NPCIL Recruitment 2025: ಪರಮಾನ ವಿದ್ಯುತ್ ಇಲಾಖೆಯಲ್ಲಿ ಈಗ ಭರ್ಜರಿ ನೇಮಕಾತಿ ಈಗಲೇ ಅರ್ಜಿ ಸಲ್ಲಿಸಿ

NPCIL Recruitment 2025: ಪರಮಾನ ವಿದ್ಯುತ್ ಇಲಾಖೆಯಲ್ಲಿ ಈಗ ಭರ್ಜರಿ ನೇಮಕಾತಿ ಈಗಲೇ ಅರ್ಜಿ ಸಲ್ಲಿಸಿ

ಈಗ ಈ ಒಂದು ಪರಮಾಣು ವಿದ್ಯುತ್ ನಿಗಮ ಲಿಮಿಟೆಡ್ ಕಾರ್ಯನಿರ್ವಾಹಕ ತರಗತಿ ಹುದ್ದೆಗಳಿಗೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಅರ್ಹರು ಈ ಕೂಡಲೇ ಈ ಒಂದು ಹುದ್ದೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಈಗ ಈ ಒಂದು ಹುದ್ದೆಗೆ ಸಂಬಂಧಪಟ್ಟಂತ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಿ

 

ಹುದ್ದೆಗಳ ವಿವರ (NPCIL Recruitment 2025).?

ಈಗ ಈ ಒಂದು ಹುದ್ದೆಯನ್ನು ಕರೆದಿರುವ ಅಂತಹ ಸಂಸ್ಥೆ ಹೆಸರು ಏನ್ ಪಿ ಸಿ ಎಲ್ ಈಗ ಈ ಒಂದು ಇಲಾಖೆಯಲ್ಲಿ ಈಗ ಕಾರ್ಯನಿರ್ವಾಹಕ ತರಬೇತಿದಾರರ ಒಟ್ಟು 400 ಹುದ್ದೆಗಳು ಖಾಲಿ ಇದ್ದು ಈಗ ನೀವು ಕೂಡ ಈ ಒಂದು ಹುದ್ದೆಗಳಿಗೆ ಈಗ ಅರ್ಜಿ ಸಲ್ಲಿಕೆ ಮಾಡಬಹುದು

NPCIL Recruitment 2025
NPCIL Recruitment 2025

 

 

WhatsApp Group Join Now
Telegram Group Join Now       

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (NPCIL Recruitment 2025).?

ಶೈಕ್ಷಣಿಕ ಅರ್ಹತೆ:- ಈಗ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಬಿಎಸ್ಸಿ ಇಂಜಿನಿಯರಿಂಗ್ ನಲ್ಲಿ ಆರೋತು ಪರ್ಸೆಂಟ್ ಅಂಕಗಳೊಂದಿಗೆ ಅವರು ಪದವಿಯನ್ನು ಕಡ್ಡಾಯವಾಗಿ ಪಾಸ್ ಆಗಿ ಇರಬೇಕಾಗುತ್ತದೆ

ವಯೋಮಿತಿ ಎಷ್ಟು:- ಈ ಒಂದು ಹುದ್ದೆಗೆ ಅರ್ಜಿ ಸಲಿಕೆ ಮಾಡಲು ಬೆಳೆಸುವಂತಹ ಅಭ್ಯರ್ಥಿಗಳು ಈಗ 26 ವರ್ಷದಿಂದ 29 ವರ್ಷದ ಒಳಗೆ ಇರಬೇಕಾಗುತ್ತದೆ ಅಂತಹ ಅಭ್ಯರ್ಥಿಗಳು ಮಾತ್ರ ಇವಾಗ ಹುದ್ದೆಗೆ ಅರ್ಜಿ ಮಾಡಬಹುದು.

WhatsApp Group Join Now
Telegram Group Join Now       

ಸಂಬಳ ಎಷ್ಟು:- ಈಗ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿ ಆಯ್ಕೆಯಾದಂತ ಅಭ್ಯರ್ಥಿಗಳಿಗೆ ರೂ.30,000 ದಿಂದ 74,5 ವರೆಗೆ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ

 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ (NPCIL Recruitment 2025)..?

ಈಗ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದರೆ ನೀವು ಎಂಪಿಸಿ ವೆಬ್ಸೈಟ್ ಗೆ ಭೇಟಿಯನ್ನು ನೀಡಿ ಅದರಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಮೂಲಕ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡಿ ನೀವು ಕೂಡ ಈಗ ಅರ್ಜಿ ಸಲ್ಲಿಕೆ ಮಾಡಬಹುದು

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಈಗ ಯಾರೆಲ್ಲ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದು ಪಾದ ಕೂತಿದ್ದೀರಾ ಅಂತವರಿಗೆ ಕೂಡಲೇ ಹೋಗಿ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈ ಒಂದು ಹುದ್ದೆಗೆ ಲಾಭವನ್ನು ಪಡೆದುಕೊಳ್ಳಬಹುದು ಇಂಥ ಮಾಹಿತಿ ಓದುಕೊಳ್ಳಲು ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ

Free Laptop Scheme: 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತೊಂದು ಸಿಹಿ ಸುದ್ದಿ! ಸರ್ಕಾರದಿಂದ ಉಚಿತ ಲ್ಯಾಪ್ಟಾಪ್.

Leave a Comment