Ration Card Ekyc Update: ರೇಷನ್ ಕಾರ್ಡ್ ಹೊಂದಿರುವವರಿಗೆ ಈಗ ಮತ್ತೊಂದು ಹೊಸ ಮಾಹಿತಿ! ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಈಗಾಗಲೇ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ರೇಷನ್ ಕಾರ್ಡ್ ರದ್ದತಿ ಪ್ರಕ್ರಿಯೆ ಈಗ ನಿರಂತರವಾಗಿ ನಡೆಯುತ್ತಿದೆ. ಈಗ ಪ್ರತಿ ತಿಂಗಳು ಕೂಡ ಸರ್ಕಾರವು ಹಲವಾರು ರೇಷನ್ ಕಾರ್ಡ್ಗಳನ್ನು ರದ್ದು ಮಾಡುತ್ತಾ ಇದೆ. ಆದಕಾರಣ ನೀವು ಕೂಡ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಇಲ್ಲವೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.
ಹಾಗೆ ಈ ಒಂದು ರೇಷನ್ ಕಾರ್ಡ್ ಗಳು ಯಾವಾಗ ಬೇಕಾದರೂ ಸ್ಥಗಿತಗೊಳ್ಳಬಹುದು. ಆದಕಾರಣ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನಾದರೂ ತೊಂದರೆಗಳು ಇದ್ದರೆ ನೀವು ಅವುಗಳನ್ನು ಬೇಗನೆ ಸರಿಪಡಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನೀವೇನಾದರೂ ಅವುಗಳನ್ನು ಮಾಡಿಸದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಯಾವಾಗ ಬೇಕಾದರೂ ಕೂಡ ಸ್ಥಗಿತವಾಗಬಹುದು. ಆದ ಕಾರಣ ನೀವು ಕೂಡ ಈಗ ಮುನ್ನೆಚ್ಚರಿಕೆಯಿಂದ ನೀವು ಎಲ್ಲಾ ರೀತಿಯಾದಂತಹ ಅಪ್ಡೇಟ್ಗಳನ್ನು ಈಗ ಕಡ್ಡಾಯವಾಗಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಬನ್ನಿ ಸರ್ಕಾರವು ನೀಡಿರುವ ಮಾಹಿತಿಯನ್ನು ಎಂಬುದನ್ನು ತಿಳಿದುಕೊಳ್ಳೋಣ.
ಇದನ್ನು ಓದಿ : SSLC Result Update: SSLC ಫಲಿತಾಂಶದ ಹೊಸ ಅಪ್ಡೇಟ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
EKYC ಇನ್ನು ಮುಂದೆ ಕಡ್ಡಾಯ
ಈಗ ಸ್ನೇಹಿತರೆ ಸರ್ಕಾರದ ಮಿತಿಯನ್ನು ಮೀರಿ ಯಾರೆಲ್ಲ ವಾರ್ಷಿಕವಾಗಿ ಆದಾಯವನ್ನು ಹೊಂದಿದ್ದರು. ಅಷ್ಟೇ ಅಲ್ಲದೆ ಯಾರೆಲ್ಲಾ ಆದಾಯ ತೆರಿಗೆ ಪಾವತಿಯನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಸರಕಾರಿ ಉದ್ಯೋಗಗಳನ್ನು ಹೊಂದಿದ್ದರು ಕೂಡ ಹಾಗು ನಕಲಿ ದಾಖಲೆಗಳನ್ನು ನೀಡಿ ರೇಷನ್ ಕಾರ್ಡನ್ನು ಪಡೆದುಕೊಂಡಿರುವಂತವರ ರೇಷನ್ ಕಾರ್ಡ್ ಈಗ ಸರ್ಕಾರ ರದ್ದು ಮಾಡಲು ಮುಂದಾಗಿದೆ.
ಇದನ್ನು ಓದಿ : SSLC result 2025: ಕರ್ನಾಟಕ SSLC ಪರೀಕ್ಷೆ ಪಲಿತಾಂಶ ಚೆಕ್ ಮಾಡುವುದು ಹೇಗೆ?
ಹಾಗೆ ಈಗ ಅನರ್ಹ ಫಲಾನುಭವಿಗಳು ಕೂಡ ಈಗ ಈ ಪಡಿತರ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದಾಗಿ ಈಗ ಕರ್ನಾಟಕ ಸರ್ಕಾರವು ಈಗ ಈ ಒಂದು ಕ್ರಮಗಳನ್ನು ಈಗ ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ ಈಗ ಈ ಕೆವೈಸಿ ಪ್ರಕ್ರಿಯೆ ಕೂಡ ಇದರಲ್ಲಿ ಒಂದಾಗಿರುತ್ತದೆ. ಹಾಗೆ ಈಗ ಅನರ್ಹ ಫಲಾನುಭವಿಗಳನ್ನು ಗುರುತಿಸಿಕೊಂಡು ಅಂತ ಅವರ ರೇಷನ್ ಕಾರ್ಡ್ ಗಳ ವ್ಯವಸ್ಥೆಯಿಂದ ಹೊರಗಿಡಲು ಈಗ ಸರ್ಕಾರವು ಈ ಒಂದು EKYC ಯನ್ನು ಈಗ ಕಡ್ಡಾಯ ಮಾಡಿದೆ.
