SBI personal loan 2024: SBi ಅಕೌಂಟ್ ಇದ್ದರೆ ಸಾಕು 10,000 ರಿಂದ 400,000 ರೂಪಾಯಿವರೆಗೆ SBI ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಿ

SBI personal loan 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಹತ್ತಿರ SBI ಅಕೌಂಟಿಗೆ ಹಾಗಾದರೆ ನೀವು ತುಂಬಾ ಸುಲಭವಾಗಿ 10,000 ರಿಂದ 1,00,000 ಲಕ್ಷ ರೂಪಾಯಿ ವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ (SBI personal loan 2024) ಪಡೆದುಕೊಳ್ಳಬಹುದು ಈ ಒಂದು ಲೇಖನಿಯಲ್ಲಿ SBI ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಬಡ್ಡಿದರ ಎಷ್ಟು ಹಾಗೂ ಯಾವ ರೀತಿ ಹಣ ಪಡೆದುಕೊಳ್ಳುವುದು ಎಂಬ  ಮಾಹಿತಿಯನ್ನು ತಿಳಿದುಕೊಳ್ಳೋಣ(SBI personal loan 2024)

ರೇಷನ್ ಕಾರ್ಡ್ ಇದ್ದವರಿಗೆ ಖಡಕ್ ಆದೇಶ ಆಗಸ್ಟ್ 31ರ ಒಳಗಡೆ ಈ ಕೆಲಸ ಮಾಡಿ ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ಗಳು ರದ್ದು ಮಾಡಲಾಗುತ್ತದೆ ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ಹಣ ಯಾರಿಗೆ ತಾನೇ ಬೇಡ ಹೇಳಿ. ಸಾಕಷ್ಟು ಸಂದರ್ಭದಲ್ಲಿ ಹಣದ ಅವಶ್ಯಕತೆ ಉಂಟಾಗುತ್ತದೆ ಹಾಗೂ ಈ ಹಣಕ್ಕಾಗಿ ಸಾಕಷ್ಟು ಜನರು ಬೇರೆಯವರ ಬಾಳಿ ಅಥವಾ ಇತರ ಯಾವುದೇ ಮಾಧ್ಯಮಗಳ ಮೂಲಕ ಹಣ ಪಡೆದುಕೊಳ್ಳುತ್ತಾರೆ. ಆದರೆ ಹಣ ನೀಡುವಾಗ ಜಾಸ್ತಿ ಬಡ್ಡಿದರ ವಿಧಿಸಲಾಗುತ್ತದೆ ಹಾಗಾಗಿ ನಿಮಗೆ ಹಣದ ಅವಶ್ಯಕತೆ ಇದ್ದರೆ ನೀವು ಆನ್ಲೈನ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ SBI ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಅದು ಹೇಗೆ ಎಂದು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ (SBI personal loan 2024)

ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು. ನೀವು ರೂ.50,000 ಹಣವನ್ನು ನಿಮ್ಮ ಖಾತೆಗೆ ತುಂಬಾ ಸುಲಭವಾಗಿ ಪಡೆದುಕೊಳ್ಳಬಹುದು ಇಲ್ಲಿದೆ ಮಾಹಿತಿ

 

ವೈಯಕ್ತಿಕ ಸಾಲ (SBI personal loan 2024)..?

ಹೌದು ಸ್ನೇಹಿತರೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ವ್ಯಕ್ತಿಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೆ ನೀಡುವಂತ ಒಂದು ಸಾಲದ ವ್ಯವಸ್ಥೆಯಾಗಿದೆ ಇದು SBI ತನ್ನ ಗ್ರಾಹಕರಿಗೆ 10 ಸಾವಿರ ರೂಪಾಯಿ ಯಿಂದ ಒಂದು ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುತ್ತದೆ ಇದನ್ನು ಪ್ರತಿಯೊಬ್ಬ ಎಸ್ ಬಿ ಐ ಗ್ರಾಹಕನು ಸದುಪಯೋಗಪಡಿಸಿಕೊಳ್ಳಬಹುದು ಆದ್ದರಿಂದ ಈ ಸಾಲಕ್ಕೆ ಅರ್ಜಿ ಸಲ್ಲಿಸಲು ಇರುವಂತ ಅರ್ಹತೆಗಳೇನು ಎಂಬ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ (SBI personal loan 2024)

WhatsApp Group Join Now
Telegram Group Join Now       
SBI personal loan 2024
SBI personal loan 2024

 

SBI ಬ್ಯಾಂಕ್ ಮೂಲಕ ನೀವು ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಕೆಲವೊಂದು ದಾಖಲಾತಿಗಳನ್ನು ಮತ್ತು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಹಾಗಾಗಿ ಇದರ ವಿವರ ಹಾಗೂ ಎಷ್ಟು ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ ಮತ್ತು ಸಾಲದ ಮೊತ್ತ ಎಷ್ಟು ಎಂಬ ಮಾಹಿತಿಯನ್ನು ಕೆಳಗಡೆ ವಿವರಿಸಲಾಗಿದೆ (SBI personal loan 2024)

WhatsApp Group Join Now
Telegram Group Join Now       

 

ವೈಯಕ್ತಿಕ ಸಾಲದ ವಿವರ (SBI personal loan 2024)..?

