Breaking NewsFarmersHoroscopeSchemeAdike RateTech reviewsStock MarketHealth TipsInsuranceLoansJobsScholarshipsNewsWeather

ಬಂಗಾರದ ಬೆಲೆಯಲ್ಲಿ ದೊಡ್ಡಮಟ್ಟದ ಇಳಿಕೆ! 3 ವರ್ಷದಲ್ಲೇ ಇದೇ ಮೊದಲು ಇಷ್ಟು ಕಡಿಮೆ ಬೆಲೆಗೆ ಚಿನ್ನ ದೊರೆಯುತ್ತಿದೆ ಇವತ್ತಿನ ಮಾರ್ಕೆಟ್ ನಲ್ಲಿ ಚಿನ್ನದ ದರ ಎಷ್ಟು ಇಲ್ಲಿದೆ ಮಾಹಿತಿ

gold rate today 22k

gold rate today 22k:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಈ ಒಂದು ಲೇಖನ ಮೂಲಕ ತಿಳಿಸುವುದೇನೆಂದರೆ ಕೆಲ ದಿನಗಳಿಂದ ನಮ್ಮ ಭಾರತೀಯರಲ್ಲಿ ಚಿನ್ನದ ದರವು ದಾಖಲೆ ಮತದಲ್ಲಿ ಇಳಿಕೆ ಆಗುತ್ತಿದೆ ಹಾಗಾಗಿ ಇವತ್ತಿನ ಚಿನ್ನದ ದರವು ಎಷ್ಟಿದೆ ಎಂಬ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ

ಗುಲ್ಬರ್ಗ ವಿದ್ಯುತ್ ನಿಗಮ ನಿಯಮ ನೇಮಕಾತಿ ತಕ್ಷಣ ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

ಸ್ನೇಹಿತರೆ ಇದೇ ರೀತಿ ಸರಕಾರಿ ಉದ್ಯೋಗ ಹಾಗೂ ಖಾಸಗಿ ಸಂಸ್ಥೆಗಳ ಕಾಲಿ ಹುದ್ದೆಗಳ ನೇಮಕಾತಿ ಮತ್ತು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ವಿವಿಧ ಸಬ್ಸಿಡಿ ಯೋಜನೆಗಳು ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳು ಹಾಗೂ ಪ್ರಚಲಿತ ಘಟನೆಗಳು ಮತ್ತು ನಮ್ಮ ಕರ್ನಾಟಕದಲ್ಲಿ ನಡೆಯುವಂತ ರಾಜಕೀಯ ವಿಷಯಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

 

ಚಿನ್ನದ ದರ (gold rate today 22k)..?

ನಮ್ಮ ಭಾರತೀಯರು ಜಗತ್ತಿನಲ್ಲಿ ಅತಿ ಹೆಚ್ಚು ಚಿನ್ನ ಖರೀದಿ ಮಾಡುತ್ತಾರೆ ಏಕೆಂದರೆ ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ಹಬ್ಬ ಹರಿದಿನಗಳಿಗೆ ಹಾಗೂ ಮದುವೆ ಹಾಗೂ ಇತರ ಸಂತೋಷದ ಸಂದರ್ಭಗಳಲ್ಲಿ ಹಾಗೂ ಬೇರೆಯವರಿಗೆ ಉಡುಗೊರೆ ನೀಡಲು ಸಾಕಷ್ಟು ಜನರು ಚಿನ್ನ ಖರೀದಿ ಮಾಡುತ್ತಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯು ಗರಿಷ್ಠ ಮಟ್ಟಕ್ಕೆ ತಲುಪಿತ್ತು ಆದರೆ ಜಾಗತಿಕ ಮಾರುಕಟ್ಟೆಯ ಪರಿಣಾಮದಿಂದ ನಮ್ಮ ಭಾರತ ದೇಶದಲ್ಲಿ ಚಿನ್ನದ ಬೆಳ್ಳಿ ದರಗಳು ಇಳಿಕೆ ಆಗುತ್ತಿದೆ

gold rate today 22k
gold rate today 22k

 

ಮೂರು ವರ್ಷದಲ್ಲೇ ಅತಿ ದೊಡ್ಡ ಕುಸಿತ (gold rate today 22k)..?

ಹೌದು ಸ್ನೇಹಿತರೆ ಇತ್ತೀಚಿಗೆ ಚಿನ್ನದ ಬೆಲೆ ಹೆಚ್ಚಾಗಿತ್ತು ಆದರೆ ಈ ಮೂರು ವರ್ಷದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ ಏಕೆಂದರೆ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಬಾರಿ ಇಳಿಕೆ ಕಾಣುತ್ತಿದ್ದು ಕಳೆದ ವಾರದಲ್ಲಿ ಚಿನ್ನದ 4% ಬೆಲೆ ಕಡಿಮೆಯಾಗಿದೆ ಹೌದು ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 5,400 ಕುಸಿತ ಕಂಡಿದೆ

ಇದಕ್ಕೆ ಕಾರಣವೇನೆಂದರೆ ಅಮೆರಿಕದಲ್ಲಿ ಚುನಾವಣೆ ನಡೆದು ಫಲಿತಾಂಶ ಬಂದಿದೆ ಇದರಿಂದ ಚಿನ್ನದ ಬೆಲೆಯು ಇಳಿಕೆಯಾಗುತ್ತಿದೆ ಮತ್ತು ರೊನಾಲ್ಡ್ ಟ್ರಂಪ್ ಗೆದ್ದ ಕಾರಣ ಡಾಲರ್ ಬೆಲೆಯೂ ಏರಿಕೆಯಾಗುತ್ತಿದ್ದು ಇದರಿಂದ ಚಿನ್ನದ ಬೆಲೆಯೂ ಕಡಿಮೆ ಆಗುತ್ತಿದೆ ಆದ್ದರಿಂದ ಚಿನ್ನ ಖರೀದಿ ಮಾಡುವವರಿಗೆ ಇದು ಭರ್ಜರಿ ಗುಡ್ ನ್ಯೂಸ್ ಆದ್ದರಿಂದ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿಯೋಣ

ಹೌದು ಸ್ನೇಹಿತರೆ ಇವತ್ತಿನ ಭಾರತೀಯ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 5000 ಕುಸಿತ ಕಂಡಿದೆ ಆದ್ದರಿಂದ ವಿವಿಧ ಕ್ಯಾರೆಟ್ ಚಿನ್ನದ ಬೆಲೆಯು ವಿವರವನ್ನು ಕೆಳಗಡೆ ಕೊಟ್ಟಿದ್ದೇವೆ

 

ಇವತ್ತಿನ ಚಿನ್ನದ ಬೆಲೆಯ ವಿವರಗಳು (gold rate today 22k)..?

  • 24 ಕ್ಯಾರೆಟ್ ಚಿನ್ನದ ಬೆಲೆ :- 10 ಗ್ರಾಂ. ಗೆ ₹73,739 ರೂ.
  • 22 ಕ್ಯಾರೆಟ್ ಚಿನ್ನದ ಬೆಲೆ :- 10 ಗ್ರಾಂ. ಗೆ ₹67,545 ರೂ.
  • 18 ಕ್ಯಾರೆಟ್ ಚಿನ್ನದ ಬೆಲೆ :- 10 ಗ್ರಾಂ. ಗೆ ₹55,304 ರೂ.

 

ವಿಶೇಷ ಸೂಚನೆ:- ಸ್ನೇಹಿತರೆ ನಾವು ಈ ಮಾಹಿತಿಯನ್ನು ಆನ್ಲೈನ್ ಮೂಲಕ ಸಂಗ್ರಹಿಸಿದ್ದೇವೆ ಹಾಗಾಗಿ ನಿಮಗೆ ಚಿನ್ನದ ಬೆಲೆ ನಿಖರವಾಗಿ ಮಾಹಿತಿ ಬೇಕಾದರೆ ನಿಮಗೆ ಹತ್ತಿರವಿರುವ ಚಿನ್ನದ ಅಂಗಡಿಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು ಹಾಗೂ ನಿಖರ ಮಾಹಿತಿಯನ್ನು ತಿಳಿಯಬಹುದು

ರಂಗನಾಥ ದೊರೆ

Founder & Editor-in-Chief Founder and Editor-in-Chief of "PeopleofKarnataka.com", a digital news platform committed to delivering accurate, timely, and trustworthy information to Kannada-speaking readers. With a strong understanding of journalism and digital media, he oversees news content covering Karnataka, India, current affairs, government updates, education, employment, trending topics, and other important developments. With a focus on responsible journalism, factual reporting, and reader-centric content, he is dedicated to making "PeopleofKarnataka.com" a reliable source of news and useful information for its audience.

Join WhatsApp

Join Now

Join Telegram

Join Now

Leave a Comment