Pavitra Gowda And D Boss: ಪವಿತ್ರ ಗೌಡ ಮೊದಲನೇ ಗಂಡನ ನಾಪತ್ತೆ! ದರ್ಶನಗೆ ಮತ್ತೊಂದು ಸಂಕಟ.
ಈಗ ಸ್ನೇಹಿತರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಡಿ ಬಾಸ್ ದರ್ಶನ್ ತೂಗುದೀಪ ಅವರ ಅಭಿಮಾನಿಗಳು ಈಗಾಗಲೇ ಭರ್ಜರಿ ಖುಷಿಯಾಗಿದ್ದರು. ಏಕೆಂದರೆ ಈಗಾಗಲೇ ದರ್ಶನ್ ತೂಗುದೀಪ್ ಈಗ ಕೊಲೆ ಕೇಸ್ ನಿಂದ ಜಾಮೀನಿನ ಮೇಲೆ ಬಿಡುಗಡೆ ಆಗಿ ಬಂಡ ನಂತರ ಡಿ ಬಾಸ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ಇಂತಹ ಸಮಯದಲ್ಲಿ ಮತ್ತೊಂದು ಸ್ಫೋಟದ ಸುದ್ದಿ ಹೊರಬಿದ್ದಿದೆ. ಅದು ಏನೆಂದರೆ ಪವಿತ್ರ ಗೌಡ ಮೊದಲ ಗಂಡ ಸಂಜಯ್ ಸಿಂಗ್ ನಾಪತ್ತೆಯಾಗಿದ್ದಾರೆ.
ಈಗ ಸ್ನೇಹಿತರೆ ದರ್ಶನ್ ತೂಗುದೀಪ್ ತಮ್ಮ ಗೆಳತಿಗೆ ಪವಿತ್ರ ಗೌಡ ವಿಚಾರಕ್ಕೆ ಬಂದಿರುವಂತಹ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿಸಿದ್ದಾರೆ ಎಂಬ ಆರೋಪ ದರ್ಶನ್ ಮೇಲೆ ಸೃಷ್ಟಿ ಮಾಡಲಾಗಿತ್ತು. ಆದರೆ ಈಗ ಅವರು ದರ್ಶನ್ ತೂಗುದೀಪ್ ಮತ್ತು ಪವಿತ್ರ ಗೌಡ ಸೆಂಟ್ರಲ್ ಜೈಲ್ ಸೇರಿ ಕೂಡ ಅವರು ಈಗ ತಾನೆ ಜಾಮೀನಿನ ಮೇಲೆ ರಿಲೀಸ್ ಆಗಿ ಹೊರ ಬಂದಿದ್ದರು. ಆದರೆ ಇಂತಹ ಸಮಯದಲ್ಲಿ ಈಗ ಮತ್ತೊಂದು ಸುದ್ದಿವೈರಲ್ ಮಾಡಲಾಗಿದೆ. ಅದು ಏನೆಂದರೆ ಸ್ನೇಹಿತರೆ ಪವಿತ್ರ ಗೌಡ ಮೊದಲ ಗಂಡ ಸಂಜಯ್ ಸಿಂಗ್ ನಾಪತ್ತೆಯಾಗಿದ್ದಾರೆ.
ಇದನ್ನು ಓದಿ : SSLC Result 2025 Date: ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಈ ದಿನ ಬಿಡುಗಡೆ.! ಈ ರೀತಿ ರಿಸಲ್ಟ್ ಚೆಕ್ ಮಾಡಿ
ಪವಿತ್ರ ಗೌಡ ಮೊದಲ ಗಂಡ ನಾಪತ್ತೆ
ಸ್ನೇಹಿತರೆ ಈಗ ಡಿ ಬಾಸ್ ದರ್ಶನ್ ತೂಗುದೀಪ್ ಜೀವನವು ಹಾಯಾಗಿ ರಾಜನಂತೆ ಇದ್ದರೂ ಆದರೆ ಈಗ ರೇಣುಕಾ ಸ್ವಾಮಿ ಕೊಲೆ ವಿಷಯ ಅಡ್ಡ ಬಂದು ಎಲ್ಲ ಜೀವನ ಹಾಳಾಗಿ ಹೋಯಿತು. ಈ ರೀತಿಯಾಗಿ ಡಿ ಬಾಸ್ ಅಭಿಮಾನಿಗಳಿಗೆ ಪದೇ ಪದೇ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿಯಾಗಿ ಈಗ ಈ ಒಂದು ರೇಣುಕಾ ಸ್ವಾಮಿ ಕೊಲೆಯ ನಂತರ ನೀವು ಈಗ ಅಂದರೆ ಡಿ ಬಾಸ್ ದರ್ಶನ್ ಸರ್ ನೀವು ಈಗ ಪವಿತ್ರ ವಿರುದ್ಧ ಅಂದರೆ ಅವರ ಜೊತೆ ಮಾತನಾಡಬೇಡಿ ಎಂದು ಹಾಗೂ ಪವಿತ್ರ ಗೌಡ ಸಹವಾಸ ಮಾಡಬೇಡಿ ಎಂದು ಈಗ ಅಭಿಮಾನಿಗಳು ಬುದ್ಧಿಯನ್ನು ಹೇಳುತ್ತಿದ್ದಾರೆ. ಆದರೆ ಈಗ ಇಂಥ ಸಮಯದಲ್ಲಿ ಪವಿತ್ರ ಗೌಡ ಮೊದಲನೇ ಗಂಡ ನಾಪತ್ತೆಯಾಗಿದ್ದಾರೆ.
