Posted in

Google Pay Personal Loan 272: ಗೂಗಲ್ ಪೇ ಮೂಲಕ ಐದು ನಿಮಿಷಗಳಲ್ಲಿ ಒಂದು ಲಕ್ಷದವರೆಗೆ ಸಾಲವನ್ನು ಪಡೆಯಿರಿ.

Google Pay Personal Loan 272

Google Pay Personal Loan 272: ಗೂಗಲ್ ಪೇ ಮೂಲಕ ಐದು ನಿಮಿಷಗಳಲ್ಲಿ ಒಂದು ಲಕ್ಷದವರೆಗೆ ಸಾಲವನ್ನು ಪಡೆಯಿರಿ.

ಸ್ನೇಹಿತರೆ ಈಗ ಈ ಒಂದು ಲೇಖನದ ಮೂಲಕ ನಾವು ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ನೀವು ಕೂಡ ಗೂಗಲ್ ಪೇ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಈಗ ಕೇವಲ 5 ನಿಮಿಷದಲ್ಲಿ ಈಗ ಒಂದು ಲಕ್ಷದವರೆಗೆ ನೀವು ಕೂಡ ಈಗ ಸಾಲವನ್ನು ಪಡೆದುಕೊಳ್ಳಬಹುದು. ಈಗ ನೀವು ಕೂಡ ಈ ಒಂದು ಗೂಗಲ್ ಪೇ ಮೂಲಕ ಯಾವ ರೀತಿಯಾಗಿ ಸಾಲವನ್ನು ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿ ಒಂದು ಲೇಖನದ ಮೂಲಕ ನಾವು ತಿಳಿಸುತ್ತಾ ಆಗುತ್ತೇವೆ.

Google Pay Personal Loan 272

WhatsApp Group Join Now
Telegram Group Join Now       

ಹಾಗೆ ನೀವು ದಿನನಿತ್ಯ ಹುದ್ದೆಗಳ ಮಾಹಿತಿಗಳು ಹಾಗೂ ಯೋಜನೆಗಳಿಗೆ ಸಂಬಂಧಪಟ್ಟಂತಹ ಮಾಹಿತಿಗಳನ್ನು ದಿನನಿತ್ಯ ತಿಳಿದುಕೊಳ್ಳಬೇಕಾದರೆ ನೀವು ಒಂದು ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ. ಅಷ್ಟೇ ಅಲ್ಲದೆ ನಾವು ದಿನನಿತ್ಯ ಅವುಗಳಿಗೆ ನೀವು ಯಾವ ರೀತಿ ಮಾಡಬೇಕು ಮತ್ತು ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.

ಗೂಗಲ್ ಪೇ ಸಾಲದ ಮಾಹಿತಿ

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಸಾಕಷ್ಟು ಜನರಿಗೆ ಒಂದು ಗೂಗಲ್ ಅಪ್ಲಿಕೇಶನ್ ಅನ್ನು ಕೇವಲ ಹಣವನ್ನು ವರ್ಗಾವಣೆ ಮಾಡಿಕೊಳ್ಳಲು ಮತ್ತು ಮೊಬೈಲ್ ನಂಬರ್ ಗೆ ರಿಚಾರ್ಜ್ ಮಾಡಿಸಿಕೊಳ್ಳಲು ಮಾತ್ರ ಈ ಒಂದು ಅಪ್ಲಿಕೇಶನ್ ಅನ್ನು  ಬಳಕೆ ಮಾಡುತ್ತಾರೆ. ಆದರೆ ಈಗ ತುಂಬಾ ಜನರಿಗೆ ಈ ಒಂದು ಅಪ್ಲಿಕೇಶನ್ ನ ಮೂಲಕ ನೀವು ಸಾಲವನ್ನು ಪಡೆದುಕೊಳ್ಳುವುದರ ಬಗ್ಗೆ ಮಾಹಿತಿ ದೊರೆತಿರುವುದಿಲ್ಲ. ಅವರು ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಂಡು ನೀವು ಕೂಡ ಈಗ ಎರಡು ನಿಮಿಷಗಳಲ್ಲಿ ಅಥವಾ ಐದು ನಿಮಿಷಗಳಲ್ಲಿ ಈ ಒಂದು ಸಾಲವನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ : phone pe personal loan: ಫೋನ್ ಪೇ ಮೂಲಕ ಸಿಗುತ್ತೆ ಕಡಿಮೆ ಬಡ್ಡಿ ದರದಲ್ಲಿ 1 ಲಕ್ಷ ರೂಪಾಯಿವರೆಗೆ ಸಾಲ ಈ ರೀತಿ ಅರ್ಜಿ ಸಲ್ಲಿಸಿ

ಅಷ್ಟೇ ಅಲ್ಲದೆ ಸ್ನೇಹಿತರೇ, ಈಗ ನೀವು ಕೂಡ ಈ ಒಂದು ಗೂಗಲ್ ಗೆ ಮೂಲಕ ಯಾವ ರೀತಿ ಸಾಲವನ್ನು ಪಡೆದುಕೊಳ್ಳಬೇಕು ಮತ್ತು ಸಾಲವನ್ನು ಪಡೆಯಲು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಈಗ ನೀವೇನಾದರೂ ಈ ಒಂದು ಗೂಗಲ್ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಂಡರೆ ನಿಮಗೆ ವಾರ್ಷಿಕವಾಗಿ 11% ನಿಂದ 22%ವರೆಗೆ ವಾರ್ಷಿಕವಾಗಿ ಬಡ್ಡಿ ದರವನ್ನು ನೀಡಲಾಗುತ್ತದೆ.

ಅರ್ಹತೆಗಳು ಏನು?

  • ಈ ಒಂದು ಸಾಲವನ್ನು ಪಡೆಯಲು ಬಯಸುವಂತಹ ಅಭ್ಯರ್ಥಿಯ ವಯಸ್ಸು ಕಡ್ಡಾಯವಾಗಿ 18 ವರ್ಷ ಹಾಗೂ 50 ವರ್ಷದ ಒಳಗೆ ಇರಬೇಕಾಗುತ್ತದೆ.
  • ಆನಂತರ ಒಂದು ಅಭ್ಯರ್ಥಿಯನ್ನು ಭಾರತದ ನಿವಾಸಿ ಆಗಿರಬೇಕಾಗುತ್ತದೆ.
  • ನಂತರ ಒಂದು ಅಭ್ಯರ್ಥಿ ಸಿವಿಲ್ ಸ್ಕೋರ್ 650 ಕ್ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.
  • ಅದೇ ರೀತಿಯಾಗಿ ಆ ಒಂದು ಅಭ್ಯರ್ಥಿಯು ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕಾಗುತ್ತದೆ.

ಇದನ್ನು ಓದಿ : Free AI training :- ವಿದ್ಯಾರ್ಥಿಗಳಿಗೆ 15,000 ವಿದ್ಯಾರ್ಥಿ ವೇತನ ಸಹಿತ ಎ ಐ ಕುರಿತು ತರಬೇತಿಗೆ ಅರ್ಜಿ ಪ್ರಾರಂಭ.

ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ರೇಷನ್ ಕಾರ್ಡ್
  • ಮೊಬೈಲ್ ನಂಬರ್
  • ವೋಟರ್ ಐಡಿ
  • ಇತ್ತೀಚಿನ ಭಾವಚಿತ್ರ
  • ಬ್ಯಾಂಕ್ ಖಾತೆ ವಿವರ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಗೂಗಲ್ ಅಪ್ಲಿಕೇಶನ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಮೊದಲಿಗೆ ನೀವು ಅದರಲ್ಲಿ ರಿಜಿಸ್ಟರ್ ಆಗಬೇಕಾಗುತ್ತದೆ. ಆನಂತರ ಸ್ನೇಹಿತರ ನೀವು ಸರ್ಚ್ ಬಾರ್ ನಲ್ಲಿ ಲೋನ್ ಎಂಬ ಟೈಪ್ ಮಾಡಿ ಸರ್ಚ್ ಮಾಡಿಕೊಳಬೇಕಾಗುತ್ತದೆ. ಅದರಲ್ಲಿ ನಿಮಗೆ ಬೇಕಾಗುವಂತಹ ಲೋನ್ ಅನ್ನು ಆಯ್ಕೆ ಮಾಡಿ ಅದರಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಕೇವಲ ಐದು ನಿಮಿಷಗಳಲ್ಲಿ ನೀವು ಕೂಡ ಈ ಒಂದು ಸಾಲವನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ : SSLC Result Out Now 217: ಎಸ್ ಎಸ್ ಎಲ್ ಸಿ ಫಲಿತಾಂಶ ಇಂದು ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

One thought on “Google Pay Personal Loan 272: ಗೂಗಲ್ ಪೇ ಮೂಲಕ ಐದು ನಿಮಿಷಗಳಲ್ಲಿ ಒಂದು ಲಕ್ಷದವರೆಗೆ ಸಾಲವನ್ನು ಪಡೆಯಿರಿ.

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>