internship scheme: ಯುವಕರಿಗೆ ಸಿಗಲಿದೆ ಸರಕಾರ ಕಡೆಯಿಂದ ಪ್ರತಿ ತಿಂಗಳು 5000 ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

internship scheme:- ನಮಸ್ಕಾರ ಸ್ನೇಹಿತರೆ ಕರ್ನಾಟಕ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರ ಜುಲೈ 23ರಂದು ಬಜೆಟ್ ಮಂಡನೆ ಮಾಡಲಾಯಿತು. ಈ ಬಜೆಟ್ ನಲ್ಲಿ ಯುವಕರಿಗೆ ಉದ್ಯೋಗ ತರಬೇತಿ ನೀಡುವ ಉದ್ದೇಶದಿಂದ ಮುಂದೆ ಬರುವಂತ ಐದು ವರ್ಷಗಳಲ್ಲಿ ಟಾಪ್ 500 ಕಂಪನಿಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಪ್ರಮುಖ ಯೋಜನೆ ಎಂದು ಆರಂಭಿಸಲಿದೆ

10 ಮತ್ತು 12ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಬೈಕ್ಸ್ ನೀಡುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಣೆ

ಹೌದು ಸ್ನೇಹಿತರೆ 2025 ನೇ ಬಜೆಟ್ ವೇಳೆ ಬಡವರಿಗೆ ಯುವ ಜನತೆಗೆ ಹಾಗೂ ಮಹಿಳೆಯರಿಗೆ ಹಾಗೂ ಅನ್ನದಾತರಿಗೆ ಈ ಬಜೆಟ್ ನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಮತ್ತು ನಮ್ಮ ದೇಶದಲ್ಲಿರುವಂತ ನಿರುದ್ಯೋಗಿಗಳಿಗೆ ಹೊಸ ಯೋಜನೆ ಘೋಷಣೆ ಮಾಡಲಾಗಿದೆ ಅದು ಏನೆಂದರೆ ಇಂಟರ್ನ್ಶಿಪ್ ಯೋಜನೆ ಈ ಹೊಸ ಯೋಜನೆ ಅಥವಾ ಸ್ಕೀಮನ್ನು ಪರಿಚಯ ಮಾಡಿದ್ದು ಏನಿದು ಇಂಟರ್ನ್ಶಿಪ್ ಯೋಜನೆ ಹಾಗೂ ಈ ಯೋಜನೆಯ ಮುಖ್ಯ ಉದ್ದೇಶ ಏನು ಈ ಯೋಜನೆ ಯಾರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ

ಇವತ್ತು ಈ ಜಿಲ್ಲೆಯಲ್ಲಿರುವಂತ (today school holidays) ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ (district) ನಿಮ್ಮ ಜಿಲ್ಲೆಯಲ್ಲಿ ಶಾಲಾ-ಕಾಲೇಜು ರಜೆ (holidays) ಇದೆಯಾ ಇಲ್ಲಿದೆ ಮಾಹಿತಿ

 

ಇಂಟರ್ಶಿಪ್ ಯೋಜನೆ (internship scheme)..?

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ನಂತರ 2024-2025 ನೇ ಬಜೆಟ್ ನಲ್ಲಿ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ಹೊಸ ಯೋಜನೆಯನ್ನು ಜಾರಿಗೆಗೊಳಿಸಲಾಗಿತ್ತು ಈ ಯೋಜನೆಯನ್ನು ಇಂಟರ್ಸಿಪ್ ಯೋಜನೆ ಎಂದು ಕರೆಯಲಾಗುತ್ತದೆ ಈ ಯೋಜನೆಯ ಮೂಲಕ ಮುಂದಿನ ಐದು ವರ್ಷಗಳಲ್ಲಿ 500 ಟಾಪ್ ಕಂಪನಿಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುವಂತಹ ಒಂದು ಮುಖ್ಯ ಉದ್ದೇಶ ಹೊಂದಿದೆ

WhatsApp Group Join Now
Telegram Group Join Now       
internship scheme
internship scheme

 

ಹೌದು ಸ್ನೇಹಿತರೆ ಈ ಇಂಟರ್ನ್ಶಿಪ್ ಯೋಜನೆಯ ಪ್ರಕಾರ ಯುವ ಜನತೆ ಅಥವಾ ಯುವಕರು ತಿಂಗಳಿಗೆ 5000 ಭತ್ಯೆಯಾಗಿ ಹಣ ಪಡೆಯಬಹುದು ಜೊತೆಗೆ 6,000 ಹಣವನ್ನು ಸಹಾಯಧನ ರೂಪದಲ್ಲಿ ಪಡೆದುಕೊಳ್ಳಬಹುದು ಈ ಯೋಜನೆಯು ಎರಡು ವರ್ಷಗಳಲ್ಲಿ ಮೊದಲ ಹಂತ ಮತ್ತು ಮೂರನೇ ವರ್ಷ ಎರಡನೇ ಹಂತದಲ್ಲಿ ಇರುತ್ತದೆ

WhatsApp Group Join Now
Telegram Group Join Now       

ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಉಚಿತ ಮನೆ ಪಡೆದುಕೊಳ್ಳಬಹುದು ಅರ್ಜಿ ಸಲ್ಲಿಸಲು ಈ ಎಲ್ಲಾ ದಾಖಲಾತಿಗಳು ಬೇಕು ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ಈ ಯೋಜನೆಯ ಮೂಲಕ ಯುವಕರಿಗೆ ಕೌಶಲ್ಯ ತರಬೇತಿ ಹಾಗೂ ಉದ್ಯೋಗಕ್ಕೆ ಬೇಕಾಗುವಂತ ಸ್ಕಿಲ್ ಡೆವಲಪ್ಮೆಂಟ್ ತರಬೇತಿ ನೀಡಲಾಗುತ್ತದೆ ಈ ವೆಚ್ಚವನ್ನು ಕಂಪನಿಗಳು ಬರಿಸುತ್ತವೆ ಹಾಗೂ ಅವರ ಇಂಟರ್ನ್ಶಿಪ್ ಪ್ರತಿಶತ ಹತ್ತರಷ್ಟು ಕಾರ್ಪೊರೇಟ್ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಗಾಗಿ (CSR) ಬರಿಸುತ್ತವೆ ಎಂದು ಈ ಬಜೆಟ್ ನಲ್ಲಿ ಪ್ರಸ್ತಾವನೆ ಮಾಡಲಾಗಿದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ

 

ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು (internship scheme)..?

ಹೌದು ಸ್ನೇಹಿತರೆ ಈ ಯೋಜನೆಗೆ ಯಾರಲ್ಲ ಅರ್ಜಿ ಸಲ್ಲಿಸಬಹುದು ಎಂದು ವಿವರವನ್ನು ಈಗ ತಿಳಿಯೋಣ ಸ್ನೇಹಿತರೆ ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಪದವಿ OR ಸ್ನಾತಕೋತ್ತರ ಪದವಿ ಮುಗಿಸಿದಂತ ನಿರುದ್ಯೋಗಿಗಳ ಹಾಗೂ ಅವರ ವಯಸ್ಸು 21ರಿಂದ 24 ವರ್ಷದ ಒಳಗಿನವರ ಆಗಿರಬೇಕು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.

ಹೌದು ಸ್ನೇಹಿತರೆ ಮಹಿಳೆಯರಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ಆದಷ್ಟು ಉದ್ಯೋಗ ಸೃಷ್ಟಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆಗಾಗಿ ಸುಮಾರು 2 ಲಕ್ಷ ಕೋಟಿ ಹಣ ಮಂಜೂರು ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದಾರೆ ಹಾಗೂ ನಮ್ಮ ದೇಶದಲ್ಲಿರುವಂತ ಕೈಗಾರಿಕೆಗಳ ಸಹಾಯವಾದೊಂದಿಗೆ ಮಹಿಳೆಯರು ಹೆಚ್ಚಿನ ಮಟ್ಟದಲ್ಲಿ ಉದ್ಯೋಗಕ್ಕೆ ಸ್ಪರ್ಧಿಸುವಂತೆ ಮಾಡುವುದು ಹಾಗೂ ಅವರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಾಸ್ಟೆಲ್ ಸೌಲಭ್ಯಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ

 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು (internship scheme)..?

  • ITI, IIT, IIM, IISER ಅಧ್ಯಯನವನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಕೂಡ ಈ ಇಂಟರ್ನ್ಶಿಪ್ ಯೋಜನೆ ಅರ್ಹತೆ ಹೊಂದಿರುವುದಿಲ್ಲ
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ವಾರ್ಷಿಕ ಆದಾಯ ಸುಮಾರು 2,50000 ಸಾವಿರಕ್ಕಿಂತ ಒಳಗಡೆ ಇರಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಅಭ್ಯರ್ಥಿಗಳು ಕುಟುಂಬದಲ್ಲಿ ಯಾವುದೇ ರೀತಿ ಆದಾಯ ತೆರಿಗೆ ಪಾವತಿ ಮಾಡಬಾರದು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯ ಕುಟುಂಬದಲ್ಲಿ ಯಾರು ಸರಕಾರಿ ನೌಕರಿ ಹೊಂದಿರಬಾರದು
  • ಈ ಇಂಟರ್ನ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ 12 ತಿಂಗಳ ಅವಧಿಗೆ ತರಬೇತಿ ನೀಡಲಾಗುತ್ತದೆ ಮತ್ತು ಮಾಸಿಕ ಬಟ್ಟೆಯಾಗಿ ಪ್ರತಿ ತಿಂಗಳು 5000 ಹಣ ನೀಡಲಾಗುತ್ತದೆ

 

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ (internship scheme)..?

ಸ್ನೇಹಿತರೆ ಈ ಯೋಜನೆಗೆ ಅರ್ಜಿ ಆನ್ಲೈನ್ ಮೂಲಕ ಕರಿಯಲಾಗುತ್ತದೆ ಹಾಗಾಗಿ ಅರ್ಜಿ ಸಲ್ಲಿಸಲು ಬಿಟ್ಟ ನಂತರ ನಾವು ಇನ್ನೊಂದು ಲೇಖನಿಯಲ್ಲಿ ಇನ್ನಷ್ಟು ಸಂಪೂರ್ಣ ಮಾಹಿತಿಯೊಂದಿಗೆ ಅಪ್ಡೇಟ ಮಾಡುತ್ತೇವೆ ಹಾಗಾಗಿ ಈ ಯೋಜನೆ ಬಗ್ಗೆ ಮಾಹಿತಿ ನೀವು ಪಡೆದುಕೊಳ್ಳಬೇಕು ಅಂದರೆ WhatsApp & Telegram ಗ್ರೂಪಿಗೆ ಜಾಯಿನ್ ಆಗಬೇಕಾಗುತ್ತದೆ ನಿಮಗೆ ಇದರಲ್ಲಿ ಸರಕಾರಿ ನೌಕರಿ ಹಾಗೂ ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಪ್ರತಿಯೊಂದು ಮಾಹಿತಿ ಬೇಗ ಸಿಗುತ್ತದೆ

Leave a Comment