AAICLAS Requerment: ಭದ್ರತಾ ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಲ್ಲಿ ಕಂಪ್ಲೀಟ್ ಮಾಹಿತಿ!
ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಹುದ್ದೆಗಳಿಗೆ ನೇರ ನೇಮಕಾತಿ!
ಎಎಐ ಕಾರ್ಗೋ ಲಾಜಿಸ್ಟಿಕ್ಸ್ ಅಂಡ್ ಅಲೈಡ್ ಸರ್ವಿಸಸ್ ಲಿಮಿಟೆಡ್ (AAICLAS) ತನ್ನ 2025ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ 393 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯಲ್ಲಿ ನೀವು ಫ್ರೆಶರ್ ಆಗಿರಬಹುದು ಅಥವಾ ಅನುಭವ ಹೊಂದಿದವರಾಗಿರಬಹುದು – ಎಲ್ಲರಿಗೂ ಅವಕಾಶವಿದೆ!
ಹುದ್ದೆಗಳ ವಿವರಗಳು
ವಿಭಾಗ | ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ | ವೇತನ ಶ್ರೇಣಿ (ಮಾಸಿಕ) |
ಭದ್ರತಾ ವಿಭಾಗ | ಸೆಕ್ಯೂರಿಟಿ ಸ್ಕ್ರೀನರ್ (ಫ್ರೆಶರ್) | ಬಹುತೆಕ | ₹30,000 – ₹34,000 |
ಸಹಾಯಕ ವಿಭಾಗ | ಸಹಾಯಕ (ಭದ್ರತೆ) | ಬಹುತೆಕ | ₹21,500 – ₹22,500 |
ಒಟ್ಟು ಹುದ್ದೆಗಳು | – | 393 | – |
ಅರ್ಹತಾ ಮಾನದಂಡ
- ಸೆಕ್ಯುರಿಟಿ ಸ್ಕ್ರೀನರ್ (ಫ್ರೆಶರ್):
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರೈಸಿರಬೇಕು. - ಸಹಾಯಕ (ಭದ್ರತೆ):
ಕನಿಷ್ಠ 12ನೇ ತರಗತಿ ಉತ್ತೀರ್ಣತೆ.
ವಯೋಮಿತಿ
- ಗರಿಷ್ಠ: 27 ವರ್ಷ (01 ಜೂನ್ 2025ರ ಅನ್ವಯ)
- ಹಿಂದುಳಿದ ವರ್ಗಗಳಿಗೆ ಸರ್ಕಾರದ ನಿಯಮದಂತೆ ಸಡಿಲಿಕೆ
- OBC: 3 ವರ್ಷ
- SC/ST/Ex-Servicemen: 5 ವರ್ಷ
ಅರ್ಜಿ ಶುಲ್ಕ
ಹುದ್ದೆ | ಸಾಮಾನ್ಯ / OBC | SC/ST/EWS/ಮಹಿಳಾ |
ಸೆಕ್ಯೂರಿಟಿ ಸ್ಕ್ರೀನರ್ | ₹750 | ₹100 |
ಸಹಾಯಕ (ಭದ್ರತೆ) | ₹500 | ₹100 |
ಪಾವತಿ ವಿಧಾನ: ಡೆಬಿಟ್/ಕ್ರೆಡಿಟ್ ಕಾರ್ಡ್, UPI ಅಥವಾ ನೆಟ್ ಬ್ಯಾಂಕಿಂಗ್ ಮೂಲಕ
ಆಯ್ಕೆ ವಿಧಾನ
- ಲಿಖಿತ ಪರೀಕ್ಷೆ
- ವೈಯಕ್ತಿಕ ಸಂದರ್ಶನ
ಮುಖ್ಯ ದಿನಾಂಕಗಳು
- ಅರ್ಜಿ ಪ್ರಾರಂಭ ದಿನಾಂಕ: 09 ಜೂನ್ 2025
- ಅರ್ಜಿ ಕೊನೆಯ ದಿನಾಂಕ: 30 ಜೂನ್ 2025
ಹೇಗೆ ಅರ್ಜಿ ಸಲ್ಲಿಸಬಹುದು?
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ಅರ್ಜಿ ನಮೂನೆ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕ ಪಾವತಿಸಿ
- ಅರ್ಜಿ ಸಲ್ಲಿಸಿ ಮತ್ತು ಅಪ್ಲಿಕೇಶನ್ ನಂಬರ್ ಉಳಿಸಿ
ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುವುದು ಕೇವಲ ಉದ್ಯೋಗವಲ್ಲ – ಇದು ರಾಷ್ಟ್ರದ ಭದ್ರತೆಗೆ ತೋರಿಸುವ ಬದ್ಧತೆಯ ಪ್ರತೀಕ. ಉತ್ತಮ ಸಂಬಳ, ಬಡ್ತಿ ಅವಕಾಶಗಳು ಮತ್ತು ಸರ್ಕಾರಿ ಶಿಸ್ತು ಹೊಂದಿರುವ ಈ ಹುದ್ದೆಗಳು ನಿಮ್ಮ ವೃತ್ತಿಜೀವನಕ್ಕೆ ಬಲಿಷ್ಠ ನಾಂದಿ ನೀಡಬಹುದು.
ಇದನ್ನು ಓದಿ : Google pay personal loan: ಗೂಗಲ್ ಪೇ ಬಳಕೆದಾರರಿಗೆ ಕೇವಲ 5 ನಿಮಿಷದಲ್ಲಿ ಸಿಗಲಿದೆ 10 ಲಕ್ಷದವರೆಗೆ ವೈಯಕ್ತಿಕ ಸಾಲ.! ಇಲ್ಲಿದೆ ವಿವರ
ಸೂಚನೆ: ಈ ನೇಮಕಾತಿ ಸಂಪೂರ್ಣ ಉಚಿತವಾಗಿದ್ದು, ಯಾರಾದರೂ ಹಣ ಕೇಳಿದರೆ, ದಯವಿಟ್ಟು ಅಧಿಕೃತ ಪ್ರಾಧಿಕಾರಕ್ಕೆ ದೂರು ನೀಡಿ.