Posted in

Post Office Scheme: ಪೋಸ್ಟ್ ಆಫೀಸ್ನಲ್ಲಿ ಈಗ ಗ್ಯಾರಂಟಿ ಲಾಭವನ್ನು ನೀಡುವ ಸ್ಕೀಮ್! ಇಲ್ಲದೆ ನೋಡಿ ಸಂಪೂರ್ಣ ಮಾಹಿತಿ.

Post Office Scheme

Post Office Scheme: ಪೋಸ್ಟ್ ಆಫೀಸ್ನಲ್ಲಿ ಈಗ ಗ್ಯಾರಂಟಿ ಲಾಭವನ್ನು ನೀಡುವ ಸ್ಕೀಮ್! ಇಲ್ಲದೆ ನೋಡಿ ಸಂಪೂರ್ಣ ಮಾಹಿತಿ.

ಈಗ ಪ್ರತಿಯೊಬ್ಬರೂ ಕೂಡ ತಮ್ಮ ದುಡಿಮೆಯ ಕೆಲವೊಂದಷ್ಟು ಭಾಗವನ್ನು ಭವಿಷ್ಯದ ಯೋಜನೆಗಳಿಗಾಗಿ ಈಗ ಉಳಿತಾಯವನ್ನು ಮಾಡಲು ಕನಸನ್ನು ಹೊಂದಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಸ್ನೇಹಿತರೆ ಈಗ ಹಲವಾರು ಜನರಿಗೆ ಈ ಒಂದು ಹೆಚ್ಚಿನ ಬಡ್ಡಿ ದರ ಯಾವ ಯೋಜನೆಗಳನ್ನು ದೊರೆಯುತ್ತವೆ ಎಂಬುದು ಸರಿಯಾದ ರೀತಿಯಲ್ಲಿ ತಿಳಿದಿರುವುದಿಲ್ಲ. ಆದಕಾರಣ ಕೆಲವೊಂದಷ್ಟು ಜನರು ಎಲ್ಲಿ ಬೇಕಾದರೂ ಹೂಡಿಕೆಯನ್ನು ಮಾಡಿಬಿಡುತ್ತಾರೆ.

Post Office Scheme

WhatsApp Group Join Now
Telegram Group Join Now       

ಆದರೆ ಸ್ನೇಹಿತರಿಗೆ ನೀವು ಈ ಒಂದು ಉಳಿತಾಯವನ್ನು ಮಾಡುವವರಿಗೆ ಅಂಚೆ  ಕಚೇರಿ ಲಾಭದಾಯಕ ವಾದಂತಹ ಯೋಜನೆಗಳು ಈಗ ಶೇಕಡ 100 ರಷ್ಟು ಲಾಭವನ್ನು ಕೊಡುತ್ತದೆ ಎಂಬುದರ ಮಾಹಿತಿ ಈಗ ಈ ಕೆಳಗೆ ಇದೆ.

ಅಂಚೆ ಕಚೇರಿ ಉಳಿತಾಯ ಖಾತೆ ಯೋಜನೆಗಳ ಮಾಹಿತಿ

  • ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್
  • ಕಿಸಾನ್ ವಿಕಾಸ ಪತ್ರ ಯೋಜನೆ
  • ಫಿಕ್ಸೆಡ್ ಡಿಪಾಸಿಟ್ ಮತ್ತು ಟೈಮ್ ಡೆಪಾಸಿಟ್
  • ಮರುಕಳಿಸುವ ಠೇವಣಿ
  • ಪೋಸ್ಟ್ ಆಫೀಸ್ನ ಉಳಿತಾಯ ಖಾತೆ
  • ಸುಕನ್ಯಾ ಸಮೃದ್ಧಿ ಯೋಜನೆ

ಹಿರಿಯ ನಾಗರಿಕರ ಉಳಿತಾಯ

ಈಗ ಯಾರೆಲ್ಲ 60 ವರ್ಷ ಮೇಲ್ಪಟ್ಟ ಹಿರಿಯರಿದ್ದಾರೆ. ಅವರಿಗೆ ಇನ್ನೊಂದು ಉತ್ತಮವಾದಂತಹ ಉಳಿತಾಯ ಯೋಜನೆ ಎಂದು ಹೇಳಬಹುದು. ಏಕೆಂದರೆ ಹಿರಿಯ ನಾಗರಿಕರು ಈ ಒಂದು ಯೋಜನೆಯಲ್ಲಿ ಹುಡಿಕೆಯನ್ನು ಮಾಡಿದರೆ ತಾವು  ಮಾಡಿದಂತಹ ಹಣದ ಮೇಲೆ ಅವರಿಗೆ 8.2% ಅಷ್ಟು ಬಡ್ಡಿ ದರ ದೊರೆಯುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ

ಈಗ ನೀವೇನಾದ್ರೂ ಈ ಒಂದು ಅಂಚೆ ಕಚೇರಿಯಲ್ಲಿ ಇರುವಂತಹ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ ಅಡಿಯಲ್ಲಿ ಐದು ವರ್ಷಗಳ ಕಾಲ ನೀವು ಏನಾದರೂ ಹೂಡಿಕೆ ಮಾಡಿದ್ದೆ ಆದರೆ ನಿಮಗೆ ಒಮ್ಮೆಲೆ ಐದು ವರ್ಷ ಅವಧಿಗೆ ಫಿಕ್ಸ್  ಡೆಪಾಸಿಟನ್ನು ಮಾಡಿದ್ದೆ ಆದರೆ ನೀವು ವಾರ್ಷಿಕವಾಗಿ 7.7% ಬಡ್ಡಿ ದರವನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ : Women Loan Subsidy: ಮಹಿಳೆಯರಿಗಾಗಿ ಇರುವಂತಹ ಸಬ್ಸಿಡಿ ಮತ್ತು ಸಾಲದ ಯೋಜನೆಗಳ ಮಾಹಿತಿ.

