Posted in

ಗೂಗಲ್ ಪೇ ಮೂಲಕ 2 ನಿಮಿಷದಲ್ಲಿ 2 ಲಕ್ಷ ರೂಪಾಯಿವರೆಗೆ ಪರ್ಸನಲ್ ಲೋನ್ ಪಡೆಯಬಹುದು.! ಈ ರೀತಿ ಅರ್ಜಿ ಸಲ್ಲಿಸಿ google pay personal loan apply online

google pay personal loan apply online
google pay personal loan apply online

google pay personal loan apply online:- ನಮಸ್ಕಾರ ಸ್ನೇಹಿತರೆ ಈ ಲೇಖನಿಯ ಮೂಲಕ ತಿಳಿಸುವುದೇನೆಂದರೆ ತುಂಬಾ ಜನರಿಗೆ ಹಣದ ಕೊರತೆ ಇರುತ್ತೆ ಹಾಗೂ ಸರಿಯಾದ ಸಮಯ ಹಣ ಸಿಗುವುದಿಲ್ಲ ಮತ್ತು ಹೆಚ್ಚಿನ ಬಡ್ಡಿ ದರದಲ್ಲಿ ಸಾಕಷ್ಟು ಜನರು ಬೇರೆಯವರ ಹತ್ರ ಸಾಲ ತೆಗೆದುಕೊಳ್ಳುತ್ತಾರೆ ಹಾಗೂ ಬಡ್ಡಿ ಕಟ್ಟಲಾಗದೆ ತುಂಬಾ ತೊಂದರೆ ಅನುಭವಿಸುತ್ತಾರೆ ಅಂತವರಿಗೆ ಸಿಹಿ ಸುದ್ದಿ ಹೌದು ಸ್ನೇಹಿತರೆ ಗೂಗಲ್ ಪೇ ಮೂಲಕ ನೀವು ಕೇವಲ ಎರಡು ನಿಮಿಷದಲ್ಲಿ 2 ಲಕ್ಷ ವರೆಗೆ ಸಾಲ ಪಡೆಯಬಹುದು ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಈ ಲೇಖನೆಯಲ್ಲಿ ತಿಳಿದುಕೊಳ್ಳೋಣ

ನವೆಂಬರ್ 13ನೇ ತಾರೀಖಿನಿಂದ ಈ 24 ಜಿಲ್ಲೆಗಳಲ್ಲಿ ಭಾರಿ ಮಳೆ ನಿಮ್ಮ ಜಿಲ್ಲೆಯ ಹೆಸರು ಇದೆಯಾ ಈ ರೀತಿ ಚೆಕ್ ಮಾಡಿ

WhatsApp Group Join Now
Telegram Group Join Now       

ಸ್ನೇಹಿತರೆ ಇದೇ ರೀತಿ ವಿವಿಧ ಬ್ಯಾಂಕ್ ಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ ಎಂಬ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ಕೇಂದ್ರ ಸರಕಾರದ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇಮಕಾತಿ ಮಾಡಿಕೊಳ್ಳುವ ವಿವಿಧ ಸರಕಾರ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳು ಈ ರೀತಿ ಪ್ರತಿದಿನ ಪ್ರಮುಖ ಸುದ್ದಿಗಳನ್ನು ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

ಗೃಹಲಕ್ಷ್ಮಿಯರಿಗೆ ಸಿಗಲಿದೆ 2000 ಹಣ ಆದರೆ ಈ ಒಂದು ರೂಲ್ಸ್ ಪಾಲಿಸಬೇಕಾಗುತ್ತದೆ

 

ಗೂಗಲ್ ಪೇ (google pay personal loan apply online)..?

ಹೌದು ಸ್ನೇಹಿತರೆ ಸಾಕಷ್ಟ ಜನರಿಗೆ ಹಣದ ಅವಶ್ಯಕತೆ ಇರುತ್ತದೆ ಮತ್ತು ಸಾಲ ಪಡೆಯಲು ಅವರು ಅತ್ರ ಬೇಡುತ್ತಾರೆ ಆದರೆ ನಿಮ್ಮ ಬಳಿ ಗೂಗಲ್ ಪೇ ಅಪ್ಲಿಕೇಶನ್ ಇದ್ದರೆ ನೀವು ಕೇವಲ ಎರಡು ನಿಮಿಷದಲ್ಲಿ 5 ಲಕ್ಷ ವರೆಗೆ ಸಾಲ ಪಡೆಯಬಹುದು ಅದು ಹೇಗೆ ಎಂದು ಈ ಒಂದು ಲೇಖನ ಮೂಲಕ ತಿಳಿಸಿಕೊಡುತ್ತಿದ್ದೇವೆ ಹಾಗಾಗಿ ಈ ಲೇಖನಿಯನ್ನು ಕೊನೆಯವರೆಗೂ ಓದಿ

google pay personal loan apply online
google pay personal loan apply online

 

