HDFC Bank personal loan: HDFC ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿವರೆಗೆ ಪರ್ಸನಲ್ ಲೋನ್ ಪಡೆಯಬಹುದು! ಇಲ್ಲಿದೆ ಮಾಹಿತಿ

HDFC Bank personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಒಂದು ಲೇಖನಿಯ ಮೂಲಕ ತಿಳಿಸುವುದೇನೆಂದರೆ ನಿಮಗೆ ಹಣದ ಅವಶ್ಯಕತೆ ಇದೆಯ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ನೀಡಲಾಗುತ್ತಿದೆ ಆಸಕ್ತಿ ಇರುವವರು ಈ ಒಂದು ಪರ್ಸನಲ್ ಲೋನ್ ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಆದ್ದರಿಂದ ಈ ಒಂದು ಲೇಖನಯ ಮೂಲಕ ಹೆಚ್ ಡಿ ಎಫ್ ಸಿ ಪರ್ಸನಲ್ ಲೋನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ

ಗೃಹಲಕ್ಷ್ಮಿಯರಿಗೆ ₹6,000 ಒಟ್ಟಿಗೆ ಹಣ ಜಮಾ ಆಗುತ್ತದೆ ಈ ಒಂದು ಕೆಲಸ ಮಾಡಿದರೆ ಇಲ್ಲಿದೆ ಮಾಹಿತಿ

ಸ್ನೇಹಿತರೆ ಇದೇ ರೀತಿ ಬ್ಯಾಂಕಿಗಳಿಗೆ ಸಂಬಂಧಿಸಿದ ವಿವಿಧ ಸಾಲ ಸೌಲಭ್ಯವನ್ನು ಪಡೆಯುವುದು ಹೇಗೆ ಮತ್ತು ವಿವಿಧ ಬ್ಯಾಂಕುಗಳಲ್ಲಿ ನೀಡುವ ಸಾಲದ ಮೇಲಿನ ಬಡ್ಡಿ ದರ ಎಷ್ಟು ಇತರ ಮಾಹಿತಿಗಳನ್ನು ಪ್ರತಿದಿನ ಪಡೆಯಲು ಹಾಗೂ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳು ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಮತ್ತು ಸರಕಾರಿ ಯೋಜನೆಗಳು ಹಾಗೂ ಸರ್ಕಾರಿ ನೌಕರಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

 

ಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank personal loan)..?

ಸ್ನೇಹಿತರೆ ನಮ್ಮ ದೇಶದಲ್ಲಿ ಇರುವಂತ ಪ್ರೈವೇಟ್ ಸೆಕ್ಟರ್ ಬ್ಯಾಂಕುಗಳಲ್ಲಿ ಅತ್ಯಂತ ದೊಡ್ಡ ಬ್ಯಾಂಕ್ ಹಾಗೂ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಬ್ಯಾಂಕ್ ಎಂದರೆ ಅದು ಎಚ್ ಡಿ ಎಫ್ ಸಿ ಬ್ಯಾಂಕ್ ಅದರಿಂದ ಸಾಕಷ್ಟು ಜನರು ಈ ಒಂದು ಬ್ಯಾಂಕ್ ಮೂಲಕ ವಿವಿಧ ರೀತಿಯಲ್ಲಿ ಲೋನ್ ತೆಗೆದುಕೊಳ್ಳುತ್ತಿದ್ದಾರೆ ಹಾಗಾಗಿ ನಿಮಗೆ ಹಣದ ಅವಶ್ಯಕತೆ ಇದ್ದರೆ ನೀವು ಈ ಒಂದು ಬ್ಯಾಂಕ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಯಾವುದೇ ಗ್ಯಾರೆಂಟಿ ಇಲ್ಲದೆ ಪಡೆದುಕೊಳ್ಳಬಹುದು ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಕೆಳಗಡೆ ನೀಡಲಾಗಿದೆ

HDFC Bank personal loan
HDFC Bank personal loan

 

WhatsApp Group Join Now
Telegram Group Join Now       

 

ಎಚ್‌ಡಿಎಫ್‍ಸಿ ಬ್ಯಾಂಕ್ ಲೋನ್ ವಿವರ (HDFC Bank personal loan)..?

