Breaking NewsFarmersHoroscopeSchemeAdike RateTech reviewsStock MarketHealth TipsInsuranceLoansJobsScholarshipsNewsWeather

Free Laptop Scheme: 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತೊಂದು ಸಿಹಿ ಸುದ್ದಿ! ಸರ್ಕಾರದಿಂದ ಉಚಿತ ಲ್ಯಾಪ್ಟಾಪ್.

Free Laptop Scheme

Free Laptop Scheme: 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತೊಂದು ಸಿಹಿ ಸುದ್ದಿ! ಸರ್ಕಾರದಿಂದ ಉಚಿತ ಲ್ಯಾಪ್ಟಾಪ್.

ಈಗ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಈಗ ಹಿಂದಿನ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಯ ಪರೀಕ್ಷೆಯಲ್ಲಿ ಪಾಸಾದಂತಹ ಅಂದರೆ ಅತಿ ಹೆಚ್ಚು ಅಂಕ ಪಡೆದಂತಹ ರಾಜ್ಯದ 756 ವಿದ್ಯಾರ್ಥಿಗಳಿಗೆ ಈಗ ಉಚಿತ ಲ್ಯಾಪ್ಟಾಪ್ ಅನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಈಗ ಈ ಒಂದು ಫ್ರೀ ಲ್ಯಾಪ್ ಟಾಪ್ ಸ್ಕೀಮ್ ಗೆ ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

Free Laptop Scheme

ಈಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಿಂದ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಪ್ರೌಢಶಾಲೆಗಳಲ್ಲಿ ಈಗ ವ್ಯಾಸಂಗವನ್ನು ಮಾಡಿ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವಂತಹ ವಿದ್ಯಾರ್ಥಿಗಳಿಗೆ ಈಗ ಉಚಿತ ಲ್ಯಾಪ್ಟಾಪ್ ವಿತರಿಸಲು ಈಗ ಸರಕಾರವು ನಿರ್ಧಾರವನ್ನು ತೆಗೆದುಕೊಂಡಿದೆ. ಈಗ ಈ ಒಂದು ಲೇಖನದ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಇದನ್ನು ಓದಿ : Karnataka SSLC Result 2025: ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.! ಇಲ್ಲಿದೆ ರಿಸಲ್ಟ್ ಚೆಕ್ ಮಾಡಲು ಲಿಂಕ್

ಅರ್ಹತೆಗಳು ಏನು?

  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಹಾಗೆ ಆ ಒಂದು ವಿದ್ಯಾರ್ಥಿ SSLC  ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿರಬೇಕಾಗುತ್ತದೆ.
  • ಹಾಗೆ ಎಲ್ಲಾ ವರ್ಗದ ಅಂದರೆ ಹಿಂದುಳಿದ ವರ್ಗದ ಸೇರಿದ ವಿದ್ಯಾರ್ಥಿಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ.
  • ಹಾಗೆ ಕುಟುಂಬದ ಆದಾಯ ಸರಕಾರ ನಿಗದಿ ಮಾಡಿರುವ ಮಿತಿಗಿಂತ ಕಡಿಮೆ ಇರಬೇಕು.

ಇದನ್ನು ಓದಿ : SSLC Result Out Now: SSLC  ಫಲಿತಾಂಶ ಇಂದು ಬಿಡುಗಡೆ! ಈ ರೀತಿ ರಿಸಲ್ಟ್ ಚೆಕ್ ಮಾಡಿ.

ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು
  • ಮುಂದಿನ ಕೋರ್ಸ್ ಗೆ ಪ್ರವೇಶ ಪಡೆದ ದಾಖಲಾತಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಾಸ ಸ್ಥಳದ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ಇಮೇಲ್ ಐಡಿ
  • ಮೊಬೈಲ್ ನಂಬರ್

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ವಿದ್ಯಾರ್ಥಿಗಳು ತಮ್ಮ ಶಾಲೆ ಅಥವಾ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಒದಗಿಸಲಾದ ಅರ್ಜಿ ನಮೂನೆಯನ್ನು ಪಡೆದುಕೊಂಡು ಆ ಒಂದು ಅರ್ಜಿಯಲ್ಲಿ ಕೇಳಿದಂತ ಎಲ್ಲಾ ದಾಖಲೆಗಳು ಮತ್ತು ಅದಕ್ಕೆ ಬೇಕಾಗುವಂತಹ ದಾಖಲೆಗಳನ್ನು ನೀವು ನೀಡಬೇಕಾಗುತ್ತದೆ. ಆನಂತರ ಒಂದು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿ. ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಒಂದು ಫ್ರೀ ಲ್ಯಾಪ್ಟಾಪ್ ಗೆ ಆಯ್ಕೆಯಾದಂತಹ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಗಳನ್ನು ಶಾಲಾ ಅಥವಾ ಕಾಲೇಜುಗಳ ಮೂಲಕ ನೇರವಾಗಿ ಜಿಲ್ಲಾ ಶಿಕ್ಷಣ ಕಚೇರಿಗಳ ಮೂಲಕ ವಿತರಣೆ ಮಾಡಲಾಗುತ್ತದೆ.

ಇದನ್ನು ಓದಿ : SSLC Result 2025: ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುಗಡೆ.! ಈ ರೀತಿ ರಿಸಲ್ಟ್ ಚೆಕ್ ಮಾಡಿ

ರಂಗನಾಥ ದೊರೆ

Founder & Editor-in-Chief Founder and Editor-in-Chief of "PeopleofKarnataka.com", a digital news platform committed to delivering accurate, timely, and trustworthy information to Kannada-speaking readers. With a strong understanding of journalism and digital media, he oversees news content covering Karnataka, India, current affairs, government updates, education, employment, trending topics, and other important developments. With a focus on responsible journalism, factual reporting, and reader-centric content, he is dedicated to making "PeopleofKarnataka.com" a reliable source of news and useful information for its audience.

Join WhatsApp

Join Now

Join Telegram

Join Now

Leave a Comment