Posted in

New BPL Ration Card delivery | ರಾಜ್ಯದ ಜನತೆಗೆ ಗುಡ್ ನ್ಯೂಸ್ ಈ 12 ಜಿಲ್ಲೆಗಳಲ್ಲಿ ಸಿಗದಿದೆ ಹೊಸ BPL ರೇಷನ್ ಕಾರ್ಡ್..! ನಿಮ್ಮ ಜಿಲ್ಲೆಯ ಇಲ್ಲಿದೆ ಮಾಹಿತಿ

New BPL Ration Card delivery:– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ರಾಜ್ಯ ಸರ್ಕಾರ ಕಳೆದ ಒಂದು ವರ್ಷಗಳಿಂದ ಯಾವುದೇ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡುತ್ತಿಲ್ಲ ಜೊತೆಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಹಾಕಲು ತುಂಬಾ ಜನರು ಕಾಯುತ್ತಿದ್ದಾರೆ ಹಾಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಅವಕಾಶ ಕೊಡುತ್ತಿಲ್ಲ ಮತ್ತು ಅರ್ಜಿ ಹಾಕಿದಂತ ರೇಷನ್ ಕಾರ್ಡ್ ಗಳ ವಿತರಣೆ ಮಾಡುತ್ತಿಲ್ಲ ಇದರ ಬಗ್ಗೆ ಜನರು ರಾಜ್ಯ ಸರ್ಕಾರ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ ಮತ್ತು ಪ್ರತಿಭಟನೆ ಮಾಡುತ್ತಿದ್ದಾರೆ

ಹೊಸ ರೇಷನ್ ಕಾರ್ಡ್ ಅರ್ಜಿ ಹಾಕುವರಿಗೆ ಸರ್ಕಾರ ಕಡೆಯಿಂದ ಮತ್ತೊಂದು ದಿನ ಅವಕಾಶ ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

ಈ ಜನಾಕೋಶವನ್ನು ಅರಿತುಕೊಂಡ ರಾಜ್ಯ ಸರ್ಕಾರ ಶೀಘ್ರದಲ್ಲೇ ಈ 12 ಜಿಲ್ಲೆಗಳಲ್ಲಿ ಹೊಸ bpl ರೇಷನ್ ಕಾರ್ಡ್ ವಿತರಣೆ ಮಾಡಲು ಗುಡ್ ನ್ಯೂಸ್ ಸಿಕ್ಕಿದೆ ಯಾವ ಜಿಲ್ಲೆಗಳು ಅಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಹಾಗೂ ಉಳಿದ ಜಿಲ್ಲೆಗಳಲ್ಲಿ ಯಾವಾಗ ವಿತರಣೆ ಮಾಡುತ್ತಾರೆ ಎಂಬ ಮಾಹಿತಿಯನ್ನು ತಿಳಿಯಬೇಕಾದರೆ ಈ ಲೇಖನ ಪೂರ್ತಿಯಾಗಿ ಓದಿ

ಅನ್ನಭಾಗ್ಯ ಹಣ ಬಂದಿಲ್ಲ ಅಂದರೆ ಕೂಡಲೇ ಈ ಕೆಲಸ ಮಾಡಿ ಸರ್ಕಾರ ಕಡೆಯಿಂದ ಹೊಸ ಆದೇಶ ಇಲ್ಲಿದೆ ಮಾಹಿತಿ

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಹಾಗೂ ಸರಕಾರದ ವಿವಿಧ ರೀತಿ ಯೋಜನೆಗಳಿಗೆ ಯಾವ ರೀತಿ ಅರ್ಜಿ ಹಾಕಬೇಕು ಮತ್ತು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವಾಗ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ (student scholarship) ಸ್ಕಾಲರ್ ಅರ್ಜಿ ಹಾಕುವುದು ಹೇಗೆ & ಪ್ರಚಲಿತ ಘಟನೆಗಳು & ಟ್ರೆಂಡಿಂಗ್ (trending news) ನ್ಯೂಸ್ ಗಳ ಬಗ್ಗೆ ಪ್ರತಿದಿನ (daily updates) ಮಾಹಿತಿ ಪಡೆಯಲು ನೀವು ನಮ್ಮ WhatsApp & Telegram ಗ್ರೂಪಿಗೆ (join group) ಜಾಯಿನ್ ಆಗಬಹುದು

ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬೆಲೆ ದಿಡೀರ್ ಇಳಿಕೆ ನಿಮ್ಮ ಜಿಲ್ಲೆಗಳಲ್ಲಿ ಎಷ್ಟಿದೆ ಇಲ್ಲಿದೆ ಮಾಹಿತಿ

 

ಹೊಸ ರೇಷನ್ ಕಾರ್ಡ್ (New BPL Ration Card delivery) ವಿತರಣೆ…?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತುವಂತೆ ಕಳೆದ ಎರಡು ವರ್ಷಗಳಿಂದ ಮತ್ತು ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷಗಳ ಮೇಲೆ ಆಯ್ತು ಈ ಒಂದು ವರ್ಷಗಳ ಕಾಲದಲ್ಲಿ ಯಾವುದೇ ರೀತಿ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುತ್ತಿಲ್ಲ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿಗೆ ಕೂಡ ಅವಕಾಶ ಕೊಟ್ಟಿದ್ದರೂ ಸರ್ವ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ ಈ ರಾಜ್ಯ ಸರ್ಕಾರದ ವಿರುದ್ಧ ಜನ ಆಕ್ರೋಶ ಕೇಳಿ ಬರುತ್ತದೆ

ಮತ್ತು ಇಷ್ಟೇ ಅಲ್ಲದೆ ಈಗಂತೂ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದಿರುವಂತ ಐದು ಗ್ಯಾರಂಟಿಗಳ ಲಾಭ ಪಡೆಯಬೇಕಾದರೆ ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿರಬೇಕು ಎಂಬ ಒಂದು ಮಾನದಂಡವನ್ನು ನೀಡಲಾಗಿದೆ ಹಾಗಾಗಿ ತುಂಬಾ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಕಾಯುತ್ತಿದ್ದಾರೆ ಜೊತೆಗೆ ಈ ಹಿಂದೆ ಅರ್ಜಿ ಹಾಕಿದಂತ ಸುಮಾರು 3,26,000 ರೇಷನ್ ಕಾರ್ಡ್ ಗಳು ಅರ್ಜಿ ಹಾಕಲಾಗಿದೆ ಮತ್ತು ಈ ಕಾರ್ಡ್ ಗಳ ವಿತರಣೆ ಸರಕಾರ ಕಡೆಯಿಂದ ಮಾಡುತ್ತಿಲ್ಲ ಹಾಗಾಗಿ ಇದರ ಬಗ್ಗೆ ಜನರು ತುಂಬಾ ಆಕ್ರೋಶ ಹೊರಹಾಕುತ್ತಿದ್ದಾರೆ

New BPL Ration Card delivery
New BPL Ration Card delivery

 

ಈ ಬಗ್ಗೆ ಸರಕಾರ ಎಚ್ಚೆತ್ತುಕೊಂಡಿದ್ದು ಶೀಘ್ರದಲ್ಲೇ ಅರ್ಜಿ ಹಾಕಿದಂತ ಬಿಪಿಎಲ್ ರೇಷನ್ ಕಾರ್ಡ್ ಗಳ ಪರಿಶೀಲಲ್ಲ ಮಾಡಲಿದ್ದು ನಂತರ ಈ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ ಮತ್ತು ಅದರಲ್ಲಿಯೂ ಕೂಡ ಈ 12 ಪ್ರಮುಖ ಜಿಲ್ಲೆಗಳಲ್ಲಿ BPL ರೇಷನ್ ಕಾರ್ಡ್ ಮೊದಲು ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ

 

ಯಾವ ಜಿಲ್ಲೆಗಳಲ್ಲಿ (New BPL Ration Card delivery) BPL ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ…?

ಹೌದು ಸ್ನೇಹಿತರೆ ಕಳೆದ 2021 ವರ್ಷದಿಂದ ಇಲ್ಲಿವರೆಗೂ ಅಂದರೆ 2023 ವರ್ಷಕ್ಕೆ ಸುಮಾರು 3,56,000 ಕಾಡುಗಳಿಗೆ ಅರ್ಜಿ ಸಲ್ಲಿಸಲಾಗಿದ್ದು ಇವುಗಳಲ್ಲಿ 56,000 ಕಾಡುಗಳ ವಿತರಣೆ ಮಾಡಲಾಗಿದೆ ಮತ್ತು ಇನ್ನು ಬಾಕಿ ಉಳಿದ ಅರ್ಜಿ ಹಾಕಿದಂತ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಈಗಾಗಲೇ ಪರಿಶೀಲನೆ ಮಾಡಲಾಗುತ್ತಿದ್ದು ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಶೀಘ್ರದಲ್ಲೇ ವಿತರಣೆ ಮಾಡಲಾಗುತ್ತದೆ ಎಂದು ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ ಮತ್ತು ಈ 12 ಜಿಲ್ಲೆಗಳಲ್ಲಿ ಮೊದಲೇ ರೇಷನ್ ಕಾರ್ಡ್ ಗಳ ವಿತರಣೆ ಮಾಡಲಾಗುತ್ತದೆ ಆ ಜಿಲ್ಲೆಗಳ ವಿವರಣೆಯನ್ನು ಕೆಳಗಡೆ ಕೊಟ್ಟಿದ್ದೇವೆ..

  • ಬೆಂಗಳೂರು ನಗರ
  • ದಾವಣಗೆರೆ
  • ಮಂಡ್ಯ
  • ಬಾಗಲಕೋಟೆ
  • ಕೊಡಗು
  • ಚಿತ್ರದುರ್ಗ
  • ದಕ್ಷಿಣ ಕನ್ನಡ
  • ಉಡುಪಿ
  • ಬೆಂಗಳೂರು ಗ್ರಾಮಾಂತರ
  • ಹಾವೇರಿ
  • ಮೈಸೂರು
  • ಚಿಕ್ಕಮಗಳೂರು

 

ಈ ಜಿಲ್ಲೆಗಳಲ್ಲಿ ಮೊದಲು ಬಿಪಿಎಲ್ ರೇಷನ್ ಕಾರ್ಡ್ ಗಳ ವಿತರಣೆ ಮಾಡಲಾಗುತ್ತದೆ ಹಾಗಾಗಿ ಅರ್ಜಿ ಹಾಕಿದಂತಹ ಫಲಾನುಭವಿಗಳು ತಮ್ಮ ಹತ್ತಿರದ ಆಹಾರ ಇಲಾಖೆಗಳಿಗೆ ಭೇಟಿ ನೀಡಿ ನೀವು ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಹಾಕಿದಂತ ಡಾಕ್ಯೂಮೆಂಟ್ ಅನ್ನು ತೆಗೆದುಕೊಂಡು ಭೇಟಿ ನೀಡಿ

 

ಉಳಿದ ಜಿಲ್ಲೆಗಳಲ್ಲಿ (New BPL Ration Card delivery) BPL ರೇಷನ್ ಕಾರ್ಡ್ ಯಾವಾಗ ವಿತರಣೆ..?

ಹೌದು ಸ್ನೇಹಿತರೆ ಇನ್ನುಳಿದ ಎಲ್ಲ ಜಿಲ್ಲೆಗಳಲ್ಲಿಯೂ ಕೂಡ ಈಗಾಗಲೇ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು ಅರ್ಜಿಗಳ ಪರಿಶೀಲನೆ ಮುಗಿದ ನಂತರ ಈ ಜುಲೈ ತಿಂಗಳ ಒಳಗಡೆಯಾಗಿ ಅಥವಾ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದ್ದು ಡಿಪೆಂಡ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದಂತ ಅರ್ಹತೆ ಹೊಂದಿರುವ ಫಲಾನುಭವಿಗಳಿಗೆ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಪರಿಶೀಲನೆ ಮಾಡಲು ಆದೇಶ ಮಾಡಲಾಗಿದ್ದು ಶೀಘ್ರದಲ್ಲೇ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ ಜೊತೆಗೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಈ ಜುಲೈ ತಿಂಗಳಲ್ಲಿ ಎರಡು ದಿನ ಅವಕಾಶ ಕೊಡಲಾಗಿತ್ತು ಮತ್ತು ಮುಂದೆ ಬರುವ ಇದೇ ತಿಂಗಳಿನಲ್ಲಿ ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ

ಹೆಚ್ಚಿನ ಮಾಹಿತಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದಂತ ಕುಟುಂಬದವರಿಗೆ ಈ ಲೇಖನಿಯನ್ನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿಯೊಂದು ಮಾಹಿತಿ ಬೇಗ ಪಡೆಯಲು ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿಯಲು WhatsApp ಗ್ರೂಪ್ ಗಳಿಗೆ ಜಾಯಿನ್ ಆಗಬಹುದು

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>