ಸಾಲ ನೀಡುವ ಸಂಸ್ಥೆ:- SBI ಬ್ಯಾಂಕ್

ವಾರ್ಷಿಕ ಬಡ್ಡಿ ದರ:- 11.35% ರಿಂದ 35% ವರೆಗೆ

ಸಾಲ ಮರುಪಾವತಿ ಅವಧಿ:- 6-84 ತಿಂಗಳವರೆಗೆ

ಸಾಲದ ಮೊತ್ತ:- 10,000 ರಿಂದ 1,00,000 ವರೆಗೆ

ಸಾಲ ಪಡೆಯುವ ವಿಧಾನ:- ಆನ್ಲೈನ್ ಮತ್ತು ಆಫ್ಲೈನ್ ಮೂಲಕ

ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ 2% ಹಾಗೂ GST

 

ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು (SBI personal loan 2024)..?

ಆದಾಯ ಪುರಾವೆ:- ಹೌದು ಸ್ನೇಹಿತರೆ, ನೀವು ಎಸ್ಬಿಐ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬೇಕಾದರೆ ನೀವು ತಿಂಗಳಿಗೆ 15000 ಹಣವನ್ನು ಸಂಪಾದಿಸಬೇಕು ಅಥವಾ ಯಾವುದಾದರೂ ಉದ್ಯೋಗ ಮಾಡುತ್ತಿರಬೇಕು ಅಥವಾ ನೀವು ಆಸ್ತಿಯನ್ನು ಹೊಂದಿರಬೇಕು ಇದಕ್ಕೆ ಸಂಬಂಧಿಸಿದ ದಾಖಲಾತಿಗಳ ವಿವರ ಬೇಕಾಗುತ್ತದೆ

ವಿಳಾಸದ ಪುರಾವೆ:- ವೈಯಕ್ತಿಕ ಸಾಲ ಅಥವಾ ಪರ್ಸನಲ್ ಪಡೆದುಕೊಳ್ಳಲು ನಿಮ್ಮ ವಯಕ್ತಿಕ ವಿವರಗಳು ಹಾಗೂ ವಿಳಾಸದ ಪುರವೇಗಾಗಿ ನೀವು ನಿಮ್ಮ ವೋಟರ್ ಐಡಿ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿಯನ್ನು ನೀಡಬೇಕು

ಇತ್ತೀಚಿನ ಫೋಟೋ:- SBI ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ನೀವು ಇತ್ತೀಚಿನ ಎರಡು ಫೋಟೋ ತೆಗೆದುಕೊಂಡು ಹೋಗಬೇಕು

ಸಿಬಿಲ್ ಸ್ಕೋರ್:- SBI ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ 650 ರಿಂದ 850 ವರೆಗೆ ಇರಬೇಕು ಅಥವಾ ಉತ್ತಮ ಸಿಬಿಲ್ ಸ್ಕೋರ್ ಒಂದಿದ್ದರೆ ನಿಮಗೆ ತುಂಬಾ ಸುಲಭವಾಗಿ ಸಾಲ ಸಿಗುತ್ತದೆ

ವೈಯಕ್ತಿಕ ದಾಖಲಾತಿಗಳು:- SBI ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಅಥವಾ ವಯಕ್ತಿಕ ಸಾಲ ಪಡೆದುಕೊಳ್ಳಲು ಬಯಸಿದರೆ ನಿಮಗೆ ಸಂಬಂಧಿಸಿದ ದಾಖಲಾತಿಗಳು ಅಂದರೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್, ಇತರ ದಾಖಲಾತಿಗಳನ್ನು ತೆಗೆದುಕೊಂಡು ಅಥವಾ ದಾಖಲಾತಿಗಳು ಬೇಕಾಗುತ್ತವೆ

 

ಸಾಲ ಪಡೆಯುವುದು ಹೇಗೆ (SBI personal loan 2024)..?

ಸ್ನೇಹಿತರೆ ನೀವು SBi ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಪಡೆಯಲು ಬಯಸಿದರೆ ನೀವು ಮೊದಲು SBI ಬ್ಯಾಂಕ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ SBI ಬ್ಯಾಂಕ್ YONO ಅಪ್ಲಿಕೇಶನ್ ಬಳಸಿ ನೀವು ಸಾಲ ಪಡೆಯಬಹುದು ಹಾಗಾಗಿ ನೀವು ಸಾಲ ಪಡೆಯಲು SBI ಬ್ಯಾಂಕ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ YONO ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ

  • ನಂತರ ನೀವು yono ಅಪ್ಲಿಕೇಶನ್ ಓಪನ್ ಮಾಡಿ ಅಲ್ಲಿ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ನೀಡಿ ರಜಿಸ್ಟರ್ ಮಾಡಿಕೊಳ್ಳಿ
  • ನಂತರ ನಿಮಗೆ ಅಲ್ಲಿ PAP ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಸಂಬಂಧಿಸಿದಂತೆ ಎಲ್ಲಾ ವಯಕ್ತಿಕ ವಿವರಗಳನ್ನು ಹಾಗೂ ನಿಮ್ಮ ಹೆಸರು ಮತ್ತು ಜನ್ಮ ದಿನಾಂಕ ಹಾಗೂ ಇತರ ವಿವರಗಳನ್ನು ಸರಿಯಾಗಿ ಎಂಟರ್ ಮಾಡಿ
  • ನಂತರ KYC ಗೆ ಸಂಬಂಧಿಸಿದ ದಾಖಲಾತಿಗಳು ಅಂದರೆ ಪ್ಯಾನ್ ಕಾರ್ಡ್, ವೋಟರ್ ಐಡಿ, ಆಧಾರ್ ಕಾರ್ಡ್, ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ
  • ನಂತರ ನಿಮ್ಮ ವಿಳಾಸದ ಪುರಾವೆಗಾಗಿ ಅಥವಾ ವಾಸ್ತು ಸ್ಥಳದ ಪುರಾವೆಗಾಗಿ ನಿಮಗೆ ಸಂಬಂಧಿಸಿದ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿಯನ್ನು ಅಪ್ಲೋಡ್ ಮಾಡಿ
  • ನಂತರ ನಿಮಗೆ ಅಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕಾಗುತ್ತದೆ ಹಾಗೂ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಬೇಕಾಗುತ್ತದೆ
  • ನಂತರ ನಿಮಗೆ ಅಲ್ಲಿ ಎಷ್ಟು ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಬೇಕಾಗಿವೆಂದು ಕೇಳುತ್ತದೆ ಅಲ್ಲಿ ನಿಮಗೆ ಬೇಕಾದಂತ ಹಣದ ಮೊತ್ತವನ್ನು ಎಂಟರ್ ಮಾಡಿ ಕಂಟಿನ್ಯೂ ಮಾಡಿ
  • ನಂತರ ಅಲ್ಲಿ ಕೇಳಲಾದಂತ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಂಡು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು
  • ನಂತರ ನಿಮಗೆ SBI ಬ್ಯಾಂಕ್ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲಾ ವಿವರಗಳನ್ನು ವೆರಿಫೈ ಮಾಡಿ ನಿಮ್ಮ ಖಾತೆಗೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಹಣದ ಮೊತ್ತವನ್ನು ಜಮಾ ಮಾಡಲಾಗುತ್ತದೆ

 

ಈ ರೀತಿಯಾಗಿ ನೀವು SBI ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಮತ್ತು ನಿಮಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗದೆ ಇದ್ದಲ್ಲಿ ನೀವು ನಿಮ್ಮ ಹತ್ತಿರದಲ್ಲಿ ಇರುವಂತಹ ಯಾವುದಾದರೂ SBI ಬ್ಯಾಂಕ್ ಶಾಖೆಗೆ ಬೇಟಿ ನೀಡಿ ಅಲ್ಲಿ ನಿಮಗೆ ಪರ್ಸನಲ್ ಲೋನ್ ತುಂಬಾ ಸುಲಭವಾಗಿ ಸಿಗುತ್ತದೆ

 

ವಿಶೇಷ ಸೂಚನೆ:- SBI ಬ್ಯಾಂಕ್ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ತೆಗೆದುಕೊಳ್ಳುವ ಮುನ್ನ ಬ್ಯಾಂಕುಗಳು ನೀಡಿರುವಂತಹ ನಿಯಮಗಳನ್ನು ಮತ್ತು ಷರತ್ತುಗಳನ್ನು ಒಂದು ಸಲ ಸರಿಯಾಗಿ ಓದಿಕೊಂಡು ಮಾತ್ರ ಸಾಲ ತೆಗೆದುಕೊಳ್ಳಿ ಏಕೆಂದರೆ ಕೆಲವೊಂದು ಸಂದರ್ಭಗಳಲ್ಲಿ ಬಡ್ಡಿ ದರವು ಹೆಚ್ಚಿರುವಂತ ಸಾಧ್ಯತೆ ಇರುತ್ತದೆ ಹಾಗಾಗಿ ಸರಿಯಾಗಿ ಓದಿಕೊಂಡು ನಂತರ ನಿಮಗೆ ಒಪ್ಪಿಗೆ ಆದರೆ ಮಾತ್ರ ಸಾಲ ಪಡೆದುಕೊಳ್ಳಿ ಮತ್ತು ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ SBI ಬ್ಯಾಂಕ್ ಶಾಖೆಗೆ ಭೇಟಿ ನೀಡಿ

ಈ ಮಾಹಿತಿ ನಿಮಗೆ ಇಷ್ಟವಾದರೆ ಯಾರಿಗೆ ಎಸ್ಬಿಐ ಮೂಲಕ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಪಡೆದುಕೊಳ್ಳಲು ಬಯಸುತ್ತಾರೋ ಅಂತವರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಬ್ಯಾಂಕಿಂಗ್ ಸಂಬಂಧಿಸಿದ ಮಾಹಿತಿಗಳಿಗಾಗಿ WhatsApp telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು

Leave a Comment