ಹಾಗೆ ಈಗ ಈ ಕೆವೈಸಿ ಅರ್ಹ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವ ಸಲುವಾಗಿ ಈ ಒಂದು ಈ ಕೆಲಸವನ್ನು ನೀವು ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಈಗ ಈ ಒಂದು ಕೆವೈಸಿಯ ಮೂಲಕ ಪಡಿತರ ಚೀಟಿದಾರರ ಗುರುತನ್ನು ನೀವು ನಿಖರವಾಗಿ ದೃಢಪಡಿಸಲಾಗುತ್ತದೆ. ಆದ ಕಾರಣ ಈ ಒಂದು ಕೆವೈಸಿ ಡಿಜಿಟಲ್ ತಂತ್ರಾಂಶದ ಮೂಲಕ ನವೀಕರಣ ಮಾಡಲಾಗುತ್ತದೆ.
ಇದನ್ನು ಓದಿ : ration card status: ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಚೆಕ್ ಮಾಡಲು ಬೇಕಾಗುವ ಲಿಂಕ್
ಪ್ರಮುಖ ಮುನ್ನೆಚ್ಚರಿಕೆ ಕ್ರಮಗಳು ಏನು?
ಈಗ ಸರ್ಕಾರವು ನೀಡಿರುವಂತಹ ಅಧಿಸೂಚನೆಯಂತೆ EKYC ಪ್ರಕ್ರಿಯೆಯನ್ನು ಏಪ್ರಿಲ್ 30 /2025ರ ಒಳಗಾಗಿ ಸಂಪೂರ್ಣಗೊಳಿಸಬೇಕಾಗಿದೆ. ಈಗ ಈ ಒಂದು ಗಡುವನ್ನು ಮೀರಿದ ನಂತರ ನಿಮ್ಮ ರೇಷನ್ ಕಾರ್ಡ್ ರದ್ದುಕೊಳ್ಳುವಂತಹ ಪರಿಸ್ಥಿತಿ ಬರಬಹುದು. ಆದ ಕಾರಣ ನೀವು ಕೂಡ ಈ ಕೂಡಲೇ ಹೋಗಿ EKYC ಮಾಡಿಸಿಕೊಳ್ಳಿ.
EKYC ಅನ್ನು ಮಾಡಿಸುವುದು ಹೇಗೆ?
ಈಗ ಸ್ನೇಹಿತರೆ ನೀವೇನಾದರೂ ಈ ಒಂದು EKYC ಅನ್ನು ಮಾಡಿಸಿಕೊಳ್ಳಬೇಕೆಂದು ಕೊಂಡಿದ್ದೀರಾ,ಹಾಗಿದ್ದರೆ ನಿಮ್ಮ ಹತ್ತಿರ ಇರುವಂತಹ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಅವರಿಗೆ ನಿಮ್ಮ ರೇಷನ್ ಕಾರ್ಡ್ ದಾಖಲೆಗಳನ್ನು ನೀಡುವುದರ ಮೂಲಕ ನೀವು ಕೂಡ ಈಗ ಈ ಒಂದು ನೀವು ಕೂಡ ಈಗ ಈ ಒಂದು EKYC ಅನ್ನು ಮಾಡಿಸಿಕೊಳ್ಳಬಹುದಾಗಿದೆ.
EKYC ಆಗಿರುವುದನ್ನು ಚೆಕ್ ಮಾಡುವುದು ಹೇಗೆ?
ಈಗ ಸ್ನೇಹಿತರೆ ನೀವೇನಾದರೂ ಈ ಕೆವೈಸಿ ಪ್ರಕ್ರಿಯೆ ಮುಗಿದಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾದರೆ ನಾವು ಈ ಕೆಳಗೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿಕೊಂಡು ಆನಂತರ ನೀವು ಅದರಲ್ಲಿ ಈ ಸ್ಥಿತಿ ಎಂಬುದರ ಮೇಲೆ ಕ್ಲಿಕ್ ಮಾಡಿಕೊಂಡು ಆನಂತರ ಪಡಿತರ ಚೀಟಿಯ ಸ್ಥಿತಿ ಎಂಬುದರ ಮೇಲೆ ಕ್ಲಿಕ್ ಮಾಡಿ. ನೀವು ಕೂಡ ಈಗ ನಿಮ್ಮ ರೇಷನ್ ಕಾರ್ಡ್ EKYC ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.