Ashrya Yojana Apply Now: ಮೀನುಗಾರಿಕೆ ಇಲಾಖೆಯಿಂದ ಈಗ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನ ಅರ್ಹರು ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.
ಈಗ ಸ್ನೇಹಿತರೆ ಮೀನುಗಾರಿಕೆ ಇಲಾಖೆಯಿಂದ ಈಗ 2024 25 ನೇ ಸಾಲಿನಲ್ಲಿ ಈಗ ಈ ಒಂದು ಯೋಜನೆಯ ಮೂಲಕ ಮೀನುಗಾರರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರವು ಸಹಾಯಧನವನ್ನು ನೀಡುತ್ತಾ ಇದೆ. ಅರ್ಹ ಮತ್ತು ಆಸಕ್ತಿ ಹೊಂದಿರುವವರು ಈ ಒಂದು ಯೋಜನೆ ಮೂಲಕ ಸಬ್ಸಿಡಿ ಯನ್ನು ಪಡೆದುಕೊಂಡು ತಮ್ಮ ಸ್ವಂತ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ.
ಹಾಗೆ ಈಗ ಈ ಒಂದು ಯೋಜನೆ ಅಡಿ ಈಗ ಯಾರೆಲ್ಲ ಮನೆ ನಿರ್ಮಾಣ ಮಾಡಿಕೊಳ್ಳಲು ಹಾಗೂ ಅರ್ಜಿಯನ್ನು ಸಲ್ಲಿಕೆ ಮಾಡಲು ಏನೆಲ್ಲಾ ಅಂಶಗಳನ್ನು ಹೊಂದಿರಬೇಕು ಹಾಗೂ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಅಷ್ಟೇ ಅಲ್ಲದೆ ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ಅದೇ ರೀತಿಯಾಗಿ ಈಗ ನಮ್ಮ ರಾಜ್ಯ ಸರ್ಕಾರದಿಂದ ಘೋಷಣೆ ಮಾಡಿರುವಂತಹ ಮಾಹಿತಿ ಪ್ರಕಾರ ಒಟ್ಟು 10,000 ವಸತಿ ಈಗ ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಅಡಿಯಲ್ಲಿ ಈಗ ಈ ಒಂದು ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನವನ್ನು ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಈಗಾಗಲೇ ಪ್ರಸ್ತುತ 5600 ಮನೆಗಳಿಗೆ ಹಂಚಿಕೆ ಅಧಿಕೃತ ಅನುಮೋದನೆಯನ್ನು ಕೂಡ ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಇದನ್ನು ಓದಿ : HDFC ಪರಿವರ್ತನಾ ಸ್ಕಾಲರ್ಶಿಪ್ ಯೋಜನೆ ಮೂಲಕ 75,000 ವರೆಗೆ ಹಣ ಸಿಗುತ್ತೆ | HDFC BANK Parivartan Scholarship
ಜಿಲ್ಲಾವಾರು ಹಂಚಿಕೆ ಮಾಡಿದಂತಹ ಮನೆಗಳ ವಿವರ
- ಬೆಳಗಾವಿ- 450
- ವಿಜಯಪುರ- 200
- ಬಾಗಲಕೋಟೆ- 175
- ಯಾದಗಿರಿ- 100
- ಕಲಬುರ್ಗಿ- 25
- ವಿಜಯಪುರ- 200
- ಕೊಪ್ಪಳ- 125
- ಧಾರವಾಡ- 175
- ರಾಯಚೂರು- 175
- ಬೀದರ್- 150
- ಯಾದಗಿರಿ- 100
- ವಿಜಯನಗರ- 125
- ಹಾವೇರಿ- 150
- ಉತ್ತರ ಕನ್ನಡ- 150
- ಹಾಸನ- 175
- ಮಂಡ್ಯ- 175
- ರಾಮನಗರ- 100
- ಬೆಂಗಳೂರು ಗ್ರಾಮಾಂತರ- 100
- ಬೆಂಗಳೂರು- 100
- ಕೋಲಾರ- 150
- ಚಿಕ್ಕಬಳ್ಳಾಪುರ- 175
- ಚಿಕ್ಕಮಗಳೂರು- 125
- ತುಮಕೂರು- 255
- ಶಿವಮೊಗ್ಗ- 175
- ದಾವಣಗೆರೆ- 175
- ಉಡುಪಿ-125
- ಚಿತ್ರದುರ್ಗ- 150
- ಬಳ್ಳಾರಿ- 125
- ಚಾಮರಾಜನಗರ- 100
- ಮೈಸೂರು- 275
- ಕೊಡಗು- 50
- ದಕ್ಷಿಣ ಕನ್ನಡ- 200
ಅರ್ಜಿ ಸಲ್ಲಿಸಲು ಅರ್ಹತೆಗಳು ಏನು?
- ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಹಾಗೆ ಅರ್ಜಿದಾರರು ಮೀನುಗಾರರ ಸಂಘದಲ್ಲಿ ನೋಂದಾಯಿತ ಸದಸ್ಯರು ಆಗಿರಬೇಕು. ಹಾಗೆ ಅವರು ಯಾವುದೇ ರೀತಿಯಾದಂತಹ ವಸತಿಯನ್ನು ಹೊಂದಿರಬಾರದು.
- ಅದೇ ರೀತಿಯಾಗಿ ಆ ಒಂದು ಅರ್ಜಿದಾರರು ಅಥವಾ ಕುಟುಂಬದ ವ್ಯಕ್ತಿಯ ಹೆಸರಿನಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲೂ ಕೂಡ ಸ್ವಂತ ಮನೆಯನ್ನು ಹೊಂದಿರಬಾರದು.
- ಈ ಒಂದು ವಸತಿ ಯೋಜನೆ ಅಡಿಯಲ್ಲಿ ಈ ಹಿಂದೆ ಯಾವುದೇ ರೀತಿಯಾದಂತಹ ಸೌಲಭ್ಯಗಳನ್ನು ಪಡೆದುಕೊಂಡಿರಬಾರದು.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆ ಹಣ: ಬಂತು ನೋಡಿ ಹೊಸ ಅಪ್ಡೇಟ್! ಬಾಕಿ 3 ಕಂತಿನ 6000 ಹಣ ಒಟ್ಟಿಗೆ ಬಿಡುಗಡೆ
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇತ್ತೀಚಿನ ಭಾವಚಿತ್ರ
- ರೇಷನ್ ಕಾರ್ಡ್
- ಮೊಬೈಲ್ ನಂಬರ್
- ಬ್ಯಾಂಕ್ ಖಾತೆ ವಿವರ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಅರ್ಜಿದಾರರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಕೊನೆಯ ದಿನಾಂಕದ ಒಳಗಾಗಿ ನೀವು ನಿಮ್ಮ ತಾಲೂಕಿನಲ್ಲಿ ಇರುವಂತಹ ಮೀನುಗಾರಿಕೆ ಇಲಾಖೆಗೆ ಭೇಟಿಯನ್ನು ನೀಡಿ. ಈಗ ನೀವು ಕೂಡ ಈ ಒಂದು ಯೋಜನೆ ಅರ್ಜಿಯನ್ನು ಸಲ್ಲಿಕೆ ಮಾಡಿ ಉಚಿತ ಮನೆಗಳನ್ನು ಈಗ ಪಡೆದುಕೊಳ್ಳಬಹುದಾಗಿದೆ.
ಇದನ್ನು ಓದಿ : IBPS PO Requerment 2025: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ ನಲ್ಲಿ 5,208 ಹುದ್ದೆಗಳಿಗೆ ಭರ್ಜರಿ ಅವಕಾಶ!