ಉಚಿತ ಹೊಲಿಗೆ ಯಂತ್ರ ಅರ್ಜಿ ಪ್ರಾರಂಭ | free sewing machine scheme 2024 @sevasindhuservices.karnataka.gov.in

free sewing machine scheme 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಉಚಿತ ಹೊಲಿಗೆ ಯಂತ್ರ ವಿತರಣೆ ಅರ್ಜಿ ಪ್ರಾರಂಭವಾಯಿತು ಈ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ.

ಈ ಜಿಲ್ಲೆಯಲ್ಲಿರುವವರಿಗೆ ಮೊದಲು ಗೃಹಲಕ್ಷ್ಮಿ ಯೋಜನೆ 4,000 ಹಣ ಜಮಾ ಆಗುತ್ತದೆ ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವಂತಹ ಮಹಿಳೆಯರಿಗೆ ಉಚಿತ ವರಿಗೆ ಯಂತ್ರ ವಿತರಣೆ ಮಾಡಲು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇರುವಂತ ಕುಶಲ ಕಾರ್ಮಿಕರಿಗೆ ಸ್ವಂತ ಉದ್ಯೋಗ ಮಾಡಲು ಮತ್ತು ಈಗಾಗಲೇ ಹೊಲಿಗೆ ಯಂತ್ರ ಉದ್ಯೋಗ ಮಾಡುತ್ತಿರುವವರಿಗೆ ಇನ್ನಷ್ಟು ಆಧುನೀಕರಣ ಅಂದರೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ

ಸರ್ಕಾರದಿಂದ ಸಿಗುತ್ತೆ ಉಚಿತ ಆರು ಸಾವಿರ ಪ್ರತಿ ತಿಂಗಳು ಗಂಡ ಮತ್ತು ಹೆಂಡತಿ ಇಬ್ಬರೂ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

 

ಉಚಿತ ಹೊಲಿಗೆ ಯಂತ್ರ (free sewing machine scheme 2024)…?

ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವಂಥ ಮಹಿಳೆಯರು ಹಾಗೂ ಕುಶಲ ಕಾರ್ಮಿಕರಿಗೆ ಉಚಿತ ಹೊಲಿಗೆ ಯಂತ್ರ ನೀಡುವ ಯೋಜನೆಯ ಮೂಲಕ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಪ್ರಾರಂಭ ಮಾಡಲಾಗಿದೆ ಹಾಗಾಗಿ ಆಸಕ್ತಿ ಉಳ್ಳಂತವರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಉಚಿತ ವಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು

WhatsApp Group Join Now
Telegram Group Join Now       
free sewing machine scheme 2024
free sewing machine scheme 2024

 

ಹೌದು ಸ್ನೇಹಿತರೆ ಗ್ರಾಮೀಣ ಕೈಗಾರಿಕೆ ಇಲಾಖೆಯ ವತಿಯಿಂದ ಉಚಿತ ವಲಿಗೆ ಯಂತ್ರ ವಿತರಣೆ ಮಾಡಲಾಗುತ್ತಿದ್ದು ಆಸಕ್ತಿ ಉಳ್ಳಂತಹ ಪ್ರಧಾನ ಬವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ಮತ್ತು ಕೊನೆಯ ದಿನಾಂಕ ಯಾವಾಗ ಇದೆ ಎಂಬ ಮಾಹಿತಿಯನ್ನು ಕೆಳಗಡೆ ವಿವರಿಸಲಾಗಿದೆ

WhatsApp Group Join Now
Telegram Group Join Now       

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು.(free sewing machine scheme 2024)…?

  • ಅರ್ಜಿದಾರರ ಫೋಟೋ
  • ಅರ್ಜಿದಾರರು ಕನಿಷ್ಠ 7ನೇ ತರಗತಿ ಪಾಸ್ ಆಗಿರಬೇಕು
  • ಜಾತಿ ಪ್ರಮಾಣ ಪತ್ರ
  • ರೇಷನ್ ಕಾರ್ಡ್
  • ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ದೃಢೀಕರಣ ಪ್ರಮಾಣ ಪತ್ರ
  • ಅರ್ಜಿದಾರ ಬ್ಯಾಂಕ್ ಪಾಸ್ ಬುಕ್
  • ಸರಕಾರಿ ನೌಕರರು ಹಾಗೂ ಉನ್ನತ ಸಂಬಳ ಪಡೆಯುತ್ತಿರುವ ಖಾಸಗಿ ನೌಕರರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ

 

ಈ ಜಿಲ್ಲೆಯಲ್ಲಿರುವಂತ (free sewing machine scheme 2024) ಜನರಿಗೆ ಮಾತ್ರ ಅರ್ಜಿ ಪ್ರಾರಂಭವಾಗಿದೆ..?

