Posted in

SSLC Result Update: SSLC  ಫಲಿತಾಂಶ ಮೇ 3 ರಂದು ಪ್ರಕಟ ಆಗುವ ಸಾಧ್ಯತೆ! ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

SSLC Result Update

SSLC Result Update: SSLC  ಫಲಿತಾಂಶ ಮೇ 3 ರಂದು ಪ್ರಕಟ ಆಗುವ ಸಾಧ್ಯತೆ! ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

ಈಗ ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ ಈಗ ಶಿಕ್ಷಣ ಇಲಾಖೆಯಂತಹ ಮಾಹಿತಿ ಪ್ರಕಾರ ಈಗ ಮೇ 3 ರಂದು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಈಗ ಸರ್ಕಾರ ಮಾಹಿತಿ ನೀಡಿದೆ. 8 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಈಗ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಅದೇ ರೀತಿಯಾಗಿ ಈಗ ಈ ಒಂದು ಫಲಿತಾಂಶ ಬಿಡುಗಡೆ ಆದ ನಂತರ ಈ ಒಂದು ಫಲಿತಾಂಶವನ್ನು ನೋಡುವುದು ಹೇಗೆ ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ ಮತ್ತು ವೆಬ್ಸೈಟ್ ಏನು ಎಂಬುದರ ಬಗ್ಗೆ ಮಾಹಿತಿ ಈಗ ಇಲ್ಲಿದೆ.

SSLC Result Update

WhatsApp Group Join Now
Telegram Group Join Now       

ಈಗ ಸ್ನೇಹಿತರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸಿರುವ ಪ್ರಕಾರ 2025 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಮೇ  3 ರಿಂದ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡುವ ಸಾಧ್ಯತೆ ಇದೆ ಎಂದು ಈಗ ಈಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತವಾಗಿ ಇನ್ನೂ ಘೋಷಣೆಯನ್ನು ಮಾಡಿಲ್ಲ. ಅದೇ ರೀತಿಯಾಗಿ ಸದ್ಯ ಪರೀಕ್ಷೆ ಬರೆದಿರುವಂತಹ 8 ಲಕ್ಷಕ್ಕೂ  ಹೆಚ್ಚು ವಿದ್ಯಾರ್ಥಿಗಳಿಗೆ ಈಗ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ.

ಇದನ್ನು ಓದಿ : cisce 10Th Results: ಇಂದು ಬೆಳಗ್ಗೆ 11 ಗಂಟೆಗೆ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟಣೆ.! ಇಲ್ಲಿದೆ ನೋಡಿ ವಿವರ

ಹಾಗೆ ಈ ಹಿಂದೆ ಈಗ ಮಾರ್ಚ್ 21ರಿಂದ ಏಪ್ರಿಲ್ 4ರ ವರೆಗೆ ಈ ಒಂದು ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆದಿದ್ದವು. ಅಷ್ಟೇ ಅಲ್ಲ ಈಗಾಗಲೇ ಮೌಲ್ಯಮಾಪನ ಕಾರ್ಯ ಮುಗಿದಿದೆ ಎಂದು ಮಾಹಿತಿ ದೊರೆತಿದೆ. ಕೆಲವೊಂದು ಸಣ್ಣ ಪುಟ್ಟ ಕಾರ್ಯಗಳು ಮುಕ್ತಾಯಗೊಳಿಸಿ ಮೇ 3 ರಂದು ಫಲಿತಾಂಶ ಪ್ರಕಟಣೆ ಮಾಡುವ ಸಾಧ್ಯತೆ ಇದೆ.

ಇದನ್ನು ಓದಿ : Canara Bank Loans: 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸಿಗುತ್ತೆ.! ಕೆನರಾ ಬ್ಯಾಂಕ್ ಪರ್ಸನಲ್ ಲೋನ್

ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳುವುದು ಹೇಗೆ?

  • ಈಗ ನಾವು ಈ ಕೆಳಗಿನ ಅಧಿಕೃತ ವೆಬ್ ಸೈಟ್ ಗೆ ನೀವು ಮೊದಲಿಗೆ ಭೇಟಿಯನ್ನು ನೀಡಬೇಕಾಗುತ್ತದೆ.
  • LINK : Check Now 
  • ಆನಂತರ ನೀವು ಅದರಲ್ಲಿ ಎಸ್ ಎಸ್ ಎಲ್ ಸಿ ನೋಂದಣಿ ಸಂಖ್ಯೆಯನ್ನು ಹಾಗೂ ನಿಮ್ಮ ಡೇಟ್ ಆಫ್ ಬರ್ತ್ ಅನ್ನು ಎಂಟರ್ ಮಾಡಬೇಕಾಗುತ್ತದೆ.
  • ನೀವು ಈ ಒಂದು ಮಾಹಿತಿಯನ್ನು ಎಂಟರ್ ಮಾಡಿದ ನಂತರ ಸಬ್ಮಿಟ್  ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಆನಂತರ ನಿಮ್ಮ ಅಂಕಗಳನ್ನು ನೀವು ಅಲ್ಲಿ ನೋಡಿಕೊಳ್ಳಬಹುದು.
  • ಹಾಗೆ ನೀವು ಅದರಲ್ಲಿ ನಿಮ್ಮ ಫಲಿತಾಂಶವನ್ನು ನೀವೇ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.

ಅದೇ ರೀತಿಯಾಗಿ ನೀವೇನಾದರೂ ಅಪ್ಲೈನ ಮೂಲಕ ಈ ಒಂದು ಫಲಿತಾಂಶ ನೋಡಬೇಕೆಂದು ಕೊಂಡಿದ್ದರೆ ಈಗ ನೀವು ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ 56263 ಈ ಸಂಖ್ಯೆಗೆ ನೀವು ಎಸ್ಎಂಎಸ್ ಅನ್ನು ಕಳಿಸಿ ನಿಮ್ಮ ಫಲಿತಾಂಶ ನೀವು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>