ಏರ್ಟೆಲ್ ಹೊಸ ರಿಚಾರ್ಜ್ ಯೋಜನೆ ಕೇವಲ 469 ರೂಪಾಯಿಗೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ
ಏರ್ಟೆಲ್ ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಪ್ರೈವೇಟ್ ಟೆಲಿಕಾಂ ಸಂಸ್ಥೆಯಾಗಿದೆ. ಈ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಮ್ಮಿ ಬೆಲೆಗೆ ಅಂದರೆ ಕೇವಲ 469 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಆದ್ದರಿಂದ ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರು ಯಾವ ಸೌಲಭ್ಯಗಳನ್ನು ಪಡೆಯಬಹುದು ಎಂಬ ಮಾಹಿತಿ ತಿಳಿದುಕೊಳ್ಳೋಣ
ಏರ್ಟೆಲ್ ₹469 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ..?
ಏರ್ಟೆಲ್ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಮ್ಮಿ ಬೆಲೆಗೆ ಅಂದರೆ ಕೇವಲ 469 ರೂಪಾಯಿಗೆ 84 ದಿನಗಳವರೆಗೆ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಯೋಜನೆಯ ಬಿಡುಗಡೆ ಮಾಡಿದೆ. ರಿಚಾರ್ಜ್ ಯೋಜನೆ ಏರ್ಟೆಲ್ ಗ್ರಹಗಳಿಗೆ ಅತಿ ಕಮ್ಮಿ ಬೆಲೆಗೆ 84 ದಿನ ಮಾನ್ಯತೆ ನೀಡಲಾಗುತ್ತದೆ.

ಹೌದು ಸ್ನೇಹಿತರೆ Airtel ಅತಿ ಕಮ್ಮಿ ಬೆಲೆಗೆ 84 ದಿನ (Days ) ವ್ಯಾಲಿಡಿಟಿ ನೀಡುವುದರ ಜೊತೆಗೆ ಗ್ರಾಹಕರು ಈ ರಿಚಾರ್ಜ್ (recharge plan ) ಯೋಜನೆಯಲ್ಲಿ ಅನ್ಲಿಮಿಟೆಡ್ (unlimited) ವಾಯ್ಸ್ ಕಾಲ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದರ ಜೊತೆಗೆ 900 SMS ಉಚಿತವಾಗಿ ಬಳಸಬಹುದು. ಹಾಗೂ ಏರ್ಟೆಲ್ ಫ್ರೀ ಹಲೋ ಟ್ಯೂನ್ ಸೌಲಭ್ಯ ಈ ಯೋಜನೆಯ ಮೂಲಕ ಗ್ರಾಹಕರು ಪಡಿಯಬಹುದಾಗಿದೆ.
469 ರೂಪಾಯಿ ರಿಚಾರ್ಜ್ ಯೋಜನೆಯ ಮುಖ್ಯ ಅಂಶಗಳು..?
- ಅತಿ ಕಮ್ಮಿ ಬೆಲೆಗೆ 84 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತದೆ
- 469 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಸಾಕು ಅನ್ಲಿಮಿಟೆಡ್ ವಾಯ್ಸ್ ಕರೆಗಳು 84 ದಿನಗಳವರೆಗೆ ಮಾಡಬಹುದು
- ಈ ಯೋಜನೆಯಡಿಯಲ್ಲಿ ಗ್ರಾಹಕರು 84 ದಿನಗಳವರೆಗೆ 900 SMS ಮಾತ್ರ ಬಳಸಲು ಅವಕಾಶವಿರುತ್ತದೆ
- ಗ್ರಾಹಕರು ತಮಗೆ ಇಷ್ಟ ಬಂದಂತ ಹಲೋ ಟ್ಯೂನ್ ಉಚಿತವಾಗಿ ಆಕ್ಟಿವೇಟ್ ಮಾಡಿಕೊಳ್ಳಬಹುದು.
ಏರ್ಟೆಲ್ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಇತರ ರಿಚಾರ್ಜ್ ಯೋಜನೆಗಳು..?
ಹೌದು ಸ್ನೇಹಿತರೆ ತುಂಬಾ ಜನರು ಡೇಟಾ ಸೇವೆಗಳನ್ನು ಬಳಸುತ್ತಿರುತ್ತಾರೆ. ಹಾಗಾಗಿ ಅಂತವರಿಗೆ ಇತರ ಹಲವಾರು ರೀಚಾರ್ಜ್ ಯೋಜನೆಗಳು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ನಲ್ಲಿ ರಿಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಸಿಗುತ್ತವೆ ನಾವು ಕೆಲವೊಂದು ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕೆಳಗಡೆ ನೀಡಿದ್ದೇವೆ
- ₹799 ರೂಪಾಯಿಗೆ ಪ್ರತಿದಿನ 1.5 GB ಡೇಟಾ &84 ದಿನ ವ್ಯಾಲಿಡಿಟಿ ಸಿಗುತ್ತದೆ
- ₹979 ರೂಪಾಯಿಗೆ ಪ್ರತಿದಿನ 2 GB ಡೇಟಾ & ಅನ್ಲಿಮಿಟೆಡ್ 5G ಡೇಟಾ ಬಳಸಬಹುದು &84 ದಿನ ವ್ಯಾಲಿಡಿಟಿ ಸಿಗುತ್ತದೆ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಏರ್ಟೆಲ್ ಗ್ರಾಹಕರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ನಿಮಗೆ ಪ್ರತಿದಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನಲ್ ಗಳಿಗೆ ನೀವು ಸೇರಿಕೊಳ್ಳಬಹುದು
Gruhalakshmi Scheme: ಮಹಿಳೆಯರಿಗೆ ಗುಡ್ ನ್ಯೂಸ್ ಇನ್ನು ಮುಂದೆ ಗೃಹಲಕ್ಷ್ಮಿ ಹಣ ರೂ.5,000 ಗೆ ಏರಿಕೆ!