JIO New Recharge Plan 264: JIO ನ 11 ತಿಂಗಳ ಭರ್ಜರಿ ಆಫರ್! ಇಲ್ಲಿದೆ ನೋಡಿ ಹೊಸ ಪ್ಲಾನ್!
ಸ್ನೇಹಿತರೆ ಈಗ JIO ಕಂಪನಿಯು ತನ್ನ ಗ್ರಾಹಕರಿಗಾಗಿ ಮತ್ತೊಂದು ಆಕರ್ಷಕ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈಗ ನೀವು ಕೂಡ ಈ ಒಂದು ರಿಚಾರ್ಜ್ ಗಳನ್ನು ಮೂಲಕ ಈಗ 11 ತಿಂಗಳು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈ ಒಂದು ರಿಚಾರ್ಜ್ ಗಳ ಮಾಹಿತಿ ಹಾಗೂ ಈಗ ಈ ಒಂದು ರಿಚಾರ್ಜ್ ಪ್ಲಾನನ್ನು ಯಾರೆಲ್ಲಾ ಲಾಭ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಅದೇ ರೀತಿಯಾಗಿ ನಾವು ದಿನನಿತ್ಯವು ನಿಮಗೆ ಇಂತಹ ಮಾಹಿತಿಗಳನ್ನು ನಮ್ಮ ಮಾಧ್ಯಮದಲ್ಲಿ ನೀಡುತ್ತಾ ಇರುತ್ತೇವೆ. ಅದೇ ರೀತಿಯಾಗಿ ನೀವು ದಿನನಿತ್ಯ ಇದೇ ತರಹದ ಮಾಹಿತಿ ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ. ಏಕೆಂದರೆ ಅವುಗಳಲ್ಲಿ ನಾವು ದಿನನಿತ್ಯ ಇಂತಹ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ಹಾಗಿದ್ದರೆ ಬನ್ನಿ ಈಗ ಜಿಯೋ ಕಂಪನಿಯ ಹೊಸ ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿದುಕೊಳ್ಳೋಣ.
ಇದನ್ನು ಓದಿ : Mudra loan apply: ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
895 ರಿಚಾರ್ಜ್ ಪ್ಲಾನ ಮಾಹಿತಿ
ಈಗ JIO ಕಂಪನಿಯ ತನ್ನ ಗ್ರಾಹಕರಿಗೆ ಕಡಿಮೆ ದರದಲ್ಲಿ ಅತಿ ಹೆಚ್ಚು ವ್ಯಾಲಿಡಿಟಿ ಹೊಂದಿರುವಂತಹ ರಿಚಾರ್ಜ್ ಅನ್ನು ಈಗ ಬಿಡುಗಡೆ ಮಾಡಿದೆ. ಈಗ ನೀವು ಕೂಡ 895 ರೂಪಾಯಿ ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ. ಆದರೆ ನೀವು ಪ್ರತಿದಿನ ಕೇವಲ 2.66 ಮಾತ್ರ ಖರ್ಚಿನಲ್ಲಿ ನೀವು ಈಗ 336 ದಿನಗಳ ಕಾಲ ಈ ಒಂದು ಪಡೆದುಕೊಳ್ಳಬಹುದು.
ಹಾಗೆ ಈಗ ನೀವು ಈ ಒಂದು ಪ್ಲಾನ್ ನ ಮೂಲಕ ಗ್ರಾಹಕರ 11 ತಿಂಗಳವರೆಗೆ ಯಾವುದೇ ನೆಟ್ವರ್ಕ್ ನ ಮೂಲಕ ನೀವು ಅನಿಯಮಿತ ಕರೆಗಳನ್ನು ಹೊಂದಿರಬಹುದು. ಅಷ್ಟೇ ಅಲ್ಲದೆ ಒಟ್ಟಾರೆಯಾಗಿ ಈ ಒಂದು ರಿಚಾರ್ಜ್ ನ ಮೂಲಕ ಇನ್ನು 600 ಉಚಿತ ಎಸ್ಎಂಎಸ್ ಗಳನ್ನು ಕೂಡ ನಿಮಗೆ ಪಡೆದುಕೊಳ್ಳಬಹುದು.
