Posted in

Ration Card Update News: ರೇಷನ್ ಕಾರ್ಡ್ ಹೊಂದಿರುವವರಿಗೆ ಈಗ ಸಿಹಿ ಸುದ್ದಿ! ಇಲ್ಲಿದೆ ನೋಡಿ ಮಾಹಿತಿ.

Ration Card Update News

Ration Card Update News: ರೇಷನ್ ಕಾರ್ಡ್ ಹೊಂದಿರುವವರಿಗೆ ಈಗ ಸಿಹಿ ಸುದ್ದಿ! ಇಲ್ಲಿದೆ ನೋಡಿ ಮಾಹಿತಿ.

ಸ್ನೇಹಿತರೆ ಈಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈಗ ಯಾರೆಲ್ಲ ರೇಷನ್ ಕಾರ್ಡ್ ಅನ್ನು ಹೊಂದಿರುವಂತ ಪ್ರತಿಯೊಬ್ಬರಿಗೂ ಕೂಡ ಮತ್ತೊಂದು ಬಹುಮುಖ್ಯ ಮಾಹಿತಿಯನ್ನು ನೀಡಿದ್ದಾರೆ. ಅದು ಏನು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿ ಈ ಒಂದು ಲೇಖನದ ಮೂಲಕ ತಿಳಿಯಿರಿ.

Ration Card Update News

WhatsApp Group Join Now
Telegram Group Join Now       

ಈಗ ಸ್ನೇಹಿತರೆ ಪಡಿತರ ಚೀಟಿದಾರರು ಈಗ ನ್ಯಾಯಬೆಲೆ ಅಂಗಡಿ ಹಂತದಲ್ಲಿ ತಮ್ಮ ಆಧಾರ್ ಕಾರ್ಡ್ ದೃಢೀಕರಣವನ್ನು ಉಚಿತವಾಗಿ ಮಾಡಲು ಅವಕಾಶ ನೀಡಿದೆ. ಹಾಗಿದ್ದರೆ ಬನ್ನಿ ಆ ಒಂದು ಆಧಾರ್ ಕಾರ್ಡ್ ದೃಢೀಕರಣ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ.

ಆಧಾರ್ ಕಾರ್ಡ್ ದೃಢೀಕರಣದ ಮಾಹಿತಿ

ಸ್ನೇಹಿತರೆ ಈಗ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ದೃಢೀಕರಣ ಅಂದರೆ ಅದು ಈಗ ನೀವು EKYC ಯನ್ನು ಈಗ ನೀವು ನಿಮ್ಮ ಹತ್ತಿರ ಇರುವಂತಹ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿಯನ್ನು ನೀಡಿ. ನೀವು ನಿಮ್ಮ ಬೆರಳಚ್ಚು ಮೂಲಕ ತಮ್ಮ ಗುರುತು ನೋಂದಣಿ ಅಥವಾ ಮರು ನೋಂದಣಿ ಮಾಡಿಸದೆ ಇರುವ ಎಲ್ಲರೂ ಕೂಡ ಈಗ ಏಪ್ರಿಲ್ 30ರ ಒಳಗಾಗಿ ಬಯೋಮೆಟ್ರಿಕ್ ಸಂಗ್ರಹಣೆಯನ್ನು ನೀಡುವುದರ ಮೂಲಕ ಅವರು ಕೂಡ ತಮ್ಮ EKYC ಯನ್ನು ಮಾಡಿಸಿಕೊಳ್ಳಲು ಸರಕಾರವು ಅನುಮತಿಯನ್ನು ನೀಡಿದೆ. ಅದೇ ರೀತಿಯಾಗಿ ಈ ಒಂದು EKYC ಯನ್ನು ಮಾಡಿಸಿಕೊಳ್ಳಲು ಯಾವುದೇ ರೀತಿಯಾದಂತಹ ಹಣವನ್ನು ನೀಡುವ ಅವಶ್ಯಕತೆ ಇಲ್ಲ.

ಇದನ್ನು ಓದಿ : Today Gold Rate: ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ.! ಇವತ್ತು ನಮ್ಮ ಕರ್ನಾಟಕದಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ತಿಳಿಯರಿ

ಹಾಗೆ ಈಗ ಸರ್ಕಾರವು ನೀಡಿರುವಂತಹ ಮಾಹಿತಿ ಪ್ರಕಾರ ಈಗ ಯಾರೆಲ್ಲಾ ರೇಷನ್ ಕಾರ್ಡ್ ಗೆ ತಮ್ಮ EKYC ಯನ್ನು ಮಾಡಿಸಿಕೊಳ್ಳದೆ ಇರುತ್ತಾರೋ ಅಂತವರಿಗೆ ಇನ್ನು ಮುಂದಿನ ತಿಂಗಳು ಆಹಾರ ಧಾನ್ಯಗಳನ್ನು ವಿತರಣೆ ಮಾಡುವುದನ್ನು ಸ್ಥಗಿತ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಈಗ ನೀಡಿದ್ದಾರೆ. ಆದ್ದರಿಂದ ನೀವು ಕೂಡ ಈಗ ಈ ಕೂಡಲೇ ಹೋಗಿ ಈ ಒಂದು ತಿದ್ದುಪಡಿಗಳನ್ನು ಈಗ ತಪ್ಪದೆ ಮಾಡಿಕೊಳ್ಳಿ ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ಸ್ಥಗಿತ ಮಾಡಲಾಗುತ್ತದೆ.

ಇದನ್ನು ಓದಿ : personal Loan: ಅತಿ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ನೀಡುವ 5 ಬ್ಯಾಂಕುಗಳ ವಿವರ

ಹಾಗೆ ಸ್ನೇಹಿತರೆ ಈ ಒಂದು ರೇಷನ್ ಕಾರ್ಡ್ ನಲ್ಲಿ ನೀವು EKYC ಅನ್ನು ಮಾಡಿಸುವುದರಿಂದ ನಿಮಗೆ ಈ ಹಿಂದೆ ಏನಾದರೂ ಗೃಹಲಕ್ಷ್ಮಿ ಯೋಜನೆ ಹಣವಾಗಲಿ ಅಥವಾ ಅನ್ನ ಭಾಗ್ಯ ಯೋಜನೆ ಹಣವು ಜಮಾ ಆಗದೆ ಇದ್ದರೆ ಆ ಒಂದು ಹಣವು ಕೂಡ ಜಮಾ ಆಗೋ ಸಾಧ್ಯತೆ ಇರುತ್ತದೆ. ಆದಕಾರಣ ನೀವು ಈ ಕೂಡಲೇ ಹೋಗಿ ಆ ಒಂದು EKYC ಅನ್ನು ಮಾಡಿಸಿಕೊಳ್ಳುವುದರ ಮೂಲಕ ಎಲ್ಲಾ ರೀತಿ  ಲಾಭಗಳು ಈಗ ನೀವು ಪಡೆದುಕೊಳ್ಳಬಹುದು.

ಇದನ್ನು ಓದಿ : Vidava Pension Yojana: ರೈತನ ಪತ್ನಿಗೆ ಇನ್ನು ಮುಂದೆ ವಿಧವಾ ವೇತನ ಯೋಜನೆ! ಇಲ್ಲಿದೆ ನೋಡಿ ಸಂಪೂರ್ಣವಾದಂತಹ ಮಾಹಿತಿ,

ಹಾಗೇ ನಿಮ್ಮ ದಿನನಿತ್ಯವು ನಮ್ಮ ಮಾಧ್ಯಮಕ್ಕೆ ಇದೇ ತರ ಭೇಟಿಯನ್ನು ನೀಡಿ ಏಕೆಂದರೆ ನಾವು ದಿನನಿತ್ಯವೂ ನಮಗೆ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಲೇಖನಗಳ ಮೂಲಕ ದಿನನಿತ್ಯ ನೀಡುತ್ತೇವೆ. ನೀವು ದಿನನಿತ್ಯ ನಮ್ಮ ಮಾಧ್ಯಮಕ್ಕೆ ಭೇಟಿಯನ್ನು ನೀಡಿದ್ದೆ ಆದರೆ ಇಂತಹ ಹೊಸ ಹೊಸ ಮಾಹಿತಿಗಳನ್ನು ನೀವು ಈಗ ತಿಳಿದುಕೊಳ್ಳಬಹುದಾಗಿದೆ. ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈಗ ನಿಮ್ಮ ರೇಷನ್ ಕಾರ್ಡ್ ಗೆ EKYC ಅನ್ನು  ಮಾಡಿಸಿಕೊಳ್ಳಿ.

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>