Posted in

New SIM Card rules : ಸಿಮ್ ಕಾರ್ಡ್ ಬಳಸುವವರಿಗೆ ಬಂತು ಹೊಸ ರೂಲ್ಸ್ ಜುಲೈ 1 ರಿಂದ ಜಾರಿ ಇಲ್ಲಿದೆ ಮಾಹಿತಿ

New SIM Card rules
New SIM Card rules

New SIM Card rules:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಸಿಮ್ ಕಾರ್ಡ್ ಬಳಸುತ್ತಿದ್ದೀರಾ ಹಾಗಾದರೆ ಕಡ್ಡಾಯವಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ ಏಕೆಂದರೆ ಸಿಮ್ ಕಾರ್ಡ್ ಬಳಸುವವರಿಗೆ ಜುಲೈ 1 ರಿಂದ ಈ ಹೊಸ ನಿಯಮಗಳನ್ನು ಜಾರಿ ಮಾಡಲು ಟ್ರಾಯ ನಿರ್ಧಾರ ಮಾಡಿದೆ ಈ ನಿಯಮಗಳನ್ನು ಪಾಲಿಸಿದೆ ಇದ್ದಲ್ಲಿ 50 ಸಾವಿರದವರೆಗೆ ದಂಡ ಹಾಗೂ ಜೈಲು ಶಿಕ್ಷೆ ನೀಡಲಾಗುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನ ಓದಿ

ಪಿಯುಸಿ ಪಾಸಾದವರಿಗೆ ಸರಕಾರಿ ಶಾಲೆಗಳಲ್ಲಿ ಕೆಲಸ ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ರೈತರಿಗೆ ಸಂಬಂಧಿಸಿದಂತ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪ್ರಚಲಿತ ಘಟನೆಗಳು ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಪ್ರತಿಯೊಂದು ಮಾಹಿತಿ ನೀವು ಬೇಗ ಪಡೆದುಕೊಳ್ಳಬೇಕು ಅಂದರೆ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ಎಲ್ಪಿಜಿ ಸಿಲಿಂಡರ್ ಬಳಸುವವರಿಗೆ ಮೋದಿ ಸರ್ಕಾರ ಕಡೆಯಿಂದ ಬಂಪರ್ ಗಿಫ್ಟ್ ಇಲ್ಲಿದೆ ಮಾಹಿತಿ

 

New SIM Card rules..?

ಸ್ನೇಹಿತರೆ ಇವತ್ತಿನ ದಿನದಲ್ಲಿ ಮೊಬೈಲ್ ಫೋನ್ ಎಷ್ಟು ಬೇಡಿಕೆಯಾಗಿದೆ ಎಂದರೆ ಶಾಲೆಗೆ ಹೋಗುವ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಮೊಬೈಲ್ ಫೋನ್ ಬಳಸುವುದು ಅಭ್ಯಾಸವಾಗಿಬಿಟ್ಟಿದೆ. ಮೊಬೈಲ್ ಫೋನ್ ಇಲ್ಲದೆ ಒಂದು ದಿನ ಜೀವನ ನಡೆಸುವುದು ತುಂಬಾ ಕಷ್ಟ ಎಂದು ಇವತ್ತಿನ ಯುವ ಪೀಳಿಗೆಯ ಮನಸ್ಸಿನಲ್ಲಿ ಬೇರೂರಿದೆ ಇಂಥ ಸಂದರ್ಭದಲ್ಲಿ ಒಂದು ಮೊಬೈಲ್ ಬಳಸಲು ಅಗತ್ಯವಾಗಿ ಸಿಮ್ ಕಾರ್ಡ್ ಬೇಕಾಗುತ್ತದೆ.

New SIM Card rules
New SIM Card rules

 

ಈ ಸಿಮ್ ಕಾರ್ಡ್ ಇಲ್ಲದೆ ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಅದು ಒಂದು ಕಾಲಿ ಡಬ್ಬದಂತೆ ಹಾಗಾಗಿ ಪ್ರತಿಯೊಬ್ಬರೂ ಮೊಬೈಲ್ ಹೊಂದಿದ ವ್ಯಕ್ತಿಗಳು ಸಿಮ್ ಕಾರ್ಡ್ ಬಳಸುತ್ತಿದ್ದಾರೆ ಅಂತವರಿಗಾಗಿ ಕೇಂದ್ರ ಸರ್ಕಾರ ಕಡೆಯಿಂದ ಹೊಸ ರೂಲ್ಸ್ ಜಾರಿಗೆ ತರಲಾಗಿದ್ದು ಈ ರೂಲ್ಸ್ ಎಲ್ಲಾ ರಾಜ್ಯಗಳಿಗೆ ಅನ್ವಯಿಸಲಾಗುತ್ತದೆ. ಸಿಮ್ ಕಾರ್ಡ್ ಬಳಸುವಂತಹ ವ್ಯಕ್ತಿಗಳು ಕಡ್ಡಾಯವಾಗಿ ಈ ರೂಲ್ಸ್ ಗಳನ್ನು ಪಾಲಿಸಬೇಕು ಅವುಗಳ ಬಗ್ಗೆ ಕೆಳಗಡೆ ವಿವರಿಸಲಾಗಿದೆ

 

ಸಿಮ್ ಕಾರ್ಡ್ (New SIM Card rules) ಹೊಸ ರೂಲ್ಸ್..?

ಅಗತ್ಯಕ್ಕಿಂತ ಹೆಚ್ಚು ಸಿಮ್ ಗಳನ್ನು ಹೊಂದುವಂತಿಲ್ಲ:- ಹೌದು ಸ್ನೇಹಿತರೆ ಕಳೆದ ವರ್ಷ 2023ರಲ್ಲಿ ಹೊಸ ಟೆಲಿಕಾಂ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಟ್ಟಾರೆಯಾಗಿ 9 ಸಿಮ್ ಗಳನ್ನು ತನ್ನ ಡಾಕ್ಯುಮೆಂಟ್ಸ್ ಗಳ ಮೂಲಕ ಸಿಮ್ ಗಳನ್ನು ಮಾತ್ರ ಪಡೆದುಕೊಳ್ಳಬಹುದು.

ಇದನ್ನು ಹೊರತುಪಡಿಸಿ ಹೆಚ್ಚಿನ ಸಿಮ್ ಗಳನ್ನು ಖರೀದಿಸಿದರೆ ಅದು ಕಾನೂನುಬಾಹಿರ ಎಂದು 2023 ಟೆಲಿಕಾಂ ಕಾಯ್ದೆಯ ಪ್ರಕಾರ ಗುರುತಿಸಲಾಗುತ್ತದೆ ಅಂತ ವ್ಯಕ್ತಿಗಳಿಗೆ 50,000 ರಿಂದ 2 ಲಕ್ಷ ವರೆಗೆ ದಂಡ ವಿಧಿಸಲಾಗುತ್ತದೆ ಮತ್ತು ಕೆಲವೊಂದು ಸಂದರ್ಭಗಳಲ್ಲಿ ಮೂರರಿಂದ ಆರು ತಿಂಗಳ ಕಾಲ ಜೈಲು ಶಿಕ್ಷೆ ನೀಡಲಾಗುತ್ತದೆ

ಅಕ್ರಮ ಸಿಮ್ ಕರೆದಿಗೆ ದಂಡ:- ಹೌದು ಸ್ನೇಹಿತರೆ ಯಾರಾದರೂ ಮೋಸದ ವಿಧಾನದಿಂದ ಅಥವಾ ಅಕ್ರಮವಾಗಿ ಅಂದರೆ ಬೇರೆಯವರ ದಾಖಲಾತಿಗಳನ್ನು ಬಳಸಿಕೊಂಡು ಸಿಮ್ ಖರೀದಿ ಮಾಡಿದರೆ ಮತ್ತು ಆ ಸಿಮ್ ಗಳನ್ನು ಸಮಾಜಘಾತಕ ಚಟುವಟಿಕೆಗಳಿಗೆ ಬಳಸಿದರೆ ಅಂತವರಿಗೆ 50 ಲಕ್ಷ ರೂಪಾಯಿವರೆಗೆ ದಂಡ ಹಾಗೂ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ

ಹಾಗಾಗಿ ನೀವು ಇನ್ನು ಮುಂದೆ ಯಾವುದೇ ಒಂದು ಸಿಮ್ ಕಾರ್ಡ್ ಕರೆದಿ ಮಾಡಬೇಕು ಅಂದರೆ ಕಡ್ಡಾಯವಾಗಿ ಟೆಲಿಕಾಂ ಸಂಸ್ಥೆಗಳಿಂದ ಅಥವಾ ಭಾರತೀಯ ಟೆಲಿಕಾಂ ಸಂಸ್ಥೆ ನಿಗದಿಪಡಿಸಿದ ರೂಲ್ಸ್ ಗಳ ಬಗ್ಗೆ ತಿಳಿದುಕೊಂಡು ಹೊಸ ಸಿಮ್ ಗಳನ್ನು ಖರೀದಿ ಮಾಡಿ

 

(New SIM Card rules) ಆಧಾರ್ ಕಾರ್ಡ್ ನಿಂದ ಎಷ್ಟು ಸಿಮ್ ಕಾರ್ಡ್ ಗಳು ಪಡೆಯಬಹುದು…?

ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಸಿಮ್ ಖರೀದಿಗಾಗಿ ಆಧಾರ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಉಪಯೋಗಿಸುತ್ತಿದ್ದು ನೀವು ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ದರೆ ಒಂದು ಆಧಾರ್ ಕಾರ್ಡ್ ಮೇಲೆ ಎಷ್ಟು ಸಿಮ್ ಕಾರ್ಡ್ ಗಳು ಖರೀದಿ ಮಾಡಬಹುದು ಎಂಬ ಸಂದೇಹ ನಿಮ್ಮಲ್ಲಿ ಕಾಡಬಹುದು.

ಅದಕ್ಕೆ ಇಲ್ಲಿದೆ ಉತ್ತರ ನೀವು ಒಂದು ಆಧಾರ್ ಕಾರ್ಡ್ ಮೇಲೆ 9 ಸಿಮ್ ಗಳನ್ನು ಮಾತ್ರ ಖರೀದಿ ಮಾಡಬಹುದಾಗಿತ್ತು ಒಂದು ನೆಟ್ವರ್ಕ್ ನಿಂದ ಗರಿಷ್ಠ ನಾಲ್ಕರಿಂದ ಐದು ಚಿಮ್ ಕಾರ್ಡುಗಳನ್ನು ಖರೀದಿ ಮಾಡಬಹುದು ಅಂದರೆ ನೀವು ಏರ್ಟೆಲ್ ಅಥವಾ ಜಿಯೋ ಟೆಲಿಕಾಂ ಕಂಪನಿಗಳಲ್ಲಿ ಅಥವಾ ಇತರ ಟೆಲಿಕಾಂ ಕಂಪನಿಯ ಸಿಮ್ ಗಳನ್ನು ನಾಲ್ಕರವರೆಗೆ ಮಾತ್ರ ಖರೀದಿ ಮಾಡಬಹುದು

 

2024 ರ ಹೊಸ ನಿಯಮಗಳು (New SIM Card rules)..?

  • ಮೊಬೈಲ್ ನಂಬರ್ ಬದಲಾವಣೆ ಕುರಿತು ಅಥವಾ ಪೋರ್ಟೆಬೆಲಿಟಿ ನಿಯಮಗಳಲ್ಲಿ ತಿದ್ದುಪಡಿ ತರಲಾಗಿದೆ. ಇದರ ಪ್ರಕಾರ ಸಿಮ್ ಬದಲಾವಣೆ ಅಥವಾ ವಿನಿಮಯ ಮಾಡಲು 7 ದಿನಗಳ ಅವಧಿ ಇಳಿಸಲಾಗಿದೆ

ಸಿಮ್ ಪೋರ್ಟಿಂಗ್ ಮಾಡುವ ಮೊದಲ ಹಂತದಲ್ಲಿ ಪೋರ್ಟಿಂಗ್ ಕೋಡ್ UPC ಹಂಚಿಕೆ ಮಾಡಲಾಗುತ್ತದೆ. ಅಂದರೆ ಏಳು ದಿನಕ್ಕಿಂತ ಮುಂಚಿತವಾಗಿ UPC ಹಂಚಿಕೆ ಮಾಡಲು ಸಾಧ್ಯವಿಲ್ಲ ಎಂದು ಟ್ರಯ್ ಸ್ಪಷ್ಟಪಡಿಸಿದೆ

  • ಸಿಮ್ ಬದಲಾವಣೆ ಮಾಡುವಾಗ ಅಥವಾ ಸಿಮ್ ವಿನಿಮಯ ಮಾಡುವಾಗ ವಂಚಕ ಕೃತ್ಯಗಳಿಂದ ಅಥವಾ ಮೋಸದ ಪ್ರಕ್ರಿಯೆ ನಡೆಯುತ್ತಿದ್ದು ಇದಕ್ಕೆ ಕಡಿಯೋಣ ಹಾಕೋ ಉದ್ದೇಶದಿಂದ ಸರಕಾರ ಹೊಸ ನಿಯಮಗಳನ್ನು ಅನುಷ್ಠಾನಗೊಳಿಸಿದೆ

 

ಈ ಹೊಸ ನಿಯಮಗಳ ಬಗ್ಗೆ ಟೆಲಿಗ್ರಾಂ ಆಪರೇಟರ್ ಕಂಪನಿಗಳ ಜೊತೆ ಸರಕಾರ ಚರ್ಚೆ ನಡೆಸಿದ್ದು ಗ್ರಾಹಕರು ಸಿಮ್ ಬದಲಾವಣೆಗೆ ಕಾಯುವ ಅವಧಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವಂತ ನಿಯಮಗಳ ಮುಂದುವರಿಸಲು ಸಲಹೆ ನೀಡಿದೆ ಮತ್ತು ಕೆಲವು ಕಂಪನಿಗಳು ಇಂದಿನ ನಿಯಮಗಳನ್ನು ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಮ್ ಬದಲಾವಣೆ ಕುರಿತು ಅವಧಿ ತಗ್ಗಿಸಬೇಕು ಎಂದು ಟ್ರಯ್ ಮನವಿ ಮಾಡಿಕೊಂಡಿವೆ

 

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಗಳು (New SIM Card rules) ಇವೆ ಎಂದು ಈ ರೀತಿ ತಿಳಿಯಿರಿ..?

ಹೌದು ಸ್ನೇಹಿತರೆ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ಗಳಿವೆ ಎಂದು ತಿಳಿಯಬೇಕು ಎಂದರೆ ನೀವು ಸರ್ಕಾರ ಕಡೆಯಿಂದ ಅಥವಾ ಭಾರತೀಯ ಟೆಲಿಕಾಂ ಸಂಸ್ಥೆಯಿಂದ ಬಿಡುಗಡೆ ಮಾಡಿರುವಂತಹ https://sancharsathi.gov.in ಈ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕಾಗುತ್ತದೆ

ಹೌದು ಸ್ನೇಹಿತರೆ ಮೇಲೆ ಕೊಟ್ಟಿರುವಂತ ಸಂಚಾರಿ ಸತಿ ಗೋರ್ಮೆಂಟ್ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ ನಿಮ್ಮ ಹೆಸರಿನ ಮೇಲೆ ಎಷ್ಟು ಸಿಮ್ ಕಾರ್ಡ್ ಗಳಿವೆ ಎಂದು ಚೆಕ್ ಮಾಡಿಕೊಳ್ಳಬಹುದು ನಂತರ ಅಗತ್ಯವಿಲ್ಲದ ನಂಬರ್ಗಳು ಕಂಡಲ್ಲಿ ಅವುಗಳನ್ನು ನಿಷ್ಕ್ರಿಯಗೊಳಿಸಬಹುದು ಮತ್ತು ಸರ್ಕಾರ ಕಡೆಯಿಂದ ಬೀಳುವಂತ ದಂಡ ಹಾಗೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು

 

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಐದರಿಂದ ಆರು Sim ಬಳಸುವ.ಗ್ರಾಹಕರಿಗೆ ಈ ಲೇಖನಿಯನ್ನು ಶೇರ್ ಮಾಡಿ ಇದೇ ರೀತಿ ಪ್ರತಿಯೊಂದು ಮಾಹಿತಿ ನೀವು ಬೇಗ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>