ಹೌದು ಸ್ನೇಹಿತರೆ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಸಾಕಷ್ಟು ಜನರು ಹಣ ವರ್ಗಾವಣೆ ಮಾಡಲು ಹಾಗೂ ಮೊಬೈಲ್ ರೀಚಾರ್ಜ್ ಮತ್ತು DTH ರಿಚಾರ್ಜ್ ಮುಂತಾದ ಸೇವೆಗಳಿಗಾಗಿ ಈ ಒಂದು ಅಪ್ಲಿಕೇಶನ್ ಬಳಸುತ್ತಿದ್ದಾರೆ ಆದರೆ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ ಗೂಗಲ್ ಪೇ ಮೂಲಕ ಪರ್ಸನಲ್ ಲೋನ್ ಹಾಗೂ ಇತರ ಲೋನ್ ಗಳನ್ನು ಪಡೆದುಕೊಳ್ಳಬಹುದು ಎಂಬ ಮಾಹಿತಿ ತಿಳಿದಿಲ್ಲ ಹಾಗಾಗಿ ಈ ಒಂದು ಲೇಖನಿಯ ಮೂಲಕ ಗೂಗಲ್ ಪೇ ಪರ್ಸನಲ್ ವಿವರಗಳನ್ನು ಕೆಳಗಡೆ ನೀಡಿದ್ದೇವೆ

 

ಗೂಗಲ್ ಪೇ ಪರ್ಸನಲ್ ಲೋನ್ ವಿವರಗಳು (google pay personal loan apply online)..?

ಸಾಲ ನೀಡುವ ಸಂಸ್ಥೆ:- ಗೂಗಲ್ ಪೇ

ಸಾಲದ ಮೊತ್ತ:- 10,000 ದಿಂದ 2 ಲಕ್ಷ ರೂಪಾಯಿವರೆಗೆ

ಸಾಲ ಪಡೆಯುವ ವಿಧಾನ:- ಆನ್ಲೈನ್ ಮೂಲಕ

ಸಾಲದ ಮೇಲಿನ ಬಡ್ಡಿ ದರ:- (ವಾರ್ಷಿಕ) 11.50% ರಿಂದ ಪ್ರಾರಂಭ

ಸಂಸ್ಕಾರಣ ಶುಲ್ಕ:- ಸಾಲದ ಮಟ್ಟದ ಮೇಲೆ 2% + GST

 

 

ಸಾಲ ಪಡೆಯಲು ಇರುವ ಅರ್ಹತೆಗಳು (google pay personal loan apply online)..?

ಉತ್ತಮ ಕ್ರೆಡಿಟ್ ಸ್ಕೋರ್:- ಸ್ನೇಹಿತರೆ ನೀವು ಗೂಗಲ್ ಪೇ ಮೂಲಕ ಪರ್ಸನಲ್ ಲೋನ್ ಪಡೆಯಲು ಬಯಸಿದರೆ ನಿಮ್ಮ ಸಿವಿಲ್ ಸ್ಕೋರ್ ಅಥವಾ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು ಅಂದರೆ ಮಾತ್ರ ನಿಮಗೆ ಗೂಗಲ್ ಪೇ ಮೂಲಕ ಸರಳವಾಗಿ ಪರ್ಸನಲ್ ಲೋನ್ ಸಿಗುತ್ತದೆ

ಆದಾಯದ ಮೂಲ:- ಸ್ನೇಹಿತರೆ ನೀವು ಗೂಗಲ್ ಪೇ ಮೂಲಕ ಪರ್ಸನಲ್ ಲೋನ್ ಅಥವಾ ಇತರ ಯಾವುದೇ ಲೋನ್ ಪಡೆದುಕೊಳ್ಳಲು ಬಯಸಿದರೆ ನೀವು ಯಾವುದಾದರೂ ಆದಾಯದ ಮೂಲ ಹೊಂದಿರಬೇಕು ಅಂದರೆ ನೀವು ಉದ್ಯೋಗ ಮಾಡುತ್ತಿರಬೇಕು ಅಥವಾ ತಿಂಗಳಿಗೆ 15000 ಸಂಪಾದನೆ ಮಾಡುವಂತ ಯಾವುದಾದರೂ ಕೆಲಸ ಮಾಡಬೇಕು ಅಥವಾ ಜಮೀನು ಹಾಗೂ ಇತರ ಆಸ್ತಿಗೆ ಸಂಬಂಧಿಸಿದ ದಾಖಲಾತಿಗಳನ್ನು ಹೊಂದಿರಬೇಕು

ಅಗತ್ಯ ದಾಖಲಾತಿಗಳು:- ಗೂಗಲ್ ಪೇ ಮೂಲಕ ಪರ್ಸನಲ್ ಲೋನ್ ಪಡೆಯಲು ಬಯಸುವ ವ್ಯಕ್ತಿಗಳು ಸಾಲ ಪಡೆಯಲು ಬೇಕಾಗುವಂತ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು ಅಂದರೆ ಪಾನ್ ಕಾರ್ಡ್, ಉದ್ಯೋಗ ಪ್ರಮಾಣ ಪತ್ರ, ಜಮೀನು ಪ್ರಮಾಣ ಪತ್ರ, ವೃತ್ತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಹಾಗೂ ಇತರಹ ಅಗತ್ಯ ದಾಖಲಾತಿಗಳು ಹೊಂದಿರಬೇಕಾಗುತ್ತದೆ

 

 

ಗೂಗಲ್ ಪೇ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ (google pay personal loan apply online)..?

  • ಸ್ನೇಹಿತರೆ ನೀವು ಗೂಗಲ್ ಪೇ ಮೂಲಕ ಪರ್ಸನಲ್ ಲೋನ್ ಪಡೆಯಲು ಮೊದಲು ಗೂಗಲ್ ಪೇ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಂಡು ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ
  • ನಂತರ ಗೂಗಲ್ ಪೇ ಅಪ್ಲಿಕೇಶನ್ ಅಲ್ಲಿ ನಿಮಗೆ ಸರ್ವಿಸ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ನಿಮಗೆ ವಿವಿಧ ಲೋನ್ಗಳ ಸೌಲಭ್ಯ ಕಾಣುತ್ತದೆ
  • ಅಲ್ಲಿ ನೀವು ನಿಮಗೆ ಬೇಕಾದ ಲೋನ್ ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ ಅಂದರೆ ಪರ್ಸನಲ್ ಅಥವಾ ಗೃಹ ಸಾಲ ಅಥವಾ ಇತರ ಯಾವುದೇ ರೀತಿ ಸಾಲ ಬೇಕಾದರೆ ಅಲ್ಲಿ ನೀವು ಸೆಲೆಕ್ಟ್ ಮಾಡಿಕೊಳ್ಳಬೇಕು.
  • ನಂತರ ಗೂಗಲ್ ಪೇ ಅಪ್ಲಿಕೇಶನ್ ಸಾಕಷ್ಟು ಸಂಸ್ಥೆಗಳ ಜೊತೆ ಕೊಲಬ್ರೇಶನ್ ಮಾಡಿಕೊಂಡು ನಿಮಗೆ ಅಗತ್ಯ ಇರುವಂತ ಸಾಲ ನೀಡುತ್ತದೆ ಹಾಗಾಗಿ ನೀವು ನಿಮಗೆ ಬೇಕಾದ ಸಾಲದ ಮೊತ್ತವನ್ನು ಸೆಲೆಕ್ಟ್ ಮಾಡಿಕೊಳ್ಳಿ
  • ನಂತರ ನಿಮ್ಮ ವಯಕ್ತಿಕ ವಿವರಗಳು ಹಾಗೂ ಇತರ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ನಂತರ ನಿಮಗೆ ವಿಡಿಯೋ ಕೆವೈಸಿ ಮೂಲಕ ಎಲ್ಲಾ ದಾಖಲಾತಿ ವೇರಿಫೈ ಮಾಡಿ ಎರಡು ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ

 

ವಿಶೇಷ ಸೂಚನೆ:– ಸ್ನೇಹಿತರೆ ನೀವು ಯಾವುದೇ ಬ್ಯಾಂಕ್ ಮೂಲಕ ಅಥವಾ ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಅಥವಾ ಇತರ ಯಾವುದೇ ಸಾಲವನ್ನು ನೀವು ಪಡೆಯಲು ಬಯಸುತ್ತಿದ್ದರೆ ಸಾಲ ನೀಡುವ ಸಂಸ್ಥೆ ನೀಡಿರುವಂತಹ ನಿಯಮಗಳು ಹಾಗೂ ಷರತ್ತುಗಳನ್ನು ಒಂದು ಸಲ ಓದಿ ನಂತರ ನಿಮಗೆ ಇಷ್ಟವಾದರೆ ಮಾತ್ರ ಲೋನ್ ತೆಗೆದುಕೊಳ್ಳಿ ಏಕೆಂದರೆ ಈ ಒಂದು ಲೇಖನಿಯನ್ನು ನಾವು ವಿವಿಧ ಮಾಧ್ಯಮಗಳಿಂದ ಹಾಗೂ ಆನ್ಲೈನ್ ಮೂಲಕ ಸಂಗ್ರಹಿಸಿದ್ದೇವೆ ಇನ್ನಷ್ಟು ನಿಖರ ಹಾಗೂ ಖಚಿತ ಮಾಹಿತಿಯನ್ನು ನೀವು ಲೋನ್ ಪಡೆಯುವ ಸಂಸ್ಥೆಯ ಮೂಲಕ ಖಚಿತಪಡಿಸಿಕೊಂಡು ಸಾಲ ಪಡೆದುಕೊಳ್ಳಿ ಒಂದು ವೇಳೆ ನಿಮಗೆ ಏನಾದರೂ ತೊಂದರೆ ಉಂಟಾದರೆ ನಿಮಗೂ ಹಾಗೂ ನಮ್ಮ ಮಾಧ್ಯಮಕ್ಕೂ ಮತ್ತು ನಮಗೂ ಯಾವುದೇ ರೀತಿ ಸಂಬಂಧವಿರುವುದಿಲ್ಲ

Leave a Reply

Your email address will not be published. Required fields are marked *

WhatsApp Group Join Now
Telegram Group Join Now       
?>