ಚಿಕ್ಕಬಳ್ಳಾಪುರ ಜಿಲ್ಲೆ:– ಹೌದು ಸ್ನೇಹಿತರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವಂತ ಜನರು ಅರ್ಜಿ ಸಲ್ಲಿಸಲು ದಿನಾಂಕ 15.07.2024 ರಿಂದ ಪ್ರಾರಂಭವಾಗಿದ್ದು ಹಾಗೂ ಈ ಜಿಲ್ಲೆಯಲ್ಲಿ ಇರುವಂತ ಜನರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31.07.2024 ಈ ದಿನಾಂಕದ ಒಳಗಡೆ ಈ ಜಿಲ್ಲೆಯವರು ಅರ್ಜಿ ಸಲ್ಲಿಸಬೇಕು

ಉಡುಪಿ ಜಿಲ್ಲೆ:- ಹೌದು ಸ್ನೇಹಿತರೆ ಉಡುಪಿ ಜಿಲ್ಲೆಯಲ್ಲಿರುವಂತ ಜನರು ಅರ್ಜಿ ಸಲ್ಲಿಸಲು ದಿನಾಂಕ 10 15.07.2024 ರಿಂದ ಅರ್ಜಿ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31.08.2024 ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗಡೆ ಅರ್ಜಿ ಸಲ್ಲಿಸಬೇಕು

ಚಿಕ್ಕಮಂಗಳೂರು ಜಿಲ್ಲೆ:- ಚಿಕ್ಕಮಂಗಳೂರು ಜಿಲ್ಲೆಯಲ್ಲಿರುವಂತ ಜನರು ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ದಿನಾಂಕ 12.07.2024 ರಿಂದ ಪ್ರಾರಂಭವಾಗಿದ್ದು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31.08.2024 ಒಳಗಡೆಯಾಗಿ ಅರ್ಜಿ ಸಲ್ಲಿಸಬೇಕು

ತುಮಕೂರು ಜಿಲ್ಲೆ:- ತುಮಕೂರು ಜಿಲ್ಲೆಯಲ್ಲಿ ವಾಸ ಮಾಡುವಂತಹ ಜನರು ಉಚಿತ ವಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05.08.2024 ಈ ದಿನಾಂಕದ ಒಳಗಡೆ ಅರ್ಜಿ ಸಲ್ಲಿಸಬೇಕು

ಸ್ನೇಹಿತರೆ ಈ ಮೇಲೆ ಕೊಟ್ಟಿರುವಂತಹ ಜಿಲ್ಲೆಗಳಲ್ಲಿ ಮಾತ್ರ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಉಚಿತ ಹೊಲಿಗೆ ಯಂತ್ರ ನೀಡಲಾಗುತ್ತಿದ್ದು ಇನ್ನುಳಿದ ಜಿಲ್ಲೆಗಳಲ್ಲಿ ಮುಂದೆ ಬರುವ ದಿನಗಳಲ್ಲಿ ಅರ್ಜಿ ಬಿಡಬಹುದು ಹಾಗಾಗಿ ಅರ್ಜಿ ಬಿಟ್ಟ ತಕ್ಷಣ ಮಾಹಿತಿ ಪಡೆಯಬೇಕೆ ಹಾಗಾದರೆ ನೀವು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂಗೆ ಜಾಯಿನ್ ಆಗಬೇಕು

 

ಅರ್ಜಿ ಸಲ್ಲಿಸುವುದು ಹೇಗೆ (free sewing machine scheme 2024)..?

ಸ್ನೇಹಿತರೆ ನೀವು ಉಚಿತ ಹೂಲಿಕೆ ಯಂತ್ರ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು ಅಂದರೆ ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಉಚಿತ ಹೂಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ಕರ್ನಾಟಕ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವಂತ ಪ್ರಮುಖ ಲಿಂಕನ್ನು ಕೆಳಗಡೆ ನೀಡಿದ್ದೇವೆ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ನೇಹಿತರೆ ನೀವು ಉಚಿತ ವಲಿಗೆ ಯಂತ್ರ ಪಡೆದುಕೊಳ್ಳಬೇಕೆಂದರೆ ನಾವು ಮೇಲೆ ಕೊಟ್ಟಿರುವಂಥ ಜಿಲ್ಲೆಯಲ್ಲಿರುವಂತ ಜನರು ನಿಮ್ಮ ಹತ್ತಿರದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಅಥವಾ ನಿಮ್ಮ ಹತ್ತಿರದ ಗ್ರಾಮೀಣ ಕೈಗಾರಿಕೆ ಇಲಾಖೆಗೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು

 

ಈ ಮಾಹಿತಿ ನಿಮಗೆ ಇಷ್ಟವಾದರೆ ಹಾಗೂ ಆದಷ್ಟು ಉಚಿತ ಹೂಲಿಗೆ ಯಂತ್ರ ಪಡೆದುಕೊಳ್ಳುವವರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದರ ಬಗ್ಗೆ ಯಾವುದೇ ಪ್ರಶ್ನೆ ಅಥವಾ ಸಂದೇಹ ನಿಮ್ಮಲ್ಲಿ ಕಾಡುತ್ತಿದೆಯೇ ಹಾಗಾದರೆ ನೀವು ನಮ್ಮ Telegram WhatsApp Channel ಗಳಿಗೆ ಜಾಯಿನ್ ಆಗಿ

 

Leave a Comment