male hani parihara:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ರಾಜ್ಯದಲ್ಲಿ ಎಲ್ಲೆಡೆ ಬಾರಿ ಮಳೆ ಆಗುತ್ತದೆ ಇದರಿಂದ ಸಾಕಷ್ಟು ಜನರ ಜೀವನ ಅಸ್ತವ್ಯಸ್ತವಾಗಿದೆ ಎಂದು ಹೇಳಬಹುದು ಹಾಗೆ ತುಂಬಾ ಜನರ ಮನೆಗಳು ಈ ಮಳೆಯಿಂದ ನೆಲ ಕುರುಳಿವೆ ಹಾಗೂ ತುಂಬಾ ರೈತರ ಬೆಳೆ ನಷ್ಟ ಉಂಟಾಗುತ್ತಿದ್ದು ಈ ಬಗ್ಗೆ ಪ್ರತಿಕ್ರಿಯಿಸಿದಂತ ನಮ್ಮ ಕಂದಾಯ ಸಚಿವರು ನಮ್ಮ ರಾಜ್ಯದಲ್ಲಿ ಉಂಟಾದಂತಹ ನೆರೆ ಪರಿಹಾರಕ್ಕಾಗಿ ಹಾಗೂ ಜನರಿಗೆ ಮಳೆಯಿಂದ ಉಂಟಾದಂತಹ ನಷ್ಟ ತುಂಬಲು ರಾಜ್ಯ ಸರ್ಕಾರ ಕಡೆಯಿಂದ ₹777 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಿದ್ದೇವೆ ಎಂದು ಕೃಷ್ಣ ಬೈರೇಗೌಡರು ಜುಲೈ 27ರಂದು ಮಾಧ್ಯಮ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ
ಪೋಸ್ಟ್ ಆಫೀಸ್ನಲ್ಲಿ ಉದ್ಯೋಗಾವಕಾಶ ಜಸ್ಟ್ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ಮಾಹಿತಿ
ಈ ನೆರೆ ಪರಿಹಾರಕ್ಕಾಗಿ ಹಾಗೂ ಬೆಳೆ ನಷ್ಟ ಉಂಟಾದ ರೈತರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕೃಷ್ಣೆಭೈರೇಗೌಡರು ಮಾತನಾಡಿದ್ದು ಈ ಲೇಖನಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ
ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಜಮಾ ಆಗಿದೆ ಹಣ ಚೆಕ್ ಮಾಡಲು ಹೊಸ ಅಪ್ಲಿಕೇಶನ್ ಬಿಡುಗಡೆ ಇಲ್ಲಿದೆ ಮಾಹಿತಿ
ನೆರೆ ಪರಿಹಾರ (male hani parihara)..?
ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಕಳೆದ 15 ದಿನಗಳಿಂದ ಬಾರಿ ಮಳೆಯಾಗುತ್ತಿದ್ದು ಈ ಮಳೆಯಿಂದ ಸಾಕಷ್ಟು ಜನರು ಜೀವನ ಅಸ್ತವ್ಯಸ್ತವಾಗಿದೆ ಹಾಗೂ ಮಳೆಯಿಂದ ಸಾಕಷ್ಟು ಮನೆಗಳು ಕೊಚ್ಚಿ ಹೋಗಿದ್ದು ಹಾಗೂ ಕೆಲ ಮನೆಗಳು ನೆಲಕ್ಕೆ ಉರುಳಿವೆ ಹಾಗೂ ತುಂಬಾ ರೈತರ ಹೊಲಗಳಲ್ಲಿ ಬೆಳೆ ನಷ್ಟವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ ಮಾಹಿತಿ ಹಂಚಿಕೊಂಡಿದ್ದಾರೆ
ಹೌದು ಸ್ನೇಹಿತರೆ ನಮ್ಮ ಕಂದಾಯ ಸಚಿವರಾದಂತ ಕೃಷ್ಣೆ ಬೈರೇಗೌಡರು ಜುಲೈ 27 ಶನಿವಾರ ಪ್ರವಾಹ ಉಂಟಾದಂತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಜೀವನ ಸುಧಾರಣೆಗೆ ಹಾಗೂ ಮಳೆಯಿಂದ ನಷ್ಟ ಉಂಟಾದಂತ ಜನರಿಗೆ ಮತ್ತು ರೈತರಿಗೆ ನಷ್ಟ ಪರಿಹಾರವಾಗಿ ಸುಮಾರು 777 ಕೋಟಿ, ಹಣ ಬಿಡುಗಡೆ ಮಾಡಲಿದ್ದೇವೆ ಎಂದು ಮಾಧ್ಯಮಗಳಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದ್ದಾರೆ
ಹಾಗೂ ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ನೆರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಅವರು ಈ ಸುದ್ದಿಗೋಷ್ಠಿಯನ್ನು ಮಾತನಾಡಿದ್ದು ನೆರೆ ಹಾವಳಿಯಿಂದ ಹಾಗೂ ಮಳೆಯ ಪ್ರವಾಹಕ್ಕೆ ತುತ್ತಾದಂತ ಜನರಿಗೆ ತಕ್ಷಣ ನೆರವು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಸ್ತಿನ ಆದೇಶ ಜಾರಿ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
ಎಷ್ಟು ಪರಿಹಾರ (male hani parihara) ಹಣ ಸಿಗುತ್ತೆ..?
ಹೌದು ಸ್ನೇಹಿತರೆ ಕೃಷ್ಣ ಬೈರೇಗೌಡ (male hani parihara) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಈ ಮಳೆಯಿಂದ ಮನೆಗಳು ಭಾಗಶಃ ಹಾನಿ ಆದರೆ ಅಥವಾ ಸ್ವಲ್ಪ ಮಟ್ಟಿಗೆ ಮನೆ ಬಿದ್ದು ಹೋದರೆ ಅಂತವರಿಗೆ ಸರ್ಕಾರ ಕಡೆಯಿಂದ 50 ಸಾವಿರ ಕೊಡುವುದಾಗಿ ಘೋಷಣೆ ಮಾಡಿದ್ದಾರೆ ಮತ್ತು ಈ ಬಗ್ಗೆ ನಮ್ಮ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದಂತ ಸಿಎಂ ಸಿದ್ದರಾಮಯ್ಯನವರ ಜೊತೆ ಚರ್ಚೆ ಮಾಡುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ
ಹಾಗೂ ಪೂರ್ಣ ಪ್ರಮಾಣದಲ್ಲಿ ಮನೆಗಳು ಹಾಳಾದರೆ ಅಥವಾ ಬಿದ್ದು ಹೋದರೆ ಅಂತವರಿಗೆ 1,25,000 ತನಕ ಪರಿಹಾರ ಹಣ ನೀಡುವುದರ ಜೊತೆಗೆ ಹೊಸ ಮನೆಗಳ ಸ್ಯಾಂಕ್ಷನ್ ಮಾಡುವುದರ ಬಗ್ಗೆ ಕ್ರಮ ಕೈಗೊಂಡಿದ್ದೇವೆ ಎಂದು ಕೃಷ್ಣಯ್ಯ ಭೈರೇಗೌಡರು ಮಾಹಿತಿ ಹಂಚಿಕೊಂಡಿದ್ದಾರೆ
ಹಾಗೂ ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವುದರಿಂದ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದು ಅಂತ ರೈತರನ್ನು ಗುರುತಿಸಿ ಮುಂದೆ ನಾಷ್ಟ ಉಂಟಾದಂತ ಬೆಳೆಗಳಿಗೆ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ಕೊಂಡಿದ್ದಾರೆ
ನಮ್ಮ ರಾಜ್ಯದಲ್ಲಿ ವಾಡಿಕೆಯ ಪ್ರಕಾರ 41.9 ಸೇo. ಮೀ ಮಳೆ ಬರಬೇಕಿತ್ತು ಆದರೆ ಈಗ ನಮ್ಮ ರಾಜ್ಯದಲ್ಲಿ ಸುಮಾರು 54 ಸೆಂಟಿಮೀಟರ್ಗಿಂತ ಹೆಚ್ಚು ಮಳೆಯಾಗಿದೆ ಇದರಿಂದ ನಮ್ಮ ರಾಜ್ಯದಲ್ಲಿ 600 ಕ್ಕಿಂತ ಹೆಚ್ಚು ಮನೆಗಳು ಬಿದ್ದಿವೆ ಎಂದು ವರದಿ ಬಂದಿದೆ ಹಾಗೂ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಈ ಬಗ್ಗೆ ಕಾಳಜಿ ವಹಿಸಲು ನಾವು 114 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು ಕಾಲಕಾಲಕ್ಕೆ ಪರಿಹಾರ ನೀಡುತ್ತೇವೆ ಎಂದು ಕೃಷ್ಣೆ ಬೈರೇಗೌಡರು ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಜೊತೆಗೆ ಮಳೆಯಿಂದ ಬೆಳೆ ನಷ್ಟ ಉಂಟಾದಂತ ರೈತರಿಗೆ ಹಾಗೂ ಮಳೆಯಿಂದ ಹಾನಿ ಉಂಟಾದಂತ ಕುಟುಂಬಗಳಿಗೆ ಈ ಲೇಖನಿಯನ್ನು ಶೇರ್ ಮಾಡಲು ಪ್ರಯತ್ನ ಮಾಡಿ ಜೊತೆಗೆ ಇದೇ ರೀತಿ ಪ್ರಮುಖ ಸುದ್ದಿಗಳು ತಿಳಿಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು