Posted in

Gruhalakshmi Yojana Update: ಈ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಜಮಾ!

Gruhalakshmi Yojana Update

Gruhalakshmi Yojana Update: ಈ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಜಮಾ!

ಈಗ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಸರ್ಕಾರವು ನೀಡಿರುವಂತಹ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗ ಈ ಗೃಹಲಕ್ಷ್ಮಿ ಯೋಜನೆಯ ಕೂಡ ಒಂದು. ಈಗ ಈ ಒಂದು ಯೋಜನೆಯ ಮೂಲಕ ಮಹಿಳೆಯರಿಗೆ ತಮ್ಮ ಜೀವನ ಮಟ್ಟವನ್ನು ಸುಧಾರಿಸುವಂತಹ ದೃಷ್ಟಿಯಿಂದಾಗಿ ಈಗ ಗೃಹಲಕ್ಷ್ಮಿ ಯೋಜನೆಯ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತಕ್ಕೆ ಬಂದ ನಂತರ ಈ ಒಂದು ಯೋಜನೆಗಳನ್ನು ಈಗ ಜಾರಿಗೆ ಮಾಡಿದೆ. ಹಾಗಿದ್ದರೆ ಈಗ ಈ ಒಂದು ಯೋಜನೆಯ ಮತ್ತಷ್ಟು ಹೊಸ ಮಾಹಿತಿಗಳನ್ನು ಈಗ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

Gruhalakshmi Yojana Update

WhatsApp Group Join Now
Telegram Group Join Now       

ಪ್ರಮುಖ ಮಾಹಿತಿಗಳು

ಈಗ ಸ್ನೇಹಿತರೆ ಈ ಒಂದು ಯೋಜನೆ ಮೂಲಕ ಪ್ರತಿ ತಿಂಗಳು ಮಹಿಳೆಯರಿಗೆ 2000 ಹಣವನ್ನು ನೇರವಾಗಿ ಅವರ ಖಾತೆಗಳಿಗೆ DBT ಮೂಲಕ ಹಣವನ್ನು ಜಮಾ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಸ್ನೇಹಿತರೆ ಈಗಾಗಲೇ 1.23 ಕೋಟಿ ಮಹಿಳೆಯರು ಈ ಒಂದು ಯೋಜನೆಯ ಲಾಭಗಳನ್ನು ಈಗಾಗಲೇ ಪಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ಮಹಿಳೆಯರು ಈ ಒಂದು ಹಣವನ್ನು ಮಕ್ಕಳ ಶಿಕ್ಷಣ, ಮನೆ ಬಳಕೆಗೆ ಉಪಕರಣಗಳು, ತಮ್ಮ ಆರೋಗ್ಯ ಸೇವೆಗಳಿಗೆ ಮುಂತಾದವುಗಳಲ್ಲಿ ಬಳಕೆಯನ್ನು ಮಾಡಿಕೊಂಡಿದ್ದಾರೆ.

ಇದನ್ನು ಓದಿ : SSLC Scholarship: ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳಿಗೆ 15000 ಪ್ರೋತ್ಸಾಹ ಧನ ಸಿಗುತ್ತೆ ಈ ರೀತಿ ಅರ್ಜಿ ಸಲ್ಲಿಸಿ

ಅದೇ ರೀತಿಯಾಗಿ ಸ್ನೇಹಿತರು ಈಗಾಗಲೇ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣಗಳು ಬಿಡುಗಡೆಯಾಗಿದ್ದು. ಜನವರಿ ತಿಂಗಳು ಹಣವನ್ನು ಯುಗಾದಿ ಮೊದಲು ಬಿಡುಗಡೆ ಮಾಡಲಾಗಿದೆ. ಈಗ ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ಹಣವು ಯಾವಾಗ ಬರಲಿದೆ ಎಂಬ ಪ್ರಶ್ನೆಗಳು ಈಗಾಗಲೇ ಮುಡುತ್ತಾ ಇದ್ದರೆ ಸ್ನೇಹಿತರೆ ಸಚಿವರು ನೀಡಿರುವಂತಹ ಮಾಹಿತಿ ಪ್ರಕಾರ ಏಪ್ರಿಲ್ ಎರಡನೇ ವಾರದ ಒಳಗಾಗಿ ಫೆಬ್ರವರಿ ತಿಂಗಳ ಹಣದ ಖಾತೆಗೆ ಜಮಾ ಆಗುತ್ತದೆ, ಮಾರ್ಚ್ ತಿಂಗಳ ಹಣವು ಕೂಡ ಜಮಾ ಆಗುತ್ತದೆ ಎಂಬ ಮಾಹಿತಿ ಸಚಿವರು ನೀಡಿದ್ದಾರೆ.

ಇದನ್ನು ಓದಿ : ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! New Online application For Ration Card

ಅದಕ್ಕಾಗಿ ಸ್ನೇಹಿತರೆ ನೀವು ಈಗ ಯಾವುದೇ ರೀತಿಯಾದಂತ ಚಿಂತೆ ಪಡುವ  ಅವಶ್ಯಕತೆ ಇಲ್ಲ. ಈ ಹಿಂದೆ ಯಾರಿಗೆಲ್ಲ ಈ ಒಂದು ಗೃಹಲಕ್ಷ್ಮಿ ಯೋಜನೆ ಅಂತವರ ಖಾತೆಗಳಿಗೂ ಕೂಡ ಈಗ ಗೃಹಲಕ್ಷ್ಮಿ ಯೋಜನೆ ಹಣವು ಇನ್ನೂ ಕೆಲವೇ ದಿನಗಳಲ್ಲಿ ಬಂದು ಜಮಾ ಆಗುತ್ತದೆ. ಆದಕಾರಣ ನೀವು ಕೂಡ ಇನ್ನೂ ಕೇವಲ ಒಂದು ವಾರದೊಳಗೆ ಕಾದು ಕುಳಿತುಕೊಳ್ಳ ಬೇಕಾಗುತ್ತದೆ. ಈ ತಿಂಗಳ ಒಳಗಾಗಿ ನಿಮ್ಮ ಖಾತೆಗಳಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಬಂದು ಜಮಾ ಆಗುತ್ತದೆ.

 ಗೃಹಲಕ್ಷ್ಮಿ ಹಣವನ್ನು ಚೆಕ್ ಮಾಡುವುದು ಹೇಗೆ?

ಈಗ ನೀವೇನಾದರೂ ಗೃಹಲಕ್ಷ್ಮಿ ಯೋಜನೆ ಹಣವು ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈಗ ನೀವು ನಿಮ್ಮ ಮೊಬೈಲಿನಲ್ಲಿ DBT ಕರ್ನಾಟಕ ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೇಳಿದ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡಿ. ಈಗ ನಿಮ್ಮ ಖಾತೆಗಳಿಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಇದನ್ನು ಓದಿ : Today Gold Price Hike: ಕರ್ನಾಟಕದಲ್ಲಿ ಬಂಗಾರದ ಬೆಲೆ ಮತ್ತೆ ಭರ್ಜರಿ ಏರಿಕೆ?

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>