Posted in

Shakti Yojana Smart Card: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಲು ಈಗ ಸ್ಮಾರ್ಟ್ ಕಾರ್ಡ್ ವಿತರಣೆ! ಇಲ್ಲಿದೆ ನೋಡಿ ಮಾಹಿತಿ.

Shakti Yojana Smart Card

Shakti Yojana Smart Card: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಲು ಈಗ ಸ್ಮಾರ್ಟ್ ಕಾರ್ಡ್ ವಿತರಣೆ! ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಈಗ ರಾಜ್ಯ ಸರ್ಕಾರ ಮತ್ತಷ್ಟು ಅಪ್ಡೇಟ್ಗಳನ್ನು ನೀಡಲು ಈಗ ಮುಂದಾಗಿದೆ. ಈ ಒಂದು ಯೋಜನೆ ಘೋಷಣೆ ಆದಾಗಿನಿಂದ ಈ ಒಂದು ಸ್ಮಾರ್ಟ್ ಕಾರ್ಡ್ ವಿತರಣೆ ಬಗ್ಗೆ ಈಗಾಗಲೇ ಸರ್ಕಾರವು ಮಾಹಿತಿಯನ್ನು ಹಂಚಿಕೊಂಡಿತ್ತು. ಆದರೆ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಈ ಒಂದು ಕಾರ್ಡನ್ನು ವಿತರಣೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಈ ಒಂದು ಸ್ಮಾರ್ಟ್ ಗಳನ್ನು ನೀಡಲು ಸರ್ಕಾರವು ನಿರ್ಧಾರವನ್ನು ತೆಗೆದುಕೊಂಡಿದೆ.

Shakti Yojana Smart Card

WhatsApp Group Join Now
Telegram Group Join Now       

ಇದೀಗ ಸ್ನೇಹಿತರೆ ಈ ಒಂದು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಸರ್ಕಾರವು ನೀಡಲಾಗುತ್ತಿದ್ದು. ಈ ಒಂದು ಸ್ಮಾರ್ಟ್ ಕಾರ್ಡ್ ವಿತರಣೆ ಕುರಿತು ಈಗಾಗಲೇ ಹಣಕಾಸು ಇಲಾಖೆಗೆ ಅರ್ಜಿ ಹೋಗಿದೆ. ಅಲ್ಲಿಂದ ಅನುಮತಿ ಒಂದೇ ಬರುವುದು ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಈ ರೀತಿಯಾಗಿ ಈ ಒಂದು ಟೆಂಡರ್ ಅನ್ನು ಕೂಡ ಕರೆಯಲು  ಸಾರಿಗೆ ಇಲಾಖೆಯು ಮುಂದಾಗಿದೆ ಎಂಬ ಮಾಹಿತಿಯನ್ನು ನೀಡಿದೆ.

ಇದನ್ನು ಓದಿ : Today Gold Rate: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಇಳಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ.

ಅದೇ ರೀತಿಯಾಗಿ ಈಗ ರಾಜ್ಯ ಸರ್ಕಾರ ನೀಡಿರುವಂತಹ ಗ್ಯಾರಂಟಿ ಯೋಜನೆಗಳು ಯಾವುದೇ ರೀತಿಯಾದಂತಹ ಅಡೆತಡೆಗಳು ಇಲ್ಲದೆ ನಡೆದುಕೊಂಡು ಬರುತ್ತಾ ಇದೆ. ಈಗ ಈ ಒಂದು ಶಕ್ತಿ ಯೋಜನೆಯ ಉತ್ತಮವಾದಂತ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ. ಈಗ ಈ ಒಂದು ಯೋಜನೆ ಅಡಿ ಪ್ರತಿನಿತ್ಯವೂ ಕೂಡ ಲಕ್ಷಾಂತರ ಮಹಿಳೆಯರು ಈಗ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣವನ್ನು ಮಾಡುತ್ತಾ ಇದ್ದಾರೆ.

ಇದನ್ನು ಓದಿ : Today Gold Rate: ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ! ಇವತ್ತಿನ ಮಾರುಕಟ್ಟೆಯ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ.?

ಈ ಒಂದು ಸ್ಮಾರ್ಟ್ ಕಾರ್ಡ್ ವಿತರಣೆ ಏಕೆ?

