JIO New Recharge Plan: ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆ 28 ದಿನದ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ಮಾಹಿತಿ.
ಈಗ ಸ್ನೇಹಿತರೆ ನೀವೇನಾದರೂ ಈಗ ಈ ಒಂದು ಜಿಯೋ ಸಿಮ ಬಳಕೆ ಮಾಡುತ್ತ ಇದ್ದರೆ ನಿಮಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಯಾಕೆಂದರೆ ಈಗ ಅತ್ಯಂತ ಕಡಿಮೆ ಬೆಲೆಯ 28 ದಿನಗಳಲ್ಲಿ ಹೊಂದಿರುವ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆಯಾಗಿದೆ. ಹಾಗಿದ್ದರೆ ಈಗ ನೀವು ಕೂಡ ಈ ಒಂದು ರಿಚಾರ್ಜ್ ಸೌಲಭ್ಯಗಳ ಮಾಹಿತಿಗಳು ಹಾಗೂ ಈ ಒಂದು ರಿಚಾರ್ಜ್ ಅನ್ನು ನೀವು ಕೂಡ ಯಾವ ರೀತಿಯಾಗಿ ಮಾಡಿಸಿಕೊಳ್ಳಬೇಕೆಂಬುದರ ಮಾಹಿತಿ ಈ ಕೆಳಗೆ ಇದೆ.
ಜಿಯೋ ನ ಹೊಸ ರಿಚಾರ್ಜ್ ಪ್ಲಾನ್
ಈಗ ಸ್ನೇಹಿತರೆ ಜಿಯೋ ಸಂಸ್ಥೆಯು ನಮ್ಮ ಭಾರತದಲ್ಲಿ ಇರುವಂತ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ಸ್ನೇಹಿತರೆ ಈ ಒಂದು ಜಿಯೋ ಟೆಲಿಕಾಂ ಸಂಸ್ಥೆಯು ಈಗ ಮುಖೇಶ್ ಅಂಬಾನಿ ಅವರ ಒಡೆತನದಲ್ಲಿ ಇದೆ. ಈಗ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯು ಸುಮಾರು 250 ಮಿಲಿಯನಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ. ಅದೇ ರೀತಿಯಾಗಿ ಈಗ ಅತ್ಯಂತ ಕಡಿಮೆ ಬೆಲೆ ರಿಚಾರ್ಜ್ ನೀಡುವಂತಹ ಪ್ರೈವೇಟ್ ಟೆಲಿಫೋನ್ ಸಂಸ್ಥೆ ಇದಾಗಿದೆ.
ಅದೇ ರೀತಿಯಾಗಿ ಸ್ನೇಹಿತರೆ 2016 ರಲ್ಲಿ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯು ಈಗ ಭಾರತೀಯ ಮಾರುಕಟ್ಟೆಯಲ್ಲಿ ಉಚಿತವಾಗಿ ಕರೆಗಳನ್ನು ಮಾಡಲು ಮತ್ತು ಉಚಿತ ಅನ್ಲಿಮಿಟೆಡ್ ಫೋರ್ ಜಿ ಡೇಟಾವನ್ನು ಗ್ರಾಹಕರಿಗೆ ಪರಿಚಯಿಸಿದಂತ ಸಂಸ್ಥೆ ಎಂದು ಹೇಳಿದರೆ ಅದು ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ಈಗ ಆ ಒಂದು ಸಮಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಆಗಿನ ಸಂದರ್ಭದಲ್ಲಿ ಒಂದು ಸಂಚಲನವನ್ನು ಸೃಷ್ಟಿ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಇದನ್ನು ಓದಿ : PUC Supplimentry Exam: ಪಿಯುಸಿ ಫೇಲ್ ಆದವರಿಗೆ ಮತ್ತೊಂದು ಅವಕಾಶ! ಇಲ್ಲಿದೆ ನೋಡಿ ಮಾಹಿತಿ.
