MINI Tractor Subsidy Scheme: ರೈತರಿಗೆ ಈಗ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ! ಈ ಯೋಜನೆ ಅಡಿಯಲ್ಲಿ ಟ್ಯಾಕ್ಟರ್ ರೋಟೋವೇಟರ್ ಖರೀದಿ ಮಾಡಲು ಸಹಾಯಧನ!
MINI Tractor Subsidy Scheme: ರೈತರಿಗೆ ಈಗ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ! ಈ ಯೋಜನೆ ಅಡಿಯಲ್ಲಿ ಟ್ಯಾಕ್ಟರ್ ರೋಟೋವೇಟರ್ ಖರೀದಿ ಮಾಡಲು ಸಹಾಯಧನ! ಈಗ ನಮ್ಮ ರಾಜ್ಯದಲ್ಲಿರುವಂತ ರೈತರಿಗೆ ಸರಕಾರ 90% ಮತ್ತು ಪವರ್ ಟಿಲ್ಲರ್ ಗಳು ಹಾಗೂ ಇತರ ಕೃಷಿ ಯಂತ್ರಗಳನ್ನು ಖರೀದಿ ಮಾಡಲು ಈಗ ಸರ್ಕಾರವು ಸಹಾಯಧನವನ್ನು ನೀಡುತ್ತಿದೆ. ಕಾರ್ಮಿಕರ ಕೊರತೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಬೇಡಿಕೆ ಹೆಚ್ಚಾಗಿ ಇರುವುದರಿಂದ ರೈತರು ಈಗ ಸರ್ಕಾರ ಬಿಡುಗಡೆ ಮಾಡಿರುವಂತ ಈ ಒಂದು ಯೋಜನೆಯ ಮೂಲಕ … Read more