Labour Minimum Salary Hike: ಕರ್ನಾಟಕದಲ್ಲಿರುವ ಕಾರ್ಮಿಕರಿಗೆ ಭರ್ಜರಿ ಸಿಹಿ ಸುದ್ದಿ! ಕಾರ್ಮಿಕರ ಸಂಬಳ ಮತ್ತೆ ಏರಿಕೆ?
ಈಗ ಸ್ನೇಹಿತರೆ ಕರ್ನಾಟಕದ ಎಲ್ಲಾ ವಲಯದ ಕಾರ್ಮಿಕರ ಸಂಬಳ ಏರಿಕೆಯಾಗಿದ್ದು. ಈಗ ಕಾರ್ಮಿಕ ಇಲಾಖೆಯು ಈಗ ಎಲ್ಲಾ ಕಾರ್ಮಿಕರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. ಇದೀಗ ಸ್ನೇಹಿತರೆ ಕರಡು ಅಧಿಸೂಚನೆಯಲ್ಲಿ 19,000 ದಿಂದ 34,000 ವರೆಗೆ ಏರಿಸಲು ಈಗಾಗಲೇ ಪ್ರಸ್ತಾವನೆಯನ್ನು ನೀಡಲಾಗಿತ್ತು. ಈ ಒಂದು ಸಂಬಳ ಏರಿಕೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗೆ ಇದೆ.
ಈಗ ಕರ್ನಾಟಕ ರಾಜ್ಯದ ಕಾರ್ಮಿಕರ ಸಂಬಳದ ಕುರಿತಂತೆ ಈಗ ರಾಜ್ಯ ಸರ್ಕಾರವು ಇತ್ತೀಚಿಗೆ ಮತ್ತಷ್ಟು ಮಹತ್ವದ ಹೆಜ್ಜೆಯನ್ನು ಹಾಕಿದ್ದು. ಈಗ ಕೆಲವು ದಿನಗಳ ಬಳಿಕ ಈಗ ಮತ್ತೊಂದು ಕನಿಷ್ಠ ವೇತನ ಕರಡು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಒಂದು ಅಧಿಸೂಚನೆ ಈಗ ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಕಾರ್ಮಿಕರಿಗೂ ಕೂಡ ಹೊಸ ಬದಲಾವಣೆ ತರುವಂತಹ ಕೆಲಸವನ್ನು ಮಾಡುತ್ತದೆ.
ಕಾರ್ಮಿಕರಿಗೆ ಸಿಹಿ ಸುದ್ದಿ
ಈಗ ಈ ಒಂದು ಹೊಸ ನಿಯಮದಂತೆ ಕಾರ್ಮಿಕರಿಗೆ ಕನಿಷ್ಠ ಮಾಸಿಕ ವೇತನವನ್ನು ಈಗ 19,000 ದಿಂದ 34,000 ಏರಿಕೆಯನ್ನು ಮಾಡಲು ಈಗ ಪ್ರಸ್ತಾವನೆ ನೀಡಲಾಗಿತ್ತು. ಅದೇ ರೀತಿಯಾಗಿ ಈಗ ಭಾರತದಲ್ಲಿ ಅತ್ಯಧಿಕ ಕನಿಷ್ಠ ವೇತನವನ್ನು ನಿಗದಿಪಡಿಸಿದರೆ ಎಂಬ ಹೆಗ್ಗಳಿಕೆಯು ಕೂಡ ಈಗಾಗಲೇ ನಮ್ಮ ಕರ್ನಾಟಕಕ್ಕೆ ಇದೆ.
ಒಂದು ಅಧಿಸೂಚನೆಯಲ್ಲಿ ಈಗ ನಮ್ಮ ರಾಜ್ಯದ ಸುಮಾರು 60ಕ್ಕೂ ಹೆಚ್ಚು ಉದ್ಯಮ ಮತ್ತು ವೃತ್ತಿ ವಲಯಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ ಕಾರ್ಮಿಕರ ಸಂಪೂರ್ಣ ವರ್ಗೀಕರಣದ ಆಧಾರದ ಮೇಲೆ ಅವರಿಗೆ ವೇತನದ ಪ್ರಮಾಣವನ್ನು ನಿಗದಿ ಮಾಡಲಾಗಿದೆ. ಆ ಒಂದು ವಲಯಗಳಲ್ಲಿ ಈಗ ಕೃಷಿ, ತಾಂತ್ರಿಕ ನಿರ್ಮಾಣ, ಕೈಗಾರಿಕಾ ಸೇವಾ ಕ್ಷೇತ್ರಗಳು ಸೇರಿದಂತೆ ಹಲವಾರು ಉದ್ಯಮಗಳನ್ನು ಒಳಗೊಂಡಿದೆ.
ಇದನ್ನು ಓದಿ : Irrigation Subsidy: ರಾಜ್ಯದ ರೈತರಿಗೆ ಈಗ ನೀರಾವರಿಯನ್ನು ಪಡೆಯಲು ಸಹಾಯಧನ! ಈಗಲೇ ಅರ್ಜಿಯನ್ನು ಸಲ್ಲಿಸಿ.
ಯಾವ ಯಾವ ಕಾರ್ಮಿಕರ ಸಂಬಳ ಏರಿಕೆ ಆಗಿದೆ
ಈಗ ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ಹೊರಡಿಸಿರುವ ಸದರಿ ಹೊಸ ಕರುಡು ಅಧಿಸೂಚನೆಯಲ್ಲಿ ನಮೂದಿಸಿದಂತಹ ಉದ್ಯೋಗಿಗಳನ್ನು ನಾಲ್ಕು ವರ್ಗಗಳನ್ನಾಗಿ ವಿಂಗಡಣೆ ಮಾಡಿ. ಆ ಒಂದು ಕಾರ್ಮಿಕರ ಸಂಬಳವನ್ನು ಏರಿಕೆ ಮಾಡಲಾಗಿದೆ.
ಆ ಕುಶಲ ಕಾರ್ಮಿಕರು ಹಾಗೂ ಅರೆ ಕುಶಲ ಕಾರ್ಮಿಕರು ಮತ್ತು ಕುಶಲ ಕಾರ್ಮಿಕರು ಅಷ್ಟೇ ಅಲ್ಲದೆ ಆತಿ ಕುಶಲ ಕಾರ್ಮಿಕರು ಯಾರು ಯಾರು ಇದ್ದಾರೆ ಅಂತವರಿಗೆ ಈಗ ಈ ಒಂದು ಅಧಿಸೂಚನೆ ಅಡಿಯಲ್ಲಿ ಈಗ ಅವರಿಗೆ ಸಂಬಳವನ್ನು ಏರಿಕೆ ಮಾಡಲಾಗಿದೆ.
ಇದನ್ನು ಓದಿ : SBI Bank Loan 2025: SBI ಅಕೌಂಟ್ ಇದ್ದವರಿಗೆ 35 ಲಕ್ಷದವರೆಗೆ ಲೋನ್ ಆಫರ್.! ಈ ಡಾಕುಮೆಂಟ್ಸ್ ಇದ್ದರೆ ಸಾಕು. ಇಲ್ಲಿದೆ ಮಾಹಿತಿ
ಯಾರಿಗೆ ಎಷ್ಟು ಸಂಬಳ ಏರಿಕೆ?
- ಈಗ ಸ್ನೇಹಿತರೆ ಅತಿ ಕುಶಲ ಕಾರ್ಮಿಕರಿಗೆ ಈಗ ಪ್ರತಿದಿನ 1,316 ರೂಪಾಯಿ ಪ್ರತಿ ತಿಂಗಳಿಗೆ 34,225 ಗಳವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
- ಆನಂತರ ಕುಶಲ ಕಾರ್ಮಿಕರಿಗೆ ಪ್ರತಿದಿನ 1,196 ರೂಪಾಯಿ ಮತ್ತು ಪ್ರತಿ ತಿಂಗಳಿಗೆ 31,114 ರೂಪಾಯಿಗಳವರೆಗೆ ಏರಿಕೆಯನ್ನು ಮಾಡಲಾಗಿದೆ.
- ಹಾಗೆ ಈಗ ಅರೆ ಕುಶಲ ಕಾರ್ಮಿಕರಿಗೆ ಪ್ರತಿದಿನ 1,೦87 ಮತ್ತು ತಿಂಗಳಿಗೆ 28,285 ಸಂಬಳವನ್ನು ನೀಡಲಾಗುತ್ತದೆ.
- ತದನಂತರ ಕುಶಲ ಕಾರ್ಮಿಕರಿಗೆ ಪ್ರತಿದಿನ 989 ಹಾಗೂ ತಿಂಗಳದ 25೦14 ರೂಪಾಯಿಗಳು ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಈಗ ಸ್ನೇಹಿತರೆ ರಾಜ್ಯ ಸರ್ಕಾರ ಹೊರಡಿಸಿರುವ ಈ ಒಂದು ಅಧಿಸೂಚನೆ ಏಕಾಏಕಿ ಹುಟ್ಟಿಕೊಂಡಿದ್ದಲ್ಲ. ಕಾರ್ಮಿಕರ ಸಂಘಟನೆಗಳು ಈಗ ಅನೇಕ ಬಾರಿ ಸರ್ಕಾರದ ಗಮನವನ್ನು ಈಗಾಗಲೇ ಸೆಳೆದಿದ್ದು. ಅಷ್ಟೇ ಅಲ್ಲದೆ ಈಗ ಕಾರ್ಮಿಕರ ಸಂಘವು 2023 ರಲ್ಲಿ ಹೈಕೋರ್ಟಿನಲ್ಲಿ ರೀಟ್ ಅರ್ಜಿಯನ್ನು ಈಗಾಗಲೇ ಸಲ್ಲಿಕೆ ಮಾಡಿದ್ದು. ಹೈಕೋರ್ಟಿಈಗ ಈ ಒಂದು ಅರ್ಜಿಯನ್ನು ಪರಿಗಣಿಸಿ ಈಗ ರಾಜ್ಯ ಸರ್ಕಾರಕ್ಕೆ ಕನಿಷ್ಠ ವೇತನವನ್ನು ಪರಿಷ್ಕರಣೆ ಮಾಡುವಂತೆ ಈಗ ನಿರ್ದೇಶನ ನೀಡಿದೆ.
ಇದನ್ನು ಓದಿ : SSLC Results 2025 Update: SSLC ಫಲಿತಾಂಶ ಬಿಡುಗಡೆಯ ಬಗ್ಗೆ ಹೊಸ ಅಪ್ಡೇಟ್.! ರಿಸಲ್ಟ್ ಈ ದಿನ ಬಿಡುಗಡೆ