Posted in

PM Kisan Yojana Update: ಈ ರೈತರಿಗೆ ಪಿಎಂ ಕಿಸಾನ್ ಹಣ ಬಂದ! ಕೇಂದ್ರ ಕೃಷಿ ರೈತರ ಕಲ್ಯಾಣ ಸಚಿವಾಲಯದಿಂದ ಈಗ ಮುಖ್ಯ ಮಾಹಿತಿ ಬಿಡುಗಡೆ!

PM Kisan Yojana Update

PM Kisan Yojana Update: ಈ ರೈತರಿಗೆ ಪಿಎಂ ಕಿಸಾನ್ ಹಣ ಬಂದ! ಕೇಂದ್ರ ಕೃಷಿ ರೈತರ ಕಲ್ಯಾಣ ಸಚಿವಾಲಯದಿಂದ ಈಗ ಮುಖ್ಯ ಮಾಹಿತಿ ಬಿಡುಗಡೆ!

ಈಗ ಕೇಂದ್ರ ಸರ್ಕಾರವು 2019ರಲ್ಲಿ ಜಾರಿಗೆ ಮಾಡಿರುವಂತಹ ಈ ಒಂದು ಪ್ರಧಾನ ಮಂತ್ರಿಗೆ ಸನ್ಮಾನ್ಯ ನಿಧಿ ಯೋಜನೆ ಅಡಿಯಲ್ಲಿ ಈಗ ಕರ್ನಾಟಕ ಸೇರಿದಂತೆ ನಮ್ಮ ದೇಶದ ಎಲ್ಲ ಅರ್ಹ ರೈತರಿಗೆ ಈಗ ವರ್ಷಕ್ಕೆ ಆರು ಸಾವಿರ ಹಣವನ್ನು ಮೂರು ಕಂತುಗಳಾಗಿ ಈಗಾಗಲೇ ಸರ್ಕಾರವು ನೀಡುತ್ತಾ ಬಂದಿದೆ. ಆದರೆ ಈಗ ಈ ಒಂದು ಯೋಜನೆ ಅಡಿ ಅನರ್ಹ ರೈತರು ಈಗ ಲಕ್ಷಾಂತರ ಜನರ ಹಣವನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿಯು ದೊರೆತಿದೆ. ಇದನ್ನು ತಡೆಯುವ ಸಲುವಾಗಿ ಈಗ ಲಕ್ಷಾಂತರ ರೈತರ ಖಾತೆಗಳನ್ನು ಬಂದ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿರುವ ಫಲಾನುಭವಿಗಳ ಸಂಖ್ಯೆ ಪ್ರಮಾಣವು ಇಳಿಕೆ ಆಗುವ ಸಾಧ್ಯತೆ ಇದೆ. ಆದ ಕಾರಣ ಕೇಂದ್ರ ಸರ್ಕಾರವು ನೀಡಿರುವಂತಹ ಮಾಹಿತಿ ಏನು ಎಂಬುದರ ಬಗ್ಗೆ ಈಗ ತಿಳಿದುಕೊಳ್ಳೋಣ ಬನ್ನಿ.

PM Kisan Yojana Update

WhatsApp Group Join Now
Telegram Group Join Now       

7.19 ಲಕ್ಷದ ರೈತರ ರೈತರಿಗೆ ಇನ್ನು ಮುಂದೆ ಇಲ್ಲ ಹಣ

ಈಗ ನಮ್ಮ ದೇಶದ ಅನರ್ಹ ರೈತರ ಖಾತೆಗಳನ್ನು ಈಗ ಸ್ಥಗಿತ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಲಾಗಿದೆ. ಇದಕ್ಕೆ ಕೇಂದ್ರ ಕೃಷಿ ರೈತರ ಕಲ್ಯಾಣ ಸಚಿವಾಲಯವು ಈಗ ಒಟ್ಟಾರೆಯಾಗಿ 2020 ರಿಂದ 2025 ರವರೆಗೆ ಒಟ್ಟು 7,19,000 ರೈತರನ್ನು ಈ ಒಂದು ಯೋಜನೆಯಿಂದ ಹೊರಗೆ ಇಡಲಾಗಿದೆ.

ಇದನ್ನು ಓದಿ : Vidyasiri Scholarship 2025: ವಿದ್ಯಾಸಿರಿ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.! ನೀಡಿದ ಸಿಎಂ ಸಿದ್ದರಾಮಯ್ಯ

ಈಗ ಸ್ನೇಹಿತರೆ 5ನೇ ಕಂತಿನಿಂದ 19ನೇ ಕಂತಿನ ವೇಳೆಗೆ 77,19,000ರ ಖಾತೆಗಳನ್ನು ಸ್ಥಗಿತ ಮಾಡಿದ್ದೇವೆ ಎಂದು ಈಗ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಈಗ  ಮಾಹಿತಿ ಒಂದನ್ನು ನೀಡಿದೆ.

ರೈತರಿಂದ ಹಣ ಮರು ವಸೂಲಿ

ಸ್ನೇಹಿತರೆ ಈಗ ಈ ಒಂದು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಇಲ್ಲಿಯ ತನಕ ಒಟ್ಟಾರೆಯಾಗಿ 19 ಕಂತುಗಳಲ್ಲಿ 3,68,000 ಕೋಟಿ ರೂಪಾಯಿ ರೈತರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಈಗ ರೈತರ ಹೆಸರಲ್ಲಿ ಅರ್ಹತೆ ಇಲ್ಲದವರ ಖಾತೆಗಳಿಗೂ ಕೂಡ ಈ ಒಂದು ಹಣ ಪಾವತಿಯಾಗಿದ್ದು, ಅಂತವರಿಗೆ ಇದುವರೆಗೂ 416 ಕೋಟಿ ರೂಪಾಯಿ ಹಣವನ್ನು ಮರು ವಸೂಲಿ ಮಾಡಲಾಗಿದೆ.

ಇದನ್ನು ಓದಿ : personal Loan: ಅತಿ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ನೀಡುವ 5 ಬ್ಯಾಂಕುಗಳ ವಿವರ

ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಈ ಒಂದು ಪ್ರೋತ್ಸಾಹಧನವು ಸ್ಥಗಿತಗೊಂಡ ನಂತರ ಈ ಒಂದು ಇಲ್ಲಿಯವರೆಗೆ ಸಂದಾಯವಾಗಿರುವಂತಹ ಹಣವನ್ನು ಮರು ವಸೂಲಿ ಮಾಡುವಂತಹ ಜವಾಬ್ದಾರಿಯನ್ನು ಇದಕ್ಕೆ ಕೇಂದ್ರ ಸರ್ಕಾರವು ಆಯಾ ರಾಜ್ಯಗಳಿಗೆ ನಿರ್ವಹಣೆಯನ್ನು ನೀಡದೆ.  ಆಯಾ ರಾಜ್ಯಗಳಲ್ಲಿ ಈಗಾಗಲೇ ವಸೂಲಿ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿ ಇದೆ.

ಖಾತೆಯನ್ನು ಡಿಲೀಟ್ ಮಾಡಲು ಕಾರಣಗಳು ಏನು?

ಈಗ ಸ್ನೇಹಿತರೆ ಈ ಒಂದು ಪಿಎಂ ಕಿಸಾನ್ ಯೋಜನೆ ಹಣವನ್ನು ಸ್ಥಗಿತ ಮಾಡಲು ಮುಖ್ಯ ಕಾರಣಗಳು ಏನೆಂದರೆ ಈಗ ಯಾರಾದರೂ ರೈತರು ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಾ ಇದ್ದರೆ ಅದೇ ರೀತಿಯಾಗಿ ಆ ಒಂದು ರೈತರು 2.5 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದರೆ ಅಂತವರು ಇನ್ನು ಮುಂದೆ ಯಾವುದೇ ರೀತಿಯಾದಂತಹ ಹಣವನ್ನು ಪಡೆದುಕೊಳ್ಳಲು ಅರ್ಹರಿರುವುದಿಲ್ಲ. ಆದಕಾರಣ ಅಂಥವರ ಪಿಎಂ ಕಿಸಾನ್ ಯೋಜನೆಯ ಹಣ ಸಂದಾಯ ವಾಗುವುದನ್ನು ಈಗ ಸ್ಥಗಿತ ಮಾಡಲಾಗಿದೆ.

ಇದನ್ನು ಓದಿ : Free Bus Scheme Update: ಉಚಿತ ಬಸ್ ಪ್ರಯಾಣದ ಜೊತೆಗೆ ಈಗ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಸರಕಾರ! ಇಲ್ಲಿದೆ ನೋಡಿ ಮಾಹಿತಿ.

ಅದೇ ರೀತಿಯಾಗಿ ಸ್ನೇಹಿತರೆ ನೀವು ಈ ಒಂದು ಈಗ ಪಿಎಂ ಕಿಸಾನ್ ಯೋಜನೆಗೆ ಅರ್ಜಿಯಲ್ಲಿ EKYC ಅನ್ನು ಮಾಡಿಸದೆ ಇದ್ದರೆ ನೀವು ಈ ಕೂಡಲೇ ಅವುಗಳನ್ನು ಮಾಡಿಸಿ ಒಂದು ವೇಳೆ ನೀವು ಅದನ್ನು ಮಾಡಿಸದೆ ಇದ್ದರೂ ಕೂಡ ನಿಮ್ಮ ಈ ಒಂದು ಹಣವು ಜಮಾ ಆಗುವುದು ಸ್ಥಗಿತಗೊಳ್ಳಬಹುದು. ಆದ ಕಾರಣ ಈ ಕೂಡಲೇ  ಎಚ್ಚರವಹಿಸಿ ಈ ಒಂದು ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಿ.

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>