Ration Card Update: ರಾಜ್ಯದಲ್ಲಿ ಈಗ 2.86 ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ! ಆಹಾರ ಇಲಾಖೆಯಿಂದ ಮತ್ತಷ್ಟು ಹೊಸ ಮಾಹಿತಿ.
ಈಗ ಸ್ನೇಹಿತರೆ ನಮ್ಮ ರಾಜ್ಯದ್ಯಂತ ಹೊಸ ರೇಷನ್ ಕಾರ್ಡ್ ಗಾಗಿ ಈಗಾಗಲೇ ರಾಜ್ಯಾಂತರ ಜನರು ಕಾದು ಕುಳಿತಿದ್ದಾರೆ. ಅಂತವರಿಗೆ ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಈಗ ಮತ್ತಷ್ಟು ಮಾಹಿತಿಗಳು ದೊರೆತಿವೆ. ಅಷ್ಟೇ ಅಲ್ದೆ ಇಲ್ಲಿವರೆಗೆ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿದೆ ಎಂಬುದು ಮತ್ತು ಅವರಲ್ಲಿ ಎಷ್ಟು ಅರ್ಜಿಗಳು ತಿರಸ್ಕೃತವಾಗಿವೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಅಷ್ಟೇ ಅಲ್ಲದೆ ಎಷ್ಟು ರೇಷನ್ ಕಾರ್ಡ್ಗಳನ್ನು ವಿತರಣೆ ಮಾಡಲಾಗುತ್ತದೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಹಾರ ಇಲಾಖೆಯು ನೀಡಿರುವ ಮಾಹಿತಿ
ಈಗ ಸ್ನೇಹಿತರೆ ಈಗ ಆಹಾರ ಇಲಾಖೆಯ ಮಾಹಿತಿಯ ಪ್ರಕಾರ ಈಗ 2025 ಏಪ್ರಿಲ್ 3 ರ ತನಕ ನಮ್ಮ ರಾಜ್ಯದಲ್ಲಿ ಸುಮಾರು 11.36 ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳು ಈಗ ಈ ಒಂದು ಆಹಾರ ಇಲಾಖೆಯಲ್ಲಿ ಅರ್ಜಿಗಳು ಸಲ್ಲಿಕೆ ಆಗಿವೆ. ಒಟ್ಟಾರೆಯಾಗಿ ಈ ಒಂದು ಅರ್ಜಿ ಸಲ್ಲಿಕೆಗಳ ಪೈಕಿ ಈಗ 9.18 ಲಕ್ಷ ಅರ್ಜಿಗಳು ಈಗಾಗಲೇ ಸ್ವೀಕೃತಗೊಂಡಿದೆ.
ಅದೇ ರೀತಿಯಾಗಿ ಈಗ 5.76 ಲಕ್ಷ ಅರ್ಜಿಗಳನ್ನು ಇನ್ನೂ ಪರಿಶೀಲನ ಹಂತದಲ್ಲಿ ಇವೆಯೆಂಬ ಮಾಹಿತಿಗಳನ್ನು ನೀಡಿದ್ದಾರೆ. ಅದೇ ರೀತಿಯಾಗಿ ಈ ಒಂದು ರೇಷನ್ ಕಾರ್ಡ್ ಗಳು ಫಲಿತಾಂಶ ಮುಂದೆ ಬರಬೇಕೆಂದರೆ ಇನ್ನು ಕೆಲವೊಂದು ಸಮಯವನ್ನು ತೆಗೆದುಕೊಳ್ಳುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಇವುಗಳಲ್ಲಿ ಕೆಲವೊಂದಷ್ಟು ಆ ಪೂರ್ತಿ ಅಂದರೆ ಯಾವುದೇ ರೀತಿಯ ಸರಿಯಾದ ದಾಖಲೆಗಳು ನೀಡದಿರುವ ಕಾರಣ ರೇಷನ್ ಕಾರ್ಡ್ ಈಗ ಸರ್ಕಾರವು ಪತ್ತೆ ಹಚ್ಚುತ್ತಿದೆ. ಈ ಒಂದು ಕೆಲಸ ಮುಗಿಯಲು ಸಮಯವನ್ನು ತೆಗೆದುಕೊಳ್ಳುತ್ತದೆ. ಅದೇ ರೀತಿಯಾಗಿ ಈಗ 2.24 ಲಕ್ಷ ಅರ್ಜಿಗಳನ್ನು ಈಗ ತಿರಸ್ಕಾರ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಇದನ್ನು ಓದಿ : SSLC Result 2025 Date: ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಈ ದಿನ ಬಿಡುಗಡೆ.! ಈ ರೀತಿ ರಿಸಲ್ಟ್ ಚೆಕ್ ಮಾಡಿ
ಅತಿ ಹೆಚ್ಚು ಅರ್ಜಿಯನ್ನು ಸಲ್ಲಿಕೆ ಮಾಡಿದ ಜಿಲ್ಲೆಗಳು ಯಾವುವು?
ಸ್ನೇಹಿತರೆ ಈಗ ಈ ಒಂದು ಗ್ಯಾರಂಟಿ ಯೋಜನೆಗಳು ಬಂದ ನಂತರ ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಈಗ ಬಾರಿ ಬೇಡಿಕೆ ಬಂದಿದೆ. ಈಗ ನಮ್ಮ ರಾಜ್ಯಾದ್ಯಂತ ಹೊಸ ರೇಷನ್ ಕಾರ್ಡ್ ಈಗ ಅರ್ಜಿಯನ್ನು ಸಲ್ಲಿಕೆ ಮಾಡಲು ಸಾಕಷ್ಟು ಜನರು ಕಾದು ಕೊಂಡಿದ್ದಾರೆ. ಅವುಗಳಲ್ಲಿ ಈಗ ಬೆಳಗಾವಿಯಲ್ಲಿ 35,823 ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆಯಾಗಿದ್ದು. ಆನಂತರ ಕಲ್ಬುರ್ಗಿ ಜಿಲ್ಲೆಯಲ್ಲಿ 32178 ಅರ್ಜಿಗಳು ಸಲ್ಲಿಕೆಯಾಗಿದೆ. ಆನಂತರ ಬೆಂಗಳೂರು ಗ್ರಾಮಾಂತರದಲ್ಲಿ 17,186 ಅರ್ಜಿಗಳು ಹಾಗೂ ಆನಂತರ ವಿಜಯಪುರದಲ್ಲಿ 21,237 ಅರ್ಜಿಗಳು ಸಲ್ಲಿಕೆ ಆಗಿದೆ.
ಇದನ್ನು ಓದಿ : SBI Personal Loan 2025: SBI ಬ್ಯಾಂಕ್ ಮೂಲಕ ಪಡೆಯಿರಿ 10 ಲಕ್ಷ ರೂಪಾಯಿ ವೈಯಕ್ತಿಕ ಸಾಲ.! ಸಾಲ ಪಡೆಯಲು ಈ ದಾಖಲಾತಿಗಳು ಬೇಕು
ಹೊಸ ರೇಷನ್ ಕಾರ್ಡ್ ವಿತರಣೆ ಯಾವಾಗ!
ಈಗ ಸ್ನೇಹಿತರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪ ಅವರು ಈಗ ಹೊಸ ಬಿಪಿಎಲ್ ರೇಷನ್ ಕಾರ್ಡ್ ಸ್ವೀಕೃತಿಯನ್ನು ಈಗ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಈ ಹಿಂದೆ ಸಲ್ಲಿಕೆ ಆಗಿರುವಂತಹ ಅರ್ಜಿಗಳನ್ನು ಪರಿಶೀಲನೆ ಮಾಡಿದ ನಂತರ ಮುಂದಿನ ಹಂತದ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಇದನ್ನು ಓದಿ : Today Gold Rate: ಇಂದಿನ ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ! ಇಲ್ಲಿದೆ ನೋಡಿ ಇವತ್ತಿನ ಬಂಗಾರದ ಬೆಲೆ.
ಈ ಒಂದು ಫಲಾನುಭವಿಗಳಿಗೆ ಈಗ ಕಾರ್ಡು ವಿತರಣೆ
ಈಗ ಸ್ನೇಹಿತರೆ ಈಗಾಗಲೇ ಅರ್ಜಿ ಸಲ್ಲಿಕೆ ಆಗಿರುವಂತ ಸುಮಾರು 11.36,00,000 ಅರ್ಜಿಗಳ ಪೈಕಿ ಈಗ 2.86 ಲಕ್ಷ ಅರ್ಜಿಗಳು ಈಗಾಗಲೇ ಅರ್ಹ ಅರ್ಜಿಗಳಾಗಿವೆ. ಮೊದಲಿಗೆ ಈ ಒಂದು ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಿ. ನಂತರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಈಗ ಆಹಾರ ಇಲಾಖೆಯಿಂದ ಸ್ಪಷ್ಟವಾಗಿ ಮಾಹಿತಿಯನ್ನು ನೀಡಿದೆ. ಈ ಒಂದು ಮಾಹಿತಿ ಕೊನೆಯವರೆಗೂ ನೋಡಿ ಓದಿದ್ದಕ್ಕಾಗಿ ಧನ್ಯವಾದಗಳು.
2 thoughts on “Ration Card Update: ರಾಜ್ಯದಲ್ಲಿ ಈಗ 2.86 ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ! ಆಹಾರ ಇಲಾಖೆಯಿಂದ ಮತ್ತಷ್ಟು ಹೊಸ ಮಾಹಿತಿ.”