ಆದರೆ ಈಗ ಈ ಒಂದು ಪವಿತ್ರ ಗೌಡ ಡಿ ಬಾಸ್ ದರ್ಶನ್ ಜೊತೆ ಈಗ ಆತ್ಮೀಯತೆಯನ್ನು ಬೆಳೆಸಿಕೊಳ್ಳುವ ಸಲುವಾಗಿ ಅವರು ಮೊದಲನೇ ಮದುವೆಯನ್ನು ಆಗಿದ್ದರು. ಆದರೆ ತಮ್ಮ ಮೊದಲನೆಯ ಗಂಡನ ಜೊತೆ ಅವರ ಜೀವನ ಮಾಡಲು ಅಂದರೆ ಸಂಸಾರ ಮಾಡಲು ಆಗಲಿಲ್ಲ ಎಂಬ ಕಾರಣಕ್ಕಾಗಿ ಅವರು ದೂರವಾಗಿದ್ದರು. ಅವರು ತಮ್ಮ ಮೊದಲನೇ ಗಂಡನಿಂದ ದೂರವಾಗಿ ಒಬ್ಬಂಟಿಯಾಗಿ ಜೀವನವನ್ನು ನಡೆಸುತ್ತಿದ್ದರು. ಅದೇ ರೀತಿಯಾಗಿ ಅವರು 2014ರಲ್ಲಿ ಪವಿತ್ರ ಗೌಡ ಮತ್ತು ಡಿ ಬಾಸ್ ದರ್ಶನ್ ತೂಗುದೀಪ್ ಗೆಳೆತನ ಮಾಡಿಕೊಂಡರು ಹಾಗೆ ಈಗ ಈ ಒಂದು ಪವಿತ್ರ ಗೌಡ ಮತ್ತು ಡಿ ಬಾಸ್ ದರ್ಶನ್ ಸರ್ ಅವರು ಜೈಲ್ ಗೆ ಹೋದಂತ ಸಮಯದಲ್ಲಿ ಸಂಜಯ್ ಸಿಂಗ್ ದಿಡೀರನೆ ಟಿವಿ ಚಾನೆಲ್ಗಳ ಮುಂದೆ ಪ್ರತ್ಯಕ್ಷವಾಗಿ ಮಾತನ್ನು ಆಡಿದ್ದರು.
ಇದನ್ನು ಓದಿ : Today Gold Rate: ಕರ್ನಾಟಕದಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆ!
ಆದರೆ ಸ್ನೇಹಿತರೆ ಈಗ ಸಂಜಯ್ ಸಿಂಗ್ ದಿಡೀರಣೆ ನಾಪತ್ತೆಯಾಗಿದ್ದಾರೆ ಅವರು ಕೊಲೆಯಾಗಿದ್ದಾರೆ ಅಥವಾ ಇಲ್ಲವೇ ಎಂಬುದು ಈಗ ಸೋಶಿಯಲ್ ಮೀಡಿಯಾ ಗಳಲ್ಲಿ ಈಗ ತುಂಬಾ ಹರಿದಾಡುತ್ತಾ ಇದೆ. ಅದೇ ರೀತಿಯಾಗಿ ಈಗ ಮತ್ತೊಂದು ಕಡೆ ಪೊಲೀಸರು ಈ ಒಂದು ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ. ಸಂಜಯ್ ಸಿಂಗ್ ದಿಡೀರಣೆ ನಾಪತ್ತೆಯಾಗಿದ್ದಾರೆ ಅಥವಾ ಎಲ್ಲಿದ್ದಾರೆ ಹಾಗೆ ಅವರು ಕೊಲೆಯಾಗಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕಲು ಪೊಲೀಸರು ತನಿಖೆಯನ್ನು ನಡೆಸುತ್ತದೆ ಎಂಬ ಪ್ರಶ್ನೆ ನೇರ ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲರೂ ಕೇಳುತ್ತಿದ್ದಾರೆ.