷಗಳಿಂದ ಮಹಿಳೆಯರು ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲರಿಗೂ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಇವಾಗ ಹತ್ತಿ ಯೋಜನೆ ಯ ಮೂಲಕ ಉಚಿತವಾಗಿ ಬಸ್ ಪ್ರಯಾಣ ಮಾಡುವ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ ಹೊಸ ರೂಟ್ ಜಾರಿಗೆ ತರಲಾಗಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗೆ ನೋಡಿ.
(Shakti yojane new roles) ಶಕ್ತಿ ಯೋಜನೆ
ಶಕ್ತಿ ಯೋಜನೆ, ಎಲ್ಲಾ ಮಹಿಳೆಯರಿಗೆ ಬಹಳ ಅನುಕೂಲ ಮಾಡಲಾಗಿದೆ ಹಾಗೆಯೂ ಎಲ್ಲರೂ ಸರ್ಕಾರಿ ಬಸ್ಸುಗಳಲ್ಲಿ ಓಡಾಡುವ ಹಾಗೆ ಯೋಜನೆಯ ಮೂಲಕ ಮಾಡಿದೆ ಆದರೆ ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ಆಗಿದೆ ಎಂದು ಹೇಳಿದರೆ ಆ ತಪ್ಪಿಲ್ಲ. ಮಹಿಳೆಯರು ಇಡೀ ರಾಜ್ಯದಂತ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಆದರೆ ಇವರಿಗೆ ಇದೀಗ ಸರ್ಕಾರವು ಕೆಲವು ಹೊಸ ವರ್ಷಗಳನ್ನು ಜಾರಿಗೆ ತರಲಾಗಿದೆ ತಪ್ಪದೇ ಪಾಲಿಸಬೇಕಾಗಿದೆ ಹೌದು ಹೊಸ ರೂಲ್ಸ್ ಗಳು ಬಂದಿರುವುದಿಲ್ಲ ನಿಜ ಆದರೆ ಜೊತೆಗೆ ನೀವು ಇನ್ನು ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ ಮಹಿಳೆಯರು ಪಯಾಣ ಮಾಡುವುದಕ್ಕೆ ಅವರಿಗೆ ಉಚಿತ ನೀಡಲಾಗುತ್ತದೆ.
ಆದರೆ ಮಹಿಳೆಯರು ತರವಲ ಕೇಸ್ ಬಗ್ಗೆ ಗಮನ ಭರಿಸಬೇಕು ಇಂತಿಷ್ಟು ತೂಕದ ಲಗೇಜ್ ಗಳನ್ನು ತರಲು ಉಚಿತ ಆದರೆ ಹೆಚ್ಚಿನ ತೂಕದ ಲಗೇಜ್ ತಂದರೆ ಆ ಲಗೇಜ್ ಗಳಿಗೆ ಹಣ ಪಾವತಿ ಮಾಡಬೇಕಾಗುತ್ತದೆ ಈ ವಿಚಾರ ಎಲ್ಲಾ ಮಹಿಳೆಯರಿಗೂ ನೆನಪಿರಬೇಕು ಹಾಗೆಯೇ ಇನ್ನು ಆರು ನಿಯಮಗಳನ್ನು ತಿಳಿದುಕೊಂಡಿರಬೇಕು.
(Shakti yojane new roles) ಶಕ್ತಿ ಯೋಜನೆಯ ಹೊಸದಾದ ಆರು ನಿಯಮಗಳು.
ಇನ್ಮುಂದೆ ಎಲ್ಲ ಮಹಿಳೆಯರು ಕೂಡ ಶಕ್ತಿ ಯೋಜನೆ ಗೆ ಸಂಬಂಧಿಸಿದ್ದ ಹಾಗೂ ಪ್ರಯಾಣ ಮಾಡುವುದಕ್ಕಿಂತ ಮೊದಲು ಆರು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಶಕ್ತಿ ಯೋಜನೆ ಆರಂಭದಲ್ಲಿ ಪುರುಷರಿಗೆ 50% ಸೀಟ್ ಗಳನ್ನು ಬಿಟ್ಟುಕೊಡಬೇಕು ಎನ್ನುವ ಮಾತು ಕೇಳಿ ಬಂದಿತ್ತು, ಇವಾಗ ನಿಯಮದಲ್ಲಿ ಬದಲಾವಣೆ ಆಗಿದೆ ಮಹಿಳೆಯರು ಪುರುಷರ ಸೀಟ್ನಲ್ಲಿ ಕೂಡಬಹುದು
ಒಂದು ವೇಳೆ ಮಹಿಳೆಯರ ಸೀಟ್ನಲ್ಲಿ ಪುರುಷರು ಕುಳಿತುಕೊಂಡರೆ ನೂರು ರೂಪಾಯಿ ದಂಡ ವಿಧಿಸಲಾಗುತ್ತದೆ.
ಆದರೆ ಮಹಿಳೆಯರು ಪುರುಷರ ಸೀಟಿನಲ್ಲಿ ಕುಳಿತರೆ ಅವರಿಗೆ ಯಾವುದೇ ದಂಡ ಇರುವುದಿಲ್ಲ
ಪುರುಷರ ಸೀಟುಗಳು ಬರ್ತೀಯ ಆಗಿರಲ್ಲದೆ ಇರುವಾಗ ಮಾತ್ರ ಮಹಿಳೆಯರು ಈ ರೀತಿ ಮಾಡಬಹುದು
ಸ್ನೇಹಿತರೆ ಇದಿಷ್ಟು ಶಕ್ತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಮಹಿಳೆಯರಿಗೆ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಗಳು ಆಗಿದೆ ಎಲ್ಲ ರೂಲ್ಸ್ ಗಳನ್ನು ಮಹಿಳೆಯರು ತಪ್ಪದೆ ಫಾಲೋ ಮಾಡಬೇಕು.
ಗಮನಿಸಿ :- ಲೇಖನ ನಿಮಗೆ ಇಷ್ಟ ಅನಿಸಿದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೂ ಹಾಗೂ ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಕಂಡುಕೊಳ್ಳಿ.