Krushi Pump Set Scheme: ಈಗ ಯಾರೆಲ್ಲ 2 ಲಕ್ಷ ರೂಪಾಯಿ ಕೃಷಿ ಪಂಪ್ ಸೆಟ್ ಪಡೆದುಕೊಂಡಿದ್ದಾರೋ ಅಂತವರಿಗೆ ಈಗ ಉಚಿತ ಟಿಸಿ ಸೌಲಭ್ಯ! ಇಲ್ಲಿದೆ ನೋಡಿ ಮಾಹಿತಿ.
ಈಗ ಸ್ನೇಹಿತರೆ ರಾಜ್ಯ ಸರ್ಕಾರವು ಕೃಷಿ ಪಂಪ್ ಸೆಟ್ ಗಳ ಸಕ್ರಮಗೊಳಿಸುವಿಕೆ ಪ್ರಕ್ರಿಯೆಯನ್ನು ಈಗ ಪ್ರಾರಂಭ ಮಾಡಿದ್ದು. ಇದುವರೆಗೂ ಕೂಡ 4.50 ಲಕ್ಷ ಅರ್ಜಿ ಗಳನ್ನು ಪರಿಶೀಲನೆ ಮಾಡಿ. ಅದರಲ್ಲಿ ಈಗ ಎರಡು ಲಕ್ಷಕ್ಕಿಂತ ಹೆಚ್ಚು ಪಂಪ್ ಸೆಟ್ ಗಳ ಟ್ರಾನ್ಸ್ಫಾರ್ಮರ್ ಸೌಲಭ್ಯಗಳನ್ನು ಈಗ ರೈತರಿಗೆ ನೀಡಲಾಗಿದೆ. ಈಗ ನೀವು ಕೂಡ ಈ ಒಂದು ಟ್ರಾನ್ಸ್ಫಾರ್ಮರ್ ಪಡೆದುಕೊಳ್ಳಲು ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈ ಒಂದು ಟ್ರಾನ್ಸ್ಫಾರ್ಮರ್ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆ ಮಾಡುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿ ಇದೆ..
ಹಾಗೆ ಈಗ ನೀವು ಕೂಡ ಈ ಒಂದು ಟ್ರಾನ್ಸ್ಫಾರ್ಮರ್ ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಮತ್ತು ಅರ್ಜಿಯನ್ನು ಸಲ್ಲಿಸುವುದು ಹೇಗೆ ಯಾರೆಲ್ಲ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ಬಡವರಿಗೆ ಉಚಿತ ಮನೆ ನೀಡುವುದಾಗಿ ಜಮೀರ್ ಅಹ್ಮದ್ ಖಾನ್ ಘೋಷಣೆ ತಕ್ಷಣ ಮನೆ ಬೇಕಾದರೆ ಈ ರೀತಿ ಅರ್ಜಿ ಸಲ್ಲಿಸಿ
ಪಂಪ ಸೆಟ್ ಗಳ ಸಕ್ರಮಗೊಳಿಸುವಿಕೆಯ ಮಾಹಿತಿ
ಸ್ನೇಹಿತರೆ ಈಗಾಗಲೇ ನವೆಂಬರ್ 2025ರ ಅಂತ್ಯದ ವೇಳೆಗೆ 4.50 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು. ಈಗ ಈ ಒಂದು ಒಟ್ಟು ಅರ್ಜಿಗಳಲ್ಲಿ ಎರಡು ಲಕ್ಷ ಪಂಪ್ ಸೆಟ್ ಗಳಿಗೆ ಸಕ್ರಮಗೊಳಿಸಿ ಅವುಗಳಿಗೆ ಈಗ ಟ್ರಾನ್ಸ್ಫಾರ್ಮರ್ ಸೌಲಭ್ಯಗಳನ್ನು ನೀಡಲು ಈಗ ಸರ್ಕಾರವು ಮುಂದಾಗಿದೆ. ಅದೇ ರೀತಿಯಾಗಿ ಸ್ನೇಹಿತರೆ ಇನ್ನು ಉಳಿದಂತಹ ಪಂಪ್ ಸೆಟ್ ಗಳಿಗೆ ಇನ್ನೂ ಒಂದು ವರ್ಷದ ಒಳಗಾಗಿ ವಿದ್ಯುತ್ ಸಂಪರ್ಕವನ್ನು ನೀಡಲಾಗುತ್ತದೆ ಎಂದು ಈಗ ಇಂಧನ ಸಚಿವರಾದಂತಹ ಎಚ್ ಜೆ ಚಾರ್ಜ್ ಅವರು ಈಗ ಭರವಸೆಯನ್ನು ನೀಡಿದ್ದಾರೆ.
ವಿದ್ಯುತ್ ಉತ್ಪಾದನೆ ಯೋಜನೆಯ ಮಾಹಿತಿ
ಸ್ನೇಹಿತರೆ ಈಗ ಈ ಒಂದು ಯೋಜನೆಯು ಕೇವಲ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ನೀಡುವುದಕ್ಕೆ ಮಾತ್ರ ಸೀಮಿತ ಅಲ್ಲ. ಅದೇ ರೀತಿಯಾಗಿ ಇದರ ಜೊತೆಗೆ 3000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಕೂಡ ಹೊಂದಿದೆ. ಈಗ ಈ ಒಂದು ಉದ್ದೇಶದಿಂದಾಗಿ ಹೆಚ್ಚು ಸಾಮರ್ಥ್ಯದ ಟ್ರಾನ್ಸ್ಫಾರ್ಮರ್ ಗಳನ್ನು ನೀಡಲು ಈಗ ಟ್ರಾನ್ಸ್ಫಾರ್ಮರ್ ಬ್ಯಾಂಕನ್ನು ಕೂಡ ಸರ್ಕಾರವು ಸ್ಥಾಪನೆ ಮಾಡಿದೆ.
ಸರ್ಕಾರದ ಗುರಿ ಏನು?
ಸ್ನೇಹಿತರೆ ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವು ಏನೆಂದರೆ ಕೃಷಿ ಪಂಪ್ ಸೆಟ್ ಗಳಿಗೆ ಈಗ ನಿರಂತರ ವಿದ್ಯುತ್ ಸಂಪರ್ಕ ಒದಗಿಸುವ ಸಲುವಾಗಿ ಮತ್ತು ಪಂಪ್ ಸೆಟ್ಗಳನ್ನು ಸಕ್ರಮವಾಗಿ ಸಂಪೂರ್ಣವಾಗಿ ಗೊಳಿಸುವ ಸಲುವಾಗಿ ಇದರಿಂದ ಈಗ ಬೆಳೆ ಬೆಳವಣಿಗೆಗೆ ಸುಗಮವಾಗಲಿ ಎಂದು ಹಾಗೆ ರೈತರಿಗೆ ಇನ್ನೂ ಸಹಾಯವಾಗಲಿ ಎಂಬ ಉದ್ದೇಶದಿಂದಾಗಿ ಈ ಒಂದು ಯೋಜನೆಯನ್ನು ಈಗ ಜಾರಿಗೆ ಮಾಡಿದೆ.
ಈಗ ಸ್ನೇಹಿತರೆ ನೀವು ಕೂಡ ಈ ಒಂದು ಟ್ರಾನ್ಸ್ಫಾರ್ಮರ್ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ನೀವು ಕೂಡ ಈಗ ಟ್ರಾನ್ಸ್ಫಾರ್ಮರ್ ಪಡೆದುಕೊಳ್ಳಬಹುದು. ಯಾವೆಲ್ಲ ರೈತರು ಈಗಾಗಲೇ ಕೃಷಿ ಪಂಪ್ ಸೆಟ್ಗಳನ್ನು ಅಳವಡಿಕೆ ಮಾಡಿಕೊಂಡಿದ್ದೀರೋ ಅಂತವರು ಈ ಕೂಡಲೇ ಹೋಗಿ ಈ ಒಂದು ಟ್ರಾನ್ಸ್ಫಾರ್ಮರ್ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.