Posted in

Rajiva Gandi Vasati Yojana: ಉಚಿತ ಮನೆಯನ್ನು ಪಡೆದುಕೊಳ್ಳಲು ಈಗ ಸರಕಾರದಿಂದ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.

Rajiva Gandi Vasati Yojana: ಉಚಿತ ಮನೆಯನ್ನು ಪಡೆದುಕೊಳ್ಳಲು ಈಗ ಸರಕಾರದಿಂದ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.

ಈಗ ನಮ್ಮ ರಾಜ್ಯದಲ್ಲಿ ವಾಸಿಸುವಂತಹ ವಸತಿ ರಹಿತ ಜನರಿಗೆ ಸ್ವಂತ ಸುರು ನಿರ್ಮಾಣಕ್ಕಾಗಿ ಮೊದಲ ಆದ್ಯತೆ ಅನ್ನು ಈಗ ಸರ್ಕಾರ ನೀಡಿದೆ ಈ ಒಂದು ಹಿನ್ನೆಲೆಯಲ್ಲಿ ಈಗ ರಾಜೀವ ಗಾಂಧಿ ವಸತಿ ನಿಗಮ ನಿಯಮಿತ ಯೋಜನೆ ಅಡಿಯಲ್ಲಿ ಈಗ ಜನರಿಗೆ ಉಚಿತವಾಗಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳುವಂತಹ ಕಾರ್ಯವನ್ನು ಈಗ ಮಾಡುತ್ತಾ ಇದೆ.

Rajiva Gandi Vasati Yojana

WhatsApp Group Join Now
Telegram Group Join Now       

ಹಾಗೆ ಈಗ ಯಾರೆಲ್ಲ ದುಡಿಯುವುದು ಜೀವನ ಸಾಗಿಸುವುದಕ್ಕೆ ಸಾಕಾಗಿರುವಂಥವರಿಗೆ ಈಗ ಹೋಂ ಲೋನ್ ಪಡೆದುಕೊಂಡು ಅವರು ಮನೆಯನ್ನು ಕಟ್ಟಿಕೊಳ್ಳಲು ಸಾಧ್ಯವಿರುವುದಿಲ್ಲ. ಆದರೂ ಕೂಡ ಅವರು ಯಾವುದೇ ಆರ್ಥಿಕ ಆದಾಯ ಇಲ್ಲದೆ ಬ್ಯಾಂಕ್ ಗಳಲ್ಲಿ ಲೋನ್ ಅನ್ನು ಕೂಡ ನೀಡಲು ಹಿಂಜರಿಯುತ್ತಾರೆ. ಆದಕಾರಣ ಈಗ ಸರ್ಕಾರವು ಇಂತಹ ಮಹತ್ವದ ನಿರ್ಧಾರವನ್ನು ಈಗ ತೆಗೆದುಕೊಂಡಿದೆ. ಹಾಗಿದ್ದರೆ ಈಗ ಈ ಒಂದು ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ರಾಜೀವ್ ಗಾಂಧಿ ವಸತಿ ಯೋಜನೆಯ ಮಾಹಿತಿ

ಈಗ ನಮ್ಮ ಸಮಾಜದಲ್ಲಿ ಸಾಕಷ್ಟು ಬಡ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವಂತ ಸಾಕಷ್ಟು ಕುಟುಂಬದವರು ಈಗಾಗಲೇ ಬಡ ಕುಟುಂಬ ವಾಸವನ್ನು  ಮಾಡುತ್ತಾ ಇದ್ದಾರೆ. ಅಷ್ಟರಲ್ಲಿ ಇಂಥವರಿಗೆ ಈಗ ಬಾಡಿಗೆ ಮನೆ ಹಾಗೂ ಸಣ್ಣ ಪುಟ್ಟ ಗುಡಿಸಲು ಉಳಿಯುವಂತಹ ಪರಿಸ್ಥಿತಿ ಬಂದುದಾಗಿದೆ.

ಇದನ್ನು ಓದಿ : Government New Scheme: ರೈತರಿಗೆ ಸಿಗಲಿದೆ ಕೇಂದ್ರ ಸರ್ಕಾರ ಕಡೆಯಿಂದ ಪ್ರತಿ ತಿಂಗಳು 3000 ಹಣ ಈ ರೀತಿ ಅಪ್ಲೈ ಮಾಡಿ

ಅದಕ್ಕಾಗಿ ಸರ್ಕಾರವು ಈಗ ಬಡ ಕುಟುಂಬದವರಿಗೆ ಮನೆಯನು ನಿರ್ಮಾಣ ಮಾಡಿಕೊಳ್ಳಲು ಈಗ ಸಹಾಯವಾಗುವಂತಹ ರೀತಿಯಲ್ಲಿ ಈಗ ಈ ಒಂದು ರಾಜೀವ್ ಗಾಂಧಿ ವಸತಿ ಯೋಜನೆಯನ್ನು ಈಗ ಪ್ರಾರಂಭ ಮಾಡಿದೆ. ಇದು ಈಗಾಗಲೇ ಹಿಂದಿನ ಯೋಜನೆಯಾಗಿದ್ದರೂ ಕೂಡ ಈ ಒಂದು ಯೋಜನೆ ಅಡಿಯಲ್ಲಿ ಈಗ ನೀವು ಉಚಿತ  ಮನೆಯನ್ನು ಈಗ ಬಡವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಈಗ ಸರ್ಕಾರವು ನಿರ್ಧಾರವನ್ನು ತೆಗೆದುಕೊಂಡಿದೆ.

ಇದನ್ನು ಓದಿ : Today Gold Rate: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿ ಇಳಿಕೆ!

ಈಗ ನಮ್ಮ ರಾಜ್ಯ ಸರ್ಕಾರ ಈಗ ಬಡವರಿಗೆ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಈಗ ಅನುದಾನವನ್ನು ಕೂಡ ನೀಡುತ್ತಾ ಇದೆ. ಹಾಗಿದ್ದರೆ ಈಗ ನೀವು ಕೂಡ ಈ ಒಂದು ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಉಚಿತ ಮನೆ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಕೆ ಮಾಡಬೇಕು ಮತ್ತು ಏನೆಲ್ಲಾ ದಾಖಲೆಗಳನ್ನು ನೀಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ರೇಷನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ವಿಕಲಚೇತನರು ಆಗಿದ್ದರೆ ಗುರುತಿನ ಚೀಟಿ

ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?

ಈಗ ನೀವು ಕೂಡ ಈ ಒಂದು ಉಚಿತ ಮನೆ ನಿರ್ಮಾಣಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಕರ್ನಾಟಕ ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ನೀವು ಮೊದಲಿಗೆ ಭೇಟಿಯನ್ನು ನೀಡಿ. ಅದರಲ್ಲಿ ಕೇಳುವಂತಹ ಸಂಪೂರ್ಣವಾದಂತ ಮಾಹಿತಿಗಳನ್ನು ಅದರಲ್ಲಿ ಭರ್ತಿ ಮಾಡಿಕೊಂಡು ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈಗ ನಿಮಗೆ ಅರ್ಜಿಯನ್ನು ಸಲ್ಲಿಸಲು ಬಾರದೆ ಇದ್ದರೆ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಕ್ಕೆ  ಭೇಟಿ ನೀಡಿ. ನೀವು ಅಲ್ಲಿಯೂ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಇದನ್ನು ಓದಿ : Sandya Surksha Pension Yojana: ರಾಜ್ಯದ ಹಿರಿಯ ನಾಗರಿಕರಿಗೆ ಈಗ ಮತ್ತೊಂದು ಹೊಸ ಪಿಂಚಣಿ ಯೋಜನೆ! ಇಲ್ಲಿದೆ ಮಾಹಿತಿ.

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>