ಸಾಲ ನೀಡುವ ಸಂಸ್ಥೆ:- HDFC ಬ್ಯಾಂಕ್

WhatsApp Group Join Now
Telegram Group Join Now       

ಸಾಲದ ಮೊತ್ತ:- 10,000 ರಿಂದ 10 ಲಕ್ಷದವರೆಗೆ

ಸಾಲದ ಮೇಲೆ ಬಡ್ಡಿ:- (ವಾರ್ಷಿಕ) 11.50% ನಿಂದಾ ಪ್ರಾರಂಭ

ಸಾಲ ನೀಡುವ ಪ್ರಕ್ರಿಯೆ:- ಆನ್ಲೈನ್ ಮತ್ತು ಆಫ್ಲೈನ್

ಸಾಲದ ವಿವರ:- ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ

ಸಂಸ್ಕರಣೆ ಶುಲ್ಕ:- 2% ಸಾಲದ ಮೊತ್ತದ ಮೇಲೆ + GST

 

ಸಾಲ ಪಡೆಯಲು ಇರುವ ಅರ್ಹತೆಗಳು (HDFC Bank personal loan)..?

ಉತ್ತಮ ಕ್ರೆಡಿಟ್ ಸ್ಕೋರ್:- ಸ್ನೇಹಿತರೆ ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ವಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆಯಲು ಬಯಸಿದರೆ ನೀವು ಉತ್ತಮ ಅಥವಾ ಒಳ್ಳೆಯ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಹೊಂದಿರಬೇಕಾಗುತ್ತದೆ ಅಂದರೆ ಮಾತ್ರ ನಿಮಗೆ ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ವಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಸಿಗುತ್ತದೆ

ಆದಾಯ ಮೂಲ:- ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ನೀವು ಪರ್ಸನಲ್ ಅಥವಾ ವಯಕ್ತಿಕ ಸಾಲ ಪಡೆಯಲು ಬಯಸಿದರೆ ನೀವು ಯಾವುದಾದರೂ ಆದಾಯದ ಮೂಲ ಅಂದರೆ ಯಾವುದಾದರೂ ಕಂಪನಿಗಳಲ್ಲಿ ಉದ್ಯೋಗ ಅಥವಾ ಸರಕಾರ ಉದ್ಯೋಗ ಅಥವಾ ತಿಂಗಳಿಗೆ 15000 ಸಂಬಳ ತರುವಂತ ಯಾವುದಾದರೂ ಉದ್ಯೋಗ ಮಾಡುತ್ತಿರಬೇಕು ಅಥವಾ ನಿಮಗೆ ಜಮೀನು ಹಾಗೂ ಇತರ ಆದಾಯ ಮೂಲವೊಂದಿದ್ದರೆ ನಿಮಗೆ ಪರ್ಸನಲ್ ಲೋನ್ ಸಿಗುತ್ತದೆ

ವೈಯಕ್ತಿಕ ದಾಖಲಾತಿಗಳು:- ಸ್ನೇಹಿತರೆ ಹೆಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಪಡೆಯಲು ಬಯಸಿದರೆ ನೀವು ಕಡ್ಡಾಯವಾಗಿ ನಿಮಗೆ ಸಂಬಂಧಿಸಿದೆ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಹೊಂದಿಸಿ ಕೊಡಬೇಕು ಅಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಉದ್ಯೋಗ ಪ್ರಮಾಣ ಪತ್ರ, ಹಾಗೂ ಇತರ ದಾಖಲಾತಿಗಳನ್ನು ನೀವು ಹೊಂದಿರಬೇಕು

 

 

ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ (HDFC Bank personal loan)..?

