iPhone 15 plus Offer:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವೇನಾದರೂ ಐಫೋನ್ ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ ಹಾಗಾದರೆ ನಿಮಗೆ ಇದು ಸಿಹಿ ಸುದ್ದಿ ಏಕೆಂದರೆ ಶ್ರಾವಣ ಮಾಸದ ಡಿಸ್ಕೌಂಟ್ ಆಫರ್ ಮೂಲಕ ಐಫೋನ್ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ ಹಾಗಾಗಿ ಈ ಒಂದು ಲೇಖನಿಯಲ್ಲಿ ಎಷ್ಟು ಹಣಕ್ಕೆ ಐಫೋನ್ ಸಿಗುತ್ತಿದೆ ಕಡಿಮೆ ಬೆಲೆಯಲ್ಲಿ ಐಫೋನ್ ಹೇಗೆ ತೆಗೆದುಕೊಳ್ಳುವುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಹೌದು ಸ್ನೇಹಿತರೆ ತುಂಬಾ ಜನರಿಗೆ ಐ ಫೋನ್ ತೆಗೆದುಕೊಳ್ಳಬೇಕು ಎಂಬ ಆಸೆ ಇರುತ್ತೆ ಹಾಗೂ ಐಫೋನ್ ಒಂದು ಸ್ಟೇಟಸ್ ಆಗಿ ಕೂಡ ತುಂಬಾ ಜನರು ಭಾವಿಸುತ್ತಾರೆ ಹಾಗಾಗಿ ಐ ಫೋನ್ ತೆಗೆದುಕೊಳ್ಳಲು ತುಂಬಾ ಜನರು ಕಾಯುತ್ತಿದ್ದಾರೆ ಎಂದು ಹೇಳಬಹುದು ಆದರೆ ಐಫೋನ್ ತೆಗೆದುಕೊಳ್ಳಲು ತುಂಬಾ ಬೆಲೆ ಜಾಸ್ತಿ ಇರುತ್ತೆ ಹಾಗಾಗಿ ಸಾಕಷ್ಟು ಜನರು ಪರ್ಚೇಸ್ ಮಾಡಲು ಸಾಧ್ಯವಾಗುವುದಿಲ್ಲ ಆದರೆ ಈಗ ಶ್ರಾವಣ ಮಾಸದ ಆಫರ್ ಪ್ರಯುಕ್ತ ಕೇವಲ 18000 ನಿಮಗೆ iPhone 15 plus ಕಪ್ಪು ಬಣ್ಣದ ಫೋನ್ ಸಿಗುತ್ತದೆ ಇದರ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ವಿವರಿಸಲಾಗಿದೆ
ಐಫೋನ್ ವಿಶೇಷತೆಗಳು (iPhone 15 plus Offer)..?
ಹೌದು ಸ್ನೇಹಿತರೆ ಈ ಐ ಫೋನ್ 15 ಪ್ಲಸ್ ಇದರ ವಿಶೇಷತೆಗಳು ಏನೆಂದರೆ 128 GB ಸ್ಟೋರೇಜ್ ಹೊಂದಿದ್ದು ಈ ಫೋನನ್ನು Apple ಕಂಪನಿ 2023ರಲ್ಲಿ ಮಾರ್ಕೆಟ್ ನಲ್ಲಿ ಬಿಡುಗಡೆ ಮಾಡಲಾಯಿತು ಈಗ ಈ ಫೋನಿನ ಮೇಲೆ ಭಾರಿ ರಿಯಾಯಿತಿಯನ್ನು ಆಪಲ್ ಕಂಪನಿ ಘೋಷಿಸಿದೆ ಹೌದು ಸ್ನೇಹಿತರೆ ಇದರ ನೈಜ ಬೆಲೆ ₹89,600 ರೂಪಾಯಿ ಇದೆ ಇದರ ಮೇಲೆ ಕಂಪನಿಯು 10% ಘೋಷಣೆ ಮಾಡಲಾಗಿದೆ ಇದರಿಂದ ಈ iPhone 15 plus ಬೆಲೆ ₹80,000 ಕೆ ನೀಡಲಾಗುತ್ತಿದೆ
iPhone 15 plus ಮೊಬೈಲ್ 6.7 ಇಂಚಿನ ಡಿಸ್ ಪ್ಲೇ ಹೊಂದಿದೆ ಹಾಗೂ ಡಿಸ್ ಪ್ಲೇ ತುಂಬಾ ಆಕರ್ಷಕವಾಗಿದ್ದು ಹಾಗೂ ಸ್ಮೂತ್ ಆಗಿ ಟಚ್ ಮಾಡಲು ಉಪಯೋಗವಾಗಿದೆ ಜೊತೆಗೆ ಗೇಮಿಂಗ್ ಮಾಡುವವರಿಗೆ ಈ ಡಿಸ್ ಪ್ಲೇ ಸಕ್ಕತ್ತಾಗಿ ಸ್ಮೂತ್ ಆಗಿ ವರ್ಕ್ ಆಗುತ್ತೆ ಎಂದು ಹಾಗಾಗಿ ಇದು ಗೇಮಿಂಗ್ ಮಾಡುವವರಿಗೆ ಒಳ್ಳೆಯ ಫೋನ್ ಎಂದು ಹೇಳಬಹುದು ಹಾಗೂ A-14 ಅತ್ಯಾಧುನಿಕ ಭಯನಿಕ್ ಚಿಪ್ ಪ್ರೊಸೆಸರ್ ಹೊಂದಿದೆ ಹಾಗಾಗಿ ಇದು ತುಂಬಾ ಸುಲಭವಾಗಿ ಎಂತ ಹೆವಿ ಗೇಮ್ ಆದರೂ ಕೂಡ ಹ್ಯಾಂಡಲ್ ಮಾಡುತ್ತದೆ ಹಾಗೂ ಇದರ ಮುಖ್ಯ ಕ್ಯಾಮೆರಾ 48 MP ಸಾಮರ್ಥ್ಯ ಹೊಂದಿದ್ದು ಇದರಲ್ಲಿ ತುಂಬಾ ಒಳ್ಳೆಯ ಫೋಟೋಗಳನ್ನು ತೆಗೆದುಕೊಳ್ಳಬಹುದು ಹಾಗೂ ಅದ್ಭುತವಾದಂತಹ ಲ್ಯಾಂಡ್ ಸ್ಕೇಪ್, ಜೂಮ್ ಶಾರ್ಟ್ ಗಳನ್ನು, ಹಾಗೂ ಒಳ್ಳೆಯ ಕಲರ್ ಹೊಂದಿದ ಫೋಟೋಗಳನ್ನು ತೆಗೆಯಬಹುದು ಮತ್ತು ಇದರಲ್ಲಿ ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದ್ದು ಒಮ್ಮೆ ಚಾರ್ಜ್ ಮಾಡಿದರೆ ಒಂದು ದಿನ ಪೂರ್ತಿಯಾಗಿ ಬಳಸಬಹುದು
ಆಫರ್ ಗಳು ಹೀಗಿವೆ (iPhone 15 plus Offer)..?
ಹೌದು ಸ್ನೇಹಿತರೆ ಈ ಒಂದು iPhone 15 plus ಕಪ್ಪು ಬಣ್ಣದ ಮೊಬೈಲ್ ಮಾರ್ಕೆಟ್ ನಲ್ಲಿ ₹89,600 ಕ್ಕೆ ಲಭ್ಯವಿದೆ ಇದನ್ನು ನೀವು AMAZON ಕಂಪನಿ ಅಥವಾ ಆನ್ಲೈನ್ ಶಾಪಿಂಗ್ ಮೂಲಕ ಪೂರ್ಚಸ್ ಮಾಡಿದರೆ ನಿಮಗೆ 10% ರಿಯಾಯಿತಿ ಸಿಗುತ್ತದೆ ಇದರಿಂದ ನಿಮಗೆ ಈ ಮೊಬೈಲ್ನ ಬೆಲೆ ₹80,600 ಕ್ಕೆ ಸಿಗುತ್ತದೆ ಹಾಗೂ ನಿಮ್ಮ ಹಳೆಯ iPhone ಇದ್ದರೆ ಹಾಗೂ ಇದು ಉತ್ತಮ ಕಂಡಿಷನ್ನಲ್ಲಿ ಇರಬೇಕು ಇದನ್ನು ನೀವು ಎಕ್ಸ್ಚೇಂಜ್ ಮಾಡಿ ನಿಮಗೆ ಸುಮಾರು ₹58,700 ವರೆಗೆ ರಿಯಾಯಿತಿ ಪಡೆಯಬಹುದು ಜೊತೆಗೆ ಅಮೆಜಾನ್ ಪೇ ಐಸಿಐಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವುದರ ಮೂಲಕ ನಿಮಗೆ ಹೆಚ್ಚುವರಿ ಯಾಗಿ ₹4,030 ರಿಯಾಯಿತಿ ಲಭ್ಯವಾಗುತ್ತದೆ ಈ ಎಲ್ಲಾ ಆಫರ್ಸ್ ಗಳನ್ನು ಒಟ್ಟುಗೂಡಿಸಿದರೆ ನಿಮಗೆ ಕೇವಲ iPhone 15 plus ಕಪ್ಪು ಬಣ್ಣದ ಮೊಬೈಲ್ ₹17,870 ಕ್ಕೆ Amazon ಸೈಟ್ ನಲ್ಲಿ ಲಭ್ಯವಿರುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಚ್ಚಿನ ಆಫರ್ಸ್ ಗಾಗಿ Amazon ಸೈಟಿಗೆ ಭೇಟಿ ನೀಡಿ
ಈ ಎಲ್ಲಾ ಆಫರ್ಸ್ ಗಳನ್ನು ಒಳಗೊಂಡು ನಿಮಗೆ iPhone 15 plus ಕಪ್ಪು ಬಣ್ಣ ಮೊಬೈಲ್ ನಿಮಗೆ ಕೇವಲ 18000 ಸಿಗುತ್ತದೆ ಈ ಮಾಹಿತಿ ನಿಮಗೆ ಇಷ್ಟವಾದಾಗಿದ್ದರೆ ಐಫೋನ್ ಖರೀದಿ ಮಾಡುವಂಥವರಿಗೆ ಹಾಗೂ ಮೊಬೈಲ್ ಖರೀದಿ ಮಾಡುವವರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು