Gruhalakshmi Scheme: ಮಹಿಳೆಯರಿಗೆ ಗುಡ್ ನ್ಯೂಸ್ ಇನ್ನು ಮುಂದೆ ಗೃಹಲಕ್ಷ್ಮಿ ಹಣ ರೂ.5,000 ಗೆ ಏರಿಕೆ!
ಕರ್ನಾಟಕದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ. ಮಹಿಳೆಯರಿಗೆ ಹಿಂದಿನಂತೆ 2000 ರೂಪಾಯಿ ಖಾತೆಗೆ ಬರುತ್ತಿತ್ತು. ಆದರೆ ಇನ್ನು ಮುಂದೆ ಮಹಿಳೆಯರ ಬ್ಯಾಂಕ್ ಖಾತೆಗೆ 5000 ಬರುತ್ತದೆ.
ಈ ಮಾಹಿತಿಯನ್ನು ರಾಜ್ಯದ ಮುಖ್ಯಮಂತ್ರಿಗಳೇ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಈ ನಿರ್ಧಾರಕ್ಕೆ ಅನೇಕ ಜನರ ಆಕ್ರೋಶವು ಕೂಡ ಇದೆ.
Gruhalakshmi Scheme : ಯಾವಾಗಿಂದ ಜಾರಿ ಆಗಬಹುದು?
ಯಾವಾಗಿಂದ ಜಾರಿ ಆಗಬಹುದು ಎಂದು ಇನ್ನೂ ನಿಖರವಾಗಿ ಯಾರೂ ಕೂಡ ಹೇಳಿಲ್ಲ ಆದರೆ ಸದ್ಯದಲ್ಲೇ ಈ ನಿಯಮ ಜಾರಿ ಆಗಲಿದೆ. ಸದ್ಯದ ಮಾಹಿತಿ ಪ್ರಕಾರ ಫ್ರೀ ಬಸ್ ನಿರ್ಧಾರವನ್ನು ಕಡಿಮೆಗೊಳಿಸಿ ಮಹಿಳೆಯರಿಗೆ ಪ್ರತಿ ತಿಂಗಳು 5000 ರೂಪಾಯಿ ಅವರ ಬ್ಯಾಂಕ್ ಖಾತೆಗೆ ಹಾಕುವುದೆಂದು ಮಾಹಿತಿ ಲಭ್ಯವಿದೆ. ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಈ ಗ್ಯಾರಂಟಿ ನೀಡಿದ್ದಾರೆ.
Gruhalakshmi Scheme : ಗೃಹಲಕ್ಷ್ಮಿ ಯೋಜನೆಯ ರಾಜ್ಯದ ಮಹಿಳೆಯರಿಗೆ ಬಹಳ ಸದುಪಯೋಗವಾಗಿರುವುದು ಕಂಡುಬರುತ್ತದೆ, ಮಹಿಳೆಯರು ತಮ್ಮ ಕುಟುಂಬಗಳನ್ನು ಪಾಲನೆ ಮಾಡುವುದರಲ್ಲಿ ಈ ಹಣವನ್ನು ಬಳಕೆ ಮಾಡುತ್ತಾರೆ. ಅದೇ ನಿರ್ಧಾರದ ಮೇಲೆ ರಾಜ್ಯ ಸರ್ಕಾರ ಮಹಿಳೆಯರಿಗೆ 2000 ಸಾಲದು ಎಂದು ಈಗ ಪ್ರತಿ ತಿಂಗಳು 5000 ಮುಂದಾಗಿದೆ.
ಇದೇ ರೀತಿಯ ಯೋಜನೆ ಸರ್ಕಾರಿ ಉದ್ಯೋಗದ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ.
LPG GAS Update: ಇನ್ನು ಮುಂದೆ ಗ್ಯಾಸ್ ಖರೀದಿಸಲು ಓಟಿಪಿ ಇಲ್ಲದೆ ಸಿಲಿಂಡರ್ ಸಿಗುವುದಿಲ್ಲ ಏನಿದು ಹೊಸ ರೂಲ್ಸ್?