ಈಗ ಈ ಹಿಂದೆ ಆಧಾರ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ತೋರಿಸಿ ಉಚಿತವಾಗಿ ಮಹಿಳೆಯರು ಬಸ್ ನಲ್ಲಿ ಪ್ರಯಾಣವನ್ನು ಮಾಡಲು ಅವಕಾಶವನ್ನು ನೀಡಲಾಗಿತ್ತು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಕಂಡಕ್ಟರ್ಗಳ ಅವ್ಯವಹಾರ ಮತ್ತು ಮಹಿಳೆಯರ ಜಗಳ ಹೆಚ್ಚಾಗುತ್ತಾರೆ. ಹಾಗೆ ಈಗ ಸಾರಿಗೆ ಸಮಸ್ಯೆಗೆ ಕೂಡ ಇದರಿಂದ ನಷ್ಟವಾಗುತ್ತಿದೆ. ಆದಕಾರಣ ಈಗ ಈ ಒಂದು ಸ್ಮಾರ್ಟ್ ಕಾರ್ಡ್ ಅನ್ನು ನೀಡಲು ಅನಿವಾರ್ಯವಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹಾಗೆ ಈಗ ಈ ಒಂದು ಶಕ್ತಿ ಯೋಜನೆ ಅಡಿಯಲ್ಲಿ ಈಗ ಕೆಲವೊಂದು ಅಷ್ಟೊಂದು ನಿರ್ವಾಹಕರು ತಪ್ಪುಗಳನ್ನು ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಈಗ ಕೇಳಿ ಬರುತ್ತಿವೆ. ಆದ ಕಾರಣ ಈಗ ಈ ಒಂದು ಸ್ಮಾರ್ಟ್ ಕಾರ್ಡನ್ನು ನೀಡಲು ಈಗ ಸರ್ಕಾರವು ಮುಂದಾಗಿದೆ.

ಇದನ್ನು ಓದಿ : SSLC result 2025: ಕರ್ನಾಟಕ SSLC ಪರೀಕ್ಷೆ ಪಲಿತಾಂಶ ಚೆಕ್ ಮಾಡುವುದು ಹೇಗೆ? 

ಸ್ಮಾರ್ಟ್ ಪಡೆಯುವುದು ಹೇಗೆ?

ಈಗ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ, ಈ ಹಿಂದೆ ಸರ್ಕಾರ ಬಸಗಳಲ್ಲಿ  ಪ್ರಯಾಣವನ್ನು ಮಾಡುತ್ತಾ ಇದ್ದರು. ಆದರೆ ಈಗ ಆಧಾರ್ ಕಾರ್ಡನ್ನು ಪ್ರಮುಖ ದಾಖಲೆಯಾಗಿ ಪರಿಗಣಿಸಿ ರಾಜ್ಯದಲ್ಲಿರುವಂತಹ ಮಹಿಳೆಯರಿಗೆ ಈಗ ಈ ಒಂದು ಸ್ಮಾರ್ಟ್ ಗಳನ್ನು ವಿತರಣೆ ಮಾಡಲಾಗುತ್ತದೆ. ಹಾಗೆ ಈ ಒಂದು ಸ್ಮಾರ್ಟ್ ಕಾರ್ಡ್ ಪಡೆಯುವಂತಹ ವೇಳೆಯಲ್ಲಿ ನೀವು ನೀಡಿ ಸಿಕ್ಕಿಬಿದ್ದರೆ ಈ ಒಂದು ಅರ್ಜಿಯ ಮೇಲೆ ಸ್ಥಗಿತ ಮಾಡಲಾಗುತ್ತದೆ ಅಂದರೆ ರದ್ದುಗೊಳಿಸಬಹುದು.

ಈಗ ನೀವು ಕೂಡ ಸೇವಾ ಸಿಂಧು ವೆಬ್ಸೈಟ್ನಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಈಗ ನಿಮ್ಮ ಹತ್ತಿರ ಇರುವಂತಹ ಗ್ರಾಮಒನ್ , ಕರ್ನಾಟಕ ಒನ್  ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ನೀವು ಅಲ್ಲಿ ಅರ್ಜಿಯನ್ನು ಸಲ್ಲಿಕೆ  ಮಾಡಬಹುದಾಗಿದೆ ಮಾಡಿದ ನಂತರ ನೀವು ನಿಮ್ಮ ಸ್ಮಾರ್ಟ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>