Posted in

Jio New Recharge Plan: JIO ನ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಕೇವಲ 448 ರೂಪಾಯಿ 84 ದಿನ ವ್ಯಾಲಿಡಿಟಿ! ಇಲ್ಲಿದೆ ನೋಡಿ ಮಾಹಿತಿ.

Jio New Recharge Plan

Jio New Recharge Plan: JIO ನ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಕೇವಲ 448 ರೂಪಾಯಿ 84 ದಿನ ವ್ಯಾಲಿಡಿಟಿ! ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಈಗ ಮುಖೇಶ್ ಅಂಬಾನಿ ಅವರ ಒಡೆತನದಲ್ಲಿ ಇರುವಂತಹ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯು ಈಗ ತನ್ನ ಗ್ರಾಹಕರಿಗೆ ಈಗ ಅತ್ಯಂತ ಕಡಿಮೆ ಬೆಲೆಗೆ ಹಾಗೂ ಅತಿ ಹೆಚ್ಚು ದಿನಗಳಲ್ಲಿ ವ್ಯಾಲಿಡಿಟಿ  ಹೊಂದಿರುವಂತ ಹೊಸ ರಿಚಾರ್ಜ್ ಪ್ಲಾನನ್ನು ಈಗ ಬಿಡುಗಡೆ ಮಾಡಿದೆ. ಹಾಗಿದ್ದರೆ ಆ ಒಂದು ರಿಚಾರ್ಜ್ ಪ್ಲಾನ್ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ ಬನ್ನಿ.

Jio New Recharge Plan

WhatsApp Group Join Now
Telegram Group Join Now       

ಈಗ ನಮ್ಮ ಭಾರತ ದೇಶದಲ್ಲಿರುವಂತ ಅತಿ ಹೆಚ್ಚು ಟೆಲಿಕಾಂ ಗ್ರಾಹಕರನ್ನು ಹೊಂದಿರುವಂತಹ ಸಂಸ್ಥೆಗಳಿಗೆ ಅಂದರೆ ಅದು ಮುಖೇಶ್ ಅಂಬಾನಿ ಅವರ ಒಡೆತನದಲ್ಲಿರುವಂತಹ ಈ ಒಂದು ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಆಗಿದೆ. ಈ ಒಂದು ಸಂಸ್ಥೆ ಈಗಾಗಲೇ ನಮ್ಮ ಭಾರತದಲ್ಲಿ 250 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ತನ್ನ ಗ್ರಾಹಕರಿಗೆ ಅನುಕೂಲ ಆಗುವಂತಹ ರಿಚಾರ್ಜ್ ಪ್ಲಾನ್ ಅನ್ನು ಪ್ರತಿದಿನವೂ ಗ್ರಾಹಕರಿಗೆ ನೀಡುವ ಉದ್ದೇಶದಿಂದಾಗಿ ಹೊಸ ಹೊಸ ರಿಚಾರ್ಜ್ ಪೇನ್ ಗಳನ್ನೂಈಗ ಬಿಡುಗಡೆ ಮಾಡುತ್ತಾ ಇದೆ.

ಇದನ್ನು ಓದಿ : Today Gold Rate: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿ ಇಳಿಕೆ!

JIO ನ ಹೊಸ ರಿಚಾರ್ಜ್ ನ ಮಾಹಿತಿ

ಈಗ ನಮ್ಮ ಭಾರತದ ಅತ್ಯಂತ ದೊಡ್ಡ ಪ್ರೈವೇಟ್  ಕಂಪನಿ ಆಗಿದ್ದು ತನ್ನಿ ಎದುರಾಳಿಗಲಾದ ವೊಡಾಫೋನ್, ಐಡಿಯಾ, ಏರ್ಟೆಲ್ ಹಾಗೂ ಇತರ ಟೆಲಿಕಾಂ ಸಂಸ್ಥೆಗಳ ಗ್ರಾಹಕರನ್ನು ತಮ್ಮ ಬಳಿ ತಿಳಿದುಕೊಳ್ಳುವ ಉದ್ದೇಶದಿಂದಾಗಿ ಈಗ ಈ ಒಂದು ಜಿಯೋ ಕಂಪನಿಯ ಅತ್ಯಂತ ಕಡಿಮೆ ಬೆಲೆಯ ಹೊಸ ಹೊಸ ರಿಚಾರ್ಜ್ ಗಳನ್ನೂ ಬಿಡುಗಡೆ ಮಾಡಿ. ಹೆಚ್ಚಿಗೆ ವ್ಯಾಲಿಡಿಟಿ ನೀಡುವಂತ ರಿಚಾರ್ಜ್ ಬಿಡುಗಡೆ ಮಾಡುತ್ತಾ ಇದೆ.

