Posted in

Ground Water Autority Permission: ಬೋರವೆಲ್ ಕೊರೆಸಲು ಇನ್ನು ಮುಂದೆ ಅಂತರ್ಜಲ ಪ್ರಾಧಿಕಾರ ಅನುಮತಿ ಪಡೆದುಕೊಳ್ಳಬೇಕು. ಇಲ್ಲಿದೆ ನೋಡಿ ಮಾಹಿತಿ.

Ground Water Autority Permission

Ground Water Autority Permission: ಬೋರವೆಲ್ ಕೊರೆಸಲು ಇನ್ನು ಮುಂದೆ ಅಂತರ್ಜಲ ಪ್ರಾಧಿಕಾರ ಅನುಮತಿ ಪಡೆದುಕೊಳ್ಳಬೇಕು. ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ರಾಜ್ಯದಲ್ಲಿ ಅತಿಯಾದ ಅಂತರ್ಜಲ ಬಳಕೆಯಿಂದಾಗಿ ಭೂಗರ್ಭ ಜಲದ ಮಟ್ಟವು ಈಗ ಗಣನೀಯವಾಗಿ ಕುಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದಕಾರಣ ಇದನ್ನು ನಿಯಂತ್ರಣ ಮಾಡಲು ಈಗ ಕರ್ನಾಟಕ ಅಂತರ್ಜಲ ಪ್ರಾಧಿಕಾರ ಹೊಸ ನಿರ್ದೇಶನವನ್ನು ಜಾರಿಗೆ ಮಾಡಿದೆ. ಇನ್ನು ಮುಂದೆ ನೀವೇನಾದರೂ ಬೋರ್ವೆಲ್  ಕೊರೆಸಿಕೊಳ್ಳಬೇಕೆಂದುಕೊಂಡಿದ್ದರೆ ಈಗ ಅಂತರ್ಜಲವನ್ನು ಬಳಸುವಂತಹ ಪ್ರಾಧಿಕಾರ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಹಾಗಿದ್ದರೆ ನಾವು ಅನುಮತಿಯನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಇದರಲ್ಲಿ ಇದೆ.

Ground Water Autority Permission

WhatsApp Group Join Now
Telegram Group Join Now       

ಹೊಸ ನಿಯಮಗಳು ಮತ್ತು ಅವಶ್ಯಕತೆ ಏನು?

ಈಗ ನೀವು ಆಕ್ಷೇಪನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಲೇಬೇಕಾಗುತ್ತದೆ. ಅಂದರೆ ಕಟ್ಟಡ ನಿರ್ಮಾಣ, ಕೈಗಾರಿಕೆಗಳು ಮತ್ತು ಕೆಲವೊಂದು ಸಾರಿಗಳು ಈಗ ಅಂತರ್ಜಲ ಬಳಕೆ ಮಾಡಲು ಈಗ NOC ಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು.

ಇದನ್ನು ಓದಿ : Gruhalakshmi Pending Amount Credit: ಗೃಹಲಕ್ಷ್ಮಿ ಪೆಂಡಿಂಗ್ ಹಣ ಮೊದಲು ಈ ಜಿಲ್ಲೆಗಳಿಗೆ ಜಮಾ! ಸಚಿವರಿಂದ ಸ್ಪಷ್ಟ ಮಾಹಿತಿ.

ಅದೇ ರೀತಿಯಾಗಿ ಅನುಮತಿ ಇಲ್ಲದಂತಹ ಬೋರಗಳ ಮೇಲೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಸರಿ ಸುಮಾರು 400ಕ್ಕೂ ಹೆಚ್ಚು ಸಂಸ್ಥೆಗಳಿಗೆ ಈಗ ಅನುಮತಿ ಇಲ್ಲದೆ ಅಂತರ್ಜಲವನ್ನು ಬಳಕೆ ಮಾಡಿದ್ದಕ್ಕಾಗಿ ಅವರಿಗೆ ನೋಟಿಸ ನೀಡಲಾಗಿದೆ.

ಹಾಗೆ ಈಗ ಈ ನಿಯಮಗಳನ್ನು ನೀವೇನಾದರೂ ಉಲ್ಲಂಘನೆ ಮಾಡಿದರೆ ನಿಮಗೆ ದಂಡ ಅಥವಾ ಬೋರ್ವೆಲ್ ಸೀಲ್ ಮಾಡುವಂತಹ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

ಅದೇ ರೀತಿಯಾಗಿ 2024-25ನೇ ಹಣಕಾಸು ವರ್ಷದಲ್ಲಿ 942 ಬೋರ್ವೆಲ್ ಗಳಿಗೆ ಮಾತ್ರ ಅನುಮತಿಯನ್ನು ಸರ್ಕಾರವು ನೀಡಿದೆ.

ಇದನ್ನು ಓದಿ : PAYTM Personal loan: Paytm ಮೂಲಕ ಕೇವಲ 10 ನಿಮಿಷದಲ್ಲಿ 3 ಲಕ್ಷ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ.! ಈ ದಾಖಲೆಗಳು ಬೇಕು

ಜಲ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ

ಪ್ರತಿಯೊಬ್ಬ ನಾಗರಿಕನು ಕೂಡ ಮಳೆ ನೀರು ಸಂಗ್ರಹಣೆ ಮತ್ತು ನೀರಿನ ಪುನರ್ ಬಳಕೆ ಮತ್ತು ಸಮರ್ಥ ಬಳಕೆ ಮಾಡುವ ಮೂಲಕ ಅವರು ಕೂಡ ಅಂತರ್ಜಲವನ್ನು ಉಳಿಸಲು ಸಹಾಯವನ್ನು ಮಾಡಬಹುದಾಗಿದೆ.

ಸ್ನೇಹಿತರೆ ಈ ಒಂದು ಅಂತರ್ಜಲವು ನಮ್ಮ ಭವಿಷ್ಯದ ಅಮೂಲ್ಯ ಸಂಪತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಕರ್ನಾಟಕ ಸರ್ಕಾರ ಮತ್ತು ಅಂತರ್ಜಲ ಪ್ರಾಧಿಕಾರದ ನಿಯಮಗಳು ಈ ಒಂದು ಸಂಪತ್ತನ್ನು ಇದರ ರಚನೆ ಮಾಡಲು ನೆರವಾಗುತ್ತದೆ. ಆದ ಕಾರಣ ಈಗ ಬೋರ್ವೆಲ್ ಕೊರೆಯುವ ಮೊದಲು ನೀವು ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕಾಗುತ್ತದೆ.

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>