SSLC Paper-3 Time Table: SSLC ಪರೀಕ್ಷೆ-3 ವೇಳಾಪಟ್ಟಿ 2025 ಪ್ರಕಟ – ಜುಲೈ 5ರಿಂದ 12ರ ವರೆಗೆ ಪರೀಕ್ಷೆಗಳು! ಇಲ್ಲಿದೆ ಸಂಪೂರ್ಣ ಮಾಹಿತಿ!
SSLC Paper-3 Time Table: SSLC ಪರೀಕ್ಷೆ-3 ವೇಳಾಪಟ್ಟಿ 2025 ಪ್ರಕಟ – ಜುಲೈ 5ರಿಂದ 12ರ ವರೆಗೆ ಪರೀಕ್ಷೆಗಳು! ಇಲ್ಲಿದೆ ಸಂಪೂರ್ಣ ಮಾಹಿತಿ! ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) 2025ರ ಎಸ್ಎಸ್ಎಲ್ಸಿ ಪರೀಕ್ಷೆ-3 ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ನಡೆದಿದ್ದ ಪರೀಕ್ಷೆ-1 ಹಾಗೂ ಪರೀಕ್ಷೆ-2 ರ ಫಲಿತಾಂಶ ಆಧಾರದ ಮೇಲೆ ಅಸಫಲರಾದ ಅಥವಾ ಫಲಿತಾಂಶ ಸುಧಾರಣೆ ಮಾಡಬೇಕೆನ್ನುವ ವಿದ್ಯಾರ್ಥಿಗಳಿಗೆ ಮೂರನೇ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. WhatsApp Group … Read more