Posted in

gold Rate: ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ.! ಬಜೆಟ್ ಬೆನ್ನಲ್ಲೇ ಒಂದೇ ದಿನಕ್ಕೆ ರೂ.3,000 ಇಳಿಕೆ ಇವತ್ತಿನ ಚಿನ್ನದ ದರ ಎಷ್ಟು

gold Rate
gold Rate

gold Rate:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಜುಲೈ 23 ಕೇಂದ್ರ ಬಜೆಟ್ ಮಂಡನೆ ಮಾಡಲಾಯಿತು. ಈ ಬೆನ್ನಲ್ಲೇ ಚಿನ್ನದ ಬೆಲೆ ಸತತವಾಗಿ ಇಳಿಕೆ ಕಾಣುತ್ತಿದ್ದು ಒಂದೇ ದಿನದಲ್ಲಿ ಸುಮಾರು 3000 ಬೆಲೆ ಇಳಿಕೆಯಾಗಿದ್ದು ಇದು ಚಿನ್ನ ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು ಈ ಲೇಖನಿಯಲ್ಲಿ ನಾವು ಇವತ್ತಿನ ಚಿನ್ನದ ಬೆಲೆ ಎಷ್ಟು ಹಾಗೂ ಚಿನ್ನದ ಬೆಲೆ ಇಳಿಕೆಯಾಗಲು ಕಾರಣ ಏನು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ.

ಜಿಯೋ ಕಂಪನಿಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ..!  ಮನೆಯಲ್ಲಿ ಕುಳಿತು ಕೆಲಸ ಮಾಡಿ ತಿಂಗಳಿಗೆ 30000 ಹಣ ಪಡೆಯಿರಿ. ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

ಸ್ನೇಹಿತರೆ ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳು ಹಾಗೂ ಪ್ರಚಲಿತ ಘಟನೆಗಳು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದಂತೆ ಸರ್ಕಾರ ಕಡೆಯಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ? ಹಾಗೂ ರೈತರಿಗೆ ಸಂಬಂಧಿಸಿದ ವಿವಿದ ರೀತಿ ಯೋಜನೆಗಳು ಮತ್ತು ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ಪ್ರತಿದಿನದ ಪ್ರಮುಖ ಸುದ್ದಿಗಳು ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಈ 10 ಜಿಲ್ಲೆಗಳಲ್ಲಿ ಇವತ್ತು ಜಮ್ ಇಲ್ಲಿದೆ ಸಂಪೂರ್ಣ ಮಾಹಿತಿ

 

ಚಿನ್ನದ ಬೆಲೆ (gold Rate) ಸತತವಾಗಿ ಇಳಿಕೆ ಕಾಣುತ್ತಿದೆ..?

ಹೌದು ಸ್ನೇಹಿತರೆ, ಇದು ಚಿನ್ನ ಖರೀದಿ ಮಾಡುವವರಿಗೆ ಶುಭ ಸುದ್ದಿ ಎಂದು ಹೇಳಬಹುದು ಏಕೆಂದರೆ ಸತತವಾಗಿ ಎರಡು ದಿನದಿಂದ ಚಿನ್ನದ ಬೆಲೆ ಭಾರಿ ಕುಸಿತ ಕಾಣುತ್ತಿದ್ದು. ಇದಕ್ಕೆ ಕಾರಣ ಏನೆಂದರೆ ಜುಲೈ 23 ನಮ್ಮ ಭಾರತ ದೇಶದ ಕೇಂದ್ರ ಬಜೆಟ್ 2024 ಮಂಡಿಸಲಾಯಿತು ಇದರಲ್ಲಿ ಚಿನ್ನ ಹಾಗೂ ಬೆಳ್ಳಿಯ ಆಮದು ಮೇಲೆ ಇರುವಂಥ ಕಸ್ಟಮ್ ಡ್ಯೂಟಿ ಅಥವಾ ತೆರಿಗೆ ವಿನಾಯಿತಿ ಮಾಡಲಾಯಿತು ಇದರಿಂದ ಇದರಿಂದ ಮಾರುಕಟ್ಟೆಯಲ್ಲಿ ಚಿನ್ನ ಅಥವಾ ಬಂಗಾರದ ಬೆಲೆ ಭಾರಿ ಇಳಿಕೆ ಯಾಗುತ್ತಿದೆ

gold Rate
gold Rate

 

ಹೌದು ಸ್ನೇಹಿತರೆ ನೀವೇನಾದರೂ ಚಿನ್ನ ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಇದು ನಿಮಗೆ ಶುಭ ಸುದ್ದಿ ಹಾಗಾಗಿ ಚಿನ್ನ ಖರೀದಿ ಮಾಡುವವರು ಈ ದಿನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಏಕೆಂದರೆ ಚಿನ್ನದ ಬೆಲೆ ಕಳೆದ ಎರಡು ದಿನಗಳಿಂದ ಸತತವಾಗಿ ಇಳಿಕೆಯಾಗುತ್ತಿದೆ.

 

ಚಿನ್ನ ಮತ್ತು ಬೆಳ್ಳಿಯ ಆಮದು ಮೇಲೆ (gold Rate) ಆಮದು ಸುಂಕ ಇಳಿಕೆ..?

ಹೌದು ಸ್ನೇಹಿತರೆ, ನಿನ್ನೆ ಅಥವಾ ಜುಲೈ 23 ರಂದು ಕೇಂದ್ರ ಬಜೆಟ್ 2024 ಮಂಡಿಸಲಾಯಿತು. ಇದರಲ್ಲಿ ನಮ್ಮ ಭಾರತ ದೇಶಕ್ಕೆ ಆಮದು ಮಾಡಿಕೊಳ್ಳುವ ಚಿನ್ನ ಮತ್ತು ಬೆಳ್ಳಿಯ ಮೇಲೆ ಇರುವಂತಹ ಆಮದು ಸುಂಕ ಅಥವಾ ಕಸ್ಟಮ್ ಡ್ಯೂಟಿ ಶೇ 6 ರಷ್ಟು ಇಳಿಕೆ ಮಾಡಲಾಯಿತು ಈ ಸುದ್ದಿ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಅತ್ತ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂ ಗೆ ಸುಮಾರು 3000 ಇಳಿಕೆ ಕಂಡಿದೆ ಇದು ಇದು ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿ

ಹೌದು ಸ್ನೇಹಿತರೆ ಒಂದೇ ದಿನ 10 ಗ್ರಾಂ ಚಿನ್ನದ ಬೆಲೆ ಸುಮಾರು 3000 ವರೆಗೆ ಇಳಿಕೆ ಕಂಡಿದೆ ನಾವು ಇವತ್ತಿನ ದಿನ ನಮ್ಮ ಕರ್ನಾಟಕದಲ್ಲಿ ಇರುವಂತ ಚಿನ್ನದ ಬೆಲೆ ಎಷ್ಟು ಎಂಬ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ಕೆಳಗಡೆ ವಿವರಿಸಿದ್ದೇವೆ

 

ಇಂದಿನ ಕರ್ನಾಟಕದ ಚಿನ್ನದ ಬೆಲೆ (gold Rate) ಎಷ್ಟು..?

ಹೌದು ಸ್ನೇಹಿತರೆ ತುಂಬಾ ಜನರು ಅತಿ ಹೆಚ್ಚಾಗಿ ಖರೀದಿ ಮಾಡುವ ಚಿನ್ನ ಎಂದರೆ ಅದು 22 ಕ್ಯಾರೆಟ್ ಚಿನ್ನ ಹಾಗೂ 18 ಕ್ಯಾರೆಟ್ ಚಿನ್ನ ಮತ್ತು ಅತ್ಯಂತ ಪರಿಶುದ್ಧವಾದ ಚಿನ್ನ ಎಂದರೆ ಅದು 24 ಕ್ಯಾರೆಟ್ ಚಿನ್ನ ಇವತ್ತಿನ ಬೆಲೆ ನಮ್ಮ ಕರ್ನಾಟಕದಲ್ಲಿ ಎಷ್ಟು ಖುಷಿತವಾಗಿದೆ ಎಂಬ ಮಾಹಿತಿಯನ್ನು ಕೆಳಗಡೆ ವಿವರಿಸಿದ್ದೇವೆ

ಜುಲೈ 23ರಂದು ಇಳಿಕೆಯಾದ ಚಿನ್ನದ ಬೆಲೆಯ ವಿವರ:- 

  • 22 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ :- ₹2750/- ಇಳಿಕೆ
  • 24 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ:- ₹2990/- ಇಳಿಕೆ
  • 18 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ:- ₹2050/- ಇಳಿಕೆ

 

ಇವತ್ತಿನ ಚಿನ್ನದ (gold Rate) ಬೆಲೆ ಎಷ್ಟು …?

  • 28 ಕ್ಯಾರೆಟ್ ಚಿನ್ನದ (ಪ್ರತಿ 10 gram) ಬೆಲೆ :- ₹53,140
  • 22 ಕ್ಯಾರೆಟ್ ಚಿನ್ನದ (ಪ್ರತಿ 10 gram) ಬೆಲೆ :- ₹64,950
  • 24 ಕ್ಯಾರೆಟ್ ಚಿನ್ನದ (ಪ್ರತಿ 10 gram) ಬೆಲೆ :- ₹70,860

 

ಹೌದು ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಪ್ರತಿದಿನ ಭಾರಿ ಕುಸಿತ ಕಾಣುತ್ತಿದ್ದು ಒಂದು ವಾರದಲ್ಲಿ 22 ಕ್ಯಾರೆಟ್ 10 gram ಚಿನ್ನದಲ್ಲಿ ಬೆಲೆಯಲ್ಲಿ ಸುಮಾರು 3800 ರೂಪಾಯಿ ಇಳಿಕೆಯಾಗಿದೆ ಹಾಗೂ ಶುದ್ಧ ಚಿನ್ನ ಅಥವಾ ಪರಿಶುದ್ಧ ಬಂಗಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಒಂದು ವಾರದಲ್ಲಿ ಸುಮಾರು 4,140 ಕಡಿಮೆಯಾಗಿದೆ ಹಾಗಾಗಿ ಇದು ಚಿನ್ನಕೊಳ್ಳುವವರಿಗೆ ಒಂದು ಸುವರ್ಣ ಅವಕಾಶ

ಹೌದು ಸ್ನೇಹಿತರೆ, ನಾವು ಮೇಲೆ ನೀಡಿದಂತೆ ಇವತ್ತಿನ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ ಈ ರೀತಿಯಾಗಿದೆ ಮತ್ತು ನೀವು ಚಿನ್ನ ಖರೀದಿ ಮಾಡಲು ಬಯಸಿದರೆ ಇನ್ನಷ್ಟು ನಿಖರ ಮಾಹಿತಿ ತಿಳಿದುಕೊಳ್ಳಲು ನೀವು ನಿಮ್ಮ ಹತ್ತಿರದ ಚಿನ್ನದ ಅಂಗಡಿಗಳಿಗೆ ಭೇಟಿ ನೀಡಿ ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು ವಾಟ್ಸಾಪ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಜಾಯಿನ್ ಆಗಿ

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>