ಕಿಸಾನ್ ವಿಕಾಸ ಪತ್ರ ಯೋಜನೆ

ಈಗ ಈ ಒಂದು ಅಂಚೆ ಇಲಾಖೆಯಲ್ಲಿ ಈ ಒಂದು ಯೋಜನೆಯ ಮೂಲಕ ನೀವು ಹೂಡಿಕೆ ಮಾಡಿದ ಹಣವನ್ನು 9 ವರ್ಷ 5 ತಿಂಗಳಿನಲ್ಲಿ ಈಗ ನೀವು ಡಬಲ್ ಮಾಡಿಕೊಳ್ಳುವಂತಹ ಗ್ಯಾರಂಟಿಯನ್ನು ಈ ಒಂದು ಯೋಜನೆ ನಿಮಗೆ ಗ್ಯಾರಂಟಿಯನ್ನು ನೀಡುತ್ತದೆ. ಆದಕಾರಣ ಈಗ ನೀವು ಕೂಡ ಈ ಒಂದು ಯೋಜನೆ ಮೇಲೆ ಹೂಡಿಕೆ ಮಾಡಿ. ಈ ಒಂದು ಹೂಡಿಕೆ ಮಾಡಿದ ಹಣವು ನಿಮಗೆ ವಾರ್ಷಿಕವಾಗಿ 7.5% ಬಡ್ಡಿ ದರವನ್ನು ನೀವು ಪಡೆದುಕೊಳ್ಳಬಹುದು.

ಇದನ್ನು ಓದಿ : Cooperative Society Recruitment: ಈಗ ಸಹಕಾರಿ ಸಂಘಗಳಲ್ಲಿ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿಯನ್ನು ಸಲ್ಲಿಸಿ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್

ಈಗ ಈ ಒಂದು ಪಬ್ಲಿಕ್ ಪ್ರೈವೇಟ್ ಪಂಡ್ ಯೋಜನೆಯು 15 ವರ್ಷಗಳ ಅವಧಿಯ ಯೋಜನೆ ಆಗಿದೆ. ಆದ ಕಾರಣ ಈಗ ನೀವು ಹೂಡಿಕೆದಾರರು ಹೆಚ್ಚಿನ ಆದಾಯ ಮತ್ತು ತೆರಿಗೆ ಪ್ರಯೋಜನಗಳನ್ನು ಪಡೆದುಕೊಳ್ಳಲಾಗುತ್ತದೆ. ನೀವೇನಾದರೂ ಈ ಒಂದು ಯೋಜನೆ ಅಡಿಯಲ್ಲಿ ಹೂಡಿಕೆಯನ್ನು ಮಾಡುವುದೇ ಆದರೆ ನಿಮಗೆ 7.1% ಬಡ್ಡಿದರ ನಿಮಗೆ ದೊರೆಯುತ್ತದೆ.

ಇದನ್ನು ಓದಿ : Today Gold Rate: ಇಂದಿನ ಚಿನ್ನದ ದರದಲ್ಲಿ ಭಾರಿ ಇಳಿಕೆ, ಇಂದು ನಮ್ಮ ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟು ಇದೆ

ಸುಕನ್ಯಾ ಸಮೃದ್ಧಿ ಯೋಜನೆ

ಈಗ ಈ ಒಂದು ಅಂಚೆ ಕಚೇರಿ ಈ ಯೋಜನೆ ಮೂಲಕ ಈ ಒಂದು ಯೋಜನೆಯಲ್ಲಿ ಈಗ 10 ವರ್ಷದ ಒಳಗಿನ ಹೆಣ್ಣು ಮಕ್ಕಳಿಗಾಗಿ ಈ ಒಂದು ಯೋಜನೆಯನ್ನು ಜಾರಿಗೆ ಮಾಡಲಾಗಿದೆ. ಈ ಒಂದು ಉಳಿತಾಯ ಯೋಜನೆ ಅಡಿಯಲ್ಲಿ ಈಗ ನೀವು 15 ವರ್ಷಗಳ ಅವಧಿಗೆ ಅಥವಾ ಆ ಒಂದು ಹೆಣ್ಣು ಮಗುವಿಗೆ 21 ವರ್ಷ ತುಂಬುವವರೆಗೆ ನೀವು ಹೂಡಿಕೆ ಮಾಡಿ ಇಡಬಹುದಾಗಿದೆ. ಆನಂತರ ನೀವು ಠೇವಣಿ ಮಾಡಿದ ಹಣವನ್ನು ನಿಮಗೆ ನೀಡಲಾಗುತ್ತದೆ.

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>