Posted in

New Traffic rules: ವಾಹನದ ಮೇಲೆ ಬಿದ್ದಿರುವ ದಂಡವನ್ನು ಆನ್ಲೈನ ಮೂಲಕ ಪರಿಶೀಲನೆ ಮಾಡುವುದು ಹೇಗೆ ಇಲ್ಲಿದೆ ನೋಡಿ ಮಾಹಿತಿ

ಈಗ ಈ ಒಂದು ಡಿಜಿಟಲ್ಲಿ ಬದಲಿ ಟ್ರಾಫಿಕ್ ಚಿರಋಣಿ ಈಗ ಪರಿಶೀಲನೆ ಮಾಡುವುದು ಮತ್ತು ದಂಡವನ್ನು ಪಾವತಿಸುವುದು ಈಗ ಮಾಹಿತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ ಈಗ ಸ್ನೇಹಿತರೆ ಕರ್ನಾಟಕದ ರಸ್ತೆಗಳಲ್ಲಿ ವಾಹನ ಚಾಲಕರು ಹಾಗೂ ಸಂಸಾರ ನಿಯಮಗಳನ್ನು ಉಲ್ಲಂಘನೆ ಮಾಡಿದಾಗ ಈ ಒಂದು ಚಲನ ರೂಪದಲ್ಲಿ ನಿಮಗೆ ದಂಡವನ್ನು ವಿಧಿಸಲಾಗುತ್ತದೆ ಅದೇ ರೀತಿಯಾಗಿ ಈ ಒಂದು ಚಲನಗಳನ್ನು ಈಗ ಆನ್ಲೈನ್ ಮೂಲಕ ಪರಿಶೀಲನೆ ಮಾಡುವುದು ಹಾಗೂ ಸಮಯಕ್ಕೆ ಸರಿಯಾಗಿ ಭಾವದಸ್ಯೆ ಮಾಡದಿದ್ದರೆ ನೀವು ಕಾನೂನು ಸಮಸ್ಯೆಗಳಿಗೆ ಎದುರಾಗಬಹುದು ಹಾಗಿದ್ದರೆ ಆ ಒಂದು ಟ್ರಾಫಿಕ್ ಚಾನೆಲ್ ಈಗ ನೀವು ಆನ್ಲೈನ್ ಮೂಲಕ ಪರಿಶೀಲನೆ ಮಾಡುವುದು ಹೇಗೆ ಮತ್ತು ಪಾವತಿ ಮಾಡುವ ವಿಧಾನ ಏನು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ

 

WhatsApp Group Join Now
Telegram Group Join Now       

ಟ್ರಾಫಿಕ್ ಚಲನ ಪರಿಶೀಲನೆ (New Traffic rules) ಮಾಡುವ ವಿಧಾನ ಏನು..?

  • ಈಗ ಸ್ನೇಹಿತರೆ ನಿಮ್ಮ ವಿವಾಹನದ ಮೇಲೆ ಯಾವುದೇ ಚಲನೆ ಇದೆ ಇಲ್ಲವೇ ಎಂಬುವುದರ ಬಗ್ಗೆ ಈಗ ನೀವು ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಾವು ಈ ಕೆಳಗೆ ನೀಡಿರುವ ಹಂತಗಳನ್ನು ನೀವು ಪಾಲಿಸಬೇಕಾಗುತ್ತದೆ
  • ಮೊದಲಿಗೆ ನೀವು ಭಾರತ ಸರ್ಕಾರದ ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಮೊದಲು ಬೇಟಿಯನ್ನು ನೀಡಿ
  • ಆನಂತರ ನೀವು ಅದರ ಒಂದು ವೆಬ್ಸೈಟ್ನ ಮುಖಪುಟದಲ್ಲಿ ಚಾಕ ಚಲನ ಸ್ಟೇಟಸ್ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ
  • ಆನಂತರ ಸ್ನೇಹಿತರೆ ಅದರಲ್ಲಿ ನೀವು ನಿಮ್ಮ ವಾಹನದ ನೋಂದಣಿ ಸಂಖ್ಯೆ ಚಲನ್ಸಖ್ಯಾ ಅಥವಾ ಚಾಲನಾ ಪರವಾನಿಕ ಸಂಖ್ಯೆ ಅದರಲ್ಲಿ ನಮೂದನೆ ಮಾಡಬೇಕಾಗುತ್ತದೆ
  • ಆನಂತರ ಅದರಲ್ಲಿ ಕೇಳಿರುವಂತಹ ಕ್ಯಾಪ್ಚಾ ಕೂಡ ನೀವು ಭರ್ತಿ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬಹುದು
  • ಆನಂತರ ನಿಮ್ಮ ವಾಹನದ ಮೇಲೆ ಯಾವುದೇ ಚಲನೆ ಇದ್ದರೆ ಅದರ ಸಂಖ್ಯೆಯ ದಿನಾಂಕ ಸ್ಥಳ ಉಲ್ಲಂಘನೆ ಇವರ ಪ್ರತಿಯೊಂದು ಮಾಹಿತಿಗಳು ನಿಮ್ಮ ಮುಂದೆ ದೊರೆಯುತ್ತದೆ

