Lakapati Didi Subsidy Yojana: ಮಹಿಳೆಯರಿಗೆ ಸಿಹಿ ಸುದ್ದಿ? ಸ್ವಂತ ಉದ್ಯೋಗವನ್ನು ಮಾಡಲು 5 ಲಕ್ಷ ಸಹಾಯಧನ! 

Lakapati Didi Subsidy Yojana: ಮಹಿಳೆಯರಿಗೆ ಸಿಹಿ ಸುದ್ದಿ? ಸ್ವಂತ ಉದ್ಯೋಗವನ್ನು ಮಾಡಲು 5 ಲಕ್ಷ ಸಹಾಯಧನ!

ಸ್ನೇಹಿತರೆ ಈಗ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಯಾರೆಲ್ಲ ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಬೇಕೆಂದು ಕೊಂಡಿದ್ದಾರೆ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನೀವು ಕೂಡ ಈ ಒಂದು ಯೋಜನೆ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಆ ಒಂದು ಯೋಜನೆಯ ಯಾವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

Lakapati Didi Subsidy Yojana

ಹಾಗೆ ಈಗ ನಮ್ಮ ರಾಜ್ಯದಲ್ಲಿನ ಗೃಹಲಕ್ಷ್ಮಿ ಯೋಜನೆಗೆ ಸೇರಿದಂತೆ ಈಗ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೆರವು ಉದ್ಯೋಗ ಮಹಿಳೆಯರಿಗೆಕೆಲವು ವಿಶೇಷ  ಸೌಲಭ್ಯಗಳನ್ನು ಮಾತ್ರವಲ್ಲದೆ ಈಗ ಸ್ವಂತ ಉದ್ಯೋಗ ಮಾಡಲು ಕೂಡ ಈಗ ಸರ್ಕಾರ ಉಚಿತ ತರಬೇತಿಗಳು ಮತ್ತು ಸಬ್ಸಿಡಿ ರೂಪದಲ್ಲಿ ಸಾಲವನ್ನು ನೀಡಲು ಮುಂದಾಗಿವೆ. ಅದೇ ರೀತಿಯಾಗಿ ಈಗ ಮುದ್ರಾ ಯೋಜನೆ ಹಾಗೂ ಶ್ರಮ ಶಕ್ತಿ, ಸ್ವಯಂ ಉದ್ಯೋಗ ಇನ್ನು ಹಲವಾರು ರೀತಿಯ ಯೋಜನೆಗಳನ್ನು ನೀವು ತಿಳಿದುಕೊಳ್ಳಬಹುದಾಗಿದೆ. ಈಗ ಅದರಲ್ಲಿ ಈಗ ಲಕ್ಪತಿ ದೀದಿ  ಯೋಜನೆ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

ಇದನ್ನು ಓದಿ : Ration Card: ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯದ BPL ರೇಷನ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್.!

ಈ ಒಂದು ಯೋಜನೆ ಉದ್ದೇಶ ಏನು?

ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವೇನೆಂದರೆ ಈಗ ನಮ್ಮ ದೇಶದಲ್ಲಿರುವಂತ ಮಹಿಳೆಯರಿಗೆ ಸರಿ ಸುಮಾರು ಮೂರು ಕೋಟಿಗೆ ಹೆಚ್ಚು ಮಹಿಳೆಯರನ್ನು ಸಾಲದ ಸೌಲಭ್ಯವನ್ನು ನೀಡಿ. ಅವರು ತಮ್ಮ ಸ್ವಂತ ಉದ್ಯಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಅವರಿಗೆ ಸಹಕಾರವನ್ನು ನೀಡಿದೆ.

ಇದನ್ನು ಓದಿ : BMRC Recruitment 2025: ನಮ್ಮ ಮೆಟ್ರೋದಲ್ಲಿ ಉದ್ಯೋಗ ಅವಕಾಶ, 82,000 ಸಂಬಳ, 10Th ಪಾಸಾದವರು ಬೇಗ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

ಈ ಒಂದು ಯೋಜನೆ ಮೂಲಕ ದೊರೆಯುವ ನೆರವು ಏನು?

ಈಗ ಈ ಒಂದು ಯೋಜನೆ ಮೂಲಕ ನೀವು ಕನಿಷ್ಠ 5 ಲಕ್ಷದವರೆಗೆ ಬಡ್ಡಿ ರಹಿತವಾಗಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಹಾಗೆ ಮಹಿಳೆಯರು ಸ್ವಸಹ ಗುಂಪುಗಳನ್ನು ಸೃಷ್ಟಿಸಿ ಹೊಲಿಗೆ ಯಂತ್ರ ತರಬೇತಿ ಹಾಗೂ ಡ್ರೊಣ ದುರಸ್ತಿ ಮಾಡುವುದು ಅಷ್ಟೇ ಅಲ್ಲದೆ ಇನ್ನು ಹಲವಾರು ರೀತಿಯ ವ್ಯವಹಾರದಲ್ಲಿ ತರಬೇತಿಗಳನ್ನು ಇವರು ಈಗ ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now       

ಅರ್ಹತೆಗಳು ಏನು?

  • ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಸ್ವಸಹ ಸಂಘಗಳ ಸದಸ್ಯರಾಗಿರುವವರು ಮಾತ್ರ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
  • ಆನಂತರ ಆ ಒಂದು ರಾಜ್ಯದಲ್ಲಿ ಈ ಒಂದು ಯೋಜನೆ ಜಾರಿಗೆ ಇದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
  • ಅದೇ ರೀತಿಯಾಗಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂಥವರು 18 ರಿಂದ 50 ವರ್ಷದೊಳಗಿನ ಒಳಗಿನವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಪಾಸ್ಪೋರ್ಟ್ ಭಾವಚಿತ್ರ
  • ಬ್ಯಾಂಕ್ ಖಾತೆ ವಿವರ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳಬೇಕಾದರೆ ನಾವು ನಿಮಗೆ ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ಸಿದ್ಧ ಮಾಡಿಕೊಂಡು ನಿಮ್ಮ ಹತ್ತಿರ ಇರುವಂತಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿಯನ್ನು ನೀಡಿ. ಅವರೊಂದಿಗೆ ನೀವು ಮಾತನಾಡಿಕೊಂಡು ಅಲ್ಲಿಯೂ ಕೂಡ ಅರ್ಜಿ ಮಾಡಬಹುದು.

ಇದನ್ನು ಓದಿ : Today Gold Rate 197: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಏನು? ಇಲ್ಲಿದೆ ಮಾಹಿತಿ.

ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ನಿಮ್ಮ ಹತ್ತಿರ ಇರುವಂತಹ ಅಂಗನವಾಡಿ ಕೇಂದ್ರಗಳಲ್ಲಿಯೂ ಕೂಡ ನೀವು ಈ ಒಂದು ಯೋಜನೆ ಮಾಹಿತಿಯನ್ನು ಪಡೆದುಕೊಂಡು ಅಲ್ಲಿಯೂ ಕೂಡ ನೀವು ಅರ್ಜಿಯನ್ನು ಸಲ್ಲಿಸಲು ಈಗ ಸರ್ಕಾರವು ಆಕಾಶವನ್ನು ಮಾಡಿಕೊಟ್ಟಿದೆ.  ಈ ಒಂದು ಯೋಜನೆಯ ಲಾಭವನ್ನು ಈಗ ನೀವು ಪಡೆದುಕೊಳ್ಳಬಹುದು.

1 thought on “Lakapati Didi Subsidy Yojana: ಮಹಿಳೆಯರಿಗೆ ಸಿಹಿ ಸುದ್ದಿ? ಸ್ವಂತ ಉದ್ಯೋಗವನ್ನು ಮಾಡಲು 5 ಲಕ್ಷ ಸಹಾಯಧನ! ”

Leave a Comment