Posted in

Ration Card Status Check: ಕರ್ನಾಟಕದಲ್ಲಿ ಅರ್ಹ ರೇಷನ್ ಕಾರ್ಡ್ ಫಲಾನುಭವಿಗಳ ಪಟ್ಟಿ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

Ration Card Status Check

Ration Card Status Check: ಕರ್ನಾಟಕದಲ್ಲಿ ಅರ್ಹ ರೇಷನ್ ಕಾರ್ಡ್ ಫಲಾನುಭವಿಗಳ ಪಟ್ಟಿ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ಯಾರೆಲ್ಲ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಮಾಡಿದ್ದೀರೋ ಅಂತವರಿಗೆ ಖುಷಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಸ್ನೇಹಿತರೆ ಈಗ ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅವರು ಈಗ ತಮ್ಮ ರೇಷನ್ ಕಾರ್ಡ್ ಸಕ್ಸಸ್ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಿ.

Ration Card Status Check

WhatsApp Group Join Now
Telegram Group Join Now       

ರೇಷನ್ ಕಾರ್ಡ್ ನ ಪ್ರಕಾರಗಳು

  • ಈಗ ಸ್ನೇಹಿತರೆ ಬಡತನ ರೇಖೆಗಿಂತ ಮೇಲಿರುವ ಅಂತವರಿಗೆ ಈಗ ಸರ್ಕಾರವು APL  ಕಾರ್ಡ್ಗಳನ್ನು ನೀಡಿದೆ.
  • ಅದೇ ರೀತಿಯಾಗಿ ಈಗ ಬಡತನ ರೇಖೆಗಿಂತ ಕೆಳಗಿರುವಂತಹ ಅಭ್ಯರ್ಥಿಗಳಿಗೆ BPL  ರೇಷನ್ ಕಾರ್ಡ್ ಗಳನ್ನು ನೀಡಲಾಗಿದೆ.
  • ಆನಂತರ ಈಗ ಅತ್ಯಂತ ಬಡ ಕುಟುಂಬಗಳಿಗೆ ಈಗ ಸರ್ಕಾರವು AAY  ರೇಷನ್ ಕಾರ್ಡ್ಗಳನ್ನು ನೀಡಿದೆ.
  • ಅಷ್ಟೇ ಅಲ್ಲದೆ ಸ್ನೇಹಿತರು ಈಗ ವೃದ್ಧ ನಾಗರಿಕರಿಗೆ ಉಚಿತ ಆಹಾರ ನೀಡುವ ಸಲುವಾಗಿ ಅನ್ನಪೂರ್ಣ ಯೋಜನೆಯನ್ನು ಈಗ ಜಾರಿಗೆ ಮಾಡಿದೆ.

ಇದನ್ನು ಓದಿ : Jio ₹26 Recharge Plan: ಜಿಯೋ ಅತಿ ಕಡಿಮೆ ಬೆಲೆಗೆ 26 ರೂ.ಗೆ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ.!

ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?

ಈಗ ಸ್ನೇಹಿತರೆ ನಿಮ್ಮ ಹೆಸರು ಕೂಡ ರೇಷನ್ ಕಾರ್ಡ್ ಪಟ್ಟಿಯಲ್ಲಿ ಇದೆ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬೇಕಾದರೆ ನಾವು ಈ ಕೆಳಗೆ ತಿಳಿಸಿರುವ ಪ್ರತಿಯೊಂದು ಮಾಹಿತಿಗಳನ್ನು ಓದಿಕೊಳ್ಳಿ. ಆಗ ಮಾತ್ರ ನೀವು ಕೂಡ ಈಗ ನಿಮ್ಮ ಈ ಒಂದು ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

LINK : Check Now 

  • ಸ್ನೇಹಿತರೆ ಮೊದಲಿಗೆ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ.
  • ಆನಂತರ ಸ್ನೇಹಿತರು ಅದರಲ್ಲಿ ಈ ಸರ್ವಿಸ್ ಅಥವಾ ರೇಷನ್ ಕಾರ್ಡ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ತದನಂತರ ಅದರಲ್ಲಿ ನೀವು ನಿಮ್ಮ ಜಿಲ್ಲೆ, ತಾಲೂಕು ಮತ್ತು ಅಂಗಡಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
  • ತದನಂತರ ಆ ಒಂದು ಪಟ್ಟಿಯಲ್ಲಿ ರೇಷನ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಕಾರ್ಡ್  ಸಂಖ್ಯೆಯ ಮೂಲಕ ನಿಮ್ಮ ಹೆಸರನ್ನು ಹುಡುಕಿ.
  • ಆನಂತರ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಕುಟುಂಬದ ಸಂಪೂರ್ಣ ವಿವರಗಳು ನಿಮ್ಮ ಮುಂದೆ ದೊರೆಯುತ್ತದೆ.

ಇದನ್ನು ಓದಿ : phone pe personal loan: ಫೋನ್ ಪೇ ಮೂಲಕ ಸಿಗುತ್ತೆ ಕಡಿಮೆ ಬಡ್ಡಿ ದರದಲ್ಲಿ 1 ಲಕ್ಷ ರೂಪಾಯಿವರೆಗೆ ಸಾಲ ಈ ರೀತಿ ಅರ್ಜಿ ಸಲ್ಲಿಸಿ

ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳುವುದು ಹೇಗೆ?

  • ಈಗ ಸ್ನೇಹಿತರೆ ಮೊದಲು ನೀವು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿ ಆಹಾರ ಕರ್ನಾಟಕ ಅಪ್ಲಿಕೇಶನ್ ಅನ್ನು ಮೊದಲಿಗೆ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
  • ತದನಂತರ ನೀವು ಅದರಲ್ಲಿ ಲಾಗಿನ್ ಮಾಡಿಕೊಂಡು ನಿಮ್ಮ ರೇಷನ್ ಕಾರ್ಡ್ ವಿವರಗಳನ್ನು ಅದರಲ್ಲಿ ನಮೂದಿಸಬೇಕಾಗುತ್ತದೆ.
  • ತದನಂತರ ನೀವು ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಮತ್ತು ರೇಷನ್ ಪಡೆಯುವ ದಿನಾಂಕ ಮತ್ತು ಇತರ ಮಾಹಿತಿಗಳನ್ನು ಪರಿಶೀಲನೆ ಮಾಡಿಕೊಳ್ಳಬಹುದು.

ಇದನ್ನು ಓದಿ : New Ration Card Apply: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.

Leave a Reply

Your email address will not be published. Required fields are marked *

WhatsApp Group Join Now
Telegram Group Join Now