ESIC Requerment: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಈಗ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿ ಸಲ್ಲಿಸಿ.
ಈಗ ಸ್ನೇಹಿತರೆ ಇದೀಗ ಆರಂಭ ಮಾಡಿರುವಂತಹ ನೌಕರರ ರಾಜ್ಯ ವಿಮಾ ನಿಗಮದ ನೇಮಕಾತಿ ಪ್ರಕ್ರಿಯೆ ಈಗ ಸರಕಾರದ ನೌಕರಿ ಕನಸನ್ನು ಕಂಡಿರುವ ಅಂತಹ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದು. ಏಕೆಂದರೆ ಈಗ ವಿಶೇಷವಾಗಿ ತಜ್ಞ ಹುದ್ದೆಗಳಿಗೆ ನೇಮಕಾತಿಗಳು ಸಂಬಂಧಿಸಿದಂತೆ ಈಗ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು. ಈಗ ಯಾರೆಲ್ಲ ಪದವಿದರಿದ್ದಾರೋ ಅಂತವರು ಈಗ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅದೇ ರೀತಿ ಸ್ನೇಹಿತರೆ ಈಗ ಯಾರೆಲ್ಲ ಅರ್ಹ ಇದ್ದಿರೋ ಅವರು ಈ ಒಂದು ಹುದ್ದೆಗಳಿಗೆ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಈಗ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಯಾರೆಲ್ಲ ಅರ್ಹರಿದ್ದಾರೋ ಮತ್ತು ಈಗ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು ಏನು? ಶೈಕ್ಷಣಿಕ ಅರ್ಹತೆ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದ ಮೂಲಕ ತಿಳಿಯೋಣ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ವಯೋಮಿತಿ ಏನು?
ಈಗ ಸ್ನೇಹಿತರೆ ಈ ಒಂದು ಹುದ್ದೆಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಆ ಒಂದು ಅರ್ಜಿದಾರರು ಮೇ 26 2025 ರ ಒಳಗೆ 45 ವರ್ಷದೊಳಗಿನವರು ಆಗಿರಬೇಕಾಗುತ್ತದೆ. ಅದೇ ರೀತಿಯಾಗಿ ಆ ಒಂದು ಅಭ್ಯರ್ಥಿಯು ಸರ್ಕಾರಿ ನೌಕರರು ಅಥವಾ ಇಎಸ್ಐಸಿ ನೌಕರರು ಹಾಗೂ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಈಗ ಆ ಒಂದು ನಿಗದಿತ ನಿಯಮಗಳ ಪ್ರಕಾರವಾಗಿ ವಯೋಮಿತಿಯಲ್ಲಿ ಈಗ ಸಡಲಿಕ್ಕೆ ಕೂಡ ಇರುತ್ತದೆ. ಆನಂತರ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವಂತಹ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವಂತೆ ಅವರು ಮಾತ್ರ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಇದನ್ನು ಓದಿ : Gold Loan New Rules: ಇನ್ನು ಮುಂದೆ ಗೋಲ್ಡ ಲೋನ್ ಪಡೆಯಲು ಮತ್ತಷ್ಟು ಹೊಸ ಹೊಸ ನಿಯಮ ಬಿಡುಗಡೆ ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದೀರೆ. ಈಗ ನೀವು ಈ ಒಂದು ಇಲಾಖೆ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿಯನ್ನು ಮಾಡಿ. ಅದರಲ್ಲಿ ಕೇಳುವಂತಹ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಅದರೊಂದಿಗೆ ನೀವು ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ. ಸ್ವಯಂ ದೃಢೀಕರಣ ಪ್ರತಿಗಳನ್ನು ನೀಡಿ. ನೀವು ಕೂಡ ಈ ಒಂದು ಹುದ್ದೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
ಇದನ್ನು ಓದಿ : SBI Bank Loan 2025: SBI ಅಕೌಂಟ್ ಇದ್ದವರಿಗೆ 35 ಲಕ್ಷದವರೆಗೆ ಲೋನ್ ಆಫರ್.! ಈ ಡಾಕುಮೆಂಟ್ಸ್ ಇದ್ದರೆ ಸಾಕು. ಇಲ್ಲಿದೆ ಮಾಹಿತಿ
ಅರ್ಜಿ ಶುಲ್ಕ ಏನು?
ಈಗ ಸ್ನೇಹಿತರೆ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಈಗ 500 ನಿಗದಿಯಾಗಿದ್ದು. ಮಹಿಳೆಯರು ಮತ್ತು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದಂತಹ ಶುಲ್ಕವನ್ನು ವಿಧಿಸಲಾಗಿಲ್ಲ.
ಆದಕಾರಣ ಸ್ನೇಹಿತರೆ ಈಗ ಈ ಒಂದು ಹುದ್ದೆಗೆ ಯಾರೆಲ್ಲಾ ಅರ್ಹ ಹಾಗೂ ಯಾರೆಲ್ಲ ಈಗ ಈ ಒಂದು ಹುದ್ದೆಗೆ ಅರ್ಜಿಯನ್ನುಸಲ್ಲಿಕೆ ಮಾಡಿ ಈ ಒಂದು ಹುದ್ದೆ ಲಾಭ ಪಡೆದುಕೊಳ್ಳಬೇಕೆಂದು ಕೊಂಡಿದ್ದೀರಾ ಅಂತವರು ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಇಂತಹ ಮಾಹಿತಿಗಳನ್ನು ದಿನನಿತ್ಯ ತಿಳಿದುಕೊಳ್ಳಲು ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ.
ಇದನ್ನು ಓದಿ : SSLC Results 2025 Update: SSLC ಫಲಿತಾಂಶ ಬಿಡುಗಡೆಯ ಬಗ್ಗೆ ಹೊಸ ಅಪ್ಡೇಟ್.! ರಿಸಲ್ಟ್ ಈ ದಿನ ಬಿಡುಗಡೆ