ಜೆಸ್ಕಾಂ ನೇಮಕಾತಿ 2024 | GESCOM Recruitment 2024 | complete details

GESCOM Recruitment 2024:-ನಮಸ್ಕಾರ ಸ್ನೇಹಿತರೆ ಕರ್ನಾಟಕದ (Karnataka people) ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಗುಲ್ಬರ್ಗ ವಿದ್ಯುತ್ (Gulbarga)  ಸರಬರಾಜು ಕಂಪನಿ (power supply) ನಿಯಮಿತದಲ್ಲಿ ಇರುವಂತ 199 ವಿವಿಧ ಪವರ್ ಮ್ಯಾನ್ (power man) ಹಾಗೂ ಅಪ್ರೆಂಟಿಸ್ ಹುದ್ದೆಗಳ (job vacancy) ನೇಮಕಾತಿಗೆ ಅರ್ಜಿ ಆಹ್ವಾನ (apply online) ಮಾಡಲಾಗಿದೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಈ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಈ ಒಂದು ಲೇಖನಿಯ ಮೂಲಕ ತಿಳಿದುಕೊಳ್ಳೋಣ

ಉಚಿತ ಮನೆ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ.! ಇಲ್ಲಿ ಕ್ಲಿಕ್ ಮಾಡಿ

 

ಜೆಸ್ಕಾಂ ನೇಮಕಾತಿ 2024 (GESCOM Recruitment 2024)..?

ಹೌದು ಸ್ನೇಹಿತರೆ, ಇದೀಗ ನಮ್ಮ ಕರ್ನಾಟಕದಲ್ಲಿ ಇರುವಂತ ವಿವಿಧ ವಿದ್ಯುತ್ ಕಂಪನಿಗಳಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಡೆಯಿಂದ ಅಧಿಸೂಚನೆ ಬಿಡುಗಡೆ ಮಾಡಲಾಯಿತು. ಇದರಲ್ಲಿ ನಮ್ಮ (Gulbarga) ಗುಲ್ಬರ್ಗ ವಿದ್ಯುತ್ ಪ್ರಸರಣ (power supply) ನಿಗಮದಲ್ಲಿ ಖಾಲಿ ಇರುವ ಕಿರಿಯ ಪವರ್ (power man) ಮ್ಯಾನ್ ಹುದ್ದೆಗಳು ಹಾಗೂ ಹಿರಿಯ ಸ್ಟೇಷನ್ ಔಪಚಾರಿಕ (power man) ಹುದ್ದೆಗಳ ನೇಮಕಾತಿ (online application) ಅಧಿಸೂಚನೆ ಬಿಡುಗಡೆ ಮಾಡಲಾಗಿದೆ

GESCOM Recruitment 2024
GESCOM Recruitment 2024

 

ಹೌದು ಸ್ನೇಹಿತರೆ ಗುಲ್ಬರ್ಗ ವಿದ್ಯುತ್ ಪ್ರಸರಣ ನಿಗಮದಲ್ಲಿ ಸುಮಾರು 119 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹತ್ತನೇ ತರಗತಿ ಹಾಗೂ ಐಟಿಐ ಪಾಸಾದವರಿಗೆ ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ಈ ಹುದ್ದೆಗಳಿಗೆ ಸಂಬಂಧಿಸಿದ ಇನ್ನಷ್ಟು ವಿವರವನ್ನು ಈಗ ತಿಳಿದುಕೊಳ್ಳೋಣ

WhatsApp Group Join Now
Telegram Group Join Now       

 

ಜೆಸ್ಕಾಂ ನೇಮಕಾತಿ ಹುದ್ದೆಗಳ ವಿವರ (GESCOM Recruitment 2024)..?

ನೇಮಕಾತಿ ಸಂಸ್ಥೆ:- ಗುಲ್ಬರ್ಗ ವಿದ್ಯುತ್ ನಿಗಮ

WhatsApp Group Join Now
Telegram Group Join Now       

ಒಟ್ಟು ಹುದ್ದೆಗಳ:- 199

ಅರ್ಜಿ ಪ್ರಾರಂಭ ದಿನಾಂಕ:- 21/10/2024

ಅರ್ಜಿ ಕೊನೆಯ ದಿನಾಂಕ:- 20/11/2024

ಹುದ್ದೆಗಳ ಹೆಸರು:-

ಕಿರಿಯ ಪವರ್ ಮ್ಯಾನ್ ಹುದ್ದೆಗಳು

ಹಿರಿಯ ಸ್ಟೇಷನ್ ಔಪಚಾರಿಕ ಹುದ್ದೆಗಳು

 

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (GESCOM Recruitment 2024)..?