ಸ್ನೇಹಿತರೆ ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಪಡೆಯಲು ಬಯಸಿದರೆ ನೀವು ಆನ್ಲೈನ್ ಮೂಲಕ ಈ ಒಂದು ಲೋನ್ ಗೆ ಅರ್ಜಿ ಸಲ್ಲಿಸಬಹುದು ಅಥವಾ ಆಫ್ಲೈನ್ ಮೂಲಕ ನಿಮಗೆ ಹತ್ತಿರವಿರುವ ಹೆಚ್ ಡಿ ಎಫ್ ಸಿ ಬ್ಯಾಂಕಿಗೆ ಭೇಟಿ ನೀಡಿ ಈ ಒಂದು ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಬಹುದು

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

  • ಸ್ನೇಹಿತರ ಮೇಲೆ ಕೊಟ್ಟಿರುವಂತ ಲಿಂಕ್ ಬಳಸಿಕೊಂಡು ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ. ನಂತರ ನೀವು ಅಲ್ಲಿ ನಿಮ್ಮ ಐಡಿ ಹಾಗೂ ಪಾಸ್ವರ್ಡ್ ಹಾಕಿ ಲಾಗಿನ್ ಆಗಿ
  • ನಂತರ ಅಲ್ಲಿ ನೀವು ಲೋನ್ ಎಂದು ಸರ್ಚ್ ಮಾಡಿ ನಂತರ ಅಲ್ಲಿ ಪರ್ಸನಲ್ ಲೋನ್ ಆಯ್ಕೆ ಮಾಡಿಕೊಳ್ಳಿ ಹಾಗೂ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಹೆಸರು ಹಾಗೂ ಇತರ ವೈಯಕ್ತಿಕ ದಾಖಲಾತಿಗಳನ್ನು ಸರಿಯಾಗಿ ತುಂಬಿ
  • ನಂತರ ನಿಮಗೆ ಎಷ್ಟು ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಬೇಕು ಎಂದು ನಮೂದಿಸಿ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಉದ್ಯೋಗ ಹಾಗೂ ಇತರ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ನಂತರ ನಿಮಗೆ video E-kyc ಮೂಲಕ ನಿಮ್ಮ ಎಲ್ಲಾ ದಾಖಲಾತಿಗಳನ್ನು ವೆರಿಫೈ ಮಾಡಿ ನೀವು ಪಡೆಯಲು ಬಯಸುವ ಸಾಲದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ

 

ವಿಶೇಷ ಸೂಚನೆ:- ಸ್ನೇಹಿತರೆ ಯಾವುದೇ ಬ್ಯಾಂಕಿನಿಂದ ಅಥವಾ ಎಫ್‌ಡಿಎಫ್‌ಸಿ ಬ್ಯಾಂಕ್ ವತಿಯಿಂದ ನೀವು ಪರ್ಸನಲ್ ಲೋನ್ ಪಡೆಯಲು ಬಯಸಿದರೆ ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ನೀಡಿರುವಂತಹ ಶರತ್ತು ಹಾಗೂ ನಿಯಮಗಳನ್ನು ಸರಿಯಾಗಿ ಪಾಲಿಸಿ ನಿಮಗೆ ಇಷ್ಟವಾದರೆ ಮಾತ್ರ ಸಾಲ ಪಡೆದುಕೊಳ್ಳಿ ಏಕೆಂದರೆ ಈ ಎಲ್ಲಾ ಮಾಹಿತಿಗಳು ಆನ್ಲೈನ್ ಮೂಲಕ ಸಂಗ್ರಹಿಸಿದ್ದಾಗಿದ್ದು ನಿಖರ ಹಾಗೂ ಖಚಿತ ಮಾಹಿತಿಗಾಗಿ ನಿಮ್ಮ ಹತ್ತಿರದ ಹೆಚ್ ಡಿ ಎಫ್ ಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ

Leave a Comment