Posted in

Free Housing Scheme In 2025: ಬಡವರಿಗೆ ಈಗ ಮತ್ತೊಂದು ಸಿಹಿ ಸುದ್ದಿ? ಸರಕಾರದಿಂದ 2.30ಲಕ್ಷ ಉಚಿತ ಮನೆ ಹಂಚಿಕೆ! ಇಲ್ಲಿದೆ ನೋಡಿ ಮಾಹಿತಿ.

Free Housing Scheme In 2025

Free Housing Scheme In 2025: ಬಡವರಿಗೆ ಈಗ ಮತ್ತೊಂದು ಸಿಹಿ ಸುದ್ದಿ? ಸರಕಾರದಿಂದ 2.30ಲಕ್ಷ ಉಚಿತ ಮನೆ ಹಂಚಿಕೆ! ಇಲ್ಲಿದೆ ನೋಡಿ ಮಾಹಿತಿ.

ಈಗ ನಮ್ಮ ರಾಜ್ಯದಲ್ಲಿ ವಸತಿ ಯೋಜನೆ ಅಡಿಯಲ್ಲಿ ಈಗ ಆರ್ಥಿಕವಾಗಿ ಹಿಂದುಳಿದಂತ ವರ್ಗಕ್ಕೆ ಸೇರಿದ ಹಾಗೂ ಸ್ವಂತ ಮನೆಯನ್ನು ಹೊಂದದೆ ಇರುವಂತಹ ಫಲಾನುಭವಿಗಳಿಗೆ ಈಗ ಸರ್ಕಾರದಿಂದ ಮನೆಗಳನ್ನು ಒದಗಿಸುವ ಕ್ರಮಗಳನ್ನು ಈಗ ಜಾರಿಗೆ ಮಾಡಲಾಗಿದೆ. ಈ ಒಂದು ಯೋಜನೆಗೆ ಸಂಬಂಧಪಟ್ಟಂತೆ ಈಗ ಸಚಿವರು ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ. ಆ ಒಂದು ಸ್ಪಷ್ಟ ಮಾಹಿತಿ ಏನು ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

Free Housing Scheme In 2025

WhatsApp Group Join Now
Telegram Group Join Now       

ಈಗ ಸರ್ಕಾರವು ನೀಡುತ್ತಿರುವಂತ ವಸತಿ ಯೋಜನೆಗಳು ಯಾವವು?

ಸ್ನೇಹಿತರೆ ಈಗ ಈ ಒಂದು ಕರ್ನಾಟಕ ವಸತಿ ಯೋಜನೆ ಮನೆಗಳ ನಿರ್ಮಾಣಗಳು ಈಗಾಗಲೇ ಪ್ರಗತಿಯಲ್ಲಿ ರಾಜ್ಯದ ವಸತಿ ಸಚಿವರು ಸದನದಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ ಈಗಾಗಲೇ ರಾಜ ಕೊಳಗೆರೆ ಅಭಿವೃದ್ಧಿ ಮಂಡಳಿಯಿಂದ ಈಗಾಗಲೇ 1.9 ಲಕ್ಷ ಮನೆಗಳು ಮಂಜೂರಾಗಿದೆ. ಈಗ ಮೊದಲ ಹಂತದಲ್ಲಿ 36,749 ಮನೆಗಳು ಈಗಾಗಲೇ ಪೂರ್ಣಗೊಂಡಿದೆ. ಅಷ್ಟೇ ಅಲ್ಲದೆ ಎರಡನೇ ಹಂತದಲ್ಲಿ ಈಗ 39,843 ಮನೆಗಳು ನಿರ್ಮಾಣ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಈಗ ವಸತಿ ಯೋಜನೆಯನ್ನು ಪಡೆಯಲು ಲಭ್ಯವಿರುವಂತಹ ಯೋಜನೆಗಳು ಯಾವುವು?

ಸ್ನೇಹಿತರೆ ಈಗಾಗಲೇ ಸರ್ಕಾರ ಬಿಡುಗಡೆ ಮಾಡಿರುವಂತಹ ಈ ಒಂದು ಯೋಜನೆಗಳು ಈ ರೀತಿ ಇವೆ. ಅವುಗಳಲ್ಲಿ ಮೊದಲಿಗೆ ಬಸವ ವಸತಿ ಯೋಜನೆ ಆನಂತರ ದೇವರಾಜ ಅರಸು ವಸತಿ ಯೋಜನೆ, ದೇವರಾಜ್ ಅರಸು ವಸತಿ ಯೋಜನೆ ನಗರ, ಆನಂತರ ಪ್ರಧಾನ ಮಂತ್ರಿ ಆವಾಸ್ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ.

ಇದನ್ನು ಓದಿ : indian Army Recruitment: ಭಾರತೀಯ ಸೇನೆ ಸೇರಲು ಸುವರ್ಣ ಅವಕಾಶ.! ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ತಕ್ಷಣ ಅರ್ಜಿ ಸಲ್ಲಿಸಿ

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಭೂಮಿಯ ವಿವರಗಳು
  • ಬ್ಯಾಂಕ್ ಖಾತೆ ವಿವರ

ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಸ್ನೇಹಿತರೆ ಈಗ ನೀವೇನಾದರೂ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಆ ಒಂದು ಯೋಜನೆಗಳಿಗೆ ಸಂಬಂಧಪಟ್ಟಂತ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿಯನ್ನು ನೀಡಿ. ನಾವು ನಿಮಗೆ ಈ ಮೇಲೆ ತಿಳಿಸುವಂತ ಪ್ರತಿಯೊಂದು ದಾಖಲೆಗಳನ್ನು ಅವುಗಳಲ್ಲಿ ಭರ್ತಿ ಮಾಡಿಕೊಳ್ಳುವುದರ ಮೂಲಕ ನೀವು ಕೂಡ ಈ ಒಂದು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ : Mudra loan apply: ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>