ಇದನ್ನು ಓದಿ : Jio Full discount recharge: ಜಿಯೋ ಹೊಸ ಬಂಪರ್ ರಿಚಾರ್ಜ್ ಪ್ಲಾನ್ ಕೇವಲ ₹75ರೂ.ಗೆ ಅನ್ಲಿಮಿಟೆಡ್ ಕರೆಗಳು & ಡೇಟಾ ಸೌಲಭ್ಯ
ಅದೇ ರೀತಿಯಾಗಿ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ ಈ ಒಂದು ರಿಚಾರ್ಜ್ ಗಳ ಮೂಲಕ ನೀವು ಒಟ್ಟಾರೆಯಾಗಿ 24 GB ಡೇಟಾವನ್ನು ಪಡೆದುಕೊಳ್ಳುತ್ತೀರಿ. ಅದೇ ರೀತಿಯಾಗಿ ಈಗ ಯಾರೆಲ್ಲಾ ಕಡಿಮೆ ಡೇಟಾ ಬಳಕೆ ಮಾಡುತ್ತಾರೆ ಅವರಿಗೆ ಸರಿಯಾದ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು. ಆದರೆ ಹೆಚ್ಚು ಡೇಟಾವನ್ನು ಬಳಕೆ ಮಾಡುವಂತಹ ಬಳಕೆದಾರರಿಗೆ ಇರು ಸೂಕ್ತವಲ್ಲ. ಆದಕಾರಣ ಈಗ ನೀವು ಒಂದು ರಿಚಾರ್ಜ್ ಮಾಡಿಸಿಕೊಳ್ಳುವ ಸಮಯದಲ್ಲಿ ಒಂದು ಬಾರಿ ಯೋಚನೆ ಮಾಡಿ ರಿಚಾರ್ಜ್ ಮಾಡಿಸಿಕೊಳ್ಳಿ.
ಇದನ್ನು ಓದಿ : Today Gold Price 208: ಬಂಗಾರದ ಬೆಲೆ ಈಗ ಮತ್ತೆ ಭರ್ಜರಿಯಾಗಿ ಏರಿಕೆ? ಇಲ್ಲಿದೆ ಇಂದಿನ ಬಂಗಾರದ ಬೆಲೆ.
ಈಗ ಸ್ನೇಹಿತರೆ ಸಾಮಾನ್ಯವಾಗಿ ಹೆಚ್ಚು ಇಂಟರ್ನೆಟ್ ಬಳಸುವಂತಹ ಗ್ರಹಗಳಿಗೆ ಇದು ಒಂದು ಸೂಕ್ತವಾದಂತ ಪ್ಲಾನ್ ಅಲ್ಲ. ಏಕೆಂದರೆ ಇದು 11 ತಿಂಗಳಿಗೆ ಕೇವಲ 24 ಜಿಬಿ ಡೇಟಾವನ್ನು ನೀಡುತ್ತದೆ. ಆದ ಕಾರಣ ನೀವು ಕೂಡ ಈ ಒಂದು ರಿಚಾರ್ಜ್ ಮಾಡಿಸುವ ಸಮಯದಲ್ಲಿ ಒಂದು ಬಾರಿ ಯೋಚನೆ ಮಾಡಿಕೊಂಡು ರಿಚಾರ್ಜ್ ಮಾಡಿಸಿಕೊಳ್ಳುವುದು ಉತ್ತಮ. ಈ ಒಂದು ಲೇಖನವನ್ನು ನೀವು ಕೊನೆವರೆಗೂ ಕೊಂಡು ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಿ.
ಇದನ್ನು ಓದಿ : Gruhalakshmi 18 Installment Credit 209: ಗೃಹಲಕ್ಷ್ಮಿ ಯೋಜನೆಯ 18ನೇ ಕಂತಿನ ಹಣ ಜಮಾ! ಇಲ್ಲಿದೆ ನೋಡಿ ಮಾಹಿತಿ.