Posted in

LPG GAS Update: ಇನ್ನು ಮುಂದೆ ಗ್ಯಾಸ್ ಖರೀದಿಸಲು ಓಟಿಪಿ ಇಲ್ಲದೆ ಸಿಲಿಂಡರ್ ಸಿಗುವುದಿಲ್ಲ ಏನಿದು ಹೊಸ ರೂಲ್ಸ್?

LPG GAS Update

LPG GAS Update: ಇನ್ನು ಮುಂದೆ ಗ್ಯಾಸ್ ಖರೀದಿಸಲು ಓಟಿಪಿ ಇಲ್ಲದೆ ಸಿಲಿಂಡರ್ ಸಿಗುವುದಿಲ್ಲ ಏನಿದು ಹೊಸ ರೂಲ್ಸ್?

LPG GAS ಇಂದಿನಿಂದ ಅಂದರೆ ಜುಲೈ 3 ರಿಂದ ಜಾರಿ ಆಗಿರುವ ಈ ಹೊಸ ನಿಯಮ ಏನೆಂದರೆ? ಎಲ್ಪಿಜಿ ಸಿಲಿಂಡರ್ ಹಂಚಿಕೆಯಲ್ಲಿ ಸರ್ಕಾರದ ಹೊಸ ಭದ್ರತಾ ವ್ಯವಸ್ಥೆ ಜಾರಿಗೆ ಬಂದಿದೆ ಗ್ರಾಹಕರ ಎಲ್ಪಿಜಿ ಗ್ಯಾಸ್ ಸುರಕ್ಷತೆ ಗೋಸ್ಕರ, ಭಾರತ ಸರ್ಕಾರಈ ಹೊಸ ನಿಯಮವನ್ನು ಜಾರಿಗೆ ತಂದಿದೆ.

LPG GAS Update

WhatsApp Group Join Now
Telegram Group Join Now       

LPG GAS ಓಟಿಪಿ ಪಡೆಯುವ ವಿಧಾನ  ?

ಸಿಲಿಂಡರ್ ಬುಕ್ಕಿಂಗ್ ಮಾಡಿದ ನಂತರ ಡೆಲಿವರಿ ಸಮಯದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುವುದು, ಡೆಲಿವರಿ ಮಾಡುವವರ ತಮ್ಮ ಮೊಬೈಲ್ ನಲ್ಲಿ  ನಿಮ್ಮ ಓಟಿಪಿಯನ್ನು ನಮೂದಿಸಿದ ನಂತರ ಮಾತ್ರವೇ ನಿಮ್ಮ ಮನೆಗೆ ಗ್ಯಾಸ್ ಸಿಲಿಂಡರ್ ಬುಕ್ ಆಗುವುದು. ಒಂದು ವೇಳೆ ಓಟಿಪಿ ತಪ್ಪಾದರೆ ನಿಮ್ಮ ಮನೆಗೆ ಸಿಲಿಂಡರ್ ಬುಕ್ ಆಗುವುದಿಲ್ಲ.

LPG GAS  ಕೆ ವೈ ಸಿ ಪ್ರಕ್ರಿಯೆ ಹೇಗೆ ?

ಹೌದು ಸ್ನೇಹಿತರೆ ಇನ್ನು ಮೇಲೆ ಎಲ್ಪಿಜಿ ಗ್ಯಾಸ್ ಬುಕ್ ಮಾಡಬೇಕಾದರೆ ಕೆವೈಸಿ ಅಗತ್ಯ. ಕೆ ವೈ ಸಿ ಯು ಎಲ್ಪಿಜಿ ಸಂಸ್ಥೆಯ ಅಧಿಕೃತ ವೆಬ್ಸೈಟ್ ಅಥವಾ ನೀವೇ ಲ್‌ಪಿಜಿ ಕೇಂದ್ರಕ್ಕೆ ಹೋಗಿ ಕೆವೈಸಿ ಮಾಡಿಸಬಹುದು.

ಇದನ್ನು ಓದಿ : Holiday: ಸೋಮವಾರ ಸಾರ್ವಜನಿಕರ ರಜೆಯಬಗ್ಗೆ ಅಧಿಕೃತ ಘೋಷಣೆ! ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ರಜೆ

 LPG GAS ಕೆವೈಸಿ ಗೆ ಬೇಕಾಗುವ ದಾಖಲೆಗಳು ?

ಕೆವೈಸಿಗೆ ಬೇಕಾಗುವ ಅಗತ್ಯ ದಾಖಲೆಗಳು ಆಧಾರ್ ಕಾರ್ಡ್, ವೋಟರ್ ಐಡಿ, ಬಿಪಿಎಲ್ ಕಾರ್ಡ್, ಮತ್ತು ಆಧಾರ್ ಕಾರ್ಡಿಗೆ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆ. ಇದಿಷ್ಟು ಕೆವೈಸಿ ಮಾಡಲು ಅಗತ್ಯವಿರುವ ದಾಖಲೆಗಳು.

 LPG GAS ಈ ನಿಯಮ ಯಾವಾಗಿಂದ ಜಾರಿ ?

ಈ ಹೊಸ ನಿಯಮವು 3 ಜುಲೈ 2025 ರಿಂದ ಜಾರಿಯಾಗಿದೆ. ಇನ್ನು ಮುಂದೆ ಸಿಲಿಂಡರ್ ಬೇಕಾದರೆ ಓಟಿಪಿ ಅಗತ್ಯ ಇರುವುದು. ದಯವಿಟ್ಟು ಗ್ರಾಹಕರು ಎಲ್ಪಿಜಿ ಕೇಂದ್ರಕ್ಕೆ ಹೋಗಿ ಕೆವೈಸಿ ಮಾಡಿಕೊಳ್ಳಿ.

ಇದನ್ನು ಓದಿ : Car Loan In Second Hand Cars: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ 100% ಲೋನ್ ಲಭ್ಯ! ಇಲ್ಲಿದೆ ಸಂಪೂರ್ಣ ಮಾಹಿತಿ

LPG GAS ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ.

ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ನಮ್ಮ ವೆಬ್ ಸೈಟನ್ನು ಭೇಟಿ ನೀಡಿ ಹಾಗೂ ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಚಾನಲ್ಗೂ ಕೂಡ ಜಾಯಿನ್ ಆಗಿ.

One thought on “LPG GAS Update: ಇನ್ನು ಮುಂದೆ ಗ್ಯಾಸ್ ಖರೀದಿಸಲು ಓಟಿಪಿ ಇಲ್ಲದೆ ಸಿಲಿಂಡರ್ ಸಿಗುವುದಿಲ್ಲ ಏನಿದು ಹೊಸ ರೂಲ್ಸ್?

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>