farmer loan waiver list:- ನಮಸ್ಕಾರ ಸ್ನೇಹಿತರೆ ಇವತ್ತಿನ ಒಂದು ಲೇಖನೆಯಲ್ಲಿ ನಾವು ಸುಮಾರು 31,000 ರೈತರಿಗೆ ಸಿಗಲಿದೆ ಸಾಲಮನ್ನದ ಭಾಗ್ಯ ಈ ರೀತಿ ಹೇಳಿಕೆಯನ್ನು ನೀಡಿದ್ದು ಕೆ ಎನ್ ರಾಜಣ್ಣ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನ ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ
ಹತ್ತನೇ ತರಗತಿ ಮತ್ತು ಪಿಯುಸಿ ಪಾಸಾದಂತ ವಿದ್ಯಾರ್ಥಿಗಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಉದ್ಯೋಗ ಅವಕಾಶ ಬೇಗ ಅರ್ಜಿ ಸಲ್ಲಿ
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ 2017 ಮತ್ತು 2018ರಲ್ಲಿ ಕೃಷಿ ಸಾಲ ಸಾಲ ಮನ್ನಾ ಘೋಷಣೆ ಮಾಡಿತ್ತು ಇದರಲ್ಲಿ ಸುಮಾರು 21 ಲಕ್ಷ ರೈತರು ಈ ಯೋಜನೆ ಮೂಲಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೀಡಲಾದ ಸಾಲ ಮನ್ನಾ ಮಾಡಲಾದ ವಿಷಯ ನಿಮಗೆ ಗೊತ್ತಿದೆ ಇದರ ಬಗ್ಗೆ ಜುಲೈ 17 ನಂದು ವಿಧಾನ ಪರಿಷತ್ತು ಸಭೆಯಲ್ಲಿ ಬಿಜೆಪಿಯ ಸುನಿಲ್ ವಲ್ಲೇ ಪುರವರು ಪ್ರಶ್ನೆ ಹಾಕಿದರು. ಇದರ ಬಗ್ಗೆ ಉತ್ತರಿಸುವಂತೆ ಕೆ ಎನ್ ರಾಜಣ್ಣ ಅವರಿಗೆ ಪ್ರಶ್ನೆ ಕೇಳಲಾಯಿತು ಏನು ಚರ್ಚೆ ನಡೆಯುತ್ತಿ ಎಂಬ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ.
ಬರ ಪರಿಹಾರ ಹಣ ರೂ.3,000 ಬಿಡುಗಡೆ. ! ನಿಮಗೆ ಹಣ ಬಿಡುಗಡೆಯಾಗಿದೆ ಎಂದು ಸರ್ವೇ ನಂಬರ್ ಮೂಲಕ ಈ ರೀತಿ ಚೆಕ್ ಮಾಡಿ
ಸಾಲ ಮನ್ನಾ ಘೋಷಣೆ (farmer loan waiver list)..?
2018ರಲ್ಲಿ ಸುಮಾರು 21.57 ಲಕ್ಷ ರೈತರಿಗೆ ಲಕ್ಷ ರೂಪಾಯಿವರೆಗೆ ಸಾಲ ಮನ್ನಾ ಯೋಜನೆ ಮೂಲಕ ಮಾಡಲಾಯಿತು. ಹೌದು ಸ್ನೇಹಿತರೆ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ನೀಡಲಾದಂತ 50,000 ಹಾಗೂ ಒಂದು ಲಕ್ಷ ರೂಪಾಯಿವರೆಗೆ ಸಾಲ ಮನ್ನಾ ಮಾಡಲಾಯಿತು. ಇದರಲ್ಲಿ ಸುಮಾರು 17.37 ಲಕ್ಷ ರೈತರು ಈ ಯೋಜನೆ ಮೂಲಕ ಸಾಲ ಮನ್ನಾ ಪ್ರಯೋಜನ ಪಡೆದಿದ್ದಾರೆ ಮತ್ತು ಇದಕ್ಕಾಗಿ ನಮ್ಮ ರಾಜ್ಯ ಸರ್ಕಾರ ₹7,662.26 ಕೋಟಿ ರೂಪಾಯಿ ಹಾಗೂ ₹7,987.47 ಕೋಟಿ ರೂಪಾಯಿವರೆಗೆ ಬಿಡುಗಡೆ ಮಾಡಲಾಯಿತು.
31 ರೈತರ ಸಾಲ ಮನ್ನಾ ಚರ್ಚೆ (farmer loan waiver list)..?
ಹೌದು ಸ್ನೇಹಿತರೆ, ಜುಲೈ 17ರಂದು ನಡೆದ ವಿಧಾನ ಪರಿಷತ್ತು ಸಭೆಯಲ್ಲಿ ಕಾಂಗ್ರೆಸ್ ನ ಎನ್ ರವಿ ಹಾಗೂ ಬಿಜೆಪಿಯ ಸುನಿಲ್ ವಲ್ಯಾಪುರೆ ಅವರು ಪ್ರಶ್ನೆ ಕೇಳಿದರು ಇದರ ಬಗ್ಗೆ ಕೆ ಎನ್ ರಾಜಣ್ಣವರು ಈ ರೀತಿ ಉತ್ತರ ನೀಡಿದ್ದಾರೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನೀಡಲಾದ 50,000 ಸಾಲ ಮನ್ನಾ ಪ್ರಯೋಜನವನ್ನು ನಮ್ಮ ರಾಜ್ಯದ ಸುಮಾರು 21.57 ಲಕ್ಷ ರೈತರು ಪಡೆದಿದ್ದಾರೆ ಜೊತೆಗೆ 2018ರಲ್ಲಿ ಘೋಷಿಸಲಾದ ಒಂದು ಲಕ್ಷ ರೂಪಾಯಿ ಸಾಲ ಮನ್ನದ ಪ್ರಯೋಜನವನ್ನು ನಮ್ಮ ರಾಜ್ಯದಲ್ಲಿರುವಂತ ಸುಮಾರು 17.37 ಲಕ್ಷ ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದು ತಿಳಿಸಿದರು.
ಕೆಲವು ತಾಂತ್ರಿಕ ದೋಷಗಳಿಂದ ಸುಮಾರು 31,000 ರೈತರಿಗೆ ಈ ಸಾಲ ಮನ್ನದ ಭಾಗ್ಯ ಸಿಕ್ಕಿಲ್ಲ ಈಗ ಅಂತವರನ್ನು ಗುರುತಿಸಿ ಅಂತವರ ಸಾಲವನ್ನು ಶೀಘ್ರದಲ್ಲೇ ಮನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ಜೊತೆಗೆ ಇದಕ್ಕಾಗಿ ನಾವು 232 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿ 31,000 ರೈತರಿಗೆ ಸಾಲಮನ್ನದ ಭಾಗ್ಯ ಸಿಗಲಿದೆ ಎಂದು ತಿಳಿಸಿದರು
ಯಾರಿಗೆ (farmer loan waiver list) ಸಿಗುತ್ತೆ ಸಾಲಮನ್ನಾ ಯೋಜನೆಯ ಭಾಗ್ಯ..?
ಹೌದು ಸ್ನೇಹಿತರೆ ನೀವೇನಾದರೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 2018ರಲ್ಲಿ ಸಾಲ ಪಡೆದುಕೊಂಡಿದ್ದು ನಿಮ್ಮ ಸಾಲ ಮನ್ನಾ ಆಗಿಲ್ಲವೆಂದರೆ ಅಂತ ರೈತರಿಗೆ ಸಾಲ ಮನ್ನದ ಭಾಗ್ಯ ಇರುತ್ತದೆ ಹೌದು ಸ್ನೇಹಿತರೆ ನಿಮಗೆ 2018ರಲ್ಲಿ ಸಾಲ ಮನ್ನಾ ಯೋಜನೆ ಮೂಲಕ ನಿಮಗೆ ಸಾಲ ಮನ್ನಾ ಆಗಿಲ್ಲ ಅಂದರೆ ಹಾಗೂ ನೀವು ತೆಗೆದುಕೊಂಡ ಸಾಲವನ್ನು ಶೀಘ್ರದಲ್ಲಿ ಮನ್ನಾ ಮಾಡಲಾಗುತ್ತದೆ ಮಾಡಲಾಗುತ್ತದೆ
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಆದಷ್ಟು ರೈತರಿಗೆ ಈ ಮಾಹಿತಿಯನ್ನು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಪ್ರತಿದಿನ ಇದೇ ರೀತಿ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು