Posted in

bara parihar payment list: ಯಾವ ಸರ್ವೇ ನಂಬರಿಗೆ ಎಷ್ಟು ಬರ ಪರಿಹಾರ ಹಣ ಜಮಾ ಆಗಿದೆ ಎಂದು ಈ ರೀತಿ ಚೆಕ್ ಮಾಡಿ

bara parihar payment list
bara parihar payment list

bara parihar payment list:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕಳೆದ ವರ್ಷ ನಮ್ಮ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಬೆಳೆ ನಷ್ಟ ಆದಂತ ರೈತರಿಗೆ ಬರ ಪರಿಹಾರ ರೂಪದಲ್ಲಿ ನಮ್ಮ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಒಟ್ಟುಗೂಡಿ ಈಗಾಗಲೇ ಎರಡು ಕಂತಿನ ಹಣ ಬಿಡುಗಡೆ ಮಾಡಿದೆ ಮತ್ತು ಮೂರನೇ ಕಂತಿನ ಹಣವು ಕೂಡ ಬಿಡುಗಡೆ ಮಾಡಲು ಪ್ರಾರಂಭ ಮಾಡಲಾಗಿದ್ದು ಜಲ ರೈತರ ಖಾತೆಗೆ ಈಗಾಗಲೇ ಹಣ ಬರುತ್ತಿದೆ ಈ ಲೇಖನಿಯಲ್ಲಿ ನಾವು ನಿಮ್ಮ ಸರ್ವೇ ನಂಬರ್ ಹಾಕಿ ಬರ ಪರಿಹಾರ ಹಣ ಜಮಾ ಆಗಿದೆ ಎಂದು ಯಾವ ರೀತಿ ಚೆಕ್ ಮಾಡುವುದು ತಿಳಿದುಕೊಳ್ಳೋಣ.

ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ..! ಈ ರಿಚಾರ್ಜ್ ಮಾಡಿದರೆ ಒಂದು ವರ್ಷಗಳ ಕಾಲ ಯಾವುದೇ ರಿಚಾರ್ಜ್ ಮಾಡುವ ಅವಶ್ಯಕತೆ ಇಲ್ಲ ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

ಇದೇ ರೀತಿ ಪ್ರತಿದಿನ ಹೊಸ ಹೊಸ ಮಾಹಿತಿಗಳು ಹಾಗೂ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ವಿವಿಧ ರೀತಿ ಯೋಜನೆಗಳ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ನಮ್ಮ ರಾಜ್ಯದ ಪ್ರಮುಖ ಸುದ್ದಿಗಳು ಮತ್ತು ಆನ್ಲೈನ್ ಮೂಲಕ ಹಣ ಗಳಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಪ್ರತಿದಿನ ಒಂದೊಂದು ಲೇಖನಯ ಮೂಲಕ ಪ್ರಕಟಣೆ ಮಾಡುತ್ತೇವೆ ಹಾಗಾಗಿ ನೀವು ಪ್ರತಿದಿನ ಅಪ್ಡೇಟ್ (update ) ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ (group join) ಜಾಯಿನ್ ಆಗಬಹುದು

ರೈತರಿಗೆ ಗುಡ್ ನ್ಯೂಸ್ ಕೇಂದ್ರ ಸರ್ಕಾರ ಕಡೆಯಿಂದ ಸಿಗಲಿದೆ ಮೂರು ಲಕ್ಷ ರೂಪಾಯಿ ಕಡಿಮೆ ಬಡ್ಡಿ ದರದಲ್ಲಿ ಇಲ್ಲಿದೆ ಮಾಹಿತಿ

 

ಬರ ಪರಿಹಾರ ಹಣ (bara parihar payment list)..?

ಹೌದು ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಸುಮಾರು 254 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ನಮ್ಮ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು ಮತ್ತು ಈ ತಾಲೂಕಿನಲ್ಲಿರುವಂತ ಎಲ್ಲಾ ರೈತರ ಖಾತೆಗೆ ಎರಡು ಕಂತಿನ ಹಣವನ್ನು ಪೂರ್ತಿಯಾಗಿ ವರ್ಗಾವಣೆ ಮಾಡಲಾಗಿದ್ದು ನಮ್ಮ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಮೂರನೇ ಕಂತಿನ ಹಣ ಅಂದರೆ ಅವರ ಜೀವನ ಉಪಯೋಗಕ್ಕಾಗಿ ₹2800 ರೂಪಾಯಿಯಿಂದ ₹3000 ವರೆಗೆ ಮೂರನೇ ಕಂತು ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ

bara parihar payment list
bara parihar payment list

 

ಹೌದು ಸ್ನೇಹಿತರೆ, ಈ ಬರ ಪರಿಹಾರ ಹಣ ಬಿಡುಗಡೆಗಾಗಿ ಕೇಂದ್ರ ಸರ್ಕಾರ ಕಡೆಯಿಂದ ಸುಮಾರು 3454 ಕೋಟಿ ರೂಪಾಯಿ ಅನುದಾನವನ್ನು ಪಡೆಯಲಾಯಿತು ಹಾಗೂ ನಮ್ಮ ರಾಜ್ಯ ಸರ್ಕಾರ ತನ್ನ ಸ್ವಂತ ಖಜಾನೆಯಿಂದ 500 ಕೋಟಿ ರೂಪಾಯಿ ವೆಚ್ಚದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮ ಜೀವನ ನಡೆಸುವ ಉದ್ದೇಶದಿಂದ ಹಾಗೂ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ತಲೆ 2800 ರಿಂದ 3000 ವರೆಗೂ ಬರ ಪರಿಹಾರ ಹಣ ಜಮಾ ಮಾಡಲು ಪ್ರಾರಂಭ ಮಾಡಿದೆ.

 

ಮೂರನೇ ಕಂತಿನ ಬರ ಪರಿಹಾರ ಹಣ (bara parihar payment list) ಯಾವಾಗ ಬಿಡುಗಡೆ ಆಗಿದೆ..?

ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ನಮ್ಮ ರಾಜ್ಯದಲ್ಲಿ ಸುಮಾರು 17.09 ಲಕ್ಷ ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ ಎಂದು ಗುರುತಿಸಲಾಗಿದೆ ಅಂತ ರೈತರಿಗೆ ಬರ ಪರಿಹಾರ ಹಣದ ರೂಪದಲ್ಲಿ 2800 ಇಂದ 3000 ವರೆಗೂ ಜುಲೈ 11 ನೇ ತಾರೀಖಿನಿಂದ ಹಣ ವರ್ಗಾವಣೆ ಮಾಡಲು ಪ್ರಾರಂಭ ಮಾಡಿದೆ ಹಾಗಾಗಿ ಅರ್ಹ ರೈತರಿಗೆ ಮಾತ್ರ ಈ ಹಣ ಬಿಡುಗಡೆಯಾಗಿದ್ದು ಪೂರ್ತಿಯಾಗಿ ಎಲ್ಲಾ ರೈತರಿಗೆ ಬಿಡುಗಡೆಯಾಗಲು ಜುಲೈ 31 ನೇ ತಾರೀಕು ಒಳಗಡೆಗೆ ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಆಗಲಿದೆ ಎಂಬ ಮಾಹಿತಿ ಹೊರ ಬಂದಿದೆ

 

ಬರ ಪರಿಹಾರ ಹಣ ಯಾವ ಸರ್ವೇ ನಂಬರಿಗೆ ಎಷ್ಟು ಜಮಾ ಆಗಿದೆ (bara parihar payment list) ಎಂದು ಹೇಗೆ ಚೆಕ್ ಮಾಡುವುದು..?

ಸ್ನೇಹಿತರೆ ನೀವು ಮೊದಲು ಈ ಬರ ಪರಿಹಾರ ಹಣ ಯಾವ ಸರ್ವೇ ನಂಬರ್ ಗೆ ಎಷ್ಟು ಜಮಾ ಆಗಿದೆ ಎಂದು ಚೆಕ್ ಮಾಡಲು ನೀವು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕಾಗುತ್ತದೆ ಅದರ ಲಿಂಕ್ ಅನ್ನು ನಾವು ಕೆಳಗಡೆ ನೀಡಿದ್ದೇವೆ

 

ಇದರ ಮೇಲೆ ಕ್ಲಿಕ್ ಮಾಡಿ

 

ನಂತರ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿದ ನಂತರ

bara parihar payment list
bara parihar payment list

 

ನೀವು ಬರ ಪರಿಹಾರ ಹಣ ಚೆಕ್ ಮಾಡುವ ವರ್ಷ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ನಂತರ ನಿಮಗೆ ಯಾವ ಋತು ಆಯ್ಕೆ ಮಾಡಿ ಎಂದು ಕೇಳುತ್ತದೆ ಅಲ್ಲಿ ನೀವು ಮುಂಗಾರು ಎಂದು ಆಯ್ಕೆ ಮಾಡಿಕೊಳ್ಳಿ ನಂತರ ಕೆಳಗಡೆ ವಿಪತ್ತು ವಿಧಾನ ಎಂದು ಕೇಳುತ್ತದೆ ಅಲ್ಲಿ ನೀವು ಬರ ಎಂದು ಆಯ್ಕೆ ಮಾಡಿಕೊಳ್ಳಿ ನಂತರ ಹುಡುಕು ಅಥವಾ ಗೇಟ್ ಡೇಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ

bara parihar payment list
bara parihar payment list

 

ನಂತರ ನಿಮಗೆ ಅಲ್ಲಿ ನಾಲ್ಕು ರೀತಿಯ ಆಯ್ಕೆಗಳು ಕಾಣುತ್ತವೆ ಅದರಲ್ಲಿ ನೀವು ಆಧಾರ್ ಸಂಖ್ಯೆಯನ್ನು ಹಾಕಿ ಕೂಡ ಬರ ಪರಿಹಾರ ಹಣದ ಚೆಕ್ ಮಾಡಬಹುದು ಅಥವಾ ನಾವು ಸರ್ವೇ ನಂಬರ್ ಮೇಲೆ ಚೆಕ್ ಮಾಡಲು ತಿಳಿಸಿಕೊಡುತ್ತಿದ್ದೇವೆ ಅಲ್ಲಿ ನಿಮಗೆ ಸರ್ವೇ ನಂಬರ್ ಎಂದು ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

bara parihar payment list
bara parihar payment list

 

ನಂತರ ನಿಮಗೆ ನಿಮ್ಮ ಜಿಲ್ಲೆ ಹಾಗೂ ತಾಲೂಕು ಮತ್ತು ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ನಿಮಗೆ ನಿಮ್ಮ ಗ್ರಾಮ ಕಾಣುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ ನಂತರ ನೀವು ಅಲ್ಲಿ ಯಾವ ಸರ್ವೇ ನಂಬರ್ ಹಾಕಿ ಬರ ಪರಿಹಾರದ ಹಣ ಎಷ್ಟು ಜಮಾ ಆಗಿದೆ ಎಂದು ಚೆಕ್ ಮಾಡಲು ನೀವು ನಿಮಗೆ ಗೊತ್ತಿರುವ ಸರ್ವೆ ನಂಬರನ್ನು ಹಾಕಿ ನಂತರ ಇಶಾ ಮತ್ತು * ಯಾರ್ ಮಾಡಿ ಅಲ್ಲಿ ನಿಮಗೆ (Fetch/ಪಡೆಯರಿ) ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಇಲ್ಲಿವರೆಗೂ ಎಷ್ಟು ಹಣ ಜಮಾ ಆಗಿದೆ ಎಂಬ ಸಂಪೂರ್ಣ ಮಾಹಿತಿ ಸಿಗುತ್ತದೆ

bara parihar payment list
bara parihar payment list

 

ಈ ರೀತಿ ನೀವು ಬರ ಪರಿಹಾರದ ಹಣ ಇಲ್ಲಿವರೆಗೂ ಎಷ್ಟು ಜನ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೀರ ಅಂದುಕೊಂಡಿದ್ದೇನೆ ಹಾಗೂ ಇದೇ ರೀತಿ ಪ್ರತಿದಿನ ಹೊಸ ಹೊಸ ಸುದ್ದಿಗಳು ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು 

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>