Posted in

Bele Vime Status Check: ಬೆಳೆ ವಿಮೆಯನ್ನು ಮೊಬೈಲ್ ನಂಬರ್ ಮೂಲಕ ಚೆಕ್ ಮಾಡಿಕೊಳ್ಳಿ? ಇಲ್ಲಿದೆ ನೋಡಿ ಮಾಹಿತಿ.

Bele Vime Status Check

Bele Vime Status Check: ಬೆಳೆ ವಿಮೆಯನ್ನು ಮೊಬೈಲ್ ನಂಬರ್ ಮೂಲಕ ಚೆಕ್ ಮಾಡಿಕೊಳ್ಳಿ? ಇಲ್ಲಿದೆ ನೋಡಿ ಮಾಹಿತಿ.

ಈಗ ನೀವೇನಾದರೂ ಬೆಲೆ ವಿಮೆ ಸ್ಟೇಟಸ್ ಅನ್ನು ನೋಡಿಕೊಳ್ಳಬೇಕೆಂದು ಕೊಂಡಿದ್ದರೆ ನೀವು ಈಗ ಅಧಿಕೃತ ಜಾಲತಾಣದ ಮೂಲಕ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಬೆಳೆವಿಮೆಯನ್ನು ತುಂಬಿದಂತ ರೈತರು ಮಾತ್ರ ಈ ಒಂದು ಬೆಳೆ ವಿಮೆಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಒಂದು ಬೆಳೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ಪ್ರತಿ ಮುಂಗಾರು ಮತ್ತು ಹಿಂಗಾರು ಹಂಗಾಮುಗಳ ಕಾಲಗಳಿಗೆ ಪ್ರತ್ಯೇಕವಾಗಿರುತ್ತದೆ.

Bele Vime Status Check

WhatsApp Group Join Now
Telegram Group Join Now       

ಹಾಗೆ ಸ್ನೇಹಿತರೆ ಈಗ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ನಿಮಗೆ ಇಂತಹ ಮಾಹಿತಿಗಳನ್ನು ಲೇಖನಗಳ ಮೂಲಕ ತಿಳಿಸುತ್ತಾ ಇರುತ್ತೇವೆ. ಅಷ್ಟೇ ಅಲ್ಲದೆ ನೀವು  ಇಂತಹ ಹೊಸ ಹೊಸ ಮಾಹಿತಿಗಳನ್ನು ದಿನನಿತ್ಯ ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ. ಏಕೆಂದರೆ ಅವುಗಳಲ್ಲಿ ನಾವು ದಿನನಿತ್ಯ ಎಂತಹ ಮಾಹಿತಿಗಳನ್ನು ಶೇರ್ ಮಾಡುತ್ತಾ ಇರುತ್ತೇವೆ. ಹಾಗಿದ್ದರೆ ಬನ್ನಿ ನೀವು ಕೂಡ ಈಗ ಯಾವ ರೀತಿಯಾಗಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿಯನ್ನು ತಿಳಿಯೋಣ.

ಬೆಳೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡುವ ವಿಧಾನಗಳು

ಈಗ ನೀವೇನಾದರೂ ಬೆಳೆವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿ ಕೊಳ್ಳಬೇಕೆಂದು ಕೊಂಡಿದ್ದರೆ ಅವುಗಳನ್ನು ಮೂರು ವಿಧಾನಗಳಲ್ಲಿ ಈಗ ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ.

ಇದನ್ನು ಓದಿ : phone pe personal loan: ಫೋನ್ ಪೇ ಮೂಲಕ ಸಿಗುತ್ತೆ ಕಡಿಮೆ ಬಡ್ಡಿ ದರದಲ್ಲಿ 1 ಲಕ್ಷ ರೂಪಾಯಿವರೆಗೆ ಸಾಲ ಈ ರೀತಿ ಅರ್ಜಿ ಸಲ್ಲಿಸಿ

ಮೊದಲಿಗೆ ನೀವು ನಿಮ್ಮ ಮೊಬೈಲ್ ನಂಬರ್ ಮೂಲಕವೂ ಕೂಡ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ಆನಂತರ ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ಚೆಕ್ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ರಸೀದಿ ಸಂಖ್ಯೆಯ ಮೂಲಕವೂ ಕೂಡ ನೀವು ಈ ಒಂದು ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.

  • ಈಗ ಮೊದಲಿಗೆ ನೀವು ಅಧಿಕೃತ ಜಾಲತಾಣಕ್ಕೆ ಮೊದಲು ಭೇಟಿಯನ್ನು ನೀಡಬೇಕಾಗುತ್ತದೆ.
  • ಆನಂತರ ಅದರಲ್ಲಿ ವರ್ಷ ಮತ್ತು ಹಂಗಾಮ ಆಯ್ಕೆಯನ್ನು ಮಾಡುವುದು ಆನಂತರ ವೆಬ್ಸೈಟ್ ತೆರೆದ ಮೇಲೆ ನೀವು ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆನಂತರ ಅದರಲ್ಲಿ ನೀವು ಹಿಂಗಾರು ಹಂಗಾಮು ಮತ್ತು ಮುಂಗಾರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ಅದರಲ್ಲಿ ಬೆಳೆ ವಿಮೆ ಸ್ಟೇಟಸ್ ಪರಿಶೀಲನೆ ಮುಂದಿನ ಪುಟ ಎಂದು ಇರುತ್ತದೆ. ಅದರಲ್ಲಿ ನೀವು ಚೆಕ್ ಸ್ಟೇಟಸ್ ಎಂಬುದರ ಮೇಲೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
  • ತದನಂತರ ನೀವು ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ಅಥವಾ ರಶೀದಿ ನಂಬರ್ ಅನ್ನು ನೀವು ನಮೂದಿಸಿ ಕೂಡ ಎಂಟರ್ ಮಾಡಿ, ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಬೆಳೆ ವಿಮೆ  ಸ್ಟೇಟಸ್ ಅನ್ನು ನೀವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಈಗ ಸ್ನೇಹಿತರೆ ನಾವು ನಿಮಗೆ ಈ ಮೇಲೆ ತಿಳಿಸಿರುವ ಪ್ರತಿಯೊಂದು ಹಂತಗಳನ್ನು ನೀವು ಪಾಲಿಸುವುದರ ಮೂಲಕ ಈಗ ನೀವು ನಿಮ್ಮ ಮೊಬೈಲ್ ಫೋನಿನಲ್ಲಿ ಈಗ ನಿಮ್ಮ ಬೆಳೆವಿಮೆ  ಸ್ಟೇಟಸ್ ಅನ್ನು ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ. ಇಂತಹ ಮಾಹಿತಿಗಳನ್ನು ದಿನನಿತ್ಯ ತಿಳಿದುಕೊಳ್ಳಲು ನಮ್ಮ ಮಾಧ್ಯಮಕ್ಕೆ ನೀವು ದಿನನಿತ್ಯ ಭೇಟಿ ಮಾಡಿ.

ಇದನ್ನು ಓದಿ : Today Gold Rate 201: ಕರ್ನಾಟಕದಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆ, ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ.

2 thoughts on “Bele Vime Status Check: ಬೆಳೆ ವಿಮೆಯನ್ನು ಮೊಬೈಲ್ ನಂಬರ್ ಮೂಲಕ ಚೆಕ್ ಮಾಡಿಕೊಳ್ಳಿ? ಇಲ್ಲಿದೆ ನೋಡಿ ಮಾಹಿತಿ.

Leave a Reply

Your email address will not be published. Required fields are marked *

WhatsApp Group Join Now
Telegram Group Join Now