189 ರೂಪಾಯಿ ರಿಚಾರ್ಜ್ ಪ್ಲಾನ್
ಸ್ನೇಹಿತರೆ ಈಗ ನೀವು 189 ರೂಪಾಯಿ ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡ ನಂತರ 28 ದಿನಗಳ ಕಾಲ ಈ ಒಂದು ವ್ಯಾಲಿಡಿಟಿಯನ್ನು ಹೊಂದಿರುತ್ತಾರೆ. ನೀವು 28 ದಿನಗಳ ಕಾಲ ಎಷ್ಟು ಬೇಕಾದರೂ ಈ ಒಂದು ರಿಚಾರ್ಜ್ ನ ಮೂಲಕ ಆನಿಯಮಿತ ಕರೆಗಳನ್ನು ಮಾಡಬಹುದು. ಅದೇ ರೀತಿಯಾಗಿ 28 ದಿನಗಳಿಗೆ ಕೇವಲ ಎರಡು ಜಿಬಿ ಡೇಟಾ ಮಾತ್ರ ಈ ಒಂದು ಯೋಜನೆಯಲ್ಲಿ ನಿಮಗೆ ಸಿಗುತ್ತದೆ. ಅದೇ ರೀತಿಯಾಗಿ 3೦೦ ಎಸ್ಎಂಎಸ್ ಗಳನ್ನು ಕೂಡ ನೀವು ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದು.
2೦9 ರೂಪಾಯಿ ರಿಚಾರ್ಜ್ ಪ್ಲಾನ್
ಈಗ ಸ್ನೇಹಿತರೆ ನೀವೇನಾದರೂ 2೦9 ರೂಪಾಯಿ ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ. ಆದರೆ ನೀವು 22 ದಿನಗಳ ಕಾಲ ವ್ಯಾಲಿಡಿಟಿಯನ್ನು ನೀವು ಹೊಂದಿರುತ್ತೀರಿ. ಅದೇ ರೀತಿಯಾಗಿ ನೀವು ಪ್ರತಿದಿನ ಒಂದು ಜಿಬಿ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದು. ಇದರ ಜೊತೆಗೆ ನೀವು ನೂರು ಎಸ್ಎಂಎಸ್ ಗಳನ್ನು ಕೂಡ ಬಳಸಲು ನಿಮಗೆ ಅವಕಾಶವನ್ನು ನೀಡಲಾಗುತ್ತದೆ.
ಇದನ್ನು ಓದಿ : SSLC Result 2025 Date: ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಈ ದಿನ ಬಿಡುಗಡೆ.! ಈ ರೀತಿ ರಿಸಲ್ಟ್ ಚೆಕ್ ಮಾಡಿ
249 ರೂಪಾಯಿ ರಿಚಾರ್ಜ್ ಪ್ಲಾನ್ ನ ಮಾಹಿತಿ
ಸ್ನೇಹಿತರೆ ನೀವೇನಾದರೂ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ 28 ದಿನಗಳವರೆಗೆ ನೀವು ಈ ಒಂದು ರಿಚಾರ್ಜ್ ಪ್ಲಾನ್ ನ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಪ್ರತಿನಿತ್ಯ ಒಂದು ಜಿಬಿ ಡೇಟ ಮತ್ತು ಪ್ರತಿದಿನ 100 ಎಸ್ಎಂಎಸ್ ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ನಂತರ ಜಿಯೋ ಕಂಪನಿಯ ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ನೀವು ಬಳಕೆ ಮಾಡಿಕೊಳ್ಳಬಹುದು.
299 ರೂಪಾಯಿ ರಿಚಾರ್ಜ್ ಪ್ಲಾನ್
ಈಗ ನೀವೇನಾದರೂ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ಗ್ರಾಹಕರು 28 ದಿನಗಳ ಕಾಲ ವ್ಯಾಲಿಡಿಟಿಯನ್ನು ಹೊಂದಬಹುದು. ಅದೇ ರೀತಿಯಾಗಿ ನೀವು ಪ್ರತಿದಿನ 1.5 ಜಿ ಬಿ ಡೇಟಾ ಮತ್ತು ಪ್ರತಿದಿನ 100 ಎಸ್ಎಂಎಸ್ ಗಳನ್ನು ಕೂಡ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ನೀವು ಆ ನಿಯಮಿತ ಕರೆಗಳನ್ನು ಕೂಡ ಈ ಒಂದು ರಿಚಾರ್ಜ್ ನ ಮೂಲಕ ನೀವು ಪಡೆದುಕೊಳ್ಳಬಹುದು.