ಇದನ್ನು ಓದಿ : Government New Scheme: ರೈತರಿಗೆ ಸಿಗಲಿದೆ ಕೇಂದ್ರ ಸರ್ಕಾರ ಕಡೆಯಿಂದ ಪ್ರತಿ ತಿಂಗಳು 3000 ಹಣ ಈ ರೀತಿ ಅಪ್ಲೈ ಮಾಡಿ

ಹಾಗಿದ್ದರೆ ಸ್ನೇಹಿತರೆ ಈಗ ಈ ಒಂದು ರಿಚಾರ್ಜ್ ಯೋಜನೆಯ ಯಾರಿಗೆಲ್ಲ ಸೂಕ್ತ ಹಾಗೂ ಈ ಒಂದು ರಿಚಾರ್ಜ್ ಯೋಜನೆಯ ಉಪಯೋಗ ಮತ್ತು ಈಗ ನೀವು ಕೂಡ ಈ ಒಂದು ರಿಚಾರ್ಜ್ ಅನ್ನು ಯಾವ ರೀತಿಯಾಗಿ ಮಾಡಿಸಿಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

Jio ನ 448 ರೂಪಾಯಿ ರಿಚಾರ್ಜ್ ನ ಮಾಹಿತಿ

ಈಗ ನೀವು ಕೂಡ ಈ ಒಂದು Jio ಬಿಡುಗಡೆ ಮಾಡಿರುವಂತಹ 448 ರೂಪಾಯಿ ರಿಚಾರ್ಜ್ ಪ್ಲಾನ್ ಈಗ ಮಾಡಿಸಿಕೊಂಡಿದ್ದೆ. ಆದರೆ ಈಗ ನೀವು 84 ದಿನಗಳ ವರೆಗೆ ಈ ವ್ಯಾಲಿಡಿಟಿ ಹೊಂದಿರುತ್ತೀರಿ. ಹಾಗೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡ ಗ್ರಾಹಕರು 84 ದಿನಗಳವರೆಗೆ ಅನಿಯಮಿತ ಕರೆಗಳನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ  ಪ್ರತಿದಿನ 100 ಎಸ್ಎಂಎಸ್ ಗಳನ್ನು ಕೂಡ ಅವರು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಇದರ ಜೊತೆ ಈಗ ಗ್ರಾಹಕರು ಜಿಯೋ ಟಿವಿ, ಜಿಯೋ ಕ್ಲೌಡ್ ನಂತಹ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ : Sandya Surksha Pension Yojana: ರಾಜ್ಯದ ಹಿರಿಯ ನಾಗರಿಕರಿಗೆ ಈಗ ಮತ್ತೊಂದು ಹೊಸ ಪಿಂಚಣಿ ಯೋಜನೆ! ಇಲ್ಲಿದೆ ಮಾಹಿತಿ.

ಈ ಒಂದು ರಿಚಾರ್ಜ್ ನ ಉಪಯೋಗ

ಈಗ ನೀವು ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ. ಆದರೆ ಕಡಿಮೆ ಬೆಲೆಗೆ ಹೆಚ್ಚು ದಿನಗಳ ವ್ಯಾಲಿಡಿಟಿ ಹಾಗೂ ಈಗ ಯಾರೆಲ್ಲ ಕೇವಲ ಕರೆ ಮಾಡಲು ಮೊಬೈಲ್ ಫೋನನ್ನು ಬಳಕೆ ಮಾಡುತ್ತಾರೆ. ಹಾಗೆ ಈ ಒಂದು ರಿಚಾರ್ಜ್ ಈಗ ಎರಡು ಸಿಮ್ ಗಳನ್ನೂ ಬಳಕೆ ಮಾಡುವಂತಹ ಗ್ರಾಹಕರಿಗೆ ಸೂಕ್ತವಾಗಿದೆ.

ಈ ರಿಚಾರ್ಜ್ ಅನ್ನು ಮಾಡಿಸುವುದು ಹೇಗೆ?

ಈಗ ಈ ಒಂದು ರಿಚಾರ್ಜ್ ಅನ್ನು ನೀವೇನಾದರೂ ಮಾಡಿಸಿಕೊಳ್ಳಬೇಕೆಂದರೆ ಈಗ ನೀವು ಮೈ ಜಿಯೋ ಅಪ್ಲಿಕೇಶನ್ ಮೂಲಕ ಮಾಡಿಸಿಕೊಳ್ಳಬಹುದು. ಅದೇ ರೀತಿಯಾಗಿ ನೀವು ನಿಮ್ಮ ಯುಪಿಐ ಅಥವಾ ಫೋನ್ ಪೇ, ಪೇಟಿಎಂನ ಮೂಲಕ ಈ ಒಂದು ರಿಚಾರ್ಜ್ ಈಗ ನೀವು ಮಾಡಿಸಿಕೊಳ್ಳಬಹುದಾಗಿದೆ.

ಇದನ್ನು ಓದಿ : PAYTM Personal loan: Paytm ಮೂಲಕ ಕೇವಲ 10 ನಿಮಿಷದಲ್ಲಿ 3 ಲಕ್ಷ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ.! ಈ ದಾಖಲೆಗಳು ಬೇಕು

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>