bpl card scheme 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಕುಟುಂಬದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಇದಿಯಾ ಮತ್ತು ನಿರುದ್ಯೋಗಿ ಯುವಕ ಮತ್ತು ಯುವತಿಯರು ಇದ್ದಾರೆ ಹಾಗಾದರೆ ನಿಮಗೆ ಜನರ ಬ್ಯಾಂಕ್ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಸ್ನೇಹಿತರೆ ಕೆನರಾ ಬ್ಯಾಂಕ್ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಯುವಕ ಮತ್ತು ಯುವತಿಯರಿಗೆ ಕೌಶಲ್ಯ ತರಬೇತಿ ನೀಡುತ್ತಿದ್ದು ಈ ಯೋಜನೆಯ ಲಾಭ ಎಲ್ಲಾ ನಿರುದ್ಯೋಗಿ ಯುವಕ ಮತ್ತು ಯುವತಿಯರು ಪಡೆಯಬೇಕು ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ಹೌದು ಸ್ನೇಹಿತರೆ ನಮ್ಮ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಒಂದಾದಂತ ಕೆನರಾ ಬ್ಯಾಂಕ್ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಫೋನ್ ಗಳ ರಿಪೇರಿ ಹೇಗೆ ಮಾಡುವುದು ಹಾಗೂ ಎಲೆಕ್ಟ್ರಿಕ್ ಸಂಬಂಧಿಸಿದಂತೆ ಕೆಲಸಗಳು ರಿಪೇರಿ ಮಾಡುವುದು ಹೇಗೆ ಎಂಬ ಕೌಶಲ್ಯ ತರಬೇತಿಯನ್ನು ನೀಡುತ್ತಿದೆ ಹಾಗಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಕುಟುಂಬದ ಯುವಕ ಯುವತಿಯರು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದು ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ
ಕೆನರಾ ಬ್ಯಾಂಕ್, ವತಿಯಿಂದ (bpl card scheme 2024) ಕೌಶಲ್ಯ ತರಬೇತಿ..?
ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ಗ್ರಾಮೀಣ ಪ್ರದೇಶದಲ್ಲಿ ಇರುವಂತ ಯುವಕ ಮತ್ತು ಯುವತಿಯರಿಗೆ ಎಲೆಕ್ಟ್ರಿಕ್ ವಸ್ತುಗಳ ಯಾವ ರೀತಿ ರಿಪೇರಿ ಮಾಡಬೇಕು ಹಾಗೂ ಮೊಬೈಲ್ ರಿಪೇರಿ ಮಾಡುವುದು ಹೇಗೆ ಮತ್ತು ಇತರ ಎಲೆಕ್ಟ್ರಿಕ್ ಸಂಬಂಧಿಸಿದ ವಸ್ತುಗಳ ರಿಪೇರಿ ಮಾಡುವುದು ಹೇಗೆ ಹಾಗೂ ಈ ಕೌಶಲ್ಯ ತರಬೇತಿ ನೀಡಿ ಸ್ವಂತ ಉದ್ಯೋಗವನ್ನು ಯಾವ ರೀತಿ ಸೃಷ್ಟಿ ಮಾಡಿಕೊಳ್ಳಬೇಕು ಎಂಬ ಕೌಶಲ್ಯ ತರಬೇತಿಯನ್ನು ಆಗಸ್ಟ್ 16 ರಿಂದ 30ನೇ ತಾರೀಖಿನವರೆಗೆ ಉಚಿತವಾಗಿ ತರಬೇತಿ ನೀಡಲು ಅರ್ಜಿ ಕರೆಯಲಾಗಿದೆ
ಹಾಗಾಗಿ ಆಸಕ್ತಿ ಉಳ್ಳಂತ ನಿರುದ್ಯೋಗಿ ಯುವಕ ಮತ್ತು ಯುವತಿಯರು ಈ ಕೌಶಲ್ಯ ತರಬೇತಿಗೆ ಅರ್ಜಿ ಸಲ್ಲಿಸಬಹುದು ಮತ್ತು ಸ್ವಂತ ಉದ್ಯೋಗ ಯಾವ ರೀತಿ ಮಾಡಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು ಹಾಗಾಗಿ ಈ ತರಬೇತಿಗೆ ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಅದರ ಮಾಹಿತಿಯನ್ನು ಕೆಳಗಡೆ ನೀಡಿದ್ದೇವೆ
ಕೌಶಲ್ಯ ತರಬೇತಿಗೆ ಅರ್ಜಿ ಸಲ್ಲಿಸಲು (bpl card scheme 2024) ಇರುವ ಅರ್ಹತೆಗಳು..?
- ಈ ಕೆನರಾ ಬ್ಯಾಂಕ್ ಕೌಶಲ್ಯ ತರಬೇತಿ ಅರ್ಜಿ ಸಲ್ಲಿಸಲು ಅರ್ಜಿದಾರರು ಕನ್ನಡ ಸ್ಪಷ್ಟವಾಗಿ ಓದಲು ಮತ್ತು ಬರೆಯಲು ಬರಬೇಕು
- ಈ ಕೌಶಲ್ಯ ತರಬೇತಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು
- ಈ ಕೌಶಲ್ಯ ತರಬೇತಿ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು 18 ವರ್ಷಗಳ ವಯಸ್ಸು ಹೊಂದಿರಬೇಕು ಹಾಗೂ ಗರಿಷ್ಠ 35 ವರ್ಷದ ಒಳಗಿನವರಾಗಿರಬೇಕು
- ಈ ಕೌಶಲ್ಯ ತರಬೇತಿಗೆ 35 ಜನರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ ಹಾಗಾಗಿ ಬೇಗ ಆದಷ್ಟು ಜನರು ಈ ಕೌಶಲ್ಯ ತರಬೇತಿಗೆ ಅರ್ಜಿ ಸಲ್ಲಿಸಿ
- ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು ಹಾಗೂ ಬಡತನ ರೇಖೆಗಿಂತ ಕೆಳಗಡೆ ಇರಬೇಕು
ಅರ್ಜಿ ಸಲ್ಲಿಸುವುದು ಹೇಗೆ (bpl card scheme 2024)..?
ಸ್ನೇಹಿತರೆ ನೀವೇನಾದರೂ ಈ ಕೌಶಲ್ಯ ತರಬೇತಿಗೆ ಅರ್ಜಿ ಸಲ್ಲಿಸಲು ಬಯಸಿದರೆ ನೀವು ನಿಮ್ಮ ಹೆಸರು ಹಾಗೂ ಫೋನ್ ನಂಬರ್ ಮತ್ತು ವಯಸ್ಸು ಹಾಗೂ ಶಿಕ್ಷಣದ ವಿವರ ಎಲ್ಲವನ್ನು ಒಂದು ಫಾರಂ ಭರ್ತಿ ಆದಷ್ಟು ಬೇಗ ಅರ್ಜಿ ಸಲ್ಲಿಸಿ ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀವು ಪಡೆಯಬೇಕೆಂದರೆ ಕೆಳಗಡೆ ಕೊಟ್ಟಿರುವಂತಹ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು
ದೂರವಾಣಿ ಸಂಖ್ಯೆ:-
- 08392299117
- 8310766951
ಈ ಕೌಶಲ್ಯ ತರಬೇತಿಗೆ ಆಗಸ್ಟ್ 16 ರಿಂದ 30ನೇ ತಾರೀಖಿನ ಒಳಗಡೆ ಅರ್ಜಿ ಸಲ್ಲಿಸಬೇಕು
ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ನಿರುದ್ಯೋಗಿ ಯುವಕರಿಗೆ ಮತ್ತು ಕೌಶಲ್ಯ ತರಬೇತಿ ಪಡೆಯುವಂತೆ ಯುವಕರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಳ್ಳಬೇಕು ಹಾಗೂ ಪ್ರತಿದಿನದ ಪ್ರಮುಖ ಸುದ್ದಿಗಾಗಿ Telegram & WhatsApp ಗ್ರೂಪ್ ಗಳಿಗೆ ಜಾಯಿನ್ ಆಗಬೇಕು