Annabhagya scheme update : ಅನ್ನಭಾಗ್ಯ ಅಕ್ಕಿ ಪಡೆದು ಮಾರಾಟ ಮಾಡಿದರೆ ರೇಷನ್ ಕಾರ್ಡ್ ಕ್ಯಾನ್ಸಲ್..!

Annabhagya scheme update : ಅನ್ನಭಾಗ್ಯ ಅಕ್ಕಿ ಪಡೆದು ಮಾರಾಟ ಮಾಡಿದರೆ ರೇಷನ್ ಕಾರ್ಡ್ ಕ್ಯಾನ್ಸಲ್..!

ನಮಸ್ಕಾರ ಸ್ನೇಹಿತರೇ ಈ ಲೇಖನದ ಮುಖಾಂತರ ತಮ್ಮೆಲ್ಲರಿಗೂ ತಿಳಿಸಲು ಬಯಸುವ ವಿಷಯವೆಂದರೆ ಸ್ನೇಹಿತರೆ ಬೆಂಗಳೂರು ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ನೋ ಸ್ಟಾಕ್ ಓಲ್ಡ್ ಕಾಣುತ್ತಿರುವುದರಿಂದ ಸಾರ್ವಜನಿಕರು ತುಂಬಾ ಆತಂಕಗೊಂಡಿದ್ದಾರೆ ಈ ಕುರಿತು ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರು ಸ್ಪಷ್ಟ ಮಾಹಿತಿ ಒಂದು ನೀಡಿದ್ದಾರೆ.! ಇದರ ಜೊತೆಗೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹಕ್ಕಿ ಪಡೆದುಕೊಂಡು ಮಾರಾಟ ಮಾಡಿದವರಿಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ತಿಳಿಸಿದ್ದಾರೆ.! ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರ ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ

ಕೂಲಿ ಕಾರ್ಮಿಕರಿಗೆ 2 ಲಕ್ಷ ಸಿಗುವ ಹೊಸ ಯೋಜನೆಯನ್ನು ರಾಜ್ಯ ಸರ್ಕಾರ ಪರಿಚಯ ಮಾಡಿದೆ ಬೇಗ ಈ ರೀತಿ ಅರ್ಜಿ ಸಲ್ಲಿಸಿ

ಸ್ನೇಹಿತರೆ ಸರಕಾರದ ಪರವಾಗಿ ಮಾತನಾಡಿದ ಅವರು ಅಕ್ಕಿ ಸ್ಟೋರೇಜ್ ನಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದಿರುವುದನ್ನು ಒಪ್ಪಿಕೊಂಡರು ಅಕ್ಕಿ ಲಭ್ಯವಿದೆ ಮತ್ತು ಈ ತಿಂಗಳ ಅಂತ್ಯದವರೆಗೆ ಅನ್ನಭಾಗ್ಯ ಫಲಾನುಭವಿಗಳಿಗೆ ಎಲ್ಲರಿಗೂ ಅಕ್ಕಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪಾಸಾದವರಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ ಅವಕಾಶ ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ನೋಡಿ ಮಾಹಿತಿ

 

WhatsApp Group Join Now
Telegram Group Join Now       

(Annabhagya scheme update) ಅಕ್ಕಿ ಕಡಿಮೆ ಆಗಿಲ್ಲ ತಾತ್ಕಾಲಿಕ ಸಮಸ್ಯೆ ಮಾತ್ರ..?

ಸ್ನೇಹಿತರೆ ನ್ಯಾಯಬೆಲೆ ಅಂಗಡಿ ಗಳಲ್ಲಿ ಅಕ್ಕಿ ಮುಗಿದುಹೋಗಿದೆ ಎಂದು ವರದಿಗಳ ಮಧ್ಯೆ ಸರ್ಕಾರ ಅಕ್ಕಿ ಖರೀದಿ ಮಾಡಿದ್ದು ದಾಸ್ತಾನು ಮಾಡಿದೆ ಎಂದು ಸಚಿವರು ಸ್ಪಷ್ಟ ಮಾಹಿತಿ ನೀಡಿದ್ದಾರೆ ಸಾಗಾಣಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿರುವುದರಿಂದ ಕೆಲವೇಡೆ ತಾತ್ಕಾಲಿಕ ಕೊರತೆ ಕಂಡು ಬಂದಿದೆ ಆದರೂ ಜನರು ಆತಂಕ ಪಡಬೇಕಾಗಿಲ್ಲ ಎಂದು ಸಚಿವರು ಬರವಸೆ ನೀಡಿದ್ದಾರೆ.

Annabhagya scheme update
Annabhagya scheme update

 

WhatsApp Group Join Now
Telegram Group Join Now       

ಉಚಿತ ಮನೆ ಪಡೆಯಲು ಕೇಂದ್ರ ಸರ್ಕಾರ ಕಡೆಯಿಂದ ಅರ್ಜಿ ಆರಂಭ.! ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

 

ಅಕ್ರಮ ನಡೆದರೆ ಕಠಿಣ ಕ್ರಮ (Annabhagya scheme update)..?

ಫಲಾನುಭವಿಗಳು ಅಕ್ಕಿ ಪಡೆದುಕೊಂಡು ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.! ಹೌದು ಸ್ನೇಹಿತರೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ತೆಗೆದುಕೊಂಡು ಇತರ ಜನರಿಗೆ ಅಕ್ಕಿ ಮಾರಾಟ ಮಾಡಿದರೆ ನ್ಯಾಯಬೆಲೆ ಅಂಗಡಿಗಳು ವರದಿ ಮಾಡಬೇಕು..! ಮತ್ತು ಅಕ್ರಮವಾಗಿ ಮಾರಾಟವಾಗುತ್ತಿರುವ ಅಕ್ಕಿಯ ಬಗ್ಗೆ ದೂರು ಬಂದರೆ ಸರ್ಕಾರ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು ಮಾಡುವಂತ ಕ್ರಮ ವಹಿಸಲಿದೆ & ಅಗತ್ಯವಿದ್ದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ಸಚಿವರು ಕೆ ಎಸ್ ಮುನಿಯಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.

 

ಇನ್ನೇನು ಮಾಡಲಿದೆ ಸರ್ಕಾರ (Annabhagya scheme update)..?

ಸ್ನೇಹಿತರೆ ಸಮಸ್ಯೆ ಎದುರಾಗಿರುವ ಸ್ಥಳದಲ್ಲಿ ಸರಬರಾಜು ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಲ್ಲಾ ಫಲಾನುಭವಿಗಳಿಗೆ ಈ ತಿಂಗಳ ಅಂತ್ಯದವರೆಗೂ ಅಕ್ಕಿ ಖಚಿತವಾಗಿ ದೊರಕಲಿದೆ ಎಂದು ಸಚಿವರು ಬರವಸೆ ನೀಡಿದ್ದಾರೆ ಆತಂಕ ಪಡಬೇಕು ಇಲ್ಲ ಅಕ್ಕಿ ಸರಬರಾಜು ಇನ್ನಷ್ಟು ಸುಗಮವಾಗಲಿದೆ ಎಂದು ಅವರು ತಿಳಿಸುತ್ತಾರೆ..

Leave a Comment