ಶೈಕ್ಷಣಿಕ ಅರ್ಹತೆ:- ಸ್ನೇಹಿತರೆ ಗುಲ್ಬರ್ಗ ವಿದ್ಯುತ್ ಪ್ರಸರಣ ನಿಗಮ ನಿಯಮಿತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಸರಕಾರದಿಂದ ಅಥವಾ ಶಿಕ್ಷಣ ಸಂಸ್ಥೆಯಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ 10ನೇ ತರಗತಿ ಹಾಗೂ ಐಟಿಐ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

ವಯೋಮಿತಿ:- ಸ್ನೇಹಿತರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು ಹಾಗೂ ಗರಿಷ್ಠ ಅಂದರೆ 45 ವರ್ಷದ ಒಳಗಿನವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಮೀಸಲಾತಿ ಆಧಾರದ ಮೇಲೆ ಈ ಹುದ್ದೆಗಳ ವಯೋಮಿತಿ ಸಡಲಿಕ್ಕೆ ಮಾಡಲಾಗಿದ್ದು ವಿವರ ಕೆಳಗಡೆ ನೀಡಲಾಗಿದೆ.

  • ST & SC ಹಾಗು ಪ್ರವರ್ಗ-1 :- ಗರಿಷ್ಠ 40 ವರ್ಷ
  • ಸಾಮಾನ್ಯ ವರ್ಗದ ಅಭ್ಯರ್ಥಿಗಳು:- 35 ವರ್ಷ
  • ಪ್ರವರ್ಗ 2A,2B & 3A, 3B ಅಭ್ಯರ್ಥಿಗಳಿಗೆ:- 38 ವರ್ಷ
  • ವಿಶೇಷ ಚೇತನ ಅಭ್ಯರ್ಥಿಗಳಿಗೆ:- ಗರಿಷ್ಠ 10 ವರ್ಷ

 

ಅರ್ಜಿ ಶುಲ್ಕ:- ಸ್ನೇಹಿತರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಮೀಸಲಾತಿ ಆಧಾರದ ಮೇಲೆ ಅರ್ಜಿ ಸಂಖ್ಯಾ ಮಾಡಲಾಗಿತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 378 ಅರ್ಜಿ ಶುಲ್ಕ ನಿಗದಿ ಮಾಡಲಾಗಿದ್ದು ಇತರ ಎಲ್ಲಾ ವರ್ಗದವರಿಗೆ 614 ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ

ಆಯ್ಕೆಯ ವಿಧಾನ:- ಸ್ನೇಹಿತರೆ ಈ ಹುದ್ದೆಗಳಿಗೆ (power man) ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳನ್ನು ಯಾವುದೇ (direct recruitment) ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ನಂತರ ಅಭ್ಯರ್ಥಿಗಳು (compulsory) ಕಡ್ಡಾಯವಾಗಿ ಮೂರು (three exams) ಪರೀಕ್ಷೆಯಲ್ಲಿ ಪಾಸ್ ಆಗಬೇಕಾಗುತ್ತದೆ! ಕಂಬ ಹತ್ತುವುದು ಹಾಗೂ 100 ಮೀಟರ್ ಓಟ (running) ಅಥವಾ ಇತರ 5 ಪರೀಕ್ಷೆಗಳಲ್ಲಿ (exams) ಮೂರು ಪರೀಕ್ಷೆ ಪಾಸ್ ಆಗಬೇಕು

ಸಂಬಳ ಎಷ್ಟು:- ಗುಲ್ಬರ್ಗ ವಿದ್ಯುತ್ ಪ್ರಸರಣ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ 17000 ಇಂದ 21,000 ವರೆಗೆ ಹುದ್ದೆಗಳ ಅನುಗುಣವಾಗಿ ಹಾಗೂ ಅನುಭವ ಇತರ ಅರ್ಹತೆಗಳ ಮೇರೆಗೆ ಸಂಬಳ ನೀಡಲಾಗುತ್ತದೆ

 

ಅರ್ಜಿ ಸಲ್ಲಿಸುವುದು ಹೇಗೆ (GESCOM Recruitment 2024)..?

ಸ್ನೇಹಿತರೆ ಈ ಹುದ್ದೆಗಳಿಗೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಕೆಳಗಡೆ ಲಿಂಕ್ ನೀಡಿದ್ದೇವೆ ಅಥವಾ ನಿಮಗೆ ಹತ್ತಿರವಿರುವ ಯಾವುದಾದರೂ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

Leave a Comment