 

ಆನ್ಲೈನ್ ಮೂಲಕ ಪಾವತಿ (New Traffic rules) ಮಾಡುವುದು ಹೇಗೆ..?

  • ಈಗ ನಿಮ್ಮ ಮೇಲೆ ಏನಾದರೂ ಒಂದು ವೇಳೆ ಛಲ ನೀದ್ದರೆ ನೀವು ಅದನ್ನು ಆನ್ಲೈನ್ ಮೂಲಕ ಪಾವತಿ ಮಾಡುವ ಹಂತಗಳು ಈ ಕೆಳಗೆ ಇವೆ
  • ಮೊದಲಿಗೆ ನೀವು ನಿಮ್ಮ ಚಲನ್ ವಿವರಗಳನ್ನು ಪರಿಶೀಲನೆ ಮಾಡಿದ ನಂತರ ಪಾವತಿಸಬೇಕಾದ ಚಲನ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕು
  • ಆನಂತರ ನೀವು ನಿಮ್ಮ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಅಥವಾ ಫೋನ್ ಪೇ ಗಳ ಮೂಲಕ ನೀವು ಈ ಒಂದು ಹಣವನ್ನು ಪಾವತಿ ಮಾಡಬಹುದು
  • ಆನಂತರ ನಿಮ್ಮ ಪಾವತಿ ದೃಢೀಕರಣಗೊಂಡ ನಂತರ ಟ್ರಾನ್ಸಾಕ್ಷನ್ ಐಡಿ ಜೊತೆಗೆ ದೃಢೀಕರಣ ಸಂದೇಶವು ನಿಮ್ಮ ರಜಿಸ್ಟರ್ ಮೊಬೈಲ್ ನಂಬರ್ ಗೆ ಬರುತ್ತದೆ

 

ಅದೇ ರೀತಿಯಾಗಿ ಈಗ ಕರ್ನಾಟಕದಲ್ಲಿ ಒಂದು ಚಲನೆ ವಸ್ತುವು ಸಂಸಾರ ನಿಯಮ ಉಲ್ಲಂಘನೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಹಾಗೂ ಸುರಕ್ಷತೆಯನ್ನು ಉತ್ತೇಜಿನ ನೀಡುವ ಉದ್ದೇಶದಿಂದಾಗಿ ಈ ಒಂದು ನಿಯಮಗಳನ್ನು ಜಾರಿಗೆ ಮಾಡಲಾಗಿದೆ ಮತ್ತು ಮೊಬೈಲ್ ಆಪ್ ಗಳ ಮೂಲಕ ಈಗ ಚಲನ್ ಪರಿಶೀಲ ಮತ್ತು ಪಾವತಿ ಮಾಡುವುದು ಇನ್ನೂ ಸುಲಭವಾಗಿದೆ ಕೂಡ ಈ ಒಂದು ಮಾಹಿತಿಯನ್ನು ಪಡೆದುಕೊಂಡು ಈಗ ನಿಮ್ಮ ವಾರದ ಮೇಲೆ ಏನಾದರೂ ಟ್ರಾಫಿಕ್ ತಂಡವು ಬಿದ್ದಿದೆ ಇಲ್ಲವೆ ಎಂಬುದನ್ನು ಚೆಕ್ ಮಾಡಿಕೊಂಡು ನೀವು ಕೂಡ ಅವುಗಳನ್ನು ಪಾವತಿ ಮಾಡಬಹುದು

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>