Posted in

Airtel personal loan: ಏರ್ಟೆಲ್ ಸಿಮ್ ಇದ್ರೆ ಸಾಕು 10,000 ದಿಂದ 1 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು ಈ ರೀತಿ ಅರ್ಜಿ ಸಲ್ಲಿಸಿ

Airtel personal loan
Airtel personal loan

Airtel personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಬಳಿ ಏರ್ಟೆಲ್ ಸಿಮ್ ಇದೆಯಾ ಹಾಗೂ ನೀವು ಕಡಿಮೆ ಬಡ್ಡಿ ದರದಲ್ಲಿ 10 ಸಾವಿರ ರೂಪಾಯಿ ಯಿಂದ 1 ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಬೇಕು ಅಂದುಕೊಂಡಿದ್ದೀರಾ ಹಾಗಾದರೆ ನೀವು ತುಂಬಾ ಸುಲಭವಾಗಿ ನಿಮ್ಮ ಮೊಬೈಲ್ ಮೂಲಕ ಮೂರು ನಿಮಿಷದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಈ ಒಂದು ಲೇಖನಿಯಲ್ಲಿ ಯಾವ ರೀತಿ ಪರ್ಸನಲ್ ಲೋನ್ (Airtel personal loan) ತೆಗೆದುಕೊಳ್ಳುವುದು ಹಾಗೂ ತೆಗೆದುಕೊಳ್ಳಲು ಬೇಕಾಗುವ ದಾಖಲಾತಿಗಳನ್ನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

ಇನ್ನು ಮುಂದೆ ಅನ್ನ ಭಾಗ್ಯ ಯೋಜನೆಗೆ ಬರುವುದಿಲ್ಲ ಕಾರಣ ಏನು ಗೊತ್ತಾ ಇಲ್ಲಿಗೆ ಮಾಹಿತಿ

WhatsApp Group Join Now
Telegram Group Join Now       

ಸ್ನೇಹಿತರೆ ನಿಮಗೆ ಏರ್ಟೆಲ್ ಒಂದು ಟೆಲಿಕಾಂ ಸಂಸ್ಥೆ ಎಂಬುದು ಮಾತ್ರ ಗೊತ್ತಿದೆ ಹಾಗಾಗಿ ತುಂಬಾ ಜನರಿಗೆ ಈ ವಿಷಯ ಗೊತ್ತೇ ಇಲ್ಲ ಏರ್ಟೆಲ್ ಅನೇಕ ಸೇವೆಗಳನ್ನು ಒದಗಿಸುತ್ತದೆ ಅದರಲ್ಲಿ ಪ್ರಮುಖವಾಗಿ ಬ್ಯಾಂಕಿಂಗ್ಗೆ ಸಂಬಂಧಿಸಿದಂತ ಸೇವೆಗಳನ್ನು ತನ್ನ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ನೀಡುತ್ತದೆ ಹಾಗೂ ಇದರಲ್ಲಿ ನೀವು ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಅದು ಹೇಗೆ ಎಂದು ಕೆಳಗಡೆ ವಿವರಿಸಲಾಗಿದೆ

ವಿದ್ಯಾರ್ಥಿಗಳಿಗೆ ಸಿಗಲಿದೆ ಪ್ರತಿ ತಿಂಗಳು ₹4,000 ಹಣ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ 

 

ಏರ್ಟೆಲ್ ಪರ್ಸನಲ್ ಲೋನ್ (Airtel personal loan)..?

ಹೌದು ಸ್ನೇಹಿತರೆ ತುಂಬಾ ಜನರಿಗೆ ಏರ್ಟೆಲ್ ಬರೆ ಒಂದು ಸಿಮ್ ಎಂಬುದು ಮಾತ್ರ ಗೊತ್ತಿದೆ ಸಾಕಷ್ಟು ಜನರಿಗೆ ಏರ್ಟೆಲ್ ಬ್ಯಾಂಕಿಂಗ್ ಗೆ ಸಂಬಂಧಿಸಿದಂತೆ ಸರ್ವಿಸ್ ಗಳನ್ನು ನೀಡುತ್ತದೆ ಎಂಬುದು ಗೊತ್ತೇ ಇಲ್ಲ ಹಾಗಾಗಿ ನಿಮ್ಮ ಬಳಿ ಏರ್ಟೆಲ್ ಸಿಮ್ ಇದ್ದರೆ ನೀವು ತುಂಬಾ ಸುಲಭವಾಗಿ 10,000 ಯಿಂದ ಒಂದು ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆದುಕೊಳ್ಳಬಹುದು

Airtel personal loan
Airtel personal loan

 

ಹಾಗಾಗಿ ಈ ಒಂದು ಲೇಖನಿಯಲ್ಲಿ ನೀವು 10,000 ಯಿಂದ ಒಂದು ಲಕ್ಷ ರೂಪಾಯಿವರೆಗೆ ಸಾಲ ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಮತ್ತು ದಾಖಲಾತಿಗಳನ್ನು ಹೊಂದಿರಬೇಕಾಗುತ್ತದೆ ಹಾಗಾಗಿ ಇದಕ್ಕೆ ಸಂಬಂಧಿಸಿದಂತಹ ವಿವರಗಳನ್ನು ಹಾಗೂ ಎಷ್ಟು ಸಾಲ ನೀಡಲಾಗುತ್ತದೆ ಎಂಬ (Airtel personal loan) ಮಾಹಿತಿಯನ್ನು ನಿಮಗೆ ಕೆಳಗಡೆ ವಿವರಿಸಲಾಗಿದೆ

 

ಪರ್ಸನಲ್ ಲೋನ್ ವಿವರ (Airtel personal loan)..?

ಸಾಲ ನೀಡುವ ಸಂಸ್ಥೆ:- ಏರ್ಟೆಲ್ ಪೇಮೆಂಟ್ ಬ್ಯಾಂಕ್

ಸಾಲದ ಮೊತ್ತ:- 10,000 ರಿಂದ 1,00,000 ವರೆಗೆ

ಸಾಲದ ಮೇಲಿನ ಬಡ್ಡಿ ದರ:- ವಾರ್ಷಿಕ 11.50% ರಿಂದ ಪ್ರಾರಂಭ

ಸಾಲದ ಮರುಪಾವತಿ ಅವಧಿ:- 6 ತಿಂಗಳಿಂದ 60 ತಿಂಗಳವರೆಗೆ

ಸಾಲದ ಪ್ರಕ್ರಿಯೆ:- ಆನ್ಲೈನ್ ಮೂಲಕ

ಸಂಸ್ಕಾರಣ ಶುಲ್ಕ:- 2% to 4% +GST

 

ಸಾಲ ಪಡೆಯಲು ಇರುವ ಅರ್ಹತೆಗಳು ಮತ್ತು ದಾಖಲಾತಿಗಳು (Airtel personal loan)..?

  • ಹೌದು ಸ್ನೇಹಿತರೆ ನೀವೇನಾದರೂ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಸಾಲ ಪಡೆಯಬೇಕೆಂದರೆ ನೀವು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು
  • ಏರ್ಟೆಲ್ ಪೇಮೆಂಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ವಿವಿಧ ರೀತಿ ಕಂಪನಿಗಳ ಜೊತೆ ಟೈ ಅಪ್ ಆಗಿದೆ ಉದಾಹರಣೆ axis Bank, money view, DMI finance, ಮುಂತಾದ ಕಂಪನಿಗಳ ಮೂಲಕ ಲೋನ್ ನೀಡುತ್ತದೆ
  • ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಸಾಲ ಪಡೆಯಲು ವ್ಯಕ್ತಿಯು ಉತ್ತಮ ಸಿವಿಲ್ ಸ್ಕೋರ್ ಹೊಂದಿರಬೇಕು

 

ಬೇಕಾಗುವ ದಾಖಲಾತಿಗಳು..?

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಇತ್ತೀಚಿನ ಭಾವಚಿತ್ರ
  • ಪಾನ್ ಕಾರ್ಡ್
  • ವಿಳಾಸದ ಪುರಾವೆ
  • ಆದಾಯದ ಪುರಾವೆ
  • ಉದ್ಯೋಗ ಪ್ರಮಾಣ ಪತ್ರ

 

ಹೇಗೆ ಅರ್ಜಿ ಸಲ್ಲಿಸುವುದು (Airtel personal loan)..?

ಸ್ನೇಹಿತನ ನೀವು ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ನೀವು ಮೊದಲು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಏರ್ಟೆಲ್ ಥ್ಯಾಂಕ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ (Airtel personal loan)

Airtel personal loan
Airtel personal loan

 

ನಂತರ ನಿಮ್ಮ ಏರ್ಟೆಲ್ ಮೊಬೈಲ್ ನಂಬರ್ ಇಂದ ರೆಜಿಸ್ಟರ್ ಮಾಡಿಕೊಳ್ಳಿ ನಂತರ ನಿಮಗೆ ಅಲ್ಲಿ ಕೆಳಭಾಗದಲ್ಲಿ PAY ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

Airtel personal loan
Airtel personal loan

 

  • ನಂತರ ನೀವು ಸ್ವಲ್ಪ ಮೇಲೆ ಎತ್ತಿ ಅಲ್ಲಿ ನಿಮಗೆ ಪರ್ಸನಲ್ ಲೋನ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ನೀವು ಅಲ್ಲಿ ಕೇಳಲಾದಂತ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ಹಾಗೂ ಅಲ್ಲಿ ನೀಡಿದಂತಹ ಎಲ್ಲಾ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ
  • ನಂತರ ನಿಮಗೆ ಎಷ್ಟು ಹಣ ಬೇಕು ಎಂದು ಸೆಲೆಕ್ಟ್ ಮಾಡಿಕೊಂಡು ಕಂಟಿನ್ಯೂ ಮೇಲೆ ಕ್ಲಿಕ್ ನೀವು ಆನ್ಲೈನ್ ಮೂಲಕ KYC ಪೂರ್ಣಗೊಳಿಸಿ
  • ನಂತರ ನಿಮಗೆ ಎಲ್ಲಾ ದಾಖಲಾತಿಗಳನ್ನು ವೆರಿಫೈ ಮಾಡಿ 24 ಗಂಟೆಗಳ ಒಳಗಡೆಯಾಗಿ ನೀವು ನೀಡಿದಂತ ಬ್ಯಾಂಕ್ ಖಾತೆಗೆ ಅಥವಾ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ

 

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಲೇಖನನ್ನು ಆದಷ್ಟು ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿ ಹಾಗೂ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸುವಂಥವರಿಗೆ ಈ ಲೇಖನವನ್ನು ಆದಷ್ಟು ಶೇರ್ ಮಾಡಿ ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಗಳಿಗೆ ಜೋಯಿನ